ಫೋಟೋಗ್ರಫಿ ಸಲಹೆಗಳು ಬೇಕು...
photography ಯನ್ನು ಹೊಸ ಹವ್ಯಾಸವಾಗಿ ಆರಂಭಿಸಿ ೬-೮ ತಿಂಗಳಾಗುತ್ತ ಬಂತು. ಸ್ವಲ್ಪ ಸ್ವಲ್ಪವಾಗಿ ಕೌಶಲ್ಯವು ಉತ್ತಮಗೊಳ್ಳುತ್ತಲೂ ಇದೆ... ಆದರೆ ತೃಪ್ತಿಯಾಗುತ್ತಿಲ್ಲ. stock ಫೋಟೋಗ್ರಫಿಗಳಲ್ಲಿ ಬರುವಷ್ಟು ಗುಣಮಟ್ಟ ಬರಬೇಕು ಅಂತ ಆಸೆ... ಸಲಹೆಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
PrasannAyurveda
photography ಯನ್ನು ಹೊಸ ಹವ್ಯಾಸವಾಗಿ ಆರಂಭಿಸಿ ೬-೮ ತಿಂಗಳಾಗುತ್ತ ಬಂತು. ಸ್ವಲ್ಪ ಸ್ವಲ್ಪವಾಗಿ ಕೌಶಲ್ಯವು ಉತ್ತಮಗೊಳ್ಳುತ್ತಲೂ ಇದೆ... ಆದರೆ ತೃಪ್ತಿಯಾಗುತ್ತಿಲ್ಲ. stock ಫೋಟೋಗ್ರಫಿಗಳಲ್ಲಿ ಬರುವಷ್ಟು ಗುಣಮಟ್ಟ ಬರಬೇಕು ಅಂತ ಆಸೆ... ಸಲಹೆಗ...
ನಮ್ಮೆಲ್ಲ ದರ್ಶನ, ಶಾಸ್ತ್ರ, ಹಿತೋಪದೇಶಗಳು ಇತ್ಯಾದಿಗಳು ಹೇಳುವುದು ಕತ್ತಲೆಯೆಂದರೆ ಅಜ್ಞಾನ, ಅಸತ್ಯ ಮತ್ತು ಅಶಾಶ್ವತ ಅಂತ. ಹಾಗೆಯೇ ಬೆಳಕೆಂದರೆ ಶಾಶ್ವತ, ಸತ್ಯ, ನಿತ್ಯ ಅಂತಲೂ. ಆದರೆ, ಪ್ರಯೋಗದಲ್ಲಿ ನೋಡಿದರೆ ಕತ್ತಲೆಯ ಅಸ್ತಿತ್ವ ಏನೂ ಇಲ್ಲದಿ...
ಮಾರುತಿ ಭಜನೆ ರಾಗ : ರೇವತಿ ತಾಳ : ಆದಿ ಮತಿ ನೀಡೆನಗೆ ನೀ ಮಾರುತಿ ನಾ, ನುತಿಸುತಿಹೆನು ನಿನ್ನ ಕೀರುತಿ || ಧೃತಿಗೆಡದಂತೆ ಈ ಹುಲುಮಾನವನನು ಸ್ಮೃತಿಯನುಳಿಸುತಲಿ ವರ ನೀ ಕಾಯೋ || ಹರಿ ನೀ ಹರಿಸುತನೆ , ಹರಿಸುತ ನೀ ಕರುಣೆ ಪರಿಪಾಲಿಸು ನೀ ಮೂಜಗವನ್...
ಭಾರತದಲ್ಲಿಎಲ್ಲಿಯೋಅಲ್ಲ...ಭಾರತದಿಂದ೨,೫೦೦ಕಿ.ಮೀದೂರದಥಾಯ್ಲ್ಯಾಂಡಿನರಾಜಧಾನಿಬ್ಯಾಂಕಾಕಿನಲ್ಲಿನಮ್ಮ ಮನೆಯಿಂದ೫ಕಿ.ಮೀ.ನಷ್ಟುದೂರದಲ್ಲಿ’ವಾಟ್ಕ್ಯಾಕ್’ಅಂದರೆ’ಭಾರತೀಯದೇಗುಲ’ವಿದೆ. ಇಲ್ಲಿಗಣಪತಿ, ದೇವಿ, ಬ್ರಹ್ಮ, ನವಗ್ರಹಗಳುಇತ್ಯಾದಿಎಲ್ಲದೇವರಗುಡಿ...
___LINK_OPEN_href="/article/16629" target="_blank"___ಯೋಗದ ಕುರಿತಾಗಿ ನಾನು ಬರೆದಿದ್ದ ಲೇಖನಕ್ಕೆ ಬಂದ ಉತ್ತಮ ಪ್ರತಿಕ್ರಿಯೆಗಳು, ನಡೆದ ಸಂವಾದ-ಚರ್ಚೆಗಳು ಇವೆಲ್ಲದಕ್ಕೂ ಪೂರಕವಾಗುವಂತೆ, ಸಂಪದಿಗ ಮಿತ್ರರ ಹಾಗೂ ನನ್ನ ವೈಯುಕ್ತಿಕ ಬಯಕೆ...
ಅಜ್ಜೀ, ನಾನೂ ಯೋಗ ಮಾಡ್ತೀನಿ ಅಂದ್ಳು ಪುಟ್ಟಿ ! ಎಲ್ಲಿ ನೋಡೋಣ, ಏನು ಮಾಡ್ತೀಯ ಅಂತ ಕೇಳಿದೆ. ತಟಕ್ಕನೆ ಪದ್ಮಾಸನ ಹಾಕಿದ್ಳು. ಕಣ್ಣುಮುಚ್ಚಿ, ಮೂಗು ಹಿಡಿದು ಉಸಿರು ಎಳೆದು ಎಳೆದು ಬಿಟ್ಳು. ಆಮೇಲೆ ಎದ್ದು ನಿಂತು ಸೂರ್ಯನಮಸ್ಕಾರ, ಒಂದೈದಾರು ಆಸನಗ...