ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆರ್ ಕೆ ದಿವಾಕರ
ಆರ್ ಕೆ ದಿವಾಕರ

ಆರ್ ಕೆ ದಿವಾಕರ

೧೮೫ ಲೇಖನಗಳು ೨,೮೩,೫೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹಜಾರೆ ಉಪವಾಸ; ವ್ಯರ್ಥ ಪ್ರಯತ್ನ.

ಆಗಸ್ಟ್ ೧೫ ಚರ್ಚಾವೇದಿಕೆ ೧,೫೭೪ ವೀಕ್ಷಣೆ

ದೇಶದಿಂದ Corruption ಹೊಡೆದಟ್ಟಲೇಬೇಕು. ಹಾಗಂತ ಹಜಾರೆ ಅಣ್ಣ ಉಪವಾಸ ಕೂಡುವುದು ಅತಾರ್ಕಿಕ; ನಿಷ್ಪ್ರಯೋಜಕ! ಸಚಿವರು ಹೇಳಿರುವುದು ತಾಂತ್ರಿಕವಾಗಿ ಸರಿಯಾದದ್ದೇ. ಸರಕಾರ ಈಗಾಗಲೇ ಈ ದಿಸೆಯಲ್ಲಿ ಮಸೂಯೆ ಪ್ರಕ್ರಿಯೆ ಆರಂಭಿಸಿದೆ. ಇದರಲ್ಲಿ ಚರ್ಚೆ-ತ...

ರಾಯರ ಆರಾಧನೆಯಲ್ಲಿ ಭಾಗವಹಿಸುವವರಿಗೆ ಒಂದು Dress-code ಇರಲಿ

ಆಗಸ್ಟ್ ೦೮ ಬ್ಲಾಗ್ ೫೨ ವೀಕ್ಷಣೆ

ಗುರು ರಾಘವೇಂದ್ರ ಸಾರ್ವಭೌಮರ (ಹಾಗೆಂದು ನಾಡಾಡೀ ಭಾವುಕ ಭಕ್ತರು ಕರೆಯುತ್ತಾರೆ; ಅದು ಹೇಗೆ ಎಂದು ವಿದ್ವಾಮಸರು ವಿವರಿಸಹೋಗುವುದಿಲ್ಲ; ರಾಯರ ಬಗ್ಗೆ ನೈಜ ಗೌರವ ಹುಟ್ಟಿಸುವ ಶ್ರಮವನ್ನು ಅವರು ತೆಗೆದುಕೊಳ್ಳುವುದಿಲ್ಲ!) ಆರಾಧನೆ ಆರಂಭವಗುತ್ತಿದೆ....

ಗುಟ್ಟು - ರಟ್ಟು!

ಜುಲೈ ೨೧ ಚರ್ಚಾವೇದಿಕೆ ೬೩೫ ವೀಕ್ಷಣೆ

ರಾಜಕಾರಣಿಗಳೆಲ್ಲಾ ನುಂಗಣ್ಣಗಳೇ; ತ್ಯಾಗಶೀಲ ಕರ್ಣರು ಇಲ್ಲವೇ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೂ ಯಾರ‍್ಯಾರು ಎಷ್ಟೆಷ್ಟು ನುಂಗಿರಬಹುದೆಂಬ ಕುತೂಹಲ ಇದ್ದೇ ಇತ್ತು. ಅರದಲ್ಲೂ ಲೋಕಾಯುಕ್ತ ಈ ವಿಚಾರಣೆಯಲ್ಲಿ ತೊಡಗಿಸಿಕೊಂಡ ರೀತ...

ಹಜಾರೆ ಹೋರಾಟ "ಐತಿಹಸಿಕ" ಅಲ್ಲ; "ಪೌರಾಣಿಕ"!

ಜುಲೈ ೦೩ ಲೇಖನ ೧,೦೦೯ ವೀಕ್ಷಣೆ

ಸರ್ವವ್ಯಪೀ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿ ದೇಶವನ್ನೆಬ್ಬಿಸಿದ ಧೀರ ಅಣ್ಣಾ ಹಜಾರೆ. ಆದರೀಗ ಈ ಜಾಗೃತಿಯೇ ಜಾಡುತಪ್ಪಿದಂತೆನಿಸುತ್ತಿದೆ. ನಾಗರಿಕ ಸಮಾಜದ ‘ಸುರರು’, ರಾಜಕೀಯ ಸಮಾಜದ ‘ಅಸುರರು’, ದೇಶದ ಪ್ರಜಾಸತ್ತೆ ಎಂಬ ಮೌಢ್ಯದ ಕಡಲ ಕಡೆಯ ಹೊ...

