ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆರ್ ಕೆ ದಿವಾಕರ
ಆರ್ ಕೆ ದಿವಾಕರ

ಆರ್ ಕೆ ದಿವಾಕರ

೧೮೫ ಲೇಖನಗಳು ೨,೮೩,೫೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವಿಚಾರಣಾಬದ್ಧರಿಗೇಕೆ ರಾಜಮರ‍್ಯಾದೆ ಸಂಪ್ರದಾಯ?

ಅಕ್ಟೋ ೨೧ ಚರ್ಚಾವೇದಿಕೆ ೮೩೯ ವೀಕ್ಷಣೆ

ಕುಮಾರಿ ಜಯಲಲಿತ ಎಂಬೊಬ್ಬರು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ವೈಯಕ್ತಿಕ ಲಂಚ ಪ್ರಕರಣವೊಂದರಲ್ಲಿ ನ್ಯಾಯಾಂಗ ತನಿಖೆ ಎದುರಿಸಲು ಅವರನ್ನು ನ್ಯಾಯಾಲಯ ಇಲ್ಲಿಗೆ ಕರೆದಿತ್ತು. ಈ ವೇಳೆಗೆ ಅವರು ನೆರೆ ರಾಜ್ಯದ ಮುಖ್ಯಮಂತ್ರಿಯೂ ಆಗಿಹೋಗಿದ್ದರೆನ್...

ಸಾಹಿತ್ಯ ಸಮ್ಮೇಳದಲ್ಲಿ ವಿಧವೆಯರು

ಸೆಪ್ಟೆಂ ೨೮ ಚರ್ಚಾವೇದಿಕೆ ೫,೬೩೯ ವೀಕ್ಷಣೆ

ಸಾಹಿತ್ಯ ಮತ್ತು ಅದರ ಹೆಸರಿನ ಸಮ್ಮೇಳನಕ್ಕೂ, ಅದರಲ್ಲಿ ಪಾಲ್ಗೊಳ್ಳ ಬಯಸುವ ಹೆಣ್ಣಿನ ವೈವಾಹಿಕ ಸ್ಥಾನ-ಮಾನಕ್ಕೂ ಎತ್ತಣಿಂದೆತ್ತ ಸಂಬಂಧ?! ಸ್ಥಳೀಯ ಮಹಿಳೆಯೊಬ್ಬರು ಮಾಡಿರುವ ಪ್ರಸ್ತಾವದ ಬಗ್ಗೆ ಸೆ. 27ರ ’ಕನ್ನಡಪ್ರಭ’ವರದಿ ಗಮನ ಸೆಳೆಯಿತು. ಸದರಿ...

ಅಂಥಾ ತಾಖತ್‌ದಾರ ಸರ್ಕಾರದ ಸೃಷ್ಟಿ ನಮಗೆ ಸಧ್ಯವೇ?

ಸೆಪ್ಟೆಂ ೨೪ ಚರ್ಚಾವೇದಿಕೆ ೫,೨೧೭ ವೀಕ್ಷಣೆ

ಜ್ಞಾನಪೀಠಾಧಿಪತಿಗಳಿಂದ ಹಿಡಿದು ಶಿಕ್ಷಣದ ಸಾಮಾನ್ಯಜ್ಞಾನವುಳ್ಳವರವರೆಗೆ ಎಲ್ಲರೂ ಹೇಳುವುದು ಇದನ್ನೇ, ನಾಡಿನ ಮಕ್ಕಳಿಗೆ ಶಾಲಾಶಿಕ್ಷಣ ಕನ್ನಡದಲ್ಲಯೇ ಇರಬೇಕೆಂದು. ಇತ್ತೀಚಿನ ಜ್ಞಾನಪೀಠ ಪುರಸ್ಕೃತ ಸಾಹಿತಿ, ಚಂದ್ರಶೇಖರ ಕಂಬಾರರ ಕಳಕಳಿ ಕೂಡಾ ಅದೇ...

ಪ್ರಶಸ್ತಿಗೆ ಒಡಕುದನಿ

ಸೆಪ್ಟೆಂ ೨೧ ಬ್ಲಾಗ್ ೩೮ ವೀಕ್ಷಣೆ

ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ಸಂದಿರುವ ಬಗ್ಗೆ ನಾಡು-ನುಡಿಯ ಬಗ್ಗೆ ಹೆಮ್ಮೆಪಡುವವರಿಗೆ ಸಹಜವಾಗಿಯೇ ಸಂತೋಷವಾಗಿದೆ. ಚಂದ್ರಶೆಖರ ಕಂಬಾರರಿಗೆ ಈ ಪ್ರಶಸ್ತಿ ಸಂದಿರುವ ಈ ಸಂತೋಷಕ್ಕೆ ಸರ್ವಾನುಮತವಿಲ್ಲದೆ ಒಡಕು ದನಿಯೂ ಕೇಳಿಸಿದೆ. ಹಾಲಿಗೆ...

