ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗೋಪಾಲ್ ಮಾ ಕುಲಕರ್ಣಿ
ಗೋಪಾಲ್ ಮಾ ಕುಲಕರ್ಣಿ

ಗೋಪಾಲ್ ಮಾ ಕುಲಕರ್ಣಿ

gopaljsr

೧೪೪ ಲೇಖನಗಳು ೯೨,೦೯೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ತರ್ಲೆ ಮಂ(ಗ)ಜನ ತಮಾಷೆಗಳು ...

ನವೆಂ ೧೪ ಬ್ಲಾಗ್ ೧೦೬ ವೀಕ್ಷಣೆ

ನಾವೆಲ್ಲರೂ ಮಂಜನ ಮನೆಗೆ ಊಟಕ್ಕೆ ಹೋಗಿದ್ದೆವು. ಮಂಜನ ಮನೆಗೆ ಮಂಜನ ತಂಗಿ ಶಾಂತಲಾ ತನ್ನ ಮಕ್ಕಳು ಸಂಕೇತ ಮತ್ತು ಶರತ ಜೊತೆ ಬಂದಿದ್ದಳು. ಮಂಜ ನಿನಗೆ ಏನೇನು? ಬರುತ್ತೆ, ಶಾಲೆಯಲ್ಲಿ ನಿಮ್ಮ ಟೀಚರ್ ಏನೇನು ಹೇಳಿದ್ದಾರೆ ಎಂದು ಅಳಿಯ ಸಂಕೇತನಿಗೆ ಕೇಳ...

ಹೆಂಡತಿ ಹೆಸರು ಬಸವ್ವ ....

ನವೆಂ ೧೦ ಬ್ಲಾಗ್ ೬೯ ವೀಕ್ಷಣೆ

ನೋಡುತ್ತಿದ್ದ ಟಿ ವಿ ಬಂದು ಮಾಡಿದ ನನ್ನ ಬಿ ವಿ. ನಾಳೆ ದೀಪಾವಳಿ, ಬೆಳಗ್ಗೆ ಬೇಗ ಏಳಬೇಕು ಎಂದು ಆಜ್ಞೆ ಹೊರಡಿಸಿದಳು. ಬೆಳಗ್ಗೆ ಬೇಗ ಎದ್ದು ನಾನೇ ಟೀ ಮಾಡಲು ಅನುವಾದೆ. ದೇವರ ಮುಂದೆ ಇಟ್ಟ ಸಕ್ಕರೆ ಟೀ ಮಾಡುವ ಪಾತ್ರೆಗೆ ಸುರಿದೆ. ಅಷ್ಟರಲ್ಲಿ ನನ್...

$ ಶ್ರೀ ರಾಮ ಪ್ರಾತಃ ಸ್ಮರಣಮ್ $

ನವೆಂ ೦೪ ಪುಟ ೮೫ ವೀಕ್ಷಣೆ

|| ಶ್ರೀರಸ್ತು || || ಶ್ರೀ ರಾಮ ಸಮರ್ಥ || $ ಶ್ರೀ ರಾಮ ಪ್ರಾತಃ ಸ್ಮರಣಮ್ $ ಪ್ರಾತಃ ಸ್ಮರಾಮಿ ರಘುನಾಥ ಮುಖರವಿಂದಂ ಮಂದಸ್ಮಿತಂ ಮಧುರಭಾಷಿ ವಿಶಾಲಭಾಲಮ್ | ಕರ್ಣಾವಾಲಂಬಿ ಚಲ ಕಂಡಲಶೋಭಿಗಂಡಂ ಕರ್ಣಾ೦ತದೀರ್ಘನಯನಂ ನಯನಾಭಿರಾಮಮ್ || 1 || ಪ್ರಾತರ...

ಆಕಾಶ ಬುಟ್ಟಿ...ಜೋಕುಮಾರನ ಹೊಟ್ಟೆ

ನವೆಂ ೦೩ ಬ್ಲಾಗ್ ೭೫ ವೀಕ್ಷಣೆ

ಆಕಾಶ ಬುಟ್ಟಿ... ಅಪ್ಪನ ಹೊಟ್ಟೆ ..ಎಂದು ಮಡದಿ,ಮಗ ಆಡಿಕೊಳ್ಳುತ್ತಾ ಇದ್ದರು. ನನಗು ಹಾಗೆ ಅನ್ನಿಸಿತು. ಕೋಪದಿಂದ ಈ ಹೊಟ್ಟೆ ಕತ್ತರಿಸಿ ಒಗೆದು ಬಿಡಬೇಕು ಎಂದು. ಎಷ್ಟೇ ಆದರೂ ನನ್ನ ಹೊಟ್ಟೆ ತಾನೇ?. ದಿನಾಲೂ ಬೇಗ ಎದ್ದು ವಾಕಿಂಗ್ ಹೋಗಬೇಕು ಎಂದು...

