ಆಸುಮನ ಕವಿಗಳಿಗೆ....
ಆ ಸುಮಗೆ ನಮನ .. ಸಾಟಿಯಿಲ್ಲ ಅವರ ಕವನ .. ಮೀಟಿತಲ್ಲ ತನು ಮನ .. ಸಂತೋಷದ ಈ ಸುದಿನ .. ಇಂದು ಅವರ ಜನುಮದಿನ .. ---- ಹುಟ್ಟು ಹಬ್ಬದ ಶುಭಾಶಯಗಳು ...ಸರ್
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
gopaljsr
ಆ ಸುಮಗೆ ನಮನ .. ಸಾಟಿಯಿಲ್ಲ ಅವರ ಕವನ .. ಮೀಟಿತಲ್ಲ ತನು ಮನ .. ಸಂತೋಷದ ಈ ಸುದಿನ .. ಇಂದು ಅವರ ಜನುಮದಿನ .. ---- ಹುಟ್ಟು ಹಬ್ಬದ ಶುಭಾಶಯಗಳು ...ಸರ್
ಏನೋ?. ಇದು ನೀನು ಲೇಖನ ಬರೆದು ಅದನ್ನು ತಿಳಿ ಹಾಸ್ಯ ಎನ್ನುವ ವರ್ಗಕ್ಕೆ ಸೇರಿಸಿದ್ದೀಯಾ? ಎಂದು ನನ್ನ ಗೆಳೆಯ ಸಂದೀಪ ಫೋನ್ ಮಾಡಿದ್ದ. ಏನೋ, ಏನಾದರೂ ತಪ್ಪಾಯಿತೇನೋ ಎಂದು ಕೇಳಿದೆ. ಮತ್ತೆ ಏನು? ಹಾಸ್ಯ ಎಂದರೆ ಏನು?. ನೀನು ಬರೆದ ಮೇಲೆ ನಾವು ತಿಳಿ...
ನಮ್ಮ ಪಕ್ಕದ ಮನೆ ಶ್ಯಾಮ್ ತುಂಬಾ ಹೆಣ್ಣುಗಳನ್ನು ನೋಡಿದ್ದ. ಮದುವೆ ಮಾತ್ರ ಕನಸಿನ ಮಾತಾಗಿತ್ತು. ಕಡೆಗೆ ಬೇಸತ್ತು ಮದುವೆ ಬೇಡ ಎನ್ನುವ ಸ್ತಿತಿಗೆ ಬಂದು ತಲುಪಿದ್ದ. ಪರಿಸ್ತಿತಿ ಇಷ್ಟು ಗಂಭೀರ(ಗಮ್ - ಬೀರ ದಾಸ ಆಗಿದ್ದ.) ಆಗುತ್ತೆ ಎಂದು ಅವರ ಮನೆ...
"ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು" ಎಂಬ ಗಾದೆ ಇದೆ. ಹಾಗೆ ನಮ್ಮ ಮಂಜನಿಗೂ ಒಂದು ಮನೆ ತೆಗೆದು ಕೊಳ್ಳಬೇಕೆಂಬ ಆಸೆ ಇತ್ತು. ನಾನು ಅವನಿಗೆ ಬೆಂಗಳೋರಿನಲ್ಲೇ ಒಂದು ಫ್ಲಾಟ್ ತೆಗೆದುಕೋ ಎಂದು ಹೇಳಿದೆ. ಅದಕ್ಕೆ ನಮ್ಮ ಮಂಜ ಅದನ್ನು ತೆಗೆದು ಕೊಂಡರೆ...
ಮಂಜ ತುಂಬಾ ವಧುಗಳನ್ನು ನೋಡಿದ್ದ. ಕೆಲವು ವಧುಗಳು ಇವನ ತರ್ಲೆ ಪ್ರಶ್ನೆಗಳಿಂದ ಇವನನ್ನು ವರಿಸಲಿಲ್ಲ. ಮತ್ತೆ ಕೆಲವನ್ನು ಇವನೇ ಬೇಡವೆಂದ. ಆದರೆ ಇವನು ಮಾತ್ರ ಹೆಣ್ಣು ನೋಡುವ ಶಾಸ್ತ್ರ ಮಾತ್ರ ಬಿಟ್ಟಿರಲಿಲ್ಲ. ಮತ್ತೊಂದು ದಿನ ಹೆಣ್ಣು ನೋಡಲು ಹೋಗಿ...
ನಮ್ಮ ಮನೆ ಎದುರು ಒಂದು ಅಜ್ಜಿ ಇದ್ದಾರೆ. ಅವರ ಹೆಸರು ಶಾಂತಮ್ಮ ಕೇವಲ ನಾಮ ಮಾತ್ರಕ್ಕೆ ಶಾಂತಮ್ಮ. ಮೊನ್ನೆ ನಮ್ಮ ಮನೆಗೆ ಬಂದಿದ್ದರು. ಅವರು ನನ್ನ ಹೆಂಡತಿ ಜೊತೆ ಹರಟುತ್ತ ಇರುತ್ತಾರೆ. ಅದೇನೆಂದು ನಾನು ತಲೆ ಕೆಡಿಸಿಕೊಂಡಿಲ್ಲ. ತಪ್ಪು ತಿಳೀಬೇಡಿ...
