ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆರ್ ಕೆ ದಿವಾಕರ
ಆರ್ ಕೆ ದಿವಾಕರ

ಆರ್ ಕೆ ದಿವಾಕರ

೧೮೫ ಲೇಖನಗಳು ೨,೮೩,೫೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಡ್ಡಮತದಾನ ಇದನ್ನೆಲ್ಲಾ ಸೂಚಿಸುತ್ತದೆ!

ಜೂನ್ ೧೩ ಚರ್ಚಾವೇದಿಕೆ ೮೦೮ ವೀಕ್ಷಣೆ

ನಮ್ಮ ಸಂವಿಧಾನ ಮತ್ತು ಚುನಾವಣಾ ಕಾಯ್ದೆ-ಕಾನೂನುಗಳು ಇಪ್ಪತ್ತನೇ ಶತಮಾನದ ಮೊದಲರ್ಧದಲ್ಲಿ ರಚಿತವಾದವು. ಮನುಷ್ಯತ್ವದ ಮೌಲ್ಯದಲ್ಲಿ ಅಚಲ ನಂಬಿಕೆಯುಳ್ಳವರು ಅದನ್ನು ರಚಿಸಿದ್ದರು. ಮುಂದಿನ ಮುಕ್ಕಾಲು ಶತಕದಲ್ಲಿ, ಮನುಷ್ಯತ್ವಕ್ಕೆ ಮೀರಿದ ರಾಜಕೀಯ ಪ್...

ಹಳ್ಳಹಿಡಿಯುತ್ತಿರುವ "ಅಣ್ಣಾ" ಚಳುವಳಿ

ಜೂನ್ ೦೫ ಚರ್ಚಾವೇದಿಕೆ ೮೯೬ ವೀಕ್ಷಣೆ

ಜೆಪಿ ಚಳುವಳಿಯಂತೆಯೇ ಅಣ್ಣಾ ಅಭಿಯಾನವೂ ಹಳ್ಳ ಹಿಡಿಯುತ್ತಿದೆ. ಕಾರಣ, ಆಗಿನಂತೆಯೇ ಈಗಲೂ, ಅಭಿಯಾನಕಾರ ಹೆಸರಿನವರ ರಾಜಕೀಯ ಮಹತ್ವಾಕಾಂಕ್ಷೆ ಇದಕ್ಕೆ ಕಾರಣವಾಗಿದೆ. ಮೇಲಿರುವ ಮುಖಂಡರೊಬ್ಬರ ಮೇಲೆಗೂಬೆ ಕೂರಿಸುವುದು; ಮಾಧ್ಯಮದವರನ್ನು ಒಳಗೆ ಹಾಕಿಕೊಂ...

ರಾಜಕೀಯ ಮಹತ್ವಾಕಾಂಕ್ಷಿಗಳು ಭ್ರಷ್ಟಾಚಾರ ನಿರೋಧಿಗಳಾಗಲಾರರು

ಮೇ ೩೦ ಚರ್ಚಾವೇದಿಕೆ ೯೧೮ ವೀಕ್ಷಣೆ

ಯಡಿಯೂರಪ್ಪನವರೋ, ಮನಮೋಹನರ ಹಿಂಬಲಕರ ಪೈಕಿಯೋ ಯಾರಾದರೂ ಜೈಲಿಗೆ ಹೋದರೆಂದರೆ (ನರುತ್ತಿರುವ ನಮ್ಮ ವ್ಯವಸ್ಥೆಯಲ್ಲಿ ಅದೂ ಸಾಧ್ಯವೇ?!) ದೇಶದ ಭ್ರಷ್ಟಾಚಾರ ಹಿಂಗಿದಂತಾಗುವುದಿಲ್ಲ. ಅಂತೆಯೇ ಮನಮೋಹನರ ಸವಾಲಿನಂತೆ ಅವರ ರಾಜಕೀಯ ಜೀವನ, ಸ್ವಚ್ಛ ಬಿಳಿಹಾ...

ಕ್ಷುದ್ರ ರಾಜಕೀಯ ಮತ್ತು ಬ್ಯುರಾಕ್ರಸಿ

ಮೇ ೨೨ ಚರ್ಚಾವೇದಿಕೆ ೫,೪೮೫ ವೀಕ್ಷಣೆ

ಆಡಿಟ್ ಅಧಿಕಾರಿ ಮಹಂತೇಶರ ಕೊಲೆ ಬರ್ಬರ. ಇದಕ್ಕೆ ನಾಗರಿಕ ಸಮಾಜದ ವಿಷಾದವಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಆದರೆ ಮಾಧ್ಯಮದ ಸುದ್ದಿ ಮತ್ತು ಬುದ್ಧಿಗಳು, ಇದನ್ನು ಅಧಿಕಾರಿ ಪ್ರಾಮಾಣಿಕತೆಗಾಗಿಯೇ ತೆತ್ತ ತಲೆದಂಡ ಎಂಬ ಆವೇಶ - ಸೆನ್ಸೇಷನ್ - ಸೃಷ್...

