ಹೊಣೆಗೇಡಿತನ
ಸಂಸತ್ತಿನ ಸಂಕ್ಷಿಪ್ತ ಚಳಿಗಾಲದ ಅಧಿವೇಶನದ ದಿನಗಳು ಸಹ ಸಂಸದರ ವಾಡಿಕೆಯ ತಾತ್ಸಾರಕ್ಕೆ ಬಲಿಯಾಗುತ್ತಿವೆ. ಇದು ನಮ್ಮ ರಾಜಕೀಯಸ್ಥರ ಬುದ್ಧಿ-ವಿದ್ಯೆಗಳ ಸೂಚ್ಯಾಂಕವೇ? ರಾಜಕೀಯ, ದೇಶದ ಸಾಮಾಜಿಕಾರ್ಥಿಕ ಮುನ್ನಡೆಗೆ ಸಾಧನವಗಬೇಕು; ಆದರಲ್ಲಿ ಪ್ರಗತಿಯಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸಂಸತ್ತಿನ ಸಂಕ್ಷಿಪ್ತ ಚಳಿಗಾಲದ ಅಧಿವೇಶನದ ದಿನಗಳು ಸಹ ಸಂಸದರ ವಾಡಿಕೆಯ ತಾತ್ಸಾರಕ್ಕೆ ಬಲಿಯಾಗುತ್ತಿವೆ. ಇದು ನಮ್ಮ ರಾಜಕೀಯಸ್ಥರ ಬುದ್ಧಿ-ವಿದ್ಯೆಗಳ ಸೂಚ್ಯಾಂಕವೇ? ರಾಜಕೀಯ, ದೇಶದ ಸಾಮಾಜಿಕಾರ್ಥಿಕ ಮುನ್ನಡೆಗೆ ಸಾಧನವಗಬೇಕು; ಆದರಲ್ಲಿ ಪ್ರಗತಿಯಲ...
ಬಂದ್ ವಿರುದ್ಧ ಹೇಳಿಕೆ ನೀಡಿದ ಮೂಬೈ ಯುವತಿಯರಿಬ್ಬರನ್ನು ಪೊಲಿಸರು ಬಂಧಿಸಿ ಜಮಾನಿನ ಮೇಲೆ ಬಿಡುಗಡೆ ಮಾಡಿರುವ ಸುದ್ದಿ, ತುಂಬಾ ಗಲಾಟೆ ಮಾಡಿದೆ. ನಾನು ಸಹ, ಸಮಕಾಲೀನ ಘಟನೆಗಳ ಕುರಿತು ವ್ಯಾಖ್ಯಾನಿಸುವ ಹವ್ಯಾಸದವ; ಜಾಲತಾಣದಲ್ಲೂ, ಚೂರು-ಪಾರು ಕೈಯ...
ಪ್ರೊ. ಆರ್. ಗುರುರಾಜಾರಾಯರ ಆಪ್ತ ಬಂಧುಗಳು, ಆತ್ಮೀಯ ನಿಕಟವರ್ತಿಗಳು, ಶನಿವಾರ ನವೆಂಬರ್ 10ರಂದು, ಹನುಮಂತನಗರದಲ್ಲಿ ಸಂಸ್ಮರಣ ಸಂಜೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ರಾಯರ ಜನ್ಮಶತಮಾನೋತ್ಸವ, ಇದು. ಪ್ರೊ. ರಾಯರದು ಪ್ರಭಾವಶಾಲೀ ವ್ಯಕ್ತಿತ್ವ....
ಮಾನವ ಪ್ರಾಣಿಯೊಂದಕ್ಕೆ ಎಷ್ಟೇ ಬುದ್ಧಿವಂತಿಕೆಯಿದ್ದರೇನು; ಪ್ರಬುದ್ಧತೆಯಿಲ್ಲದಿದ್ದರೆ ಅದು ಸಮಾಜಕ್ಕೆ ಯಾವ ರೀತಿಯಿಂದಲೂ ಪ್ರಯೋಜನಕ್ಕೆ ಬರುವುದಿಲ್ಲ; ಅತಿಯಾದರೆ ಮತ್ತೂ ಕ್ಷೋಭೆಯನ್ನೇ ತಂದೀತು. ಇದು ಸತ್ಯದಲ್ಲಿ ಸತ್ಯ. ಆದರೆ ಈ ಸತ್ಯವನ್ನು ಹೇಳು...
ವೀಕ್ಷಕರ ರೇಟಿಂಗ್ ಬಗ್ಗೆ ಗೊತ್ತಿಲ್ಲ, ಈ-ಟಿವಿ ಕನ್ನಡ ವಾಹಿನಿ, “ಶ್ರೀರಾಘವೇಂದ್ರ ಮಹಿಮೆ” ಎಂಬ ಧಾರಾವಾಹಿಯೊಂದನ್ನು, ಪ್ರಶಸ್ತ ಸಮಯದಲ್ಲಿ ಬಿತ್ತರಿಸುತ್ತಿದೆ. ಹೆಸರೇ ಸೂಚಿಸುವಂತೆ, ಇದರ ಹೂರಣ, ಜಿಗಟು-ಜಿಗಟಾದ ಕಂದಾಚಾರ ಎಂದೆನಿಸಿಬಿಡುವುದು ಸಹ...