ತರ್ಲೆ ಮಂ(ಗ)ಜನ ಪ್ರೇಮ ಪಾಠ ....

ಅಕ್ಟೋ ೨೯ ಬ್ಲಾಗ್ ೮೪ ವೀಕ್ಷಣೆ

ಮಂಜ ಎಷ್ಟೇ ತರ್ಲೆ ಆದರು ತುಂಬಾ ಜಾಣ. ಪರೀಕ್ಷೇಲಿ ಮಾತ್ರ 100 ಕ್ಕೆ 90 ರ ಮೇಲೆಯೇ.. ತುಂಬಾ ವಿದ್ಯಾರ್ಥಿಗಳಿಗೆ ಪರೀಕ್ಷೇಲಿ ಪಾಸಾಗಲು ಸಹಾಯ ಮಾಡಿದ್ದಾನೆ. ಹಾಗೆಯೆ ಪ್ರೀತಿಸುವವರಿಗೂ ಸಹಾಯ ಮಾಡುತ್ತಿದ್ದ. ಪ್ರೇಮ ಪತ್ರ ಬರೆದು ಕೊಡುವದು, ಪ್ರೀತಿ...

ಗುಣವಂತನ ಗರುಡ ರೇಖೆ....

ಅಕ್ಟೋ ೨೯ ಬ್ಲಾಗ್ ೨೩೨ ವೀಕ್ಷಣೆ

ಕವಿತೆ ಬಗ್ಗೆ ಯೋಚನೆ ಮಾಡುತ್ತಾ ಆಫೀಸ್ ನಿಂದ ಮನೆಗೆ ಹೊರಟಿದ್ದೆ. ಮಗನಿಗೆ ಇಷ್ಟ ಎಂದು ಗೋವಿನ್ ಜೊಳ ಕ್ಷಮಿಸಿ ಅಮೇರಿಕನ್ ಕಾರ್ನ್ ತೆಗೆದುಕೊಂಡು ಹೋದೆ. ಮೊನ್ನೆ ಒಂದು ಮಾಲ್ ನಲ್ಲಿ ಯೂರೋಪಿನ ಸವತೆಕಾಯಿ ಎಂದು ನಮ್ಮ ಧಾರವಾಡದಲ್ಲಿ ಸಿಗುವ ಸವತೆಕಾಯ...

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!

ಅಕ್ಟೋ ೨೮ ಬ್ಲಾಗ್ ೭೧ ವೀಕ್ಷಣೆ

ನಾನು ಆಫೀಸ್ನಿಂದ ಬರುವ ಸಮಯದಲ್ಲಿ ಚಾಮರಾಜ್ ಪೇಟೇ ಸಮೀಪ ಇರುವ ಹೋಟೆಲ್ ಹೊಕ್ಕೆ. ನಾನು ಇಡ್ಲಿ ತಿನ್ನುತ್ತಾ ಇದ್ದಾಗ ನನ್ನ ಹಿಂದೆ ಇರುವ ವ್ಯಕ್ತಿ ಬಿಸ್ಲೆರಿ ಇದೆಯಾ? ಎಂದು ಕೇಳಿದ. ಅದಕ್ಕೆ ಅಂಗಡಿಯವನು ಇಲ್ಲ ಎಂದ. ಹೋಗಲಿ ಚಟ್ನಿ ಹಾಕಿ ಎಂದು, ಚಟ...

ಮಾಘ ಮಳೆ ನೆನೆಯೇ ರಾಮನ

ಅಕ್ಟೋ ೨೭ ಬ್ಲಾಗ್ ೪೭ ವೀಕ್ಷಣೆ

ಮಾಘ ಮಳೆಯ ಮೇಘವೇ ಬೀಗು ಪ್ರೀತಿಯ ರಾಗವೆ ಮಿಂಚು ನಿನ್ನ ಒಡವೆ ಗುಡುಗು ನಿನ್ನ ಗಾನವೆ ಬರದ ಬಾಳಿಗೆ ಹಸಿರನೀಯ ಬಾರದೆ ಆರಿದ ಹೃದಯಕೆ ಅಮೃತನೀಯ ಬಾರದೆ ಮಾಘ ಮಳೆಯ ಮೇಘವೇ ಬೀಗು ಪ್ರೀತಿಯ ರಾಗವೆ ಮಿಂಚು ನಿನ್ನ ಒಡವೆ ಗುಡುಗು ನಿನ್ನ ಗಾನವೆ ನಿನ್ನ ಹರು...