"ಕ್ಯಾತೆ"ಗೊಂದು Befitting ಉತ್ತರ ಸಿಗಲಿ

ಮೇ ೧೫ ಚರ್ಚಾವೇದಿಕೆ ೭೬೧ ವೀಕ್ಷಣೆ

ಪ್ರೊ. ಸುಧಾಕರ ಹರಿ ದಾಸ ಸಾಹಿತ್ಯ ಕುರಿತಂತೆ, ತಮ್ಮ ಹಳೆ ಕ್ಯಾತೆಯನ್ನು ಹೊಸದಾಗಿ ತೆರೆದಿದ್ದಾರೆ. ಹರಿದಾಸ ಸಾಹಿತ್ಯದ ಪುನರುತ್ಥಾನದ ರೂವಾರಿಗಳೆನ್ನಲಾಗುವ ವಿಜಯದಾಸಾದಿಗಳು, ಕನಕದಾಸರ ಹಾಡುಗಳನ್ನೆಲ್ಲಾ ಕದ್ದು ಪುರಂದರ-ವಾದಿರಾಜ ಮತ್ತು ಸ್ವಯಂ ಖ...

ಕುರುಬ ಸಮಾವೇಶದ ಸಂದೇಶ

ಮೇ ೦೮ ಚರ್ಚಾವೇದಿಕೆ ೫,೬೯೬ ವೀಕ್ಷಣೆ

ಹಾಲುಮತದ ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿಯಗಿ ಬಿಂಬಿಸುವುದು ಕುರುಬ ಸಮಾವೇಶದ ಸಂದೇಶ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಸಿದ್ದರಾಮಯ್ಯನವರು, ದೇಶದ ಸತ್ಪ್ರಜೆಯಾಗಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕನಾಗಿ, ರಾಜ್ಯದ ಚು...

ಪ್ರಜಾಪ್ರತಿನಿಧಿ ಕಾಯ್ದೆ; ವಿಭಿನ್ನ ತೀರ್ಪು

ಮೇ ೦೭ ಚರ್ಚಾವೇದಿಕೆ ೧,೦೭೦ ವೀಕ್ಷಣೆ

ಮಧ್ಯಪ್ರದೇಶದ ಜಬ್ಬಲ್ಪುರ ವಿಧಾನಸಭಾ ಕ್ಷೆತ್ರದ ಹಾಲೀ ಶಾಸಕರ ವಿರುದ್ಧ ಒಂದು ತಕರಾರು ಕುರಿತಂತೆ ಸರ್ವೋನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಿಬ್ಬರು ಬೇರೆ ಬೇರೆ ತೀರ್ಪು ಕೊಟ್ಟಿದ್ದಾರೆಂದು ವರದಿಯಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ ಎನ್ನುವುದು ಮೂಲ...

'ಮಿತ್ರಪ್ಷಗಳು’ ರಾಷ್ಟ್ರ ಪ್ರಜಾಸತ್ತೆಯ ಹಿತಶತ್ರುಗಳು

ಮೇ ೦೨ ಚರ್ಚಾವೇದಿಕೆ ೫,೩೩೨ ವೀಕ್ಷಣೆ

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಒಡಕುಂಟಾಗಿರುವುದಾಗಿ ವರದಿಯಾಗಿದೆ. ಇದು ಕೇವಲ ರಾಷ್ಟ್ರಪತಿ ಚುನಾವಣೆಗಷ್ಟೇ ಅಲ್ಲ, ಬರಲಿರುವ ಲೋಕಸಭೆಗೂ ಅನ್ವಯಿಸುವ ಮಾತು. ಎನ್‌ಡಿಎದಲ್ಲಿ ಒಡಕೆಂದಮಾತ್ರಕ್ಕೆ, ಯುಪಿಎ ಏನ...

