ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಭವಾನಿ ಲೋಕೇಶ್
ಭ

ಭವಾನಿ ಲೋಕೇಶ್

bhavanilokesh mandya

೪೮ ಲೇಖನಗಳು ೧,೫೧,೫೫೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹೀಗೇ ಸುಮ್ಮನೆ ಒಂದು ಕವನ

ಫೆಬ್ರ ೦೬ ಬ್ಲಾಗ್ ೨,೮೧೬ ವೀಕ್ಷಣೆ

ಕೇಳಿಸಿಕೋ ಗೆಳೆಯ ನೀನಿರಬಹುದು... ನಿನ್ನಮ್ಮನ ಮಡಿಲಲ್ಲಿ ಕಳೆದ ಮುವ್ವತ್ತು ವಸಂತ ಇನ್ನಾಯ್ತು ಬಿಡು, ನಾನು ನಿನಗೆಂದೇ ಬಿಟ್ಟು ಬಂದಿದ್ದೇನೆ ನನ್ನಪ್ಪ ,ನನ್ನಮ್ಮ , ನನ್ನ ಹೊಲ, ಮನೆ, ನನ್ನೆಲ್ಲ ಬಂಧು ಬಳಗ ಈಗಷ್ಟೇ ಗೂಡು ಬಿಟ್ಟ ಹಕ್ಕಿಯಂತೆ ಗೊತ್...

ಕ್ಷಮಯಾ ಧರಿತ್ರಿ

ಫೆಬ್ರ ೦೩ ಬ್ಲಾಗ್ ೧,೬೬೪ ವೀಕ್ಷಣೆ

ಜಗದೆಲ್ಲ ಜಂಜಡದ ಬಹುಭಾರ ತಾಳದಲೆ ಬಾಯ್ಬಿಡಲು ಭೂದೇವಿ ಕಾಯುತಿಹಳು| ಹಸಿರು ಪೈರನು ಹೊತ್ತ ಹಸಿಯಾದ ಕನಸುಗಳ ಚೆಲುವ ಬದುಕನು ಮತ್ತೆ ಕರೆಯುತಿಹಳು| ಬಾನ್ ಬೆಟ್ಟ ಕಡಲೊಳಗೆ ಭೂದೇವಿ ಮಡಿಲೊಳಗೆ ಸೃಷ್ಟಿ ವಿಪರೀತಗಳು ತೋರುತಿಹವು| ತಾನ್ ಹೊತ್ತ ಕಂದಗಳೇ...

ನಿಮ್ಮ ಮಗುವಿಗೊಂದು ಪುಟಾಣಿ ಪದ್ಯ

ಫೆಬ್ರ ೦೩ ಬ್ಲಾಗ್ ೨,೯೫೯ ವೀಕ್ಷಣೆ

ಬಾನ ತುಂಬ ಚುಕ್ಕೆ ತಾರೆ ಚಂದ್ರ ಬಿಂಬ ನಗುತಿದೆ ಕಣ್ಣು ಸೋಲುವಷ್ಟೂ ದೂರ ಅನಂತ ಗಗನ ಹರಡಿದೆ | ನಿದ್ರೆ ಬರಲೇ ಇಲ್ಲ ಎಂದು ನೋಡುತಿದ್ದೆ ಬಾನಲಿ ಕಂಡ ಚಂದ್ರ ಕಿಂಡಿಯಲ್ಲಿ ಕರೆದೆ ಅವನ ಒಲವಲಿ | ಅಳುತಲಿದ್ದ ಹಾಗೇ ಕಂಡ ಅರ್ಧ ಚಂದ್ರ ಹಸಿವಲಿ ನಾನೇ ಕರ...

