ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆರ್ ಕೆ ದಿವಾಕರ
ಆರ್ ಕೆ ದಿವಾಕರ

ಆರ್ ಕೆ ದಿವಾಕರ

೧೮೫ ಲೇಖನಗಳು ೨,೮೩,೫೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬರಲಿ ರಾಮದೇವರ ಪಕ್ಷ ಆದರೆ....

ಅಕ್ಟೋ ೨೨ ಪುಟ ೪೩ ವೀಕ್ಷಣೆ

ರಾಜಕೀಯ ಪಕ್ಷವೊಂದನ್ನು ಕಟ್ಟುವುದಾಗಿ ಬಾಬಾ ರಾಮದೇವ್ ಮತ್ತೊಮ್ಮೆ ಹೇಳಿದ್ದಾರೆ. ಅಂತಹ ನಂಬಿಕೆಗೆ ಅರ್ಹವಾದ ಹೊಸ ಭರವಸೆಯ ಪಕ್ಷವೊಂದು ಬರುವುದಾದರೆ, ಪ್ರಸಕ್ತ ಹೇಯ ರಾಜಕೀಯದಿಂದ ಬೇಸತ್ತಿರುವ ಜನತೆ ಅದನ್ನು ತುಂಬು ಹೃದಯದಿಂದ ಸ್ವಾಗತಿಸೀತು! ದೇಶದ...

ತೀರ್ಪಿನ ಎಡಬಿಡಂಗಿತನ ಸಕ್ರಿಯವಾಗಿ ಗೋಚರಿಸತೊಡಗಿದೆ!

ಅಕ್ಟೋ ೨೧ ಪುಟ ೫೩ ವೀಕ್ಷಣೆ

ಅಯೋಧ್ಯಾ ರಾಮಜನ್ಮಭೂಮಿಯಲ್ಲಿ “ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲ” ಎಂದು ವಿಶ್ವ ಹಿಂದೂ ಪರಿಷತ್ ಒಳಗೊಂಡಂತೆ ಧರ್ಮಮುಖಂಡರ ಸಭೆ ’ಪಣ’ತೊಟ್ಟಿರುವುದಾಗಿ ಪ್ರಜಾವಾಣಿ (ಅ.21) ವರದಿ ಮಾಡಿದೆ. ಮುಸ್ಲಿಂ ಸಂಘಟನೆ, ವಿವಾದವನ್ನು ಸುಪ್ರೀಂ ಕೋರ್ಟಿಗೆ ಒ...

ಇದಕ್ಕೆಲ್ಲಾ “ಮಂಗಳ”ವಿದೆಯೇ?

ಅಕ್ಟೋ ೨೦ ಪುಟ ೩೭ ವೀಕ್ಷಣೆ

‘ಆಪರೇಷನ್ ಕಮಲ’ವೆಂಬ ಭೂತಚೇಷ್ಟೆಯ ಸೊಲ್ಲಿಗೆ ಕರ್ನಾಟಕದ ಪಕ್ಷ-ಪ್ರತಿಪಕ್ಷಗಳು ತತ್ತರಿಸಿವೆ. ತಮ್ಮ ತಮ್ಮ ಶಾಸಕರೆಂಬ ಪುಣ್ಯಕೋಟಿ (ಕೋತಿ?)ಗಳನ್ನವು ನಕ್ಷತ್ರ ಮೌಲ್ಯದ ದನದೊಡ್ಡಿಗಳಲ್ಲಿ ಕೂಡಿಟ್ಟು ಭದ್ರ ಬೀಗ ಜಡಿದಿವೆ. ಆದರೂ ವ್ಯಾಸೆಕ್ಟಮಿ, ಟ್ಯು...

ಭಯೊತ್ಪಾನೆಗೆ “ಬಣ್ಣ ಬಳಿಯುದು” ತಪ್ಪು

ಅಕ್ಟೋ ೧೮ ಚರ್ಚಾವೇದಿಕೆ ೫,೪೯೬ ವೀಕ್ಷಣೆ

“ಕೇಸರಿ ಭಯೋತ್ಪಾದನೆ” ಎಂಬ ನುಡಿಗಟ್ಟಿಗೆ ಆರ್ ಎಸ್ ಎಸ್ ಸರಸಂಘಚಾಲಕರು ವಿರೋಧ ವ್ಯಕ್ತಪಡಿಸಿದ್ದಾರಂತೆ. ಇದು ಅತ್ಯಂತ ಸಮಂಜಸ. ಹಿಂಸೆ ಯಾರು ಮಾಡಿದರೂ ಅದು ಜೀವ ವಿರೋಧಿಯೇ; ಮನುಷ್ಯತ್ವದ ಮಮಕಾರವಿರುವವರೆಲ್ಲಾ ಅದನ್ನು ವಿರೋಧಿಸಲೇ ಬೇಕು. ಪಥಭ್ರಾಂ...