ಮಂಜುನಾಥನ "ಆಣೆ"!

ಜೂನ್ ೨೨ ಚರ್ಚಾವೇದಿಕೆ ೫,೩೧೭ ವೀಕ್ಷಣೆ

ಗುರುವರ‍್ಯರುಗಳ ಆತಂಕದ ಹಿತೋಕ್ತಿಯ ಹೊರತಾಗಿಯೂ, ಮುಖ್ಯಮಂತ್ರಿ ಮತ್ತು ಜೆಡಿ (ಎಸ್) ನಾಯಕರು, ಉದ್ದೇಶಿತ ಪ್ರತಿಜ್ಞಾ ಪ್ರಸಂಗದಿಂದ ಹಿಂದೆ ಸರಿಯದಿರಲಿ. ಕರ್ನಾಟಕದ ಮಹಾಮಾನ್ಯ ಮಂಜುನಾಥನ ಸಮ್ಮುಖದಲ್ಲವರು ತಮ್ಮ ತಮ್ಮ ಸತ್ಯವನ್ನು ಪ್ರಮಾಣ ಮಾಡಿ ಹೇ...

ಹೋರಾಟ ಏನು? ಕೈ ಜೋಡಿಸುವುದು ಹೇಗೆ?

ಮೇ ೩೦ ಚರ್ಚಾವೇದಿಕೆ ೫,೮೭೧ ವೀಕ್ಷಣೆ

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಚಳುವಳಿ, ರಾಷ್ಟ್ರವ್ಯಾಪೀ ಜಾಗೃತಿ ಮೂಡಿಸಿರುವುದು ನಿಜ. ಅದರೊಡನೆ ಸಾರ್ವಜನಿಕರು, ಅದರಲ್ಲೂ ಮಧ್ಯಮವರ್ಗದವರು ಕೈ ಜೋಡಿಸಬೇಕೆಂಬ ಕರೆಯೂ ವ್ಯಾಪಕವಾಗಿ ಕೇಳಿಸುತ್ತಿದೆ. ಹಾಗೆನ್ನುವುದು ಕೆಲವರಿಗೆ ಫ್ಯಾಶನ್ನೂ...

ಲೋಕಪಾಲ ಮಸೂದೆ; ನಾಗರಿಕ V/s ಅನಾಗರಿಕ ಸಮಾಜ!

ಏಪ್ರಿಲ್ ೨೩ ಲೇಖನ ೬೪೭ ವೀಕ್ಷಣೆ

ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯಿಂದ ನ್ಯಾ. ಸಂತೋಷ ಹೆಗಡೆ ಹೊರಬರುತ್ತೇನೆಂದ ’ಅ’ ಸಂತೋಷಕ್ಕೆ ನಾಗರಿಕ ಸಮುದಾಯದ ಅಸಂತೃಪ್ತಿ ವ್ಯಕ್ತಪಡಿಸಿದೆ. ಅಣ್ಣಾ ಹಜಾರೆಯವರ ಸಾತ್ವಿಕತೆಗೆ ಬೆಚ್ಚಿಬಿದ್ದು, ಸರಕಾರ, ಜನಲೋಕಪಾಲ ಮಸೂದೆ ರಚನೆಗೆ ಹೂಂಗುಟ್ಟಿದ...

‘ರಾಜಕೀಯ ಸಿನಿಕತನವೂ’ ಪ್ರಜಾಪ್ರಭುತ್ವವೂ....!

ಏಪ್ರಿಲ್ ೧೩ ಬ್ಲಾಗ್ ೯೮ ವೀಕ್ಷಣೆ

ರಾಜಕೀಯ ನಂಜಿನವರಿಂದ ಪ್ರಜಾಪ್ರಭುತ್ವಕ್ಕೆ ಹಾನಿ ಎಂದು ಎಲ್. ಕೆ. ಆದ್ವಾನಿ ಎಂಬ ಪ್ರಸಿದ್ಧರು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರಂತೆ. ಹಾಗಂಥ ಪತ್ರಿಕೆಗಳಲ್ಲಿ ವರದಿಯಗಿದೆ. ಒಂದಾ ಈ “ರಾಜಕೀಯ ನಂಜು” ಎಂದರೇನೆಂದಾಗಲೀ, ಇಲ್ಲಾ “ಪ್ರಜಾಪ್ರಭುತ್ವ”...

“ಕುಮಾರ” ಹೇಳಿಕೆಯಲ್ಲಿ ಕೌಮಾರ‍್ಯಕ್ಕೆ ಮಿರಿದ “ಪ್ರೌಢತೆ”!