ನುಡಿಮುತ್ತು

ಜನ ೩೦ ಉಲ್ಲೇಖಗಳು ೬೩೦ ವೀಕ್ಷಣೆ

ಸತ್ತ ನಿನ್ನೆಯು ಕತ್ತಲು ಬರುವ ನಾಳೆಯು ಬೆತ್ತಲು ಯಾವ ಗುರಿ ಏನು ಗೊತ್ತು ಈ ಹೊತ್ತು ನಮ್ಮ ಸೊತ್ತು

ಸಾಧ್ಯವಾಗುತ್ತಿಲ್ಲ ಒಲವೆ

ಜನ ೨೮ ಬ್ಲಾಗ್ ೧,೬೯೮ ವೀಕ್ಷಣೆ

ಹೇಳು ಒಂದೇ ಒಂದು ಬಾರಿ ಮೃದುವಾದ ನಿನ್ನ ಎದೆಗೊರಗಿ ಕೂರಲೇ? ನಿನ್ನ ಬಿಸಿಯುಸಿರು ನನ್ನ ಕೆನ್ನೆ ತಾಗುವ ಹಾಗೆ ನಿನ್ನ ಪುಟ್ಟ ಕಣ್ಣುಗಳನ್ನೊಮ್ಮೆ ದಿಟ್ಟಿಸಲೇ? ಸಾಧ್ಯವಾಗುತ್ತಿಲ್ಲ ಒಲವೇ..... ನಿನ್ನ ಮುದ್ದು ಮುದ್ದು ಮುಖವನ್ನೊಮ್ಮೆ ನನ್ನ ಅಂಗೈನ...

ನಿನ್ನ ನೆನಪೆ ಧವನ

ಜನ ೨೭ ಬ್ಲಾಗ್ ೧,೩೧೨ ವೀಕ್ಷಣೆ

ಕನಸ ಹಾಸಿಗೆಯಲ್ಲಿ ನೀನು ಬೆಚ್ಚನೆಯ ಹೊದಿಕೆ ಹುದುಗಿಸಿಯೆ ಬಿಟ್ಟಿರುವೆ ಎದೆಯ ಪದತಲಕೆ ಬದುಕು ಬಣ್ಣದ ತೇರು ನಿನ್ನ ನೆನಪೆ ಧವನ ನೆನಪು ಮಾಸುವ ಮುನ್ನ ಬರಲಿ ಬಿಡು ಮರಣ ಮುಚ್ಚದಿರು ಎದೆ ಕದವ ದೂಡದಿರು ಒಲವೆ ನನ್ನ ಉಸಿರಿನ ತಾಣ ನೀನೆ ನಿಜ ನಲವೆ ನೀನ...

ಮೊದಲಿನಂತಿಲ್ಲ........

ಜನ ೨೩ ಬ್ಲಾಗ್ ೧,೯೫೭ ವೀಕ್ಷಣೆ

ಹೀಗೇ ಇದೊಂದು ಕವನ ...... .. ಮೊದಲಿನಂತಿಲ್ಲ ಎಲ್ಲವೂ ಈಗ ಪಾಚಿ ಕಟ್ಟಿದೆ ಗೆಳೆಯ ಸಂಬಂಧಗಳ ನಡುವೆ ಮನ ಮನೆಯ ಮಧ್ಯದಲಿ ನಿಂತಿಹುದು ಕಲ್ಲಿನ ಮಹಾಗೋಡೆ ಬಂಧಿಸಲಾಗಿದೆ ಭಾವನೆಗಳನು ಅಹಮ್ಮಿನ ಕೋಟೆಯಲಿ ಹತ್ತಿರಾದರೂ ಜಗವು ದೂರವಾಗಿದೆ ಮನವು ಕಟ್ಟಿ ಹಾ...

