ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಭವಾನಿ ಲೋಕೇಶ್
ಭ

ಭವಾನಿ ಲೋಕೇಶ್

bhavanilokesh mandya

೪೮ ಲೇಖನಗಳು ೧,೫೧,೫೫೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಿಮಗೆ ಈ ಗೀತೆ ನೆನಪಿದೆಯಾ ?

ಫೆಬ್ರ ೨೫ ಬ್ಲಾಗ್ ೪,೨೪೫ ವೀಕ್ಷಣೆ

ಸಂಪದಿಗರೇ.... ನಾನು ಹೈಸ್ಕೂಲಿನಲ್ಲಿ ಓದುವಾಗ ಹಿಂದೂ ಸೇವಾ ಪ್ರತಿಷ್ಠಾನದಿಂದ ನಮ್ಮ ಶಾಲೆಗೆ ಶಿಕ್ಷಕರು ಬಂದಿದ್ದರು. ಅವರು ಹೇಳಿಕೊಟ್ಟ ಈ ಹಾಡಿನ ಮೊದಲ ಸಾಲುಗಲು ನೆನಪಿವೆ. ಇನ್ನುಳಿದ ಸಾಲುಗಳು ನಿಮ್ಮ ಬಳಿ ಇದ್ದರೆ ಪ್ರತಿಕ್ರಿಯಿಸುತ್ತೀರಾ? "ಮಾ...

"ಅವುಗಳಾಟ ಎಂಥ ಚಂದ"

ಫೆಬ್ರ ೨೫ ಬ್ಲಾಗ್ ೧,೨೬೨ ವೀಕ್ಷಣೆ

ಮೊನ್ನೆ ದಾರಿಯಲ್ಲಿ ಅನಾಥನಂತೆ ಅಲೆಯುತ್ತಿದ್ದ ಬೆಕ್ಕಿನ ಮರಿಯೊಂದನ್ನು ಕಂಡು ನನ್ನ ಒಂದು ಹಳೆಯ ಕವನ ನೆನಪಾಯ್ತು. ಅದು ಮಕ್ಕಳಿಗಾಗಿಯೇ ಬರೆದದ್ದು . ನೀವೂ ಓದಿ ಪರವಾಗಿಲ್ಲ..... ಮನೆಯ ಮಹಡಿಯಲಿ ಸೌದೆ ಗೂಡಿನಲಿ ಇತ್ತೊಂದು ಕರಿಯ ಬೆಕ್ಕು ಹಚ್ಚಗಿದ...

ನಿನ್ನೆ ಸಂಜೆ ಟಿ.ವಿ.೯ ನೋಡಿದ್ರಾ ... ?

ಫೆಬ್ರ ೧೯ ಬ್ಲಾಗ್ ೨,೦೪೬ ವೀಕ್ಷಣೆ

ನಿನ್ನೆ ಅಂದರೆ ೧೮.೦೨.೨೦೦೯ ರ ಸಂಜೆ ೬.೩೦ ಕ್ಕೆ ಟಿವಿ ೯ ರಲ್ಲಿ ಒಂದು ವಿಶೇಷ ಕಾರ್ಯಕ್ರಮ ಪ್ರಸಾರವಾಯ್ತು. ಮೈಸೂರಿನ ಬಳಿಯ ಹಳ್ಳಿಯೊಂದರಲ್ಲಿ ನೆಲೆನಿಂತ ವಿವೇಕ್ ಕಾರ್ಯಪ್ಪ ಮತ್ತು ಜೂಲಿ ಕಾರ್ಯಪ್ಪ ಅವರ ಇಬ್ಬರು ಮಕ್ಕಳೊಂದಿಗೆ ವ್ಯವಸಾಯಕ್ಕೆ ಶರಣ...

