ನೀನಿದ್ದರೆ ನನ್ನ ಜೊತಿ ..
ನೀನಿದ್ದರೆ ನನ್ನ ಜೊತಿ .. ಮರೆಯುವದು ನನ್ನ ಭೀತಿ .. ಏನೇ ಇರಲಿ ಇವಳ ಜಾತಿ ... ಇರಲಿ ಇವಳೇ ನನ್ನ ಸಾಥಿ.. ಮುಖ ಮಾತ್ರ ಮರ ಕೋತಿ ... ನಡೆದರೆ ಮಾತ್ರ ತೇಟ ಹಾತಿ ... ಹೆಸರು ಮಾತ್ರ ಜ್ಯೋತಿ .. ಅದಕ್ಕೆ ಇಲ್ಲ ನನಗೀಗ ಭೀತಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
gopaljsr
ನೀನಿದ್ದರೆ ನನ್ನ ಜೊತಿ .. ಮರೆಯುವದು ನನ್ನ ಭೀತಿ .. ಏನೇ ಇರಲಿ ಇವಳ ಜಾತಿ ... ಇರಲಿ ಇವಳೇ ನನ್ನ ಸಾಥಿ.. ಮುಖ ಮಾತ್ರ ಮರ ಕೋತಿ ... ನಡೆದರೆ ಮಾತ್ರ ತೇಟ ಹಾತಿ ... ಹೆಸರು ಮಾತ್ರ ಜ್ಯೋತಿ .. ಅದಕ್ಕೆ ಇಲ್ಲ ನನಗೀಗ ಭೀತಿ...
ನಿನ್ನ ನಾನರಿಯೆ ...ನಿನ್ನ ನಾನರಿಯೆ ನಿನ್ನರಿಯುವ ಹಂಬಲ ನಾರಿಯೇ .. ಕರೆದಾಗ ಬರದಿರುವದು ನಿ ಸರಿಯೇ ... ಪ್ರತಿ ಬಾರಿ ಹೇಳುವದು ನಿ ಸಾರಿಯೇ ... ಹಿಂದೆ ಬಿದ್ದಿರುವದು ನಾ ಜಾರಿಯೇ .. ಈಗಲಾದರು ಮುಗಿಸು ನಾರಿಯೇ.. ನಿನ್ನ ನಿತ್ಯ ಕರ್ಮಗಳನ್ನು ನನ...
ಹಲವು ಬಾರಿ ನಾವು ಏನೋ ತೊಂದರೆ ಅಥವಾ ಕಷ್ಟ ಅನುಭವಿಸ್ತಿರ್ಥಿವಿ. ನಾವು ಮಾನಸಿಕವಾಗಿಯೋ ಅಥವಾ ದೈಹಿಕವಾಗಿಯೋ ತೊಂದರೆ ಅನುಭವಿಸಿರುತ್ತೆವೆ. ಅದರಿಂದ ಹೊರಗೆ ಬರುವುದು ಹೇಗೆ?. ಅದರಿಂದ ಹೊರಬರುವ ಒಂದು trick ಹೇಳುತ್ತೇನೆ . ನಾವು ಅನುಭಿಸುತ್ತಿರುವ...
ಇದೇನಪ್ಪ "ಮೂರ್ಖ" ಯಾರು ಅಂತ ಕೇಳ್ತಾ ಇದ್ದೀರಾ . ನಾನೆ ಸ್ವಾಮಿ . ನಿಜವಾಗಿಯೂ ನಾನೆ . ನನಗೆ ಸಿಗುವ ಗೆಳೆಯರೆಲ್ಲರೂ "ಖಾನ್ " ವರ್ಗ ಕ್ಕೆ ಸೇರಿದವರೇ ಜ್ಯಾಸ್ತಿ . (ಸ್ವಲ್ಪ ಗೆಳೆಯರನ್ನು ಬಿಟ್ಟು ). ಅವರ ಪರಿಚಯ ಮಾಡಬೇಕೆಂದಿದ್ದೇನೆ. ೧ . ಶೇರ್...
ಯಾರು ರೀ.. ಆಶಾದೇವಿ ನಿಮಗೇನಾದರೂ ಗೊತ್ತ?. ಹೆದರಬೇಡಿ, ಇವಳು ನನ್ನ ಹೆ೦ಡತಿನು .. ಅಲ್ಲ ಗರ್ಲ್ ಫ್ರೆಂಡ್ ನು.. ಅಲ್ಲ . ಇವಳು ಋತುರಾಜನ ಗರ್ಲ್ ಫ್ರೆಂಡ್ ಮತ್ತು ಪ್ರೇಯಸಿ ಕೂಡ . ಋತು ರಾಜ ಎಲ್ಲ ೧೧ ಮಾಸಗಳನ್ನು ಪಟಾಯಿಸಿ ಮದುವೆಯಾಗಿದ್ದಾನೆ ಅಂತ...
"ಒಂದು ಬಾರಿ ಉಣ್ಣುವವನು ಯೋಗಿ .ಎರಡು ಬಾರಿ ಉಣ್ಣುವವನು ಜೋಗಿ . ಮೂರು ಬಾರಿ ಉಣ್ಣುವವನು ರೋಗಿ . ನಾಲ್ಕು ಬಾರಿ ಉಣ್ಣುವವನನ್ನ ಹೊತ್ಕೊಂಡು ಹೋಗಿ." ಎಂಬ ಉಕ್ತಿ ಇದೆ ಆದರೆ ನಮ್ಮ ಮನೇಲಿ ನಾಲ್ಕು ಬಾರಿ ಮಾಡೋದು ಬರಿ ಮ್ಯಾಗಿ!.... ಮ್ಯಾಗಿ ಈಗ ನಮ್...
