ಸರ್.ಎಂ.ವಿಶ್ವೇಶ್ವರಯ್ಯ
ದುಡಿ ಮೈ ಮುರಿದು ದುಡಿ. ಹೆಚ್ಚು ಹೆಚ್ಚಾಗಿ ದುಡಿ. ಆ ನಿನ್ನ ದುಡಿಮೆಯಲ್ಲಿ ಕ್ರಮವಿರಲಿ. ನಿಯಮವಿರಲಿ. ಗುರಿ ಇರಲಿ. ವಿವೇಚನೆ ಇರಲಿ. ದಕ್ಷತೆ ಇರಲಿ. - ಸರ್.ಎಂ.ವಿಶ್ವೇಶ್ವರಯ್ಯ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಪ್ರಶಾಂತ ಎಂ.ಸಿ.
ದುಡಿ ಮೈ ಮುರಿದು ದುಡಿ. ಹೆಚ್ಚು ಹೆಚ್ಚಾಗಿ ದುಡಿ. ಆ ನಿನ್ನ ದುಡಿಮೆಯಲ್ಲಿ ಕ್ರಮವಿರಲಿ. ನಿಯಮವಿರಲಿ. ಗುರಿ ಇರಲಿ. ವಿವೇಚನೆ ಇರಲಿ. ದಕ್ಷತೆ ಇರಲಿ. - ಸರ್.ಎಂ.ವಿಶ್ವೇಶ್ವರಯ್ಯ.
ಕಾದು ಕಾದು ಕೊರಗಿತ್ತುಕಾದ ಕಂಬನಿ ಕರಗಿತ್ತುಕಾವ ಕೈ ಬೀಸಿ ಕರೆದಿತ್ತುಇದುಖಾರ ಅನುಭವಾಮೃತಎದೆಭಾರ ಬಿರಿದಾದ್ಭುತಮುಂದಿರಲಿಮುಂಬೆಳಕುಹಿಂದಿರಲಿಕಾಲದಕೊಳಕುಜೊತೆಗಿರುವೆವುನಾವುಮುಂಜಿಗಿಯಿರಿನೀವು......
ಅಯ್ಯೋ ದರ್ಶನ ! ತೋರಾಯ್ತು ದಿಗ್ದರ್ಶನ ನೀ ತಪ್ಪಿತಸ್ಥ ಅಸಭ್ಯ ಗೃಹಸ್ಥ ತಡೆಯೋಕೆ ನಿಂಗೆ ಕಂಬಿ ಬಂದ್ರು ಅವ್ರು ಇವ್ರು ಅಂಬಿ ನೀವೆಲ್ಲಾ ನಾಯಕರಾ ? ಇಲ್ಲಾ ನಾಯಿ-ಕರಾ ?
ಭ್ರಷ್ಟತೆ. ದೇಶಕ್ಕೆ ಕಳಂಕ. ಇಡೀ ದೇಶವನ್ನು ಒಗ್ಗೂಡಿಸಿರುವುದೇ ಈ ಸಂಗತಿ. ಅತ್ತ ಅಣ್ಣ ಹಜಾರೆ ಈ ಕಾರ್ಕೋಟಕದ ವಿರುದ್ಧ ಸಿಡಿದೆದ್ದಿದ್ದಾರೆ. ಜನಲೋಕಪಾಲಕ್ಕಾಗಿ ಕಟಿಬದ್ಧರಾಗಿದ್ದಾರೆ. ಈ ಹೊಸ್ತಿಲಲ್ಲಿ ಸ್ವಾತಂತ್ರೋತ್ಸವ.! ಇದು 64ನೇ ಸ್ವಾತಂತ್ರ್...
ನಿಜಕ್ಕೂ ನಾಚಿಗೇಡು ! ಇದೇನ್ ವ್ಯವಸ್ಥೆ ? ಇದೇನ್ ಆಡಳಿತಶಾಹಿ ? ಎಸ್.ಎಸ್.ಎಲ್.ಸಿ ಮಕ್ಕಳು ಅಂದ್ರೆ ಇಷ್ಟು ುಉಡಾಫೆನಾ ? ಇಷ್ಟು ನಿರ್ಲಕ್ಷ್ಯಾನಾ ? ಇಷ್ಟೊಂದು ಬೇಜವಬ್ದರಿನಾ? ಮಕ್ಕಳ ಭವಿಷ್ಯಕ್ಕೆ (ಛಿ)ಭದ್ರ ಬುನಾದಿ ಹಾಕೋ ರೀತಿ ಇದೇನಾ ? ಮೊನ್ನ...
