ಕಳ್ಳ-ಕಳ್ಳರೆಲ್ಲಾ ಸೇರಿದಲ್ಲಿ ಒಳ್ಳೆಯದನ್ನರೆಸುವುದೆಲ್ಲಿ?
ಸಂಸತ್ತಿನ ಇಡೀ ಚಳಿಗಾಲದ ಅಧಿವೇಶನ ಶೂನ್ಯದಲ್ಲಿ ಮುಗಿದುಹೋಯಿತು! ವಿರೋಧ ಪಕ್ಷಗಳ ನಂಬಿಕೆದ್ರೋಹವಂದೇ ವಿವೇಕಿಗಳಿದನ್ನು ಭಾವಿಸಬೇಕಾಗುತ್ತದೆ. ಆಡಳಿತದವರು ಸಹಸ್ರ ಸಹಸ್ರ ಕೋಟಿಗಳನ್ನು ಲೆಕ್ಕ-ಜಮಾಗಳಿಲ್ಲದೆ ನುಂಗಿ ನೊಣೆದರಂತೆ. ಹಾಗೆಂದು ವಿರೋಧ ಪಕ...