ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗೋಪಾಲ್ ಮಾ ಕುಲಕರ್ಣಿ
ಗೋಪಾಲ್ ಮಾ ಕುಲಕರ್ಣಿ

ಗೋಪಾಲ್ ಮಾ ಕುಲಕರ್ಣಿ

gopaljsr

೧೪೪ ಲೇಖನಗಳು ೯೨,೦೯೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮನಸಿನ ದಾಹವ ತಣಿಸುವ ಆಸೆ ....

ಫೆಬ್ರ ೧೮ ಬ್ಲಾಗ್ ೫೩೬ ವೀಕ್ಷಣೆ

ಮನಸಿನ ದಾಹವ ತಣಿಸುವ ಆಸೆ ಸಾಗರಕೆ ಗಾಳವ ಹಾಕುವ ಕೂಸೆ! ಗಾಳಕೆ ಸಿಗದ ಗೀಳುಗಳೆಷ್ಟೋ ಗಾಳವ ನುಂಗಿದ ದಿನಗಳೆಷ್ಟೋ ! ಮರುಳಾದೆ ನಿನ್ನ ತುಂಬು ಪ್ರೀತಿಗೆ ಘಾಸಿಮಾಡಿದೆ ಹೃದಯವ ಆ ನಗೆ!! ಮನಸಿನ ದಾಹವ ತಣಿಸುವ ಆಸೆ ಸಾಗರಕೆ ಗಾಳವ ಹಾಕುವ ಕೂಸೆ! ಮರೆಯಬೇ...

ಅಡ್ಡ ಹೆಸರು ಪ್ಲೀಸ್ ...............

ಫೆಬ್ರ ೧೭ ಬ್ಲಾಗ್ ೭೯೪ ವೀಕ್ಷಣೆ

ನಾನು, ನನ್ನ ಮಗ, ಮಡದಿ ಮತ್ತು ಅಮ್ಮನೊಂದಿಗೆ ಶೃಂಗೇರಿ,ಹೊರನಾಡು,ಧರ್ಮಸ್ಥಳಕ್ಕೆ ಪ್ರವಾಸ ಹೋಗಿದ್ದೆವು. ನನ್ನ ಮಗನಿಗೆ ಏನು ಅನ್ನಿಸಿತೋ ಗೊತ್ತಿಲ್ಲ. ಯಾವಾಗಲು "ಆ ಮನಿ..", "ಈ ಮನಿ" ಎಂದು ಸಂಭೋದಿಸುತ್ತಿದ್ದ. ಅವನು ಚಿಕ್ಕಮಗಳೂರಿನ ಎಸ್ಟೇಟ್ ಮನ...

ಸಿರಿಯ ತೇರಿನಲ್ಲಿ ಮೆರೆವ ಹರಿಯನಿಂದು ಕಾಣೆಯಾ ...

ಫೆಬ್ರ ೧೭ ಬ್ಲಾಗ್ ೮೭೬ ವೀಕ್ಷಣೆ

ಸಿರಿಯ ತೇರಿನಲ್ಲಿ ಮೆರೆವ ಹರಿಯನಿಂದು ಕಾಣೆಯಾ ಸದಾ ಬಾನಲ್ಲಿ ಮೆರೆವ ಮನವೆ ಹರಿಯದೊಂದು ಆಣೆಯಾ ! ಸರಿಯ ತಪ್ಪು ತಿಳಿಯೇ ನಾನು ನಿನ್ನ ಮಾತ್ರ ಮರೆಯೆನು ನನ್ನ ಕಷ್ಟ ನಿನ್ನದೆಂದು ತಿಳಿದು ನನ್ನ ಬೆಳೆಸೆಯಾ ಮರೆಯಲಿದ್ದು ಮಾಡುತಿರುವೆ ನನ್ನದೆಂಬ ಕೀರ್...

ಜವಾನಿ ಜಾನೆ ಮನ ಮೇರಾ ಜೀನ್ಸ್ ....

ಫೆಬ್ರ ೧೬ ಬ್ಲಾಗ್ ೧,೬೨೭ ವೀಕ್ಷಣೆ

ರೀ... ನಿಮಗೆ ಫ್ಯಾಷನ್ ನೆ ಗೊತ್ತಿಲ್ಲ ಎಂದಳು ನನ್ನ ಮಡದಿ. ಈ ಸರಿ ಏನೇ ಆಗಲಿ ಒಂದು ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳಿರಿ ಎಂದಳು. ಒಂದು ಬಾರಿ ಜೀನ್ಸ್ ಹಾಕ್ಕೊಂಡು ನೋಡಿರಿ ಹೀರೋ ಥರ ಕಾಣಿಸುತ್ತಿರಿ ಎಂದಿದ್ದಳು ನನ್ನ ಹೆಂಡತಿ. ಆಯಿತು ಎಂದು ಹೇಳಿ...