ಪೆಟ್ರೋಲ್ ದರ ಮತ್ತು ರಾಜಕೀಯ ನಿಷ್ಕಾಳಜಿ

ಸೆಪ್ಟೆಂ ೧೬ ಚರ್ಚಾವೇದಿಕೆ ೫,೩೯೫ ವೀಕ್ಷಣೆ

ಪೆಟ್ರೋಲ್ ದರ ಹಚ್ಚಳದ ಪ್ರಮಾಣ, ಕರ್ತಕ್ಕೆ ಮೀರಿದ ಅತಿರೇಕ. ಅಂತಾರಷ್ಟ್ರೀಯ ಮಾರುಕಟ್ಟಯಲ್ಲಿ ಕಚ್ಚಾ ತೈಲ ಮುಗಿಲು ಮುಟ್ಟಿದ್ದು ಪೆಟ್ರೋಲ್ ಕಂಪನಿಗಳು ಅಗಾಧ ನಷ್ಟ ಎದುರಿಸುತ್ತಿರುವುದೇನೋ ಸುಳ್ಳಲ್ಲ. ಹಾಗಂತ ಈಗ ಹಗಲು ದರೋಡೆ ಪ್ರಮಾಣದಲ್ಲಿ ದರ ಹೆ...

ಅದು "ಮೇಧ್ಯ"ವಲ್ಲದ್ದು!

ಸೆಪ್ಟೆಂ ೧೬ ಬ್ಲಾಗ್ ೩೭ ವೀಕ್ಷಣೆ

ಸೆ. 16ರ ಎಲ್ಲಾ ಪತ್ರಿಕೆಗಳ ಸುದ್ದಿಪುಟದಲ್ಲಿ, ದೊಡ್ಡ ಮೌಲ್ಯದ ನೋಟಿನ ಕಂತೆ-ಕಂತೆಗಳ ಚಿತ್ರ ಪ್ರಕಟವಾಗಿದೆ. ಇದರ ಮೊತ್ತ 4 ಕೋಟಿ 95 ಲಕ್ಷಗಳು ಎಂದು ವರದಿ. ಅಬ್ಬಾ! ಎಷ್ಟೊಂದು ಹಣ! ಬಾಯಲ್ಲಿ ನೀರೂರುತ್ತದೆ ಅಲ್ಲವೇ? ಅಂದಹಾಗೆ ಇದನ್ನು ಆಂಧ್ರ ಪೊ...

ಭ್ರಷ್ಟಾಚಾರ ವಿಮುಕ್ತಿ ಅನುಮಾನ

ಸೆಪ್ಟೆಂ ೧೪ ಚರ್ಚಾವೇದಿಕೆ ೫,೧೧೮ ವೀಕ್ಷಣೆ

ಜನಸಾಮಾನ್ಯರು ತಮ್ಮ ಕಣ್ಮಣಿ ಎಂದು ನಂಬಿಕೊಂಡಿರುವ ಅಣ್ಣಾ ಹೊಸತೊಂದು ರಾಜಕಿಯ ಪಕ್ಷ ಕಟ್ಟುತ್ತಾರಂತೆ! ಸುದ್ದಿ ನಿಜವೇ ಆಗಿದಿದ್ದರೆ, ಜನತೆಯ ಭ್ರಷ್ಟಾಚಾರಮುಕ್ತ ಭಾರತದ ಕನಸು, ಬಾಬ್ರಿ ಮಸೀದಿಯಂತೆಯೇ ನೆಲಸಮವಾಗುವುದು ಖಂಡಿತ! ಭ್ರಷ್ಟಾಚಾರ ನಿವಾರಣ...

ರಥಯಾತ್ರೆ ಗಿಮ್ಮಿಕ್ ಈಗ ’ಕ್ಲಿಕ್ಕೀ’ತೇ...?!

ಸೆಪ್ಟೆಂ ೦೯ ಚರ್ಚಾವೇದಿಕೆ ೯೫೧ ವೀಕ್ಷಣೆ

ಬಹುಶಃ ಇಲ್ಲವೆಂದು ನಾನೆನ್ನುತ್ತೇನೆ. ತಾವೋ? ಭಾರತೀಯ ಜನತಾ ಪಾರ್ಟಿಯ ಮಹಾರಥಿ ಮತ್ತೊಮ್ಮೆ ರಥಯೇರಿ ಹೊರಡಲಿದ್ದಾರಂಬ ಸುದ್ದಿ. ಈ ಬಾರಿಯ ಅವರ ’ರಣಯಾತ್ರೆ’ ಭ್ರಷ್ಟಾಚಾರದ ವಿರುದ್ಧವಂತೆ! ಯಾತ್ರೆ-ಪಾತ್ರೋದ್ದೇಶಗಳೊಂದೂ ಇಲ್ಲದೆ ಹಜ಼ಾರೆ ಅಣ್ಣ ಈಗಾಗ...

