ಹಳೆಯ ನೆನಪು
ಬರೆಯಲೆಂದು ಕುಳಿತೆ ಹೊಸ ಕವಿತೆಯ ಸಾಲುಹೊಲೆದು ಹಳೆಯ ಪದಗಳನು , ಪೋಣಿಸ ಹೊರಟೆ ಅಕ್ಷರಗಳ ವರ್ಣ ಮಾಲೆಲೇಖನಿಯ ನೀಲಿ ಶಾಯಿಯಂಬ ನೂಲಿನಲ್ಲಿ , ಹೊಸದೇನೋ ಹೊಡುಕುತ್ತ ಬರೆದ ಸಾಲಿನಲ್ಲಿಕಂಡದ್ದು ಬರಿ ಹಳೆಯ ನೆನಪುಗಳನ್ನೇ , ಹೊಸತು ಹುಡುಕುತ್ತ ಹೊರಟಂತೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬರೆಯಲೆಂದು ಕುಳಿತೆ ಹೊಸ ಕವಿತೆಯ ಸಾಲುಹೊಲೆದು ಹಳೆಯ ಪದಗಳನು , ಪೋಣಿಸ ಹೊರಟೆ ಅಕ್ಷರಗಳ ವರ್ಣ ಮಾಲೆಲೇಖನಿಯ ನೀಲಿ ಶಾಯಿಯಂಬ ನೂಲಿನಲ್ಲಿ , ಹೊಸದೇನೋ ಹೊಡುಕುತ್ತ ಬರೆದ ಸಾಲಿನಲ್ಲಿಕಂಡದ್ದು ಬರಿ ಹಳೆಯ ನೆನಪುಗಳನ್ನೇ , ಹೊಸತು ಹುಡುಕುತ್ತ ಹೊರಟಂತೆ...
ನಗು ಬಂದೋ ಬಾರದೆಯೋನಗಲೇ ಬೇಕಾದ ಜಾಗದಲ್ಲಿನಗುತ್ತಿರುವ ನವ ದಂಪತಿಗಳು,ತಮ್ಮಿಚ್ಚೆಯಂತೆ ಅವರನ್ನು ನಿಲ್ಲಿಸಿಅವರ ಭಾವಚಿತ್ರ ತೆಗೆಯುವ ಛಾಯಾಗ್ರಾಹಕರು, ಶುಭ ಕೋರಲು ಸರದಿಯಲ್ಲಿ ನಿಂತ ಜನಗಳು,ಶುಭ ಆಶಿಸಿ ತಮ್ಮ ಕೆಲಸ ಮುಗಿತೆಂದುಬೆನ್ನು ತೋರಿಸಿ ಹೊರ...
ಈಗಷ್ಟೆ ಕಾಲಿಯಾಗಿ ಬಣಗುಟ್ಟುತ್ತಿದೆಮಧುವೆ ಛತ್ರ ,ಇದ್ದಕಿದ್ದಂತೆ ಆಯಿತು ಜನಗಳ ದಾಳಿ ,ಗೊಡೆಗಳಿಗು ಕಿವಿ ಬರುವಂತೆಮಾತಿನಾರ್ಭಟ.ಪಳಪಳ ಮಿಣ-ಮಿಣ ಎಂದು ರಾತ್ರಿ ಹಗಲಾಗಿಸೋಸಿಂಗಾರ ,ಇನ್ನೆಷ್ಟು ಹೊತ್ತು ಎನ್ನುವಾಗಲೇಮತ್ತೆ ಕಾಲಿ ಆಗಿ ತನ್ನ ಅಲಂಕಾರ...
ಹಸಿವಾದಾಗ ತಿಂದದ್ದೆಲ್ಲ ರುಚಿ,ಪ್ರೀತಿಸುವಾಗ ದೊರೆತವರು ದೊರೆತದ್ದು ಮೆಚ್ಚಿ,ಬಡತನದಲ್ಲಿರುವಾಗ ಮಾಡಿದ್ದೆಲ್ಲ ಶುಚಿ,ಒಮ್ಮೆ ಶಾಂತವಾಗಿ ಯೋಚಿಸಿದಾಗ ಕಣ್ಣು ಮುಚ್ಚಿ,ಅರಿವಾಗುವುದು ನಮಗೆಸುಖವಿರುವುದು ಜೀವಿಸಿದಾಗ ಬಂಧಗಳೆಲ್ಲ ಕಳಚಿ.
ಬಹಳ ವರ್ಷಗಳ ನಂತರ ನಾನು ನನ್ನ ಅಜ್ಜಿ ಊರು, ಮಂಜುಗುಡ್ಡೆಗೆ ಕಾಲಿರಿಸಿದ್ದೆ. ಒಮ್ಮೆ ನನ್ನ ಬಾಲ್ಯದ ದಿನಗಳೆಲ್ಲ ಕಪ್ಪುಬಿಳಪು ಚಿತ್ರದಂತೆ ತಟ್ಟನೆ ಕಣ್ಣೆದುರು ಬಂದು ಹೋಯಿತು. ಗಲ್ಲಿ ಗಲ್ಲಿಗೆ ಕಾಲಿರಿಸಿದಂತೆ ಮತ್ತೆ ಹಳೆ ನೆನಪಿನ ಪುಟಗಳು ತಿರುವು...