ಆ ದೇವರು ಮಾಡುತ್ತಾನೆ ನಿರ್ಮಾಣವನ್ನಾ ಈ ಮನುಷಾ ಮಾಡುತ್ತಾನೆ ನಿರ್ನಾಮವನ್ನಾ ಪರಿಸರ ಅಂದ್ರೆ ಇವರಿಗೆ ಕೇರೇ ಇಲ್ಲಾ ಪರಿಸರ ಇಲ್ದೇ ಇವರ ಉಸಿರೇ ಇಲ್ಲಾ ತಿಳಿ ತಿಳಿ ಈ ಸತ್ಯಾ ಓ ಮನುಜಾ ನೀ ನಿತ್ಯಾ ಇದು ಪರಿಸರದಾ ಹಾಡು ಇದು ಪರಿಸರದಾ ಪಾಡು
ಹೊನ್ನು ಮಾಯೆ ಎಂಬರು ಹೌದು ಹೊನ್ನು ಮಾಯೆ. ಹೆಣ್ಣು ಮಾಯೆ ಎಂಬರು ಹೌದು ಹೆಣ್ಣು ಮಾಯೆ. ಮಣ್ಣು ಮಾಯೆ ಎಂಬರು ಹೌದು ಮಣ್ಣೂ ಮಾಯೆ. ಆದರೆ... ಆದರೆ ... ಈ ಹೊನ್ನು, ಹೆಣ್ಣು, ಮಣ್ಣುಗಳ ಬೆನ್ನೇರಿ ಹೋಗುವ ಹೋಗುವ ಗಂಡು..ಹ್ಞಾಂ..ಗಂಡು...? ನಾಯೇ..ನಾ...
ಹೂಗಳ ಮಧ್ಯೆ ಇತ್ತಾ ಒಂದೊಂದು ಹೆಜ್ಜೆ ತುಂತುರಿನ ಸ್ಪರ್ಶ ತಾಕಿದ ಘಳಿಗೆ ಹರಿಯುವ ನೀರು ಪಾದ ತಾಕಿದ ವೇಳೆ ನಿನ್ನ ನೆನಪೇ ಗೆಳೆಯಾ....ನಿನ್ನ ನೆನಪೇ.... ಕಾಲ ಮುಂದೆ ಹೋಗುತ್ತಿಲ್ಲಾ..? ಸೂರ್ಯ ಕಣ್ಣಿಗೆ ಕಾಣುತ್ತಿಲ್ಲಾ..? ಚಂದಿರನ ಕಾಯೋ ತಾಳ್ಮೆ...
ಆಕೆಯ ನೆನಪು ಇನ್ನು ಮಾಸಿಲ್ಲ. ಮರಳಲಾರದ ಶಿಲ್ಪ ಮರೆಯಾಗಿಲ್ಲ. ಆಗಲೇ ಮತ್ತೊಂದು ನೋವು. ಮತ್ತದೇ ಬೇಸರ. ಮತ್ತದೇ ಸಂಜೆ. ಮತ್ತದೇ ಏಕಾಂತ. ಅದೇಕೋ, ದೂರದ ಹತ್ತಿರದವರು, ದೂರವಾಗುತ್ತಲೇ ಇದ್ದಾರೆ. ಮೊನ್ನೆಯಷ್ಟೇ ರಜೆ ಹಾಕಿ, ಊರಿಗೆ ಹೋಗಿದ್ದೆ. ದಸರೆ...
ನೇಸರ ಕೂಡೇನೆ ಬೆಳಕು ಅಡಗಿ ಜಗವೆಲ್ಲ ಕತ್ತಲಿಗೆ ಶರಣು ಹೋಗಿ ಚುಕ್ಕಿ ಚಿತ್ತಾರ ಬಿಡಿಸ್ಯಾವೆ ಮುಗಿಲಾಗೆ ಈ ಹಕ್ಕಿ ಹೆಕ್ಕಿ ಹಾಡ್ಯಾವೆ ಮನದಾಗೆ ಹಾಡಿಗೆ ರೂಪುಗೊಂಡ ಕಾವ್ಯ ಕನ್ನಿಕೆ ನರ್ತಿಸತೊಡಗ್ಯಾಳೋ ಪಕ್ಕವಾದ್ಯಗಳಿಲ್ಲದೆಯೂ ಹಕ್ಕು ಬಾದ್ಯಗಳಿಲ್ಲದ...
ಆ ಬಾನ ನೀಲಂಗಳದ ಕೆಳಗಾss ಬಣ್ಣ ಬಣ್ಣದಾ ಮೋಡಗಳ ಬಳಗಾss ಓಡುತ್ತಿವೆ ಓಡುತ್ತಿವೆ ಒಂದೊಂದು ಒಂದೊಂದರ ಒಳಗಾss ಅಪ್ಪಿಕೊಳ್ಳಲವು ತಬ್ಬಿಕೊಳ್ಳಲವು ಎಂಬ ತವಕ ಪುಳಕ ಈ ರೈತಗಾss ಅದಕ್ಕೆಂದೆ ಮಾಡವ್ನೆ ಮುಗಿಲತ್ತ ಮೊಗss ಹೇ ಮೋಡ ಇಲ್ಲಿ ನೋಡ ನಾವಾಗುವಾ...