ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆರ್ ಕೆ ದಿವಾಕರ
ಆರ್ ಕೆ ದಿವಾಕರ

ಆರ್ ಕೆ ದಿವಾಕರ

೧೮೫ ಲೇಖನಗಳು ೨,೮೩,೫೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕ್ರಿಮಿನಲ್‌ಗಳನ್ನು ಗೌರವಿಸಬೇಕು!

ಮಾರ್ಚ್ ೩೧ ಚರ್ಚಾವೇದಿಕೆ ೭೭೪ ವೀಕ್ಷಣೆ

ನಮ್ಮ ಪಾರ್ಲಿಮೆಂಟ್ ಸದಸ್ಯರ ಪೈಕಿ 162 ಮಂದಿ ಕ್ರಿಮಿನಲ್‌ಗಳು; ಅದರಲ್ಲಿ 14 ಮಂದಿ ಕೊಲೆ ಆರೊಪಿಗಳು ಹೀಗೆಂಬ ದಾರುಣವನ್ನು ಕೇಜ್ರಿವಾಲ ಎಂಬ "ಅಣ್ಣ" ಬಯಲು ಮಾಡಿ, ’ ಕ್ರಿನಲ್‌ಗಳನ್ನು ಗೌರವಿಸಬೇಕೇ?’ ಎಂದು ವೀರಾವೇಶ ತೋರಿರುವುದಾಗಿ ಮಾರ್ಚಿ 31ರ...

ಬಜೆಟ್ಟು ಮತ್ತು ಮಠ-ಮಾನ್ಯಗಳು

ಮಾರ್ಚ್ ೨೨ ಚರ್ಚಾವೇದಿಕೆ ೧,೨೨೯ ವೀಕ್ಷಣೆ

ಆಯ-ವ್ಯಯದ ಲೆಕ್ಕಾಚಾರ, ಸರಕಾರೀ ಆಡಳಿತದ ಬಹುಮುಖ್ಯ ಆರ್ಥಿಕ ಪ್ರಕ್ರಿಯೆ; ಯಾವ ವಲಯಕ್ಕೆ ಎಷ್ಟು ಖರ್ಚು, ಯಾವ ಬಾಬಿಗೆ ಎಷ್ಟು ತೆರಿಗೆ ಎನ್ನುವುದನ್ನು ಮಹಾಜನತೆಗೆ ತಿಳಿಸುವ ಪವಿತ್ರ ಕಾರ‍್ಯಾಚರಣೆ. ಇದರಲ್ಲಿ, ಕೃಷಿ, ವಾಣಿಜ್ಯ, ಕೈಗಾರಿಕೆಗಳಂತೆ ಮ...

ಇದು ಪಾಳೇಗಾರಿಕೆ

ಮಾರ್ಚ್ ೧೫ ಚರ್ಚಾವೇದಿಕೆ ೫,೫೭೬ ವೀಕ್ಷಣೆ

ರೈಲು ಪ್ರಯಾಣ ದರ ಏರಿಕೆ ನಮಗೇನು ಇಷ್ಟವಾದದ್ದಲ್ಲ. ಆದರೆ ಇದಕ್ಕಾಗಿ ಮಂತ್ರಿಯ ತಲೆದಂಡ ಸಹಜ-ಸಾಮಾನ್ಯವೆನಿಸುವುದಿಲ್ಲ. ವಾರಕ್ಕೊಮ್ಮೆ ಎಂಬಂತೆ, ಡೀಸೆಲ್, ಪೆಟ್ರೋಲ್, ಸಿಎನ್‌ಜಿ ದರ ಏರುತ್ತಿರುತ್ತಿದೆಯಲ್ಲಾ, ಸರಕಾರ, ತೈಲ ಕಂನಿಗಳ ಮುಖ್ಯಾಧಿಕಾರಿ...

ಕಾಂಗ್ರೆಸ್ ಪಾಠ ಕಲಿಯಬೇಕು

ಮಾರ್ಚ್ ೦೭ ಬ್ಲಾಗ್ ೪೫ ವೀಕ್ಷಣೆ

ಐದು ವಿಧಾನ ಸಭೆ ಚುನಾವಣೆಗಳ ಫಲಿತಾಂಶ ಶುಭಸೂಚಕವಾಗಿದೆ. ಐದು ರಾಜ್ಯಗಳ ಪೈಕಿ ನಾಲ್ಕು ವಿಧಾನಸಭೆಗಳು ನಿಸ್ಸಂದಿಗ್ಧ ಬಹುಮತ ಗಳಿಸಿವೆ. ದೇಶದ ಅದರಲ್ಲೂ ಅತಿದೊಡ್ಡ ವಿಧಾನಸಭೆಯ ಉತ್ತರ ಪ್ರದೇಶದ ಮತದಾರ ಅಭಿನಂದನಾರ್ಹ ಕೆಲಸ ಮಾಡಿದ್ದಾನೆ. ಅಲ್ಲಿ ಒಂದ...

