ಅನೇಕತಾ ಮೆ ಏಕತಾ
ಅಶೋಕ್ ಕುಮಾರ್ "ಮಿಲೇ ಸುರ್... " ಹಾಡಿನ ಬಗ್ಗೆ ಬರೆದಿದ್ದಾರೆ. ಅದೇ ಉದ್ದೇಶವನ್ನಿಟ್ಟುಕೊಂಡ ಮತ್ತೊಂದು ಹಾಡು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. "ಸೂರಜ್ ಏಕ್... ಚಂದಾ ಏಕ್, ತಾರೆ ಅನೇಕ್" ಎಂಬುದಾಗಿ. ನೆನಪಿದೆಯೇ? ನೋಡಿ:
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅಶೋಕ್ ಕುಮಾರ್ "ಮಿಲೇ ಸುರ್... " ಹಾಡಿನ ಬಗ್ಗೆ ಬರೆದಿದ್ದಾರೆ. ಅದೇ ಉದ್ದೇಶವನ್ನಿಟ್ಟುಕೊಂಡ ಮತ್ತೊಂದು ಹಾಡು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. "ಸೂರಜ್ ಏಕ್... ಚಂದಾ ಏಕ್, ತಾರೆ ಅನೇಕ್" ಎಂಬುದಾಗಿ. ನೆನಪಿದೆಯೇ? ನೋಡಿ:
ಸಂಪದ Podcastನ ೧೧ನೇ ಸಂಚಿಕೆಗೆ ಡಾ. ಉಲ್ಲಾಸ್ ಕಾರಂತರನ್ನು ಸಂದರ್ಶಿಸಲಿದ್ದೇವೆ. ಸಂಪದ ಸದಸ್ಯರಲ್ಲಿ ಯಾರಿಗಾದರೂ ಉಲ್ಲಾಸ್ ಕಾರಂತರಿಗೊಂದು ಪ್ರಶ್ನೆ ಕೇಳಬೇಕೆನಿಸಿದರೆ, ಇಂದು, ಅಂದರೆ ಸೋಮವಾರ ಸಾಯಂಕಾಲದೊಳಗಾಗಿ ಕಳುಹಿಸಬಹುದು. ಉಲ್ಲಾಸ್ ಕಾರಂತ...
ಕೃಷಿಯಲ್ಲಿ ತೊಡಗಿಸಿಕೊಂಡವರಿಗೆ ತಿಳಿದಷ್ಟು ನೀರಿನ ಬೆಲೆ ಬಹುಶಃ ಬೇರೆ ಯಾರಿಗೂ ತಿಳಿದಿರಲಿಕ್ಕಿಲ್ಲ. ಮಳೆಯಾಗಿ ಬಿದ್ದ ನೀರನ್ನು ಹರೆದು ಪೋಲಾಗಲು ಬಿಡದೆ ಅದನ್ನು ಬಳಸಿಕೊಂಡು ನೀರಿನ ಸದುಪಯೋಗಪಡೆಯುವುದು ___LINK_OPEN_href="http://kannada....
ಅಪ್ಪ ಮಗ ಇಬ್ಬರಿಗೂ ಪ್ರಶಸ್ತಿ ಬಂದರೆ ಆ ಕುಟುಂಬದವರ ಬಗ್ಗೆಯೇ ಗೌರವ ಮೂಡುತ್ತದೆ, ಅಲ್ವ? ಬಾಬಾ ಆಮ್ಟೆಯವರಿಗೆ ೧೯೮೫ ರಲ್ಲಿ ಮ್ಯಾಗ್ಸೆಸೆ ಲಭಿಸಿತ್ತು. ಈ ವರುಷ ಅವರ ಮಗ ಪ್ರಕಾಶ್ ಆಮ್ಟೆಗೆ ಈ ಪ್ರಶಸ್ತಿ. ಹೀಗೆ ಅಪ್ಪ ಮಕ್ಕಳಿಗೆ ದೊರಕಿದ ಗೌರವದ ಪ್...
ಡಾಕ್ಟರುಗಳಾದ ಪ್ರಕಾಶ್ ಆಮ್ಟೆ ಹಾಗೂ ಮಂದಾಕಿನಿ ಆಮ್ಟೆಯವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ ಎಂದು ___LINK_OPEN_href="http://www.reuters.com/article/lifestyleMolt/idUSSP30686120080731" target="_blank"___ರಾಯ್ಟರ್ಸ್ ವ...
ಅದೊಂದು ಗಲ್ಲಿ. ಓಣಿಯೊಂದರಲ್ಲಿ ಹಾದಂತೆ. ಮುಖ್ಯದ್ವಾರಕ್ಕೆ ಗೇಟಿಲ್ಲ. ಹೆಚ್ಚಿನ ಸಮಯ ಗೇಟಿರಬೇಕಾದ ಜಾಗದಲ್ಲಿ ಎಮ್ಮೆಯೋ ಹಸುವೋ ಕುಳಿತು ದಾರಿ ಅಡ್ಡಗಟ್ಟಿರುವುದು ಕಾಣಬಹುದು. ಕೆಲಸಮಯ ಆ ಗಲ್ಲಿಯ ರೌಡಿಗಿಂತ ಜೋರಿರುವ ಬೀದಿ ನಾಯಿ ಆ ಜಾಗವನ್ನಾಕ್ರಮ...