ತರ್ಲೆ ಮಂಜನ ಸಮಯ ಪ್ರಜ್ಞೆ ....

ಫೆಬ್ರ ೧೧ ಬ್ಲಾಗ್ ೧,೦೬೭ ವೀಕ್ಷಣೆ

ನಾನು ಒಂದು ದಿವಸ ಕೆಲಸಕ್ಕಾಗಿ ಮೈಸೂರ್ ಹೋಗುವ ಪರಿಸ್ತಿತಿ ಬಂದಿತ್ತು. ಮಂಜ ತಾನು ಬರುತ್ತೇನೆ ಎಂದು ಹೇಳಿದ. ನಾವಿಬ್ಬರು ಪ್ರಾತಃ ಕಾಲದ ವಿಧಿ ವಿಧಾನ ಮುಗಿಸಿ. ತಿಂಡಿ ತಿಂದು ಹೊರಡುವ ಸಮಯದಲ್ಲಿ ಸುಬ್ಬ ಬಂದ. ಸುಬ್ಬ ತನ್ನ ಮದುವೆ ಫಿಕ್ಸ್ ಅಗುವದಿ...

ಬಾಲ್ಯದ ಆಟ ಆ ಹುಡುಗಾಟ .....

ಜನ ೨೨ ಬ್ಲಾಗ್ ೧,೧೪೯ ವೀಕ್ಷಣೆ

ಮೊನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಕಾರ್ಯಕ್ರಮ ಪ್ರಸಾರವಾಗುತಿತ್ತು. ಮುಗ್ಧ ಮನಸ್ಸಿನ ಮಕ್ಕಳ ಸುಮಧುರವಾದ ಸಂಗೀತವನ್ನು ಕೇಳಿ ಮನಸ್ಸಿಗೆ ಮಹದಾನಂದ ಆಗಿತ್ತು. ಮಕ್ಕಳ ವಯಸ್ಸು ಸುಮಾರು 8 ರಿಂದ 12 ರವರೆಗೆ ಇತ್ತು. ನನಗೀಗ ವಯಸ್ಸ...

ಹುಟ್ಟು ಗುಣ ಸುಟ್ಟರೂ ಹೋಗುವದಿಲ್ಲ..

ಜನ ೧೨ ಬ್ಲಾಗ್ ೯೦೧ ವೀಕ್ಷಣೆ

ನೀ ಸುಮ ಬಾಲೆಯೇ .. ಕುಸುಮ ಬಾಲೆಯೇ ಅಥವಾ ಬೆಳದಿಂಗಳ ಬಾಲೆಯೇ .. ಎಂದೆಲ್ಲಾ ಹೊಗಳುತ್ತಿದ್ದ ಅವಳನ್ನ ರವಿ. ಆ ಅವಳು ಯಾರು? ಎಂಬುದು ಮಾತ್ರ ಒಂದು ದೊಡ್ಡ ಯಕ್ಷ ಪ್ರಶ್ನೆ ಆಗಿತ್ತು. ಏನೇನೋ ಮನಸಿನಲ್ಲಿ ಅಂದು ಕೊಳ್ಳುವದು, ಕೈ ಸನ್ನೆ ಇವೆಲ್ಲವೂ ನೋಡ...

ತರ್ಲೆ ಮಂಜ(ಗ)ನ ಬಾರ್ ಪುರಾಣ!!!!

ಡಿಸೆಂ ೧೭ ಬ್ಲಾಗ್ ೧,೨೧೫ ವೀಕ್ಷಣೆ

ಮತ್ತೆ ಒಂದು ದಿವಸ ಮಂಜ, ಮನೋಜ ಮತ್ತೆ ನಾನು ಸೇರಿದ್ದೇವು. ಇವರಿಬ್ಬರನ್ನು ನಾನು ಎಷ್ಟೇ ತಪ್ಪಿಸಲು ಪ್ರಯತ್ನ ಪಟ್ಟರು ಬಿಡದೆ ಬಾರ್ ಗೆ ಹೊರಟು ನಿಂತರು. ನಾನು ಕೇಳಬಾರದ ಒಂದು ಪ್ರಶ್ನೆ ಕೇಳಿಬಿಟ್ಟೆ. "ಯಾಕೆ ಇಷ್ಟು ಕುಡಿತಿರೋ"? ಎಂದು. ಆಗ ನಮ್ಮ...