ದಾಂಧಲೆಕೋರರನ್ನು ಅಭಿನಂದಿಸೋಣವೇ?!

ಮಾರ್ಚ್ ೦೪ ಬ್ಲಾಗ್ ೪೫ ವೀಕ್ಷಣೆ

ಬೆಂಗಳೂರು ನ್ಯಾಯಾಲಯ ಸಮುಚ್ಚಯದಲ್ಲಿ ಶುಕ್ರವಾರ ಭಯೋತ್ಪಾದನೆ ಮಾಡಿದ ದಂಧಲೆಕೋರರು, ದಂಧೆಯಲ್ಲಿ ಸಫಲರಾಗಿದ್ದಾರೆ. ಶನಿವಾರದ ಪತ್ರಿಕೆಗಳಲ್ಲಿ ಈ ದಾಂಧಲೆ ಧ್ವಜಲಾಂಛನ ತಲೆಬರವಾಯಿತು; ಜನಾರ್ದರನರೆಡ್ಡಿ ಚಿಬಿಐ ವಶ ಮೂಲೆ-ಮುಡುಕಿನ ಸುದ್ದಿಯಾಯಿತು! ಇ...

ಪಾಪ-ಪುಣ್ಯ ಮತ್ತು ಹಣ

ಮಾರ್ಚ್ ೦೧ ಬ್ಲಾಗ್ ೫೯ ವೀಕ್ಷಣೆ

ಡಾ. ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾ. 2ರ ’ವಿಜಯ ಕನಾಟಕ’ದಲ್ಲಿ ’ಪಾಪದ ಹಣ ಮತ್ತು ಪುಣ್ಯಕಾರ್ಯ’ ಎಂಬ ವಿಚಾರ ಪ್ರಚೋದಕ ಲೇಖನ ಬರೆದಿದ್ದಾರೆ. ಅದಕ್ಕೊಂದು ಪ್ರತಿಕ್ರಿಯೆ ಇಲ್ಲಿದೆ.ಸ್ವಾಮಿಗಳೇ, ಓರ್ವ ’ವೃತ್ತಿನಿರತ ಸಂಸ್ಥಾನಪತಿ’ಯ...

ಮಠ ಶಿಷ್ಯರಿಗೆ ಮರ‍್ಯಾದೆ ಇದ್ದರೆ...

ಫೆಬ್ರ ೨೮ ಚರ್ಚಾವೇದಿಕೆ ೬,೨೩೬ ವೀಕ್ಷಣೆ

ಮಾಜಿ ಸಿಎಂ, ರಾಜ್ಯದ ಕೆಲವು ಮಠಗಳಿಗೆ ಹೊರೆ-ಹೊರೆಯಾಗಿ ಕಾಣಿಕೆ ಹೊರೆಸಿಕೊಟ್ಟರು ಎಂಬ ಗಟ್ಟಿಗಂಟಲಿನ ಆರೋಪ ಒಂದಷ್ಟು ದಿನ ಇತ್ತು. ಕೊಡಿಸಿಕೊಂಡವರು ತುಟಿ ಪಿಟಕ್ ಎನ್ನಲಿಲ್ಲ; ಶಿಷ್ಯರು ಪ್ರತಿಭಟಿಸಲಿಲ್ಲ. 'ಹೌದೂ’ ಸ್ಪಷ್ಟವಾಗಲಿಲ್ಲ; ’ಅಲ್ಲ’ವೂ ಅ...

ಆಯೋಗದ ಅತೀ-ಅತಿ

ಫೆಬ್ರ ೨೩ ಚರ್ಚಾವೇದಿಕೆ ೫,೬೧೬ ವೀಕ್ಷಣೆ

ನಿಷ್ಪಕ್ಷಪಾತ ಚುನಾವಣೆಯಯೆಂಬುದು ಚುನಾವನಾ ಆಯೋಗದ ಅಗ್ಗಳಿಕೆ. ರಾಜಕೀಯದ ಬೆಕ್ಕುಗಳ ಬಾಲಕ್ಕೆ ಅಕಸ್ಮಾತ್ ಅದರಿಂದ ಬಿಸಿ ಮುಟ್ಟಿದಂತಾದಾಗ ಅವು ಹರಿಹಾಯುತ್ತವೆ. ಆಯೋಗದ ಅತಿರೇಕವೂ, ರಾಜಕೀಯದ ಪ್ರತಿಭಟನೆಯೂ ಇತ್ತೀಚಿನ ಚುನಾವಣಾ ಸಂಪ್ರದಾಯವೇ ಆಗಿದೆ....