ಚುನಾವಣಾ ರಾಜ್ಯಗಳ ದಸರಾ ಹಬ್ಬದಲ್ಲಿ, ರಾಜಕರಣಿಗಳು ಸಕ್ರಿಯವಾಗಿ ಭಾಗ ವಹಿಸುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಚುನಾವಣಾ ರಾಜಕೀಯದಲ್ಲಿ ಧರ್ಮದ ಬಳಕೆಯನ್ನು ತಡೆಯುವುದು ಉದ್ದೇಶವಂತೆ. ಧರ್ಮ ಎನ್ನುವುದ ಉದ್ದೇಶ, ಪಾರಮ್ಯ ಏನೇ ಇರಲಿ, ನಮ್ಮ ನೇ...
ಬುದ್ಧಿಜೀವಿಗಳು ’ಪರ‍್ಯಾಯ ರಾಜಕರಣ’ ಬಗ್ಗೆ ಮಾತನಾಡಿರುವುದು (ವರದಿ, ವಿ. ಕ. ಸೆ.28) ಸಕಾಲಿಕ. ’ಪರ‍್ಯಾಯ ರಾಜಕಾರಣ’ವೆಂದರೆ ಅವಕಾಶವಾದಿಗಳ ’ತೃತೀಯ ರಂಗ’ವಲ್ಲ. ನಮ್ಮ ರಾಜಕೀಯ ಸಂದರ್ಭದಲ್ಲಾದರೋ, ಪ್ರಥಮ, ದ್ವಿತೀಯ, ತೃತೀಯ ರಂಗಗಳೆಲ್ಲಾ ಅಧಿಕರದ...
ಇತ್ತೀಚಿನ ದಿನಗಳಲ್ಲಿ ಹದಗೆಟ್ಟು, ಹೊಲಸುಗೊಂಡಿರು ’ಮಠ ವ್ಯವಸ್ಥೆ’ಯಲ್ಲಿದ್ದುಕೊಂಡೂ ಗೌರವಾನ್ವಿರಾಗಿರುವ ತರಳಬಾಳು ಶಿವಾಚಾರ‍್ಯ ಸ್ವಾಮಿಗಳು, ಏಕಾಏಕೀ ಪೀಠತ್ಯಾಗದ ಮಾತನಾಡಿದ್ದಾರೆ; ಕಪಟ ರಾಜಕಾರಣಿಗಳು ಈ ಬಗ್ಗೆ ಕೃತಕ ಕಣ್ಣೀರನ್ನೂ ಸುರಿಸಿದರಂತೆ...
ಸಂಸತ್ತು ಹಲವಾರು ಮಹತ್ವಪೂರ್ಣ ಮಸೂದೆಗಳನ್ನು, ಚರ್ಚೆ ಅಥವಾ ಪ್ರತಿರೋಧವಿಲ್ಲದೆ ಠರಾವು ಮಾಡುತ್ತಿದೆ. ಈ ಪೈಕಿ ಕೆಲವಾದರೂ, ಹಾಗೆನಿಸಿದರೂ, ನಿಜವಾಗಿ ಸೀದಾ-ಸಾದಾ ಇರದಿರಬಹುದು. ಅವುಗಳಲ್ಲಿರಬಹುದಾದ ಓರೆ-ಕೊರೆಗಳನ್ನೂ, ರಾಜಕೀಯ ದುರುದ್ದೇಶಗಳನ್ನೂ,...
ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ಕೆಲ ಅಕ್ರಮ ನಡೆದಿದೆ ಎಂದು ಸಿಎಜಿ ವರದಿಯಲ್ಲದೆಯಂತೆ. ತನಿಖೆ ಕಾಲದಲ್ಲಿ, ಕಲ್ಲದ್ದಲು ಖಾತೆ ಪ್ರಧಾನಿ ಬಳಿ ಇತ್ತು. ಆದ್ದರಿಂದ ಲೋಪ-ದೋಷದ ’ನೈತಿಕ ಹೊಣೆ’ ಹೊತ್ತು ಪ್ರಧಾನಮಂತ್ರಿ, ಪಟ್ಟ ಬಿಡಬೇಕೆನ್ನುವುದು, ಪ್ರತ...
ಅಸ್ಸಾಮಿನ ಒಂದು ಜಿಲ್ಲೆಯ ಒಂದು ಭಾಗದಲ್ಲಿ, ಮೇಲ್ನೋಟಕ್ಕೆ ಕೋಮು ಗಲಭೆಯೆನಿಸುವಂಥಾ ಪ್ರಸಂಗ ಘಟಿಸುತ್ತದೆ; ರಾಜ್ಯ ಸರಕಾರ ಬಂದೊಬಸ್ತ್ ಕ್ರಮ ಕೈಗೊಳ್ಳುತ್ತದೆ; ಗಾಬರಿ ಅಲ್ಲಿಗೆ ನಿಲ್ಲದೆ, ದೂರದ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳನ್ನೇ ಅರೆಸಿ ಬರು...
ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಮತಾಜೀ ಪ್ರಕೋಪ ಸರಿಯೂ ಹೌದು; ತಪ್ಪೂ ಹೌದು! ರಾಜಕಾರಣಿಯೊಬ್ಬರು, ಬೇರೆ ಕ್ಷೇತ್ರದಲ್ಲಿನ ಲಂಚಕುಳಿತನದ ಬಗ್ಗೆ ಬಾಯಿ ತೆರೆದಾಗ, ’ಭ್ರಷ್ಟಾಚಾರ ತಮ್ಮ ಜನ್ಮಸಿದ್ಧ ಹಕ್ಕು; ಅದರಲ್ಲಿ ಬೇರೆಯವರಿಗೆ ಪ್ರವೇಶವಿಲ್ಲ’...