ತೆರೆಮರೆಯ ಹೆಂಬೇಡಿ ಸೂತ್ರದಾರರು

ಅಕ್ಟೋ ೧೩ ಚರ್ಚಾವೇದಿಕೆ ೭೨೬ ವೀಕ್ಷಣೆ

ಕಾರ‍್ಯಾಂಗ (ಸರಕಾಕರದ ಎಲ್ಲ ಅಂಗಗಳ ತದ್ಭಾವಿತ ಮುಖ್ಯಸ್ಥರು) ‘ಮತ್ತೊಮ್ಮೆ ವಿಧಾನಭೆ ಕರೆದು ನಿಮ್ಮ ಸಂಖ್ಯಾ ತಾಖತ್ ತೋರಿಸಿ’ “ಅಪ್ಪಣೆ” ಎಂದು ಶಾಸಕಾಂಗ, ‘ಗುರುವಾರ ಹನ್ನೊಂದು ಗಂಟೆಗೆ ಸಭೆ ಸೇರತಕ್ಕದ್ದು’ ಎಂದು ತಾಕೀತು ಕಳಿಸಿತು. ನ್ಯಾಯಾಂಗ ಹೇ...

“ವಿಶ್ವಾಸ”ದ ಶಾಸಕಾಂಗದ “ರೇಟ್‌” ಮತ್ತು ಪೇಟೆ ಮಂಡಕ್ಕಿ ರೇಟ್‌!

ಅಕ್ಟೋ ೦೯ ಚರ್ಚಾವೇದಿಕೆ ೭೯೯ ವೀಕ್ಷಣೆ

ಸಾವಿರ-ಸಾವಿರ ದೀನರಿಗೆ ಬದುಕು ಕೊಟ್ಟ ಶಿವಸ್ವರೂಪೀ ಸ್ವಾಮಿಗಳ ಸ್ಮಾರಕಕ್ಕೆ ಮುಖ್ಯಮಂತ್ರಿಗಳು ಸರಕಾರದ ವತಿಯಿಂದ ಐದು ಕೋಟಿ ರೂಪಾಯಿಗಳ ಉದಾರ ಅನುದಾನ ಘೊಷಿಸಿದರು. ಅದೇ, ವಿಶ್ವಾಸ ಮತದ ನಿಷ್ಠೆಗಾಗಿ ಶಾಸಕರನ್ನು ಖರೀದಿಸಲು (ಗುಲಾಮಗಿರಿ ದೇಶದಲ್ಲಿ...

“ಯಡಿಯೂರಪ್ಪ ಅತಂತ್ರ” - ಪ್ರಜಾಸತ್ತಾ ವ್ಯವಸ್ಥೆ “ಸುತಂತ್ರವೇ?”

ಅಕ್ಟೋ ೦೭ ಪುಟ ೯೪ ವೀಕ್ಷಣೆ

‘ಯಡಿಯೂರಪ್ಪ ಅತಂತ್ರ’ - ಇದು ಅಕ್ಟೋಬರ್ 7ರ ಪ್ರಜಾವಾಣಿ ಧ್ವಜ ಶೀರ್ಷಿಕೆ. ಅದೇ ಸಂಪಾದಕೀಯದಲ್ಲಿ ವರ್ಣಿಸಿದ್ದಾರೆ, ಇದು ಯಡಿಯೂರಪ್ಪನವರ ಸ್ವಯಂಕೃತ ಅಗ್ನಿ ಪರೀಕ್ಷೆ ಅಂತೆ. ಇರಬಹುದು ಆದರೆ ಗೆಲ್ಲುವುದು, “ಕುದುರೆ ಕೊಳ್ಳುವ” ಬಲ-ಚಾಣಾಕ್ಷತೆಯ ಮೇಲ...

ಧನ್ಯೆ, ಭಾರತಿ! ಧನ್ಯ, ಭಾರತೀಯ ಪ್ರಜಾಸತ್ತೆ!

ಅಕ್ಟೋ ೦೬ ಚರ್ಚಾವೇದಿಕೆ ೬೫೨ ವೀಕ್ಷಣೆ

ರಾಜ್ಯದ ಆಡಳಿತ ಪಕ್ಷದಲ್ಲಿ ಕೇಳಿದಿರಾ ‘ಮತ್ತೆ ಬಂಡಾಯದ ರಣ ಕಹಳೆ’? ಕಂಡಿರಾ “ಕುದುರೆ ವ್ಯಾಪಾರ” ಆರಂಭ? ಏನಿದೀ ಈಗ ಇಂಥಾ ಬೀದೀ ನಾಯಿ ಜಗಳ? ಇದಕ್ಕೆ ಯಾರು ಬೇಡಿ ಹಾಕಬೇಕು, ಲೋಕಾಯುಕ್ತ? ಚುನಾವಣಾ ಆಯೋಗ? ನ್ಯಾಯಾಂಗ? ಇಲ್ಲ, ಇವು ಯಾವವೂ ಈಗ ಸ್ಪಂದ...