"ಯುಗಾವತಾರಿ " ಬಸವಣ್ಣನವರ ಬಗೆಗೆ ಬರೆದ ಮಹಾಕಾವ್ಯ

ಫೆಬ್ರ ೧೯ ಬ್ಲಾಗ್ ೧,೬೬೪ ವೀಕ್ಷಣೆ

ಸಂಪದಿಗರೆ, ಸವಿತೃ ಅವರು ಬಸವಣ್ಣನವರ ಬಗ್ಗೆ ಇರುವ ಪುಸ್ತಕಗಳ ಬಗ್ಗೆ ಕೇಳಿದ್ದರು . ಬಹುಶಃ ಬಸವಣ್ಣನವರ ಬಗ್ಗೆ ಬರುತ್ತಿರುವ ಆರು ಸಂಪುಟಗಳ "ಯುಗಾವತಾರಿ" ಶ್ರೀ ಬಸವದರ್ಶನ ಕಾವ್ಯದ ಬಗ್ಗೆ ಅವರಿಗೆ ತಿಳಿದಿರಲಾರದು. ಅದಕ್ಕೆಂದೇ ಈ ಮಾಹಿತಿಯನ್ನು ತಮ...

ತಾಯೇ ನಿನ್ನ ಚರಣಕೆ

ಫೆಬ್ರ ೧೮ ಬ್ಲಾಗ್ ೧,೬೩೩ ವೀಕ್ಷಣೆ

(ಕನ್ನಡತಿಯಾಗಿ ಹುಟ್ಟಿದ್ದಕ್ಕೆ ಹೆಮ್ಮೆ, ಧನ್ಯತೆಯನ್ನು ಅನುಭವಿಸುತ್ತಾ.... ಈ ನನ್ನ ಸಾಲುಗಳು ತಾಯಿ ಕನ್ನಡಾಂಬೆಗೆ...) ತಾಯೆ ನಿನ್ನ ಚರಣಕೆ ನಮಿಪೆ ಮನವು ಕುಣಿದಿದೆ ನಿನ್ನ ಕೀರ್ತಿ ಹಾಡಲು ಎನ್ನ ನಾಲಗೆ ಬಯಸಿದೆ| ಕನ್ನಡ ನಾಡಿನ ಎಲ್ಲೆಡೆಯಲ್ಲೂ...

ಅಪ್ಪನೆಂದರೆ ಹೀಗೇ ಇರಬಹುದು .......

ಫೆಬ್ರ ೧೭ ಬ್ಲಾಗ್ ೩,೪೦೩ ವೀಕ್ಷಣೆ

ಅಪ್ಪನೆಂದರೆ ಹೀಗೇ ಇರಬಹುದು ....... ವರ್ಷಕ್ಕೊಮ್ಮೆ ನಡೆವ ಜಾತ್ರೆಗೆ ಹೆಗಲ ಮೇಲೆ ಹೊತ್ತೊಯ್ದು ಬಿಳಿಯ ಬತ್ತಾಸು ಕಲ್ಯಾಣ ಸೇವೆ, ಮಿಠಾಯಿಗಳ ತಿನಿಸುವವನು... ಅಪ್ಪನೆಂದರೆ ಹೀಗೇ ಇರಬಹುದು ....... ಜಾತ್ರೆಯಲ್ಲಿ ಹರವಿದ್ದ ಬಣ್ಣ ಬಣ್ಣದ ಲಂಗ , ಅ...

ಅವ್ವ ... ನನ್ನವ್ವ

ಫೆಬ್ರ ೧೩ ಬ್ಲಾಗ್ ೨,೧೦೭ ವೀಕ್ಷಣೆ

ಹೊತ್ತು ಮೂಡುವ ಮೊದಲೆ ಮತ್ತೆ ಬಾಗಿಲ ತೊಳೆದು ಸುತ್ತು ರಂಗೋಲಿಯಲಿ ಮುತ್ತಿನ ಹಾಗೆ ಮನೆಯ ಸಿಂಗರಿಸುವಳು ನನ್ನವ್ವ ಅವಳಿಗೆ ಸುಸ್ತಾಗುವುದೇ ಇಲ್ಲ | ತಣ್ಣನೆಯ ನೀರಲ್ಲಿ ಮಿಂದು ಮಡಿಯ ಉಡುಗೆಯ ಧರಿಸಿ ಕಣ್ಮುಚ್ಚಿ ಧ್ಯಾನಿಸುತ ದೇವರನು ನನ್ನ ಮಣ್ಣು ,...

ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ "

ಫೆಬ್ರ ೧೦ ಬ್ಲಾಗ್ ೧,೬೪೮ ವೀಕ್ಷಣೆ

ಯಾವುದಕೆ ನೀವು ಕಾದಾಡುವಿರಿ ಸೋದರರೆ ಹುಟ್ಟು , ಬದುಕು, ಸಾವು ಈ ಎಲ್ಲ ಮೂರು ದಿವಸ ಇರುವಷ್ಟು ದಿನವೆಲ್ಲ ಇದ್ದುಬಿಡಿ ಪ್ರೀತಿಯಲಿ ಅದು ಸಾಕು ಜೀವನಕೆ ತರಲು ಹರುಷ || ಜಗವಿರುವುದೇ ಹಾಗೆ ಎಲ್ಲ ಪ್ರೀತಿಯ ಮೇಲೆ ಪ್ರೀತಿ ಇಹುದೆಂದೇ ಅದರ ಇರವು ಪ್ರೀತ...

ನಿರೀಕ್ಷೆ

ಫೆಬ್ರ ೦೯ ಬ್ಲಾಗ್ ೯೩೬ ವೀಕ್ಷಣೆ

ಬಾನಿನಂಗಳದಲ್ಲಿ ಜಾರಿಹ ಚಿತ್ರ ಶೇಖರ ತರಣಿಯು ಅವನೊಲವ ರಾಗದಿ ಮಿಂದಳು ಲಜ್ಜೆಯಿಂದಲಿ ತರುಣಿಯು|| ಮುಗಿಲ ಹಕ್ಕಿಗಳೆಲ್ಲ ಹಾರಿವೆ ಗೂಡು ಸೇರುವ ತವಕದಿ ಅದಿಗೋ ಜೋಡಿಯ ರಾಸುಗಳೋಡಿವೆ ಮನೆಯ ಸೇರುವ ಹರುಷದಿ|| ಬಾನಿನೆಲ್ಲೆಡೆ ಕೆಂಪು ಏರಿದೆ ದಿನಪ ನಡೆದ...

ಮಾಹಿತಿ ಬೇಕು

ಫೆಬ್ರ ೦೯ ಬ್ಲಾಗ್ ೧,೨೪೩ ವೀಕ್ಷಣೆ

ನನ್ನ ಬರಹಕ್ಕೆ ಚಿತ್ರ ಸೇರಿಸ್ಬೇಕಿದೆ ಸಂಪದಿಗರೆ, ದಯಮಾಡಿ ಲೇಖನಕ್ಕೆ ಚಿತ್ರ ಸೇರಿಸೋದು ಹೇಗೆ ? ಸ್ವಲ್ಪ ಹೇಳ್ತೀರಾ ಪ್ಲೀಸ್.....

ಕೇಳಿಸಿಕೋ ಗೆಳತಿ

ಫೆಬ್ರ ೦೭ ಬ್ಲಾಗ್ ೨,೦೨೮ ವೀಕ್ಷಣೆ

ಕೇಳಿಸಿಕೋ ಗೆಳತಿ, ನೀನಿದ್ದಿರಬಹುದು ಇಷ್ಟು ದಿನ ನಿನ್ನ ತವರು ಮನೆಯಲ್ಲಿ , ಮುದ್ದಿನ ಮೊಲದ ಹಾಗೆ ಸೊಕ್ಕಿನ ಬೆಕ್ಕಿನ ಹಾಗೆ ನಿನ್ನಮ್ಮ ಮಾಡಿಟ್ಟ ಮೃಷ್ಟಾನ್ನವನುಂಡು ಪುಸ್ತಕ , ಪರೀಕ್ಷೆ ಗೆಳತಿಯರ ಹಿಂಡು, ಎಲ್ಲದರ ಜೊತೆಗೆ ಆಡಿ ಬೆಳೆದವಳು ಉಳಿದ ಸ...