ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆರ್ ಕೆ ದಿವಾಕರ
ಆರ್ ಕೆ ದಿವಾಕರ

ಆರ್ ಕೆ ದಿವಾಕರ

೧೮೫ ಲೇಖನಗಳು ೨,೮೩,೫೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೋವೋ?-ನಲಿವೋ?

ಡಿಸೆಂ ೩೦ ಬ್ಲಾಗ್ ೪೨ ವೀಕ್ಷಣೆ

ದಕ್ಷಿಣ ರಾಜ್ಯಗಳಲ್ಲೇ ಆಡಳಿತ-ಅಧಿಕಾರದ ಹೆಮ್ಮೆಯ ಹಬ್ಬಾಗಿಲೆಂದು ಬೀಗುತ್ತಿದ್ದ ಕರ್ನಾಟಕ ಬಿಜೆಪಿ, ಗೆದ್ದಲುಹಿಡಿದ ಜಾಯಿಕಾಯಿ ಹಲಗೆಯಾದದ್ದು ಸಂಕಟವೋ? ಸಂತೋಷವೊ? ಶೇ. ಎಷ್ಟು?!

ಸರಕಾರಕ್ಕೆ ಮುಖಭಂಗ - ಅಣ್ಣಾ ಹಜಾರೆ ಮತ್ತು ತಂಡದ ವಿಜಯ?

ಡಿಸೆಂ ೨೮ ಬ್ಲಾಗ್ ೩೯ ವೀಕ್ಷಣೆ

ಲೋಕಪಾಲ ಮಸೂದೆ ಲೋಕಸಭೆಯಲ್ಲಿ ಪಾಸಾದರೂ ಆ ಸಂಬಂಧದ ಸಂವಿಧಾನ ತಿದ್ದುಪಡಿ ವಿಧೇಯಕ ಸೋಲುಂಡಿದೆ. ಒಂದರ್ಥದಲ್ಲಿದನ್ನು ಕೇಂದ್ರ ಸರಕಾರದ ಮುಖಭಂಗ ಎನ್ನುವವರೂ ಇದ್ದಾರೆ. ಹಾಗೂ ಇರಬಹುದು. ಲೋಕಪಾಲ ಮಸೂದೆ, ಮಹಿಳಾ ಮೀಸಲಾತಿ ಮಸೂದೆಯಂತೆ ರಾಜಕೀಯ ತುಯ್ದಾ...

ಭೂತದ ಬಾಯ ಭಗವದ್ಗೀತೆ!

ಡಿಸೆಂ ೨೦ ಬ್ಲಾಗ್ ೬೪ ವೀಕ್ಷಣೆ

ಯಾವುದೇ ಧರ್ಮಗ್ರಂಥವನ್ನು ಪುರಸ್ಕರಿಸುವ, ತಿರಸ್ಕರಿಸುವ ಹಕ್ಕು ಸೈಬೀರಿಯಾ ಕೋರ್ಟಗಿದೆ. ಇಲ್ಲವೆನ್ನುವುದಾದರೆ, ಅಲ್ಲಿನ ಕೋರ್ಟ್ ಪ್ರಕರಣವೊಂದರ ಬಗ್ಗೆ ಕೋಲಾಹಲ ಎಬ್ಬಿಸಲು ಇಲ್ಲಿನ ಸಂಸತ್ತಿಗಾದರೂ ಅಧಿಕಾರ ಏನಿದ್ದೀತು? ಪ್ರಭುಪಾದರು ಬರೆದ ಗೀತಾ ವ...

'ಧರ್ಮ’ ಎಂದರೆ ಏನು?

ಡಿಸೆಂ ೧೯ ಚರ್ಚಾವೇದಿಕೆ ೬,೦೪೭ ವೀಕ್ಷಣೆ

’ತಾಯಂದಿರು ನಿರಂತರವಾಗಿ ಪೂಜೆ-ಪುನಸ್ಕಾರ ನಡೆಸಿಕೊಂಡು ಬರುತ್ತಿರುವುದರಿಂದ ದೇಶದ ಧರ್ಮ, ಸಂಸ್ಕೃತಿ, ಪರಂಪರೆಗಳು ಉಳಿದುಕೊಂಡು ಬಂದಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪವರು ಅಪ್ಪಣೆ ಕೊಡಿಸಿರುವುದಾಗಿ ವರದಿಯಾಗಿದೆ. ’ಧರ‍್ಮ’ ಉಳಿ...

