ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಿದ್ಧರಾಮ ಹಿರೇಮಠ
ಸ

ಸಿದ್ಧರಾಮ ಹಿರೇಮಠ

siddharam

೫೮ ಲೇಖನಗಳು ೩೫,೧೫೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸದ್ದಿಲ್ಲದೇ ಮರೆಯಾಗುತ್ತಿರುವ ಸೈಕಲ್ ರಿಕ್ಷಾಗಳು

ಆಗಸ್ಟ್ ೨೬ ಲೇಖನ ೭೯೮ ವೀಕ್ಷಣೆ

ದೈಹಿಕ ಶ್ರಮವನ್ನೇ ಬಯಸುವ ಕೆಲವೇ ಕೆಲವು ಕೆಲಸಗಳಲ್ಲಿ ಸೈಕಲ್ ರಿಕ್ಷಾ ತುಳಿಯುವುದು. ತ್ರಿಚಕ್ರದ ಸೈಕಲ್ ರಿಕ್ಷಾಗಳು ಕೆಲವು ದಶಕಗಳ ಹಿಂದೆ ರಸ್ತೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತಿದ್ದವು. ರಿಕ್ಷಾ ತುಳಿಯುವವರೂ ಅದರಿಂದಲೇ ತಮ್ಮ ಜೀವನ...

ಕುಟುಂಬ ಯೋಜನೆಗೆ ಮಾದರಿಯಾದ ಜಂಗಮಸೋವೇನಹಳ್ಳಿ ಗ್ರಾಮ

ಆಗಸ್ಟ್ ೦೫ ಲೇಖನ ೧,೪೫೫ ವೀಕ್ಷಣೆ

ಜನಸಂಖ್ಯೆಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕುಟುಂಬ ಯೋಜನೆಯನ್ನು ಜಾರಿಗೊಳಿಸಿ, ಅದನ್ನು ಯಶಸ್ವಿಗೊಳಿಸಲು ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮಸೋವೇನಹಳ...

ಆಪರೇಷನ್ ಮಂಕಿ ಎಂಬ ಕಾರ್ಯಾಚರಣೆ

ಮೇ ೦೫ ಲೇಖನ ೧,೫೮೭ ವೀಕ್ಷಣೆ

ಅರೆ ನಜೀರ್ ರಸ್ಸೀಕೊ ಸಹಿ ಪಕಡ್, ನಹಿತೊ ಉಸ್‌ಕೊ ಶಕ್ ಆಯೇಗಾ ಎಂಬ ಮಾತುಗಳು ಬೃಹದಾಕಾರದ ಮರದ ಕೆಳಗಿನಿಂದ ಕೇಳಿಬಂದವು. ಮಾರ್ಕೆಟ್‌ನಿಂದ ಮರಳಿ ಬರುವಾಗ ಮಾರ್ಗದಲ್ಲಿ ಪಂಜರಗಳು, ೪-೫ ಜನ ಕೆಲಸಗಾರರು, ಅವರನ್ನು ನಿಯಂತ್ರಿಸುತ್ತಿರುವ ಕೆಂಪು ಗಡ್ಡ,...

ಬತ್ತಿದ ಕೂಡ್ಲಿಗಿ ಕೆರೆ : ಹೊರಬಂದ ಈಶ್ವರ ದೇವಾಲಯ

ಏಪ್ರಿಲ್ ೨೬ ಲೇಖನ ೧,೯೨೨ ವೀಕ್ಷಣೆ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರಮುಖ ಕೆರೆಗಳಲ್ಲಿ ಪಟ್ಟಣದ ಹೊರವಲಯದಲ್ಲಿರುವ ದೊಡ್ಡಕೆರೆಯೂ ಒಂದು. ೯೨.೫೬ ಹೆಕ್ಟೇರ್‌ನಷ್ಟು ನೀರಿನ ಹರವಿನ ಕ್ಷೇತ್ರವಿರುವ ದೊಡ್ಡಕೆರೆ ಮಳೆಗಾಲದಲ್ಲಿ ತುಂಬಿ ಭೋರ್ಗರೆದಾಗ ಪಟ್ಟಣದ ಜನತೆಯೆಲ್ಲ ಸಂತಸಪಡು...

