ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚಾಮರಾಜ ಸವಡಿ
ಚ

ಚಾಮರಾಜ ಸವಡಿ

Chamaraj

೧೮೨ ಲೇಖನಗಳು ೨,೯೨,೩೦೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು

ಡಿಸೆಂ ೧೫ ಬ್ಲಾಗ್ ೪,೯೩೨ ವೀಕ್ಷಣೆ

ಒಮ್ಮೊಮ್ಮೆ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ: ನಾವೆಲ್ಲ ಎಂತೆಂಥ ಅನಾಹುತಕಾರಿ ಘಟ್ಟಗಳನ್ನು ದಾಟಿ ಬಂದಿರುತ್ತೇವಲ್ವೆ? ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ. ಅವತ್ತಿನ ಮಟ್ಟಿಗೆ ಅವೇ ದೊಡ್ಡವು. ಬಲು ಪಸಂದಾಗಿರುವಂಥವು. ಚಿಕ್ಕವನಿದ್ದಾ...

ಅಪರೂಪದ ವಸುಧೈವ ಕುಟುಂಬಕಂ!

ಡಿಸೆಂ ೦೭ ಪುಟ ೪೩ ವೀಕ್ಷಣೆ

ಮನೆಯೊಳಗೇ ಊರು ತುಂಬಿಕೊಂಡ ಅಚ್ಚರಿ ಇದು. ಧಾರವಾಡದ ಹತ್ತಿರ ಇರುವ ಲೋಕೂರು ಒಂದು ಚಿಕ್ಕ ಊರು. ಇಲ್ಲಿರುವ ಮನೆಗಳಲ್ಲಿಯೇ ಅತ್ಯಂತ ದೊಡ್ಡ ಮನೆಯಲ್ಲಿ ರಾಜ್ಯಕ್ಕೇ ದೊಡ್ಡದೆನ್ನಬಹುದಾದ ಕುಟುಂಬವೊಂದು ಕಳೆದ ನಾಲ್ಕುನೂರು ವರ್ಷಗಳಿಂದ ಒಟ್ಟಿಗೇ ವಾಸಿಸು...

ಅಪರೂಪದ ವಸುಧೈವ ಕುಟುಂಬಕಂ!

ಡಿಸೆಂ ೦೭ ಪುಟ ೩೧ ವೀಕ್ಷಣೆ

ಮನೆಯೊಳಗೇ ಊರು ತುಂಬಿಕೊಂಡ ಅಚ್ಚರಿ ಇದು. ಧಾರವಾಡದ ಹತ್ತಿರ ಇರುವ ಲೋಕೂರು ಒಂದು ಚಿಕ್ಕ ಊರು. ಇಲ್ಲಿರುವ ಮನೆಗಳಲ್ಲಿಯೇ ಅತ್ಯಂತ ದೊಡ್ಡ ಮನೆಯಲ್ಲಿ ರಾಜ್ಯಕ್ಕೇ ದೊಡ್ಡದೆನ್ನಬಹುದಾದ ಕುಟುಂಬವೊಂದು ಕಳೆದ ನಾಲ್ಕುನೂರು ವರ್ಷಗಳಿಂದ ಒಟ್ಟಿಗೇ ವಾಸಿಸು...

ನಾಲ್ಕನೇ ಶತಮಾನದ ದೇವಸ್ಥಾನ ಪತ್ತೆ

ಡಿಸೆಂ ೦೫ ಪುಟ ೩೬ ವೀಕ್ಷಣೆ

ಮಹತ್ವದ ಐತಿಹಾಸಿಕ ಸಂಶೋಧನೆಯೊಂದರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ಡಾ. ಆರ್.ಎಂ. ಷಡಾಕ್ಷರಯ್ಯ ಅವರು ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದ ಹೊರಗೆ ನಡೆಸಿದ ಉತ್ಖನನದಲ್ಲಿ ಪೂರ್ವ ಕದಂಬ ಕಾಲದ ದೇವಸ್ಥಾನ...

ಎದ್ದೇಳು ಮಂಜುನಾಥ, ಬೆಳಗಾಯಿತು...

ಡಿಸೆಂ ೦೩ ಬ್ಲಾಗ್ ೨,೯೩೦ ವೀಕ್ಷಣೆ

ಇತ್ತೀಚೆಗೆ ರಾತ್ರಿ ತಡವಾಗಿ ಮಲಗೋದು ಶುರುವಾಗಿಬಿಟ್ಟಿದೆ. ಅದು ಇದು ಓದುತ್ತ, ಬರೆಯಲೇಬೇಕಾಗಿದ್ದನ್ನು ಬರೆಯುತ್ತ ಕೂತವನಿಗೆ ನಿದ್ದೆ ಬರುತ್ತಿದೆ ಅನ್ನಿಸಿದಾಗ ರಾತ್ರಿ ಒಂದೋ-ಎರಡೋ ಗಂಟೆಯಾಗಿರುತ್ತದೆ. ಹೀಗಾಗಿ ಬೆಳಿಗ್ಗೆ ಏಳುವಾಗ ಏಳಾಗಿರುತ್ತದೆ...

ಬಯಲು ಮುಗಿದಿತ್ತು, ಆಲಯ ಕರೆದಿತ್ತು...

ನವೆಂ ೩೦ ಪುಟ ೧೦೫ ವೀಕ್ಷಣೆ

ಅಲ್ಲಿ ಬಯಲು ಮುಗಿದಿತ್ತು. ದಟ್ಟಡವಿ ನಿಂತಿತ್ತು. ಸುರಿಯುತ್ತಿರುವ ಸೋನೆ ಮಳೆ ಒಮ್ಮೊಮ್ಮೆ ಬಿರುಮಳೆಯಾಗುತ್ತ, ಮತ್ತೆ ಸೋನೆಗೆ ತಿರುಗುತ್ತ ಕಾಡಿನ ನಿಗೂಢತೆಗೆ ಮೆರುಗು ನೀಡಿತ್ತು. ನಾವು ಹೊರಟಿದ್ದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ದಟ್ಟ ಕಾ...

ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...

ನವೆಂ ೨೪ ಬ್ಲಾಗ್ ೨,೯೫೯ ವೀಕ್ಷಣೆ

ಏಪ್ರಿಲ್‌ಗೆ ಏಳು ವರ್ಷಗಳಾದವು. ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ. ಇವೆಲ್ಲಕ್ಕಿಂತ ಹೆಚ್ಚಿನ ಪಾಠಗಳನ್ನು ನಮ್ಮ ಏಳು ವರ್ಷದ ಮ...

ಸತ್ಯ ಹೇಳುವುದು ಕಷ್ಟ, ಹೇಳದಿರುವುದು ಇನ್ನೂ ಕಷ್ಟ

ನವೆಂ ೧೮ ಪುಟ ೩೯ ವೀಕ್ಷಣೆ

ಹಲವಾರು ಬಾರಿ ಹಾಗನ್ನಿಸಿದೆ. ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿಲ್ಲ. ಏಕೆ ಹಾಗಾಗುತ್ತದೆ...

ಅನುಕರಣೆಗೆ ನಿ೦ತರೆ ಕ್ರಿಯಾಶೀಲತೆಗೆ ಬೆಲೆ ಎಲ್ಲಿ?

ನವೆಂ ೧೪ ಪುಟ ೬೧ ವೀಕ್ಷಣೆ

ಕೆಲವು ವರ್ಷಗಳ ಹಿ೦ದಿನ ಮಾತು.ಆಗ ಪತ್ರಿಕೆ ಓದುವ ಚಟವಿದ್ದ ಬಹುತೇಕರು ಲ೦ಕೇಶ್ ಪತ್ರಿಕೆ ಓದುತ್ತಿದ್ದರು. ಲ೦ಕೇಶ ಅ೦ದರೆ ಭಯ೦ಕರ ಅಭಿಮಾನವಿತ್ತು. ಬರೆದರೆ ಅವರ೦ತೆ ಬರೆಯಬೇಕು, ಪತ್ರಿಕೆ ಮಾಡಿದರೆ ಲ೦ಕೇಶ್ ಪತ್ರಿಕೆಯ೦ತೆ ಮಾಡಬೇಕು ಎ೦ದು ಪತ್ರಕರ್ತರ...

ಮತ್ತೆ ಕಿತ್ತು ಜೋಡಿಸುವ ಮಜಾ...

ನವೆಂ ೧೩ ಬ್ಲಾಗ್ ೨,೮೮೯ ವೀಕ್ಷಣೆ

ಕೊನೆಗೂ ಓದುವ ಕೊಠಡಿ ತಕ್ಕ ಮಟ್ಟಿಗೆ ಸಿದ್ಧವಾಯಿತು. ಡಬ್ಬಿಗಳನ್ನೆಲ್ಲ ಬೆಳಿಗ್ಗೆಯೇ ಖಾಲಿ ಮಾಡಿ ಕಂಪ್ಯೂಟರಿನ ವಿವಿಧ ಭಾಗಗಳನ್ನು ಜೋಡಿಸಿಕೊಂಡೆ.ವರ್ಷಕ್ಕೊಮ್ಮೆ ಮನೆ ಹಾಗೂ ನೌಕರಿ ಬದಲಿಸುವ ಜಾಯಮಾನದ ವ್ಯಕ್ತಿ ನಾನು. ಹೀಗಾಗಿ, ಮನೆ ಬದಲಾದಾಗೆಲ್ಲ...

‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ’

ನವೆಂ ೧೦ ಬ್ಲಾಗ್ ೭,೩೦೮ ವೀಕ್ಷಣೆ

ಬೆಳೆಯುತ್ತ ಬೆಳೆಯುತ್ತ ನಾವು ಬಾಲ್ಯವನ್ನೇ ಮರೆಯುತ್ತೇವೆ. ಏಕೋ ಇವತ್ತು ಈ ಭಾವನೆ ಬಲವಾಗಿ ಕಾಡತೊಡಗಿದೆ. ಚಿಕ್ಕವರಿದ್ದಾಗ ಬೇಗ ಬೇಗ ದೊಡ್ಡವರಾಗಬೇಕು ಎಂದು ಹಂಬಲಿಸುತ್ತೇವೆ. ಬೆಳೆದು, ಜವಾಬ್ದಾರಿಗಳು ಹೆಗಲಿಗೇರಿದಾಗ ಬಾಲ್ಯ ಪ್ರಿಯವಾಗತೊಡಗುತ್ತದ...

ಲವ್‌ ಜಿಹಾದ್‌ ಎಂಬ ಹಳೇ ಯುದ್ಧ

ನವೆಂ ೦೯ ಬ್ಲಾಗ್ ೧,೩೩೪ ವೀಕ್ಷಣೆ

ನಾನಾಗ ಧಾರವಾಡದಲ್ಲಿ ಪ್ರಜಾವಾಣಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಆಗ ಎಂದರೆ, ೨೦೦೬ರಲ್ಲಿ ಒಂದು ಪ್ರಕರಣ ನಡೆಯಿತು. ಜಂಗಮ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾದಳು. ಧಾರವಾಡ ಸಣ್ಣ ನಗರವಾಗಿದ್ದರಿಂದ, ಪೊಲೀಸರಿಗ...