'ಯಾರು ಮುನಿದು ಇವರಿಗೇನು ಮಾಡುವರು?!"

ಅಕ್ಟೋ ೦೫ ಚರ್ಚಾವೇದಿಕೆ ೫,೧೯೪ ವೀಕ್ಷಣೆ

‘ಮಗ ಮಾಡಿದ ತಪ್ಪಿಗೆ ಅಪ್ಪನಿಗೇಕೆ ಶಿಕ್ಷೆ?’ ಹೌದಲ್ಲವಾ?! ಎಂದು ನೀವು ತಲೆ ಕೆರೆದುಕೊಳ್ಳುತ್ತಿಬೇಕಾದರೇ ‘ಮುಖ್ಯಮಂತ್ರಿ ಮಗ ಏನು ಮಾಡಿದರೇನು? ಆತನ ಮೇಲಿನ ಟೀಕೆ ಜನಾದೇಶದ ಧಿಕ್ಕಾರ!’ ಎಂಬ ಗುಡುಗೊಂದು ಅಪ್ಪಳಿಸಿದರೂ ಅಚ್ಚರಿ ಪಡುವ ಸಂದರ್ಭ ನಮ್ಮ...

ರಾಮಲಾಲ – ರಾಮಾನುಭೂತಿ - ರಾಜಕೀಯ

ಅಕ್ಟೋ ೦೩ ಪುಟ ೩೪ ವೀಕ್ಷಣೆ

ಶ್ರೀ ರಾಮಚಂದ್ರ ಪರಮಾತ್ಮ, ನರಮಾನವ ರಾಜಶಿಶುವಾಗಿ ಆ ಸ್ಥಳದಲ್ಲೇ “ಗರ್ಭಾವತಾರ” ಪಡೆದೆನೆಂದು ಹಿಂದೂ ಜನತೆ ಆರ್ಷೇಯ ಕಾಲದ ನಂಬಿಕೆ. ಸದ್ಯಕ್ಕೆ ಅಲ್ಲಿ ಲೋಹದೆರಕದ ರಾಮಮೂರ್ತಿ ವಿರಾಜಮಾನ. ಅದನ್ನು ಅಲ್ಲಿಂದ ಕದಲಿಸಬಾರದೆಂದು ನ್ಯಾಯಾಂಗ ಹೇಳಿದೆ. ಇದ...

ರಾಮ ವಿರಾಜಮಾನ, ರಾಮಾನುಭೂತಿ ಮತ್ತು ರಾಜಕೀಯ

ಅಕ್ಟೋ ೦೩ ಚರ್ಚಾವೇದಿಕೆ ೫,೭೭೦ ವೀಕ್ಷಣೆ

ಶ್ರೀ ರಾಮಚಂದ್ರ ಪರಮಾತ್ಮ, ನರಮಾನವ ರಾಜಶಿಶುವಾಗಿ “ಗರ್ಭಾವತಾರ” ಪಡೆದೆನೆಂದು ಹಿಂದೂ ಜನತೆ ಆರ್ಷೇಯ ಕಾಲದಿಂದ ನಂಬಿಕೊಂಡು ಬಂದಿರುವ ಜಾಗದಲ್ಲಿನ ಸದ್ಯ ವಿರಾಜಮಾನ ಲೋಹದೆರಕದ ರಾಮಮೂರ್ತಿಯನ್ನು ಕದಲಿಸಬಾರದೆಂದು ನ್ಯಾಯಾಂಗ ಹೇಳಿರುವುದು ಆಸ್ತಿಕರಿಗ...

ರಾಮಾನುಗ್ರಹವಾಗಲಿ!

ಅಕ್ಟೋ ೦೧ ಚರ್ಚಾವೇದಿಕೆ ೯೧೨ ವೀಕ್ಷಣೆ

ಹೈಕೋರ್ಟ್ ಪೀಠದ ಅಯೋಧ್ಯೆ ತೀರ‍್ಪಿನ ಮೂಲಕ, ನ್ಯಾಯಾಂಗವೇ ತನ್ನ ನಂಬಿಕೆ ಉಳಿಸಿಕೊಂಡಂತಾಗಿದೆ. ಒಣ ತರ್ಕ, ಸೃಷ್ಟ್ಯ ಸಾಕ್ಷ್ಯಾಧಾರದ ಮೇಲೆ ಮಾತ್ರಾ ಕೆಲಸ ಮಾಡುತ್ತದೆಂಬ ಪೂರ್ವಗ್ರಹವನ್ನು ನೀಗಿ, ತನ್ನ ಹೃದಯವಂತಿಕೆನ್ನೂ ಅದು ಕಾಣಿಸಿಕೊಟ್ಟಿದೆ! ಕಾ...