ನೀಲಾಗಸದಲ್ಲಿ ಮೇಘಗಳ ವೈಭವ

ಏಪ್ರಿಲ್ ೨೦ ಲೇಖನ ೧,೮೯೧ ವೀಕ್ಷಣೆ

ಆಗಸದ ನೀಲವರ್ಣದಲ್ಲಿ ಬೆಳ್ಳನೆಯ, ಕಪ್ಪನೆಯ, ವರ್ಣಮಯ ಮೇಘಗಳ ವೈಭವ ಕಂಡು ಏನೋ ಮಹಾಕವಿ ಕಾಳಿದಾಸ ಮೇಘ ಸಂದೇಶ ಕಾವ್ಯ ಬರೆದಿರಬಹುದು. ಹಿಂಜಿದ ಅರಳೆಯು ಗಾಳಿಗೆ ತೂರಿ ಮೋಡಗಳಾಗಿಹವೆ? ಎಂದು ಕವಿಯೊಬ್ಬರು ಮಗುವಿನ ತೊದಲ್ನುಡಿಯಲ್ಲಿ ಪ್ರಶ್ನಿಸಿದ್ದಾರೆ...

ಕಾಡಿನ ಜ್ವಾಲೆ ಮುತ್ತುಗದ ಹೂ

ಏಪ್ರಿಲ್ ೨೦ ಲೇಖನ ೨,೪೩೧ ವೀಕ್ಷಣೆ

ಗಿಡಕ್ಕೇ ಬೆಂಕಿ ಹತ್ತಿದೆಯೇನೋ ಎಂಬ ಭ್ರಮೆ ಮೂಡಿಸುವಷ್ಟು ಬೆಂಕಿಯ ಕೆನ್ನಾಲಗೆಯಂತೆ ಹೂಗಳನ್ನರಳಿಸಿಕೊಳ್ಳುವ ಗಿಡ ಮುತ್ತುಗದ ಗಿಡ. ಜನೆವರಿಯಿಂದ ಮಾರ್ಚ್ ತಿಂಗಳವರೆಗೆ ಕುರುಚಲು ಕಾಡಿನಲ್ಲಿ ತಿರುಗಾಡಿದರೆ ತಕ್ಷಣ ತನ್ನ ಬೆಂಕಿಯ ನಾಲಗೆಯಂತಹ ಬಣ್ಣದಿ...

ಹೊಸ ಪುಸ್ತಕ : ಗುಡ್ ಅರ್ತ್ ಎಂಬ ಕೃಷಿ ಪ್ರಧಾನವಾದ ನೊಬೆಲ್ ಪುರಸ್ಕೃತ ಕಾದಂಬರಿ

ನವೆಂ ೨೬ ಲೇಖನ ೧,೫೭೮ ವೀಕ್ಷಣೆ

ಭಾರತ ಹೇಗೆ ಕೃಷಿ ಪ್ರಧಾನವಾದ ದೇಶವೋ ಚೀನಾ ದೇಶವೂ ಕೃಷಿ ಪ್ರಧಾನವಾದ ದೇಶವೇ. ಇಂದು ಚೀನ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿದ್ದರೂ ಅದರ ಅಂತರಾಳದಲ್ಲಿ ಹರಿಯುತ್ತಿರುವುದು ಕೃಷಿಯ ಬೆವರೇ. ಅಮೆರಿಕನ್ ಲೇಖಕಿ ಪರ್ಲ್.ಎಸ್.ಬಕ್ ಚೀನಾ ದೇಶದಲ್ಲಿ ೫...

ಹೊಸ ಪುಸ್ತಕ : ಗುಡ್ ಅರ್ತ್ ಎಂಬ ಕೃಷಿ ಪ್ರಧಾನವಾದ ನೊಬೆಲ್ ಪುರಸ್ಕೃತ ಕಾದಂಬರಿ

ನವೆಂ ೨೬ ಪುಸ್ತಕ ವಿಮರ್ಶೆ ೧,೨೧೯ ವೀಕ್ಷಣೆ

ಭಾರತ ಹೇಗೆ ಕೃಷಿ ಪ್ರಧಾನವಾದ ದೇಶವೋ ಚೀನಾ ದೇಶವೂ ಕೃಷಿ ಪ್ರಧಾನವಾದ ದೇಶವೇ. ಇಂದು ಚೀನ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿದ್ದರೂ ಅದರ ಅಂತರಾಳದಲ್ಲಿ ಹರಿಯುತ್ತಿರುವುದು ಕೃಷಿಯ ಬೆವರೇ. ಅಮೆರಿಕನ್ ಲೇಖಕಿ ಪರ್ಲ್.ಎಸ್.ಬಕ್ ಚೀನಾ ದೇಶದಲ್ಲಿ ೫...