ಲಕ್ಷ್ಮಣನ ಕೈ ಬಿಟ್ಟ ಬಿಜೆಪಿ

ಏಪ್ರಿಲ್ ೨೮ ಬ್ಲಾಗ್ ೪೫ ವೀಕ್ಷಣೆ

ಒಂದು ಲಕ್ಷ ರೂಪಾಯಿ ಲಂಚ ಸ್ವೀಕಾರವನ್ನು ಕೋರ್ಟೊಂದು ಎತ್ತಿ ಹಿಡಿಯುತ್ತಿದ್ದಂತೆಯೇ, ಬಿಜೆಪಿ ತನ್ನ ಮಾಜೀ ಅಧ್ಯಕ್ಷ ಬಂಗಾರು ಲಕ್ಷ್ಮಣರ ಕೈ ಬಿಟ್ಟಿದೆ. 'ಅದಕ್ಕೆ ಪಕ್ಷದ ಆಗು-ಹೋಗಿನ ಸಂಬಂಧವಿಲ್ಲ' ಎಂದು ವಕ್ತಾರರು ಉತ್ತರೀಯ ಝಾಡಿಸಿಕೊಂಡಿದ್ದಾರೆ....

ಹ್ಯಾಪ್ ಮೋರೆ ರಾಜಕೀಯ

ಏಪ್ರಿಲ್ ೨೩ ಚರ್ಚಾವೇದಿಕೆ ೫,೪೩೯ ವೀಕ್ಷಣೆ

ಶಿವಾಜಿ ಮಹಾರಾಜರ ಸಾಹಸ, ಸ್ಫೂರ್ತಿ, ಸ್ವಾಭಿಮಾನಗಳ ಬಗ್ಗೆ ಎರಡು ಮಾತಿಲ್ಲ. ಆದರೆ ಬೆಳಗಾವಿಯಲ್ಲಿ, ಮುಖ್ಯಮಂತ್ರಿ ಸದಾನಂದಗೌಡರು ಶಿವಾಜಿ ಮಹರಾಜರನ್ನು ಮುಂದಿಟ್ಟುಕೊಂಡು ಎಂದಿನ ಆಡಂಭರದ ಪೋಸ್ ನೀಡಿರುವುದು, ಅಸಲಿನಲ್ಲಿ ಹ್ಯಾಪ್ ಮೋರೆ ರಾಜಕೀಯವಾಗ...

ಶ್ರೀಪಾದರಾಜರ ಕೃತಿಗಳಲ್ಲಿ ಆತ್ಮನಿವೇದನೆ

ಏಪ್ರಿಲ್ ೨೦ ಬ್ಲಾಗ್ ೬೬ ವೀಕ್ಷಣೆ

(ಇದೊಂದು ಸ್ಥೂಲಾತಿಸ್ಥೂಲ ಪರಿಚಯ, ನಿಮ್ಮ ನಾಡಿಮಿಡಿತ ನೋಡಲು....) ಆತ್ಮನಿವೇದನೆ “ಭಾಗವಂತಿಕೆ”ಯ ಆರಂಭವೂ ಹೌದು; ಮುಕ್ತಾಯವೂ ಹೌದು. ’ಭಾಗವಂತಿಕೆ’ ಎನ್ನುವುದು, ಸುಳಾದಿ, ಉಗಾಭೋಗ, ಕೀರ್ತನೆ, ದೇವರನಾಮ ಇತ್ಯಾದಿ ’ದಸ ಸಹಿತ್ಯ’ ವಿಭಾಗಕ್ಕೆ ಬಂದಿ...

ವಿಶ್ವಾಸಹೀನ ಪಕ್ಷಗಳಮೆಲೆ ವಿಶ್ವಾಸವಿಡುವ ಅನಿವಾರ್ಯ!

ಏಪ್ರಿಲ್ ೦೯ ಚರ್ಚಾವೇದಿಕೆ ೫೭೧ ವೀಕ್ಷಣೆ

ಲೋಕಸಭೆ ಚುನಾವಣೆ ಬರುತ್ತಿದೆ. ಈಚಿನ ವಿಧಾನಸಭೆ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳು ಸೊಕ್ಕಿನ ಪೊಗರು ಪ್ರದರ್ಶಿಸಿವೆ; ಪ್ರತ್ಯೇಕ ತತ್ವ-ಸಿದ್ಧಾಂತವನ್ನೂ, ಸ್ವಂತಿಕೆಯ ನಿಲವನ್ನೂ ಕಳೆದುಕೊಂಡು ರಾಷ್ಟ್ರೀಯ ಪಕ್ಷಗಳು ಚುನಾವಣೆಯಿಂದ ಚುನಾವಣೆಗೆ ಹ...