ಸುಬ್ಬುಗೆ ಆದ ಇನ್ನೊoದು ಮಹಾಭಾರತವನ್ನ (ಅನುಭವವನ್ನು ) ಹೇಳಬೇಕಿನ್ದಿದ್ದೇನೆ (ರಾಮಾಯಣ ಹೇಗಿದ್ರು ನಿಮಗೆ ಗೊತ್ತು ತಾನೆ ಗೊತ್ತಿಲ್ಲದಿದ್ದರೆ ನನ್ನ ಪಬ್ ಸುಬ್ಬನ ರಾಮಾಯಣ ... ಓದಿ). ಸುಬ್ಬುಗೆ ಹೊಸದಾಗಿ ಬೆಂಗಳೊರಿಗೆ ಬಂದಿದ್ದ. ಅವನು ರಾಮಸಂದ್ರ...
ಮೊನ್ನೆ ಒಂದು ದಿವಸ ತುಂಬಾ ಕೆಲಸವಿದ್ದ ಕಾರಣ, ಸ್ವಲ್ಪ ಲೇಟಾಗಿ ಆಫೀಸ್ ಬಿಟ್ಟೆನು. ಜೊತೆಗೆ ಕುಲಕರ್ಣಿಯವರು ಇದ್ದರು. ಸಾರೀ ನಾನು ಕುಲಕರ್ಣಿಯಲ್ಲವಾ ಹೆಸರು ಹೇಳುತ್ತೇನೆ. ಸಂಜೀವ ಅಂತ, ಅವರು ನಮ್ಮ ಕೇರಿಯವರೇ ... ಸಾರೀ... ಊರಿನವರು ಮತ್ತು ಏರಿಯ...
ಬೆಳಿಗ್ಗೆ "ಕೊಸಲ್ಯ (ಸಾರಿ.... ಕೌಸಲ್ಯ ಕೋಸು ಪಲ್ಯ ಅಂತ ತಿಳಿದುಕೊಂಡಿರಿ. ನನಗೆ ಸ್ವಲ್ಪ ಕರ್ಣ ದೋಷ. ನಿಮಗೆ ಸರಿಯಾಗಿ ತಿಳಿಯಿತಲ್ಲ ಅಷ್ಟು ಸಾಕು.) ಸುಪ್ರಜಾ ರಾಮ ... " ಆಗಲೇ ನನ್ನ ಮಡದಿಯ ಸುಪ್ರಭಾತ ಮುಗಿದು, ಅಷ್ಟೊತ್ತರ ನಾಮಾವಳಿ ನಡೆಯುತ್ತ...
ಲೇ ಹೊಟ್ಟೆನೋವು ಕಣೆ ಎನ್ದೆ. ನಿಮ್ಮ ತಲೇಲಿ ಹೊಟ್ಟೇನೆ ತುಂಬಿಕೊಂಡಿದೆ ಅಂದ್ಲು. ನಿಜಾನೇ ಇರಬಹುದು ಅನಿಸ್ತು ಅದೇಕೋ ಗೊತ್ತಿಲ್ಲ ಹೊಟ್ಟೆಗೂ ಮತ್ತು ನನ್ನ ತಲೆಗು ಅವಿನಭಾವವಾದ ಸಂಭ೦ದ. ಅದೇಕು ಗೊತ್ತಿಲ್ಲ ಹೊಟ್ಟೆ ನೋವು ಬಂತು ಅಂದ್ರೆ ತಲೆ ನೋವು ನ...
ಇದೇನೋ ಇದು ಬೆಂಗಳೊರಿಗೆ ಆದಿಮಾನವರು ಬಂದಿದ್ದಾರೆ ಎಂದ ಸುಬ್ಬು. ಲೇ ಮಗನೆ ಅವ್ರು ಆದಿಮಾನವರು ಅಲ್ಲ ಅವ್ರು ಬೇರೆ ದೇಶದಿಂದ ಇಲ್ಲಿಗೆ ಬಂದಿದ್ದಾರೆ ಎನ್ದೆ. ಮತ್ತೆ ಅವರೇಕೆ ಅರೇ ಬೆತ್ತಲೆ ಯಾಗಿ ಏಕೆ ಇರುವದು ಎಂದ ಸುಬ್ಬು. ಲೋ ಅದು Latest Fashi...
ಸುಮಾರು ಆರು ವರ್ಷದ ಹಿಂದಿನ ಮಾತು ಅಲ್ಲಲ್ಲ ಸುದ್ದಿ. ಯಾಕಂದ್ರ ನಾನು ಧಾರವಾಡದವಾ ಇದ್ದೇನಲ್ಲ ಅದಕ್ಕ. ಮೈಸೂರಿಗೆ ನೌಕ್ರಿಗೆ ಅಂತ ಬನ್ದಿದೆ ಅವರ ಭಾಷೆ ನೋಡಿ ಅಂದ್ರ ಕೇಳಿ ನನಗ ಅಲ್ಲೇ ಅಡ್ಜಸ್ಟ್ ಆಗೋದ ಸ್ವಲ್ಪ ಕಷ್ಟ (ತ್ರಾಸ) ಆತು. ಯಾಕಂದ್ರ ನಾವ...