ಈಗಷ್ಟೆ ಕಾಲಿಯಾಗಿ ಬಣಗುಟ್ಟುತ್ತಿದೆ
ಮಧುವೆ ಛತ್ರ ,th
ಇದ್ದಕಿದ್ದಂತೆ ಆಯಿತು ಜನಗಳ ದಾಳಿ ,
ಗೊಡೆಗಳಿಗು ಕಿವಿ ಬರುವಂತೆ
ಮಾತಿನಾರ್ಭಟ.
ಪಳಪಳ ಮಿಣ-ಮಿಣ ಎಂದು ರಾತ್ರಿ ಹಗಲಾಗಿಸೋ
ಸಿಂಗಾರ ,
ಇನ್ನೆಷ್ಟು ಹೊತ್ತು ಎನ್ನುವಾಗಲೇ
ಮತ್ತೆ ಕಾಲಿ ಆಗಿ ತನ್ನ ಅಲಂಕಾರ ಕಳೆದುಕೊಳಲ್ಲು
ನಿಂತಿತು ಮಂಟಪ ಮುಂದಿನ ಸಿಂಗಾರದ
ದಿನವ ಕಾಯುತ್ತ