ಸೋಸಲೆ ಸ್ವಾಮೀಜಿ ಮತ್ತು ಚಿನ್ನದ ತಟ್ಟೆ

ಡಿಸೆಂ ೧೫ ಬ್ಲಾಗ್ ೪೯ ವೀಕ್ಷಣೆ

ಸೋಸಲೆ ಸ್ವಾಮೀಜಿಯೆಂಬ ಓರ್ವ ಆರೋಪಿ, ಮಠದ ಒಂದು ಕೆ. ಜಿ. ಚಿನ್ನದ ತಟ್ಟೆ ಗಿರವಿಯಿಟ್ಟು ಮೈಸೂರು ಲಕ್ಷ್ಮೀಪುರ ಪೊಲೀಸರ ತನಿಖೆಗೆ ಬಿದ್ದಿರುವುದು ವರದಿಯಾಗಿದೆ. ’ಸುವರ್ಣ ಪ್ರಜ್ಞೆಯ’ ಶಿಷ್ಯರೊಬ್ಬರು ದೂರು ದಾಖಲಿಸಿದ್ದರಿಂದ ಪ್ರಕರಣ ಬೆಳಕು ಕಂಡಿತ...

ಅಬ್ಬಬ್ಬಾ! ಎಷ್ಟು ಮಂದಿಯಪ್ಪಾ, ಮಣ್ಣು ತಿಂದವರು!

ಡಿಸೆಂ ೦೮ ಚರ್ಚಾವೇದಿಕೆ ೫,೩೭೬ ವೀಕ್ಷಣೆ

’ಕೃಷ್ಣ, ಧರಮ್, ಎಚ್‌ಡಿಕೆ ಕೊರಳಿಗೆ ಗಣಿ ಉರುಳು’ ಈ ಅರ್ಥದ ಸುದ್ದಿ ಶಿರ್ಷಿಕೆಯೇ, ಇಂದಿನ ಎಲ್ಲಾ ಪತ್ರಿಕೆಗಳದ್ದು. ಒಮ್ಮೆ ಹೀಗಾಯಿತು. ಮಧ್ಯರಾತ್ರಿ ತಲೆದಿಂಬಿನ ಮೇಲೆ ಒಂದೇ ತಿಗಣೆ ಕಾಣಿಸಿತು. ಹೌಹಾರಿ ಅದನ್ನು ಹಿಡಿದು ಹಿಸುಕಿಹಾಕಿದೆ. ಸದ್ಯ ಗ...

ಮಡೆಸ್ನಾನದ ಬಲವಂತ ಹಾಗೂ ಬೇಡ, ಹೀಗೂ ಬೇಡ

ನವೆಂ ೨೯ ಚರ್ಚಾವೇದಿಕೆ ೬,೩೭೩ ವೀಕ್ಷಣೆ

’ಮಡೆಸ್ನಾನ ನಡೆಯಬೇಕೇ, ಬೇಡವೇ’ ಎಂದು ಜಿಲ್ಲಾ ಪ್ರಶಾಸನವೇ ’ಅಷ್ಟಮಂಗಲ ಪ್ರಶ್ನೆ’ ಕೇಳಹೊರಟಿದೆಯಂತೆ.ಹೀಗೆಂದು ನ. 29ರ ಪ್ರಜಾವಾಣಿಯಲ್ಲಿ ವರದಿಯಿದೆ. ಇದು ನಿಜವಾಗಿದ್ದಲ್ಲಿ, ಇಂಥಾ ಅಧೀಕೃತ ಕ್ರಮ, ಅಯೋಗ್ಯತನದ ಪರಮಾವಧಿಯಾದೀತು! ಸಾಲ-ಸೊಲ, ಮದುವೆ...

ಲೋಕಾಯುಕ್ತ ಮುಚ್ಚಲೇಳಿ!

ನವೆಂ ೧೭ ಚರ್ಚಾವೇದಿಕೆ ೫,೭೬೩ ವೀಕ್ಷಣೆ

ಮುಖ್ಯಮಂತ್ರಿಯನ್ನು ಹಿಡಿದು ಕಂಬಿ ಎಣಿಸಿಸಿದ ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ, ಆಡಳಿತಾರೂಢರಿಂದ ನಡೆದಿರುವ ಪುಕಾರೆದ್ದಿದೆ. ಅಂತಹ ಸಂಸ್ಥೆಗೆ ಈ ಸರಕಾರ ಸೂಕ್ತ 'ಫಿಲ್ಟರ್' ಕಂಡುಹಿಡಿದಿದ್ದೇ ಆದರೆ, ಮುಂದೆ ಬರುವ ಸರಕಾರವೂ...

