ಹಸಿವಾದಾಗ ತಿಂದದ್ದೆಲ್ಲ ರುಚಿ,banda-mukta
ಪ್ರೀತಿಸುವಾಗ ದೊರೆತವರು ದೊರೆತದ್ದು ಮೆಚ್ಚಿ,
ಬಡತನದಲ್ಲಿರುವಾಗ ಮಾಡಿದ್ದೆಲ್ಲ ಶುಚಿ,
ಒಮ್ಮೆ ಶಾಂತವಾಗಿ ಯೋಚಿಸಿದಾಗ ಕಣ್ಣು ಮುಚ್ಚಿ,
ಅರಿವಾಗುವುದು ನಮಗೆ
ಸುಖವಿರುವುದು ಜೀವಿಸಿದಾಗ ಬಂಧಗಳೆಲ್ಲ ಕಳಚಿ.