ಏಪ್ರಿಲ್ ೧೨ ಚರ್ಚಾವೇದಿಕೆ ೫೪೪ ವೀಕ್ಷಣೆ

ಭ್ರಷ್ಟಾಚಾರದ ಸಂಬಂಧ, ಮಹಾತ್ಮಾ ಗಾಂಧೀಜಿ ಹೆಸರನ್ನುಲೇಖಿಸಿದ ಬಾಲಿಶ ಅಧಿಕಪ್ರಸಂಗವನ್ನು ಬಿಟ್ಟರೆ, ತರುಣ ನಾಯಕ ಕುಮರಸ್ವಾಮಿಯವರ ಹೇಳಿಕೆ, ಉಳಿದಂತೆ ಅತ್ಯಂತ ಪ್ರಬುದ್ಧವಾಗಿಯೇ ಇದೆ! ರಾಜಕೀಯದ ಚಿಂದಿ ಹೆಕ್ಕುವ ಪುಢಾರಿಗಳೇನೋ ಸಹಜವಾಗಿ ಚಿಲ್ಲರೆ ಮ...

ಇಂಥಾ ಹುಚ್ಚುಚ್ಚಾರಗಳಿಗೂ ಇತಿಶ್ರೀ ಸಿಕ್ಕೀತೇ?

ಏಪ್ರಿಲ್ ೧೦ ಲೇಖನ ೬೯೩ ವೀಕ್ಷಣೆ

ಭ್ರಷ್ಟಾಚರಣೆಯಿಲ್ಲದೆ ಪಕ್ಷಗಳನ್ನು ಸಂಘಟಿಸುವುದು ಅಸಾಧ್ಯವಂತೆ; ವೋಟುಗಳನ್ನು ಹುಟ್ಟಿಸುವುದು ಸಾಧ್ಯವಿಲ್ಲವಂತೆ! ಇದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಖಚಿತ ಅಭಿಪ್ರಾಯ. “ಛೆ! ಛೆ! ಸಕ್ರಿಯ ರಾಜಕಾರಣಿಯಿಂದ ಇಂಥಾ ಮಾತೇ?!” ಎಂದು ಬ...

ಅಣ್ಣ ಹಜಾರೇ ಉಪವಾಸ ಮುರಿದರು....

ಏಪ್ರಿಲ್ ೦೯ ಬ್ಲಾಗ್ ೩೨ ವೀಕ್ಷಣೆ

ಹಿರಿಯರಾದ ಅಣ್ಣಾ ಹಜಾರೆ ಉಪವಾಸ ಮುರಿದಿದರು; ಸದ್ಯಕ್ಕೆ ಸರಕಾರದ ಮುಖ ಉಳಿಯಿತು. ಆದರಿದು ಭ್ರಷ್ಟಾಚಾರದ ವಿರುದ್ಧ ಮೊದಲ ಜಯ ಎಂದು ಬೀಗಬಹುದೇ?! ಹುಲಿಗೆ ಹುಲ್ಲು ತಿಂದು ಬದುಕುವುದನ್ನಾದರೂ ಯಾರಾದರೂ ಕಲಿಸಿದರೆಂದರೆ ನಂಬಬಹುದು; ಆದರೆ ರಾಜಕಾರಿಣಿಗ...

ಕೇರಳ-ತಮಿಳ್ನಾಡುಗಳಲ್ಲಿ ಕನ್ನಡ ಶಾಲೆಗಳಿಗೆ ಕಷ್ಟವಂತೆ

ಮಾರ್ಚ್ ೨೫ ಲೇಖನ ೬೫೩ ವೀಕ್ಷಣೆ

ಕೇರಳ, ತಮಿಳ್ನಾಡುಗಳಲ್ಲಿ ಕನ್ನಡ ಶಾಲೆಗಳ ಕಷ್ಟ! ತಮಿಳ್ನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲೆಯಾಳಂ, ಶಿಕ್ಷಣದಲ್ಲಿ ಕಡ್ಡಾಯವಾದದ್ದಕ್ಕೆ ಕನ್ನಡಾಭಿಮಾನಿಗಳು ಕನಲಿ ಕಳವಳಿಸುತ್ತಿದ್ದಾರೆ! ಕೇರಳದ ಮೇಲೆ ಕೆರಳೋಣವೇ; ಅಥವಾ ತಮಿಳ್ನಾಡಿನ ಕಾಲಿಗೆ ಬಿದ್ದ...