ಸಿಹಿ ಮೊಗ್ಗೆ ಅರಳಿದಾಗ ....

ಅಕ್ಟೋ ೨೭ ಬ್ಲಾಗ್ ೬೫ ವೀಕ್ಷಣೆ

ಬಳ್ಳಾರಿ ಸುಮಧುರ ನೆನಪಿನೊಂದಿಗೆ(http://sampada.net/blog/gopaljsr/21/02/2010/24120) ಶಿವಮೊಗ್ಗ ಬಂದು ತಲುಪಿದ್ದೆ. ನಾನು ಬಳ್ಳಾರಿಯ ಬಸ್ ಹತ್ತುವ ಭರದಲ್ಲಿ ನನ್ನ ರಗ್ ಅಲ್ಲೇ ಬಿಟ್ಟು ಬಂದಿದ್ದೆ. ಏಕೆಂದರೆ ಅದನ್ನು ನಾನು ಉಪಯೋಗಿಸಿ ತು...

ಸೀರೆಯಲ್ಲಿರುವ ನೀರೆ ....

ಅಕ್ಟೋ ೧೧ ಬ್ಲಾಗ್ ೯೦ ವೀಕ್ಷಣೆ

ನನ್ನ ಮಡದಿ ತುಂಬಾ ಸಂತೋಷದಿಂದ ಇದ್ದಳು. ತವರು ಮನೆಗೆ ಹೋಗುವ ಸಂಭ್ರಮ. ಅವಳು ಇಷ್ಟು ಸಂತೋಷದಿಂದ ಇರುವದನ್ನು ನಾನು ನೋಡಿದ್ದು ಎರಡು ವಾರದ ಹಿಂದೆ ಹೊಸ ಸೀರೆ ಕೊಡಿಸಿದ್ದಾಗ.ಕಾಫೀ ಕುಡಿಯುತ್ತಾ ತುಂಬಾ ಸೀರಿಯಸ್ ಆಗಿ ಪೇಪರ್ ನೋಡುತ್ತಿದ್ದಳು. ಎರಡು...

ತಲೆ ಹರಟೆ ಶ್ಯಾಮ್ ರಾಯರು....

ಅಕ್ಟೋ ೦೮ ಬ್ಲಾಗ್ ೮೭ ವೀಕ್ಷಣೆ

ಏನ್ರೀ ಕಾಣುತ್ತಾ ಇಲ್ಲ ಎಂದರು. ಹೊಸದಾಗಿ ಎದಿರು ಮನೆಗೆ ಬಂದಿರುವ ಶ್ಯಾಮ್ ರಾಯರು. ನಾನು ಘಾಬರಿ!!, ಆನೆ ಹಾಗೆ ಇರುವ ನಾನೇ ಕಾಣುವಾದಿಲ್ಲವಾ? ಎಂದು. ನನಗೆ ಆಶ್ಚರ್ಯ,ಮತ್ತೆ ಹೇಗೆ ಕಂಡು ಹಿಡಿದರು ನಾನೇ ಎಂದು. ನನಗೆ ಹೇಳಿದರಾ ಅಥವಾ ಬೇರೆ ಮತ್ಯಾರ...

ಇಸ್ಮಾಯಿಲ್ ಬಸ್ನಾಗೆ.... ನಾನ್ ಸ್ಟಾಪ್ ಶ್ರವಣ ಬೆಳಗೊಳ

ಅಕ್ಟೋ ೦೫ ಪುಟ ೩೫ ವೀಕ್ಷಣೆ

ಗೌಡಪ್ಪ ಅಂಡ್ ಕಂಪನೀ ಶ್ರವಣ ಬೆಳಗೊಳಕ್ಕೆ ಹೊರಟರು. ಗೌಡಪ್ಪ ಮಾತ್ರ ಮಂಜಣ್ಣನ ಪಕ್ಕ ಕುಳಿತುಕೊಂಡಿದ್ದ. ಮಂಜಣ್ಣ ಮಾಡಿದ ಹಾಗೆ ಮಾಡುವ. ಮಂಜಣ್ಣ ಬಿಸ್ಲೆರಿ ನೀರು ಕುಡಿದರೆ ಅದನ್ನೇ ಕುಡಿಯುವ. ಮಂಜಣ್ಣ ಬ್ಲ್ಯಾಕ್ ಲೇಬಲ್ ಕುಡಿದರೆ ಅದನ್ನೇ ಸ್ವಲ್ಪ ಕ...