ವಿಲಾಸನಿಗೆ ವಿಳಾಸ ತಿಳಿಸಿದ ಮಂಜ ....

ಡಿಸೆಂ ೦೮ ಬ್ಲಾಗ್ ೮೩೩ ವೀಕ್ಷಣೆ

ರಜೆ ಆಗ ತಾನೇ ಮುಗಿದಿತ್ತು ಶಾಲೆಗೆ ಹೋಗುವ ಸಜೇ ಶುರುವಾಗಿತ್ತು. ಮೊದಲನೆ ದಿವಸ ಹೊಟ್ಟೆ ನೋವು ಎಂಬ ಕುಂಟು ನೆಪ ಹೇಳಿ ಶಾಲೆಗೆ ಚಕ್ಕರ ಹಾಕಿದ್ದೆ. ಮರುದಿನ ಶಾಲೆಗೆ ಹೋಗಲೇ ಬೇಕಾದ ಅನಿವಾರ್ಯ. ಮನಸ್ಸು ದುಗುಡಗೊಂಡಾಂತಾಗಿ ಅಪ್ಪು ಆಟಕ್ಕೆ ಕರೆದರು ಹ...

ಕಾಲ್ ಸೆಂಟರ್ ....

ಡಿಸೆಂ ೦೬ ಬ್ಲಾಗ್ ೮೪೩ ವೀಕ್ಷಣೆ

ನಿನ್ನ ಜನ್ಮದಲ್ಲಿ ನೀನು PUC ಪಾಸಾಗಲ್ಲ ಕಣೋ " ಎಂದು ಶ್ರೀಧರರಾಯರು ಮಗ ಸುಬ್ಬನಿಗೆ ಉಗಿದಿದ್ದರು. ತ್ರಿವಿಕ್ರಮನಂತೆ ಸತತವಾಗಿ 6 ನೆ ಬಾರಿ ಸುಬ್ಬ PUC ಪರೀಕ್ಷೆ ಕಟ್ಟಿ ಫೇಲ್ ಆಗಿದ್ದ. ಮಾಡು ಇಲ್ಲವೇ ಮಡಿ ಎಂದು ಅಪ್ಪ ಕೊಟ್ಟ ಕಡೆಯ ಚಾನ್ಸ್ ಅದು...

ಮನಸೂರೆಗೊಳ್ಳುವ ಮೈಸೂರು....

ಡಿಸೆಂ ೦೬ ಬ್ಲಾಗ್ ೧,೧೦೬ ವೀಕ್ಷಣೆ

ಆಗ ತಾನೆ ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಬೀಗ ಬಿದ್ದಿತ್ತು. ಇನ್ನೇನು ಮುಂದೆ ಎಂಬ ಭಾವನೆ ಆಳವಾಗಿ ಮನಸ್ಸಿನಲ್ಲಿ ಬೇರುರಿತ್ತು. ಬೆಳೆಗ್ಗೆಯಿಂದ ಸಂಜೆಯವರೆಗೆ ಇಂಟರ್ನೆಟ್ನಲ್ಲಿ ನನ್ನ ನೌಕರಿ ಹುಡುಕುವುದೆ ನನ್ನ ಕೆಲಸವಾಗಿತ್ತು. ಅಷ್ಟರಲ್ಲೇ ಒ...

ತರ್ಲೆ ಮಂಜ(ಗ) ನಾಟ....

ಡಿಸೆಂ ೦೬ ಬ್ಲಾಗ್ ೭೪೪ ವೀಕ್ಷಣೆ

ಮೊನ್ನೆ ಮಂಜ ನಾನು ನಿನ್ನ ಜೊತೆ ಮನೆಗೆ ಬರುತ್ತೇನೆ ಎಂದು ಆಫೀಸ್ಗೆ ಫೋನ್ ಮಾಡಿದ್ದ. ಇವನ ಮಂಗನಾಟ ತಿಳಿದಿದ್ದರಿಂದ ನನಗೆ ಲೇಟ್ ಆಗುತ್ತೆ ನೀನು ಹೋಗು ಎಂದು ಹೇಳಿದೆ. ಅದಕ್ಕೆ ಅವನು "ಇವತ್ತು ನಿನಗೆ ಪಾನಿಪುರಿ ಮತ್ತು ಮಿರ್ಚಿ ತಿನ್ನಿಸುತ್ತೇನೆ ಎ...