ಈ ಶೀರ್ಷಿಕೆ ಹೊತ್ತ ಇಸ್ಮಾಯಿಲರ ಲೇಖನ ಈ ವಾರದ ತರಂಗದಲ್ಲಿ ಮೂಡಿಬಂದಿದೆ. ಸಾಧ್ಯವಾದರೆ ಒಂದು ಕಾಪಿ ತೆಗೊಂಡು ಓದಿ ನೋಡಿ. ಭಾಷಾ ವಿವಾದದಿಂದ ಹಿಡಿದು ಮಲೇಷಿಯಾದ ಪ್ರಯೋಗದವರೆಗೂ ಸರಾಗವಾಗಿ ಬಹಳ ಚೆಂದವಾಗಿ ಬರೆದಿದ್ದಾರೆ ಇಸ್ಮಾಯಿಲರು. "ಕನ್ನಡದಲ್ಲ...
ಸುಧಾ ವಾರಪತ್ರಿಕೆಯಲ್ಲಿ ಹಲವು ವರ್ಷಗಳಿಂದ ಕೊನೆಯ ಪುಟದ ಕಾಲಂ ಹೆಸರು ಇದು. ಕೊಂಚ ತರಲೆ, ಕೊಂಚ ಹಾಸ್ಯ, ಮತ್ತಷ್ಟು ಗೋಡೆಯಿಂದಾಚೆಗಿನ ಸುದ್ದಿ, ಸರಕು. ಆದರೆ ಈ combination ಎಷ್ಟು ಚೆನ್ನಾಗಿ ಒಗ್ಗಿಸಿಕೊಂಡಿದ್ದಾರೆಂದರೆ ಈ ವಿಭಾಗ ನನಗೆ ತಿಳಿದಂ...
ಇಂದು ಹೊಸ ಸರ್ವರ್ ಗೆ ಸಂಪದವನ್ನು ಸ್ಥಳಾಂತರಿಸಲಾಗಿದೆ. ಹಳೆಯ ಸರ್ವರಿನಲ್ಲಿ ಜಾಗ ಕಡಿಮೆ ಇದ್ದದ್ದಲ್ಲದೆ ಬಹಳ ಹಳೆಯ ಹಾರ್ಡ್ ವೇರ್ ಇದ್ದದ್ದರಿಂದ ನಿಧಾನವಾಗಿ ಹೋಗಿತ್ತು. ಜೊತೆಗೆ ಸಂಪದದ ಓದುಗರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವುದರಿಂದ ಹೆಚ...
ಬೆಂಗಳೂರಲ್ಲಿಂದು ಶಂಕಿತ ಬಾಂಬ್ ಬ್ಲಾಸ್ಟ್ ಅಂತ ಟಿವಿ9 ಬ್ರೇಕಿಂಗ್ ನ್ಯೂಸ್ ಫ್ಲಾಶ್ ಆಗುತ್ತಿತ್ತು. ಮಡಿವಾಳ, ಮೈಸೂರು ರಸ್ತೆ ಅಂತ ಫ್ಲಾಶ್ ನ್ಯೂಸ್ ನಲ್ಲಿ ನೋಡಿದ ನೆನಪು. ಇದನ್ನೋದುತ್ತಿರುವ ಎಲ್ಲರೂ ಇದು ನಿಜವೋ ಸುಳ್ಳೋ ಒಟ್ಟು ಹುಷಾರಾಗಿರಲಿ ಎ...
ರಾಜ್ಯ ಸರಕಾರ ಈ ಸಾಲಿನ ಬಜೆಟ್ಟಿನಲ್ಲಿ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದೆ. ರೈತರಿಗೆ ಇದು ಸರಕಾರದ ಬಹುದೊಡ್ಡ ಬಳುವಳಿ ಎನ್ನಲಾಗುತ್ತಿದೆ. ಎಷ್ಟು ದೂರದೃಷ್ಟಿಯುಳ್ಳ ಬಳುವಳಿ ಇದು? ನಿಜವಾಗಲೂ ಕಾಳಜಿಯ ಬಳುವಳಿಯೇ? ಎಂದು ಈ ಲೇಖನದಲ್ಲಿ ಪ್ರಶ್ನಿಸ...
(ಹೇಮಶ್ರೀಯವರು ಕಳುಹಿಸಿದ ಇ-ಮೇಯ್ಲಿನಿಂದ) ಬೆಂಗಳೂರಲ್ಲಿ ಯಾವ ರೋಡು? ಯಾವ ಕ್ರಾಸು? ___LINK_OPEN_href="http://mainsandcrosses.blogspot.com/" target="_blank"___ ಫೋಟೋ: ಎಂ ಎಸ್ ಗೋಪಾಲ್. ಆಟೋದವರ ಥರಾ ನನಗೆ ಇಷ್ಟವಾದ ಜಾಗಕ್ಕೆ ಮ...