ಸಂಪದದ ಮಿತ್ರರೇ centralized processing center, income tax department ನಿಂದ ನನಗೆ ಒಂದು ಲೆಟರ್ ಬಂದಿದೆ. ಅದರಲ್ಲಿ ನಾನು ೨೭೦೦೦ + (೭೦೦೦ interset ) =೩೪೦೦೦ ತುಂಬಬೇಕು ಎಂದು ಇದೆ. ನಾನು ಅದನ್ನು ಆಗಲೇ ತುಂಬಿದ್ದರು ಹೀಗೆ ಕಳುಹಿಸಿ...
ನಿನ್ನ ಪ್ರೀತಿಗೆ ನಾನಿಂದು ಮನಸಾರೆ ಸೋತೆ ನಿನ್ನ ಹೃದಯದಲ್ಲಿ ತೆರೆಯಬೇಕೆಂದಿರುವೆ ಒಂದು ಖಾತೆ ನಿನ್ನ ನಯನಗಳು ಆಡಿಹುದೊಂದು ಸಿಹಿಮಾತೆ ನಿನ್ನ ಸಂಗಾತದಲ್ಲಿ ದಾಟಬೇಕೆಂದಿರುವೆ ಸಂಸಾರವೆಂಬ ಸಂತೆ ಓ ನನ್ನ ಸುಜಾತೆ ಹೇಳು? ಇನ್ನೇನು ನಿನ್ನ ಚಿಂತೆ .....
ಮತ್ತೆ ಕ್ರಿಕೆಟ್ ವರ್ಲ್ಡ್ ಕಪ್ selection ಮುಗಿದಿದೆ. ಮತ್ತೆ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ ಅನ್ನಿಸುತ್ತೆ. ಮನೀಶ್ ಪಾಂಡೆ, ಉತ್ತಪ್ಪ ಅಂತ ಒಳ್ಳೆ ಆಟಗಾರರಿಗೆ ಮತ್ತೆ ಅವಕಾಶ ತಪ್ಪಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?.... ವಿನಯ ಕುಮಾರ...
ಹೋಳಿ ಹುಣ್ಣಿಮೆ ಬಂತು ಎಂದರೆ ನಮ್ಮೆಲ್ಲರಿಗೂ ಖುಷಿಯೋ ಖುಷಿ. ಹಲಿಗೆ ಬಾರಿಸುವದು, ರಂಗು ರಂಗಿನ ಬಣ್ಣಗಳನ್ನೂ ಒಂದು ತಿಂಗಳ ಮುಂಚೆಯಿಂದಲೇ ಕೂಡಿ ಹಾಕುವದು. ಮತ್ತೆ ಕಾಮಣ್ಣನ ಸುಡಲು ಬೇಕಾಗುವ ಕಟ್ಟಿಗೆಗಳನ್ನೂ ಕೂಡಿ ಹಾಕುವದು ಇಲ್ಲವೇ ಕದಿಯುವದು. ಹ...
ಸುಬ್ಬ ಹೊಸ ವರ್ಷದಂದು ಮನೆಗೆ ಬಂದಿದ್ದ. ಹಾಗೆ ಮಾತನಾಡುತ್ತ ಮತ್ತೆ ಏನು ಈ ವರ್ಷದ resolution ಎಂದು ನಾನು ಸುಬ್ಬನಿಗೆ ಕೇಳಿದೆ. ಕಳೆದ ಸಾರಿ ಮಂಜ ಕಾಫಿ ಕುಡಿಯೋದಿಲ್ಲ ಅಂತ resolution ಮಾಡಿದವ. ನಾಲ್ಕೇ ದಿನಕ್ಕೆ ಅದನ್ನು ಮುರಿದು, ಮತ್ತೆ ಕಾಫ...
ಒಬ್ಬ ಮನುಷ್ಯ ಸಾಧುವಿನ ಬಳಿ ಹೋಗಿ ನಾನು ದೇವರನ್ನು ನಮ್ಬುವದಿಲ್ಲ ಎಂದ. ನೀವು ನನಗೆ ದೇವರನ್ನು ತೋರಿಸಿದರೆ ನಂಬುವೆ ಎಂದ. ಆಗ ಆ ಸಾಧು ಒಂದು ಪ್ರಶ್ನೆ ಮುಂದಿಟ್ಟರು. ನಿನಗೆ ಎಷ್ಟು ಜನ ಪರಿಚಯ? ಹ್ಮ... ಯೋಚನೆ ಮಾಡುತ್ತ ಸುಮಾರು ಒಂದು ೧೦೦೦೦ ಜನ...