ಮಧ್ವಾಚಾರ್ಯರು

ಜನ ೨೩ ಬ್ಲಾಗ್ ೮೩೮ ವೀಕ್ಷಣೆ

ಇದು ನನ್ನ ಗುರುಗಳಾದ ಮಂಡ್ಯದ ಡಾ. ಪ್ರದೀಪಕುಮಾರ ಹೆಬ್ರಿಯವರು ಬರೆದ ಮಧ್ವರ ಮಹಾಕಾವ್ಯದ ಮೊದಲ ಪದ್ಯ. . ಅವರ ಪರಿಚಯ ಕುರಿತು ಇನ್ನೊಮ್ಮೆ ಬರೆಯುತ್ತೇನೆ. ನೀವಿಲ್ಲದಿರುವಲ್ಲಿ ಹರಡಿರಲು ನಿಶೆಯಂದು ಬೆಳಗಿದಿರಿ ಲೋಕವನು ಸತ್ಯಮಾರ್ಗದಿ ಸಾಗಿ ಎದುರಾಗ...

ನಮ್ಮೂರಿನಲ್ಲಿ ಕಾರ್ಯಕ್ರಮ ನಡೆದದ್ದು

ಜನ ೨೨ ಪುಟ ೩೨ ವೀಕ್ಷಣೆ

ಸಾಂಸ್ಕೃತಿಕ ನಗರ ಮತ್ತು ಉದ್ಯಾನನಗರಗಳ ಮಧ್ಯೆ ಇರುವ ಮಂಡ್ಯ ಹೇಳಿಕೇಳಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿ. ಸಂಕ್ರಾಂತಿಯಲ್ಲಿ ಬೆಳೆದ ಬೆಳೆಗಳ ಜೊತೆಗೆ ಸುಗ್ಗಿಯ ಸಂಭ್ರಮವನ್ನು ಅನುಭವಿಸಿದ್ದ ಬೆನ್ನಲ್ಲೇ ಅನೇಕ ಕಾರ್ಯಕ್ರಮಗಳು ಮಂಡ್ಯದಲ್ಲಿ...

ಸಂಗೀತ ನೃತ್ಯೋತ್ಸವ

ಜನ ೨೨ ಪುಟ ೪೬ ವೀಕ್ಷಣೆ

ಸಾಂಸ್ಕೃತಿಕ ನಗರ ಮತ್ತು ಉದ್ಯಾನನಗರಗಳ ಮಧ್ಯೆ ಇರುವ ಮಂಡ್ಯ ಹೇಳಿಕೇಳಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿ. ಸಂಕ್ರಾಂತಿಯಲ್ಲಿ ಬೆಳೆದ ಬೆಳೆಗಳ ಜೊತೆಗೆ ಸುಗ್ಗಿಯ ಸಂಭ್ರಮವನ್ನು ಅನುಭವಿಸಿದ್ದ ಬೆನ್ನಲ್ಲೇ ಅನೇಕ ಕಾರ್ಯಕ್ರಮಗಳು ಮಂಡ್ಯದಲ್ಲಿ...

ಮಕ್ಕಳೇ ನಿಮಗೆ ಈ ಹಾಡು

ಜನ ೨೧ ಬ್ಲಾಗ್ ೨,೭೬೩ ವೀಕ್ಷಣೆ

ಬಾರೋ ಅಣ್ಣ ನೋಡಿ ಬರೋಣ ಕನಸಲ್ ತಾರಾಲೋಕ ಚಂದಮಾಮ ಸೂರ್ಯನ್ ಹಾಗೆ ಇರೋಲ್ವಂತೆ ಶಾಖ ಬಾರೋ ಅಣ್ಣ ಹತ್ತಿ ಬಿಡೋಣ ಬಿಳಿಬಿಳಿ ಚಂದ್ರನ್ ಮೇಲೆ ಅಲ್ಲೇ ನಿಂತು ನೋಡೋಣಂತೆ ಕಾಣ್ಸುತ್ತೆ ನಮ್ ಶಾಲೆ ಬಾರೋ ಅಣ್ಣ ಮುಟ್ಟಿ ಬರೋಣ ಮಿನು ಮಿನುಗೋ ನಕ್ಷತ್ರ ಟಾಮ್...