"ಪ್ರಜಾವಾಣಿ" ಸಂಪದಕೀಯ ಓದಿದಿರಾ?

ಫೆಬ್ರ ೧೪ ಚರ್ಚಾವೇದಿಕೆ ೫,೪೨೮ ವೀಕ್ಷಣೆ

ಉಪಲೋಕಯುಕ್ತರ ನೇಮಕಾತಿಯಲ್ಲಿ ರಾಜ್ಯ ಸರಕಾರ ತೋರಿದ ತರಾತುರಿ, ಫೆ. ೧೪ರ ಸಂಪಾದಕೀಯದಲ್ಲಿ ಕರೆದಿರುವಂತೆ, ನೈತಿಕವಾಗಿ ಅನುಚಿತವಿರಬಹುದು. ಆದರೆ ಸರಕಾರ ಇದನ್ನು ’ಸಾಂವಿಧಾನಿಕ’ವಾಗಿ ’ಜೀರ್ಣಿಸಿ’ಯೂಕೊಳ್ಳಬಹುದಲ್ಲವೇ? ಹಾಗಲ್ಲದಿದ್ದರೆ, ನ್ಯಾಯವೇತ್...

ಮತದಾರ ಪ್ರಜಾಕೋಟಿ ಬಾಲಮುದುಡಿಕೊಂಡಿದ್ದುಬಿಡಬೇಕೇ?

ಫೆಬ್ರ ೧೩ ಬ್ಲಾಗ್ ೫೧ ವೀಕ್ಷಣೆ

ಉಪಲೋಕಾಯುಕ್ತರು, ಹುದ್ದೆ ಬಿಡುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ. ಸ್ವತಃ ಕಾನೂನು ಮತ್ತು ಸಂವಿಧಾನದ ಉದ್ಧಾಮ ಪರಿಣಿತರವರು. ಅವರ ನಿಲವಿಗೆ ಸಾಂವಿಧಾನಿಕ, ತಾಂತ್ರಿಕ ಸಮರ್ಥನೆ ಇದ್ದೇ ಇರುತ್ತದೆ. ಆದರೆ ಇಡೀ ಬೆಳವಣಿಗೆ, ಸಹಜ-ಸಾಧಾರಣ ’ನಾಡಾಡಿ’...

ಪ್ರತಿಷ್ಠಿತ ಉಪ-ಲೋಕಪಾಲ

ಫೆಬ್ರ ೧೨ ಚರ್ಚಾವೇದಿಕೆ ೫,೧೭೫ ವೀಕ್ಷಣೆ

ಉಪಲೋಕಪಾಲರು, ಹುದ್ದೆ ಬಿಡುವುದಿಲ್ಲವೆಂಬ ಸ್ಥೈರ್ಯ ನುಡಿದಿದ್ದಾರೆ. ಕಾನೂನು ಮತ್ತು ಸಂವಿಧಾನದ ಸ್ವಯಂ ಉದ್ಧಾಮ ಪರಿಣಿತರಾದ ಅವರ ಈ ತಾಂತ್ರಿಕ ನಿಲವಿಗೆ ಪ್ರತಿಯಾಡುವ ಎದೆಗಾರಿಕೆ ಸಹಜ ಸಾಧಾರಣ ಪ್ರಜೆಗಳಿಗಿರುವುದು ಸಾಧ್ಯವೇ ಇಲ್ಲ. ಆದರೆ ಉಪ-ಆಯುಕ...

"ಸೆಕ್ಸ್" ಎನ್ನುವುದೇ ಪಾತಕವಲ್ಲ

ಫೆಬ್ರ ೦೯ ಬ್ಲಾಗ್ ೮೭೬ ವೀಕ್ಷಣೆ

ಬ್ಲ್ಯೂ ಫಿಲ್ಮ್ ನೋಡಿದ ಸಚಿವರು ರಾಜೀನಾಮೆ ನೀಡಿದ್ದಾರೆ. ಇದು ಅತ್ಯುನ್ನತ ನೈತಿಕ ಮೌಲ್ಯಕ್ಕೆ ಮಾದರಿ ಎಂದು ಬಿಜೆಪಿ ಪಧಾನ ಕಾರ್ಯದರ್ಶಿ ಬೀಗಿದ್ದಾರೆ! ಯಾವುದು? ಸೆಕ್ಸಿ ಚಿತ್ರ ನೋಡಿದ್ದೋ ಅಥವಾ ಹಠ ಮಾಡದೇ ಒಳ್ಳೆ ಹುಡುಗರಂತೆ ರಾಜೀನಾಮೆ ನೀಡಿದ್ದ...