...ಮುಚ್ಚುವ ಮನಸ್ಥಿತಿಗೆ ಅಚ್ಚರಿ ಬೇಕಿಲ್ಲ!

ನವೆಂ ೧೫ ಚರ್ಚಾವೇದಿಕೆ ೫,೧೭೭ ವೀಕ್ಷಣೆ

ರಾಜ್ಯ ಸರಕಾರ, ಕರ್ನಾಟಕ ಲೋಕಪಾಲ ವ್ಯವಸ್ಥೆಯನ್ನು ಇತಿಶ್ರೀಗೊಳಿಸುವ ಹುನ್ನಾರ ನಡೆಸಿದೆ ಎಂದು ಪುಕಾರು. ಮುಚ್ಚಲಿ! ಅದರಿಂದಾಗುವ ವಿಶೇಷ ಹಾನಿಯಾದರೂ ಏನು? ಪ್ರಸ್ತುತದ ದೇಶವ್ಯಾಪೀ ರಾಜಕೀಯ ಸಂದರ್ಭದಲ್ಲಿ, ಲೊಕಾಯುಕ್ತವಾಗಲೀ, ಲೋಕಪಾಲವಗಲೀ ಕಿಸಿಯು...

"ಸಂಯುಕ್ತ ಕರ್ನಾಟಕ"ದಲ್ಲೊಂದು ಸಾರ್ಥಕ ಲೇಖನ

ನವೆಂ ೧೧ ಬ್ಲಾಗ್ ೩೭ ವೀಕ್ಷಣೆ

ನ. 12ರ ಸಂ. ಕ. ಭಿನ್ನ-ವಿಭಿನ್ನ ದಲ್ಲಿನ ’ಕನಕನ ಕಣ್ಣಿನಿಂದ’ ಎಂಬ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಲೇಖನ, ಸಾರ್ಥಕ ಪ್ರಕಟಣೆಯಾಗಿದೆ. ಫಿಲಾಸಫಿಯನ್ನು ’ಹೇಳು’ವುದಲ್ಲ, ’ಬದುಕ’ಬೇಕು ಎನ್ನುವ ಅವರ ದೃಷ್ಟಿಯೇ ಸ್ವಾಗತಾರ್ಹ ಮತ್ತು ಔಚಿತ್ಯಪೂರ್...

ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮಿಗಳ ಒಂದು ಹಾಡಿನ ಭಾವ ವಿಸ್ತರಣೆ

ನವೆಂ ೦೯ ಲೇಖನ ೫೭೩ ವೀಕ್ಷಣೆ

ಕಾರ್ತಿಕ ಶುದ್ಧ ಪೌರ್ಣಿಮೆ, ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮಿಗಳ ಜನ್ಮ ದಿನ. ಅವರ ಜೀವನ, ವ್ಯಕ್ತಿತ್ವ, ಸಾಧನೆಗಳ ಸುದೀರ್ಘ ವಿವರಣೆ ಈ ಲೇಖನದ ಉದ್ದೇಶವಲ್ಲ. ’ಶ್ರೀಪ್ರಸನ್ನತೀರ್ಥರೇನು, ಅಪರೋಕ್ಷಜ್ಞಾನಿಗಳೇ?’ ಎಂಬ ಪಂಡಿತೋತ್ತಮರ ತಾತ್ಸಾರದ ಮೇ...

ಬಿಡುಗಡೆಯೇ?!

ನವೆಂ ೦೮ ಚರ್ಚಾವೇದಿಕೆ ೫,೧೯೨ ವೀಕ್ಷಣೆ

ಯಡಿಯೂರಪ್ಪನವರು ಜೈಲಿನಿಂದ ಹೊರಬಂದಿದ್ದಾರೆ. 'ಆಸ್ಪತ್ರೆಗೆ ಹೋದರೂ ಜೈಲೇಶ್ವರ ಬಿಟ್ಟಿರಲಿಲ್ಲ'! ನ್ಯಾಯಮೂರ್ತಿಗಳು ಅದನ್ನು ಕೊಟ್ಟರು. ಇದಕ್ಕಾಗಿ ಯಾರಿಗೋ ಸಂತೋಷ; ಯಾರಿಗೋ ಸಂಕಟ. ಆದರೆ ಬಹು ಕೋಟಿ ಸಂಖ್ಯೆಯ ಸಾಮಾನ್ಯ ಜನತೆಗಾದರೋ ಸಂತೋಷಪಡುವುದಕ್...