ರಾಜಕಾರಣಿಗಳಿಂದ ದೇಶಕ್ಕೆಂದು ಮುಕ್ತಿ?

ಸೆಪ್ಟೆಂ ೦೭ ಬ್ಲಾಗ್ ೩೬ ವೀಕ್ಷಣೆ

ಕುಖ್ಯಾತಿಯಿಂದಲೇ ’ಖ್ಯಾತನಾಮ’ರಾಗಿದ್ದ ಕೆಲವರು ಒಬ್ಬೊಬ್ಬರಾಗಿ ’ಒಳಗೆ’ ಹೋಗುತ್ತಿದ್ದಾರೆ. (ಅಲ್ಲೂ ಅವರ ಪೊಗರೇನೂ ಕಮ್ಮಿಯಾಗಬೇಕಾದ್ದರಿವುದಿಲ್ಲ!) ಸಿಕ್ಕಿಹಾಕಿಕೊಂಡಿರುವ ’ಮಹಾನ್ ವ್ಯಕ್ತಿ’ಗಳು ಹಲವರು, ಅಷ್ಟೆ. ಇನ್ನೂ ಬಲೆಗೆ ಬೀಳಬೇಕಾದ ತಿಮಿಂ...

ದೇವರು, ಧರ್ಮ ಇತ್ತ ನೋಡೀತೇ?!

ಸೆಪ್ಟೆಂ ೦೬ ಚರ್ಚಾವೇದಿಕೆ ೫,೫೯೮ ವೀಕ್ಷಣೆ

ತಡವಾಗಿರಬಹುದು, ನಿಜ. ಅಂತೂ ಕಾನೂನು ಎಚ್ಚರಗೊಂಡಿದೆ. ಕೇಂದ್ರ ತನಿಖೆ ಸಂಸ್ಥೆ - ಸಿಬಿಐ - ಕರ್ನಾಟಕದ ಮಾಜಿ ಮಂತ್ರಿ, ಮತ್ತಿತರ ಮಹೋದಯರುಗಳನ್ನು ಹಿಡಿದುಹಾಕಿದೆ. ಅವರನ್ನು ಹದಿನಾಲ್ಕು ದಿನದವರೆಗೆ ನ್ಯಾಯಾಂಗ ಬಂಧನದಲ್ಲರಿಸಲು ಕೋರ್ಟ್ ಸೂಚಿಸಿದೆ....

ವಿಜೇತ "ಅಣ್ಣಾ" ಮೊಂಡತನ ಬಿಡಲಿ

ಆಗಸ್ಟ್ ೨೨ ಚರ್ಚಾವೇದಿಕೆ ೫,೨೦೬ ವೀಕ್ಷಣೆ

"ಅಧಿಕಾರ ಬಿಟ್ಟು ತೊಲಗಿ" ಚಳುವಳಿಯ ಈ ಹಂತದಲ್ಲಿ ಅಣ್ಣಾ, ಈ ಕರೆ ಕೊಡಬೆಕಾದ್ದಿರಲಿಲ್ಲ. ಆವೇಶವೋ? ಉದ್ದೇಶಪೂರ್ವಕವೊ? ಗೊತ್ತಿಲ್ಲ. ಆದರಿದು ಆಂದೋಳನಕ್ಕೆ ’ರಾಜಕೀಯದ ಫ್ಲೇವರ್’ ಆಗದಿರಲೆಂದು ಹಾರೈಕೆ! ಈಗಾಗಲೇ ಚಳುವಳಿಯಲ್ಲಿ ಅಣ್ಣಾ ಗೆದ್ದಿದ್ದಾರೆ...

"ಅಣ್ಣಾ" ಸತ್ಯಾಗ್ರಹ ಸುಸ್ಪಷ್ಟ ಸಂದೇಶ ನೀಡುತ್ತಿರುವಂತಿಲ್ಲ.

ಆಗಸ್ಟ್ ೧೮ ಬ್ಲಾಗ್ ೩೨ ವೀಕ್ಷಣೆ

ಅಣ್ಣಾ ಹಜಾರೆಯವರು ದೇಶದ ಜನತೆಯನ್ನು ಹುಚ್ಚೆಬ್ಬಿಸಿರುವುದು, ಆಡಳಿತ ಭ್ರಷ್ಟತೆಯ ವಿರುದ್ಧ; ಭ್ರಷ್ಟಾಚಾರದ ವಿರುದ್ಧ. ಕೇಂದ್ರ ಸರಕಾರ ಈ ಬಗ್ಗೆ ಗಾಬರಿ ಗಾಬರಿಯಾಗಿ, ಪರ-ವಿರೋಧದ ವಿರೋಧಾಭಾಸದ ಕ್ರಮಗಳನ್ನು ಕೈಗೊಂಡು ನಗೆಪಾಟಲಿಗೀಡಾಗಿದೆ!ಪ್ರಧಾನ ವ...