ಕೂಡ್ಲಿಗಿ ತಾಲೂಕಿನ ವಿಶಿಷ್ಟ ಗ್ರಾಮ ವಲಸೆ

ಅಕ್ಟೋ ೨೮ ಲೇಖನ ೧,೬೯೯ ವೀಕ್ಷಣೆ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ೧೬ನೇ ಶತಮಾನದ ವಿಜಯನಗರ ಅರಸರ ಕಾಲದಿಂದಲೂ ವಿವಿಧ ಪಾಳೆಗಾರರ ಆಳ್ವಿಕೆಯಲ್ಲಿ ಒಳಪಟ್ಟಿದ್ದ ಪ್ರದೇಶವಾಗಿದೆ. ಹೀಗಾಗಿ ಇಲ್ಲಿನ ಪ್ರತಿಯೊಂದ ಗ್ರಾಮ, ಹಟ್ಟಿಗಳೂ ವಿಶೇಷ ನಾಮಧೇಯವನ್ನು ಹೊಂದಿವೆ. ಇವುಗಳಲ್ಲಿ ವಿಶ...

ಹಿಜ್ರಾ ಒಬ್ಬಳ ಆತ್ಮಕತೆ-ಬದುಕು ಬಯಲು

ಸೆಪ್ಟೆಂ ೧೮ ಲೇಖನ ೨,೬೮೬ ವೀಕ್ಷಣೆ

ಕನ್ನಡದಲ್ಲೀಗ ಅನುವಾದಿತ ಉತ್ತಮ ಆತ್ಮಕತೆಗಳು ಬಿಡುಗಡೆಯಾಗುತ್ತಿವೆ. ನಳಿನಿ ಜಮೀಲಾ ಅವರ ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ ನಂತರ ಇದೀಗ ಲಂಕೇಶ್ ಪ್ರಕಾಶನದಡಿಯಲ್ಲಿ ಎ.ರೇವತಿಯವರ ಬದುಕು ಬಯಲು ಎಂಬ ಹಿಜ್ರಾ ಒಬ್ಬಳ ಆತ್ಮಕತೆ ಕನ್ನಡದಲ್ಲಿ ಬಿಡುಗಡೆಯ...

ಬೆಂಕಿಯಲ್ಲಿ ಅರಳಿದ ಹೂ ನಳಿನಿ ಜಮೀಲಾ : ಲೈಂಗಿಕ ಕಾರ್ಯಕರ್ತೆಯೊಬ್ಬಳ ಆತ್ಮಕಥನ ಇದೀಗ ಕನ್ನಡದಲ್ಲಿ

ಸೆಪ್ಟೆಂ ೦೨ ಲೇಖನ ೧,೦೧೧ ವೀಕ್ಷಣೆ

ಸಾಹಿತ್ಯದ ಆತ್ಮಕಥನಗಳು ಕನ್ನಡಕ್ಕೆ ಬಂದಾಗ ಓದುಗರಿಗೆ ನವಿರೇಳಿಸಿದ್ದವು. ನೋವು, ಹತಾಶೆ, ಶೋಷಣೆ, ಅಮಾನವೀಯತೆಗಳನ್ನು ಅನುಭವಿಸಿದವರಿಂದಲೇ ನೇರವಾಗಿ ಆತ್ಮಕಥನಗಳಾಗಿ ಕನ್ನಡ ಓದುಗರಿಗೆ ಮರಾಠಿ ಸಾಹಿತ್ಯದಿಂದ ಇತರೆ ಭಾಷೆಗಳಿಂದಲೂ ಲಭಿಸಿತ್ತು. ಆದರೆ...

ಬೆಂಕಿಯಲ್ಲಿ ಅರಳಿದ ಹೂ ನಳಿನಿ ಜಮೀಲಾ : ಲೈಂಗಿಕ ಕಾರ್ಯಕರ್ತೆಯೊಬ್ಬಳ ಆತ್ಮಕಥನ ಇದೀಗ ಕನ್ನಡದಲ್ಲಿ

ಸೆಪ್ಟೆಂ ೦೨ ಪುಸ್ತಕ ವಿಮರ್ಶೆ ೧,೩೪೫ ವೀಕ್ಷಣೆ

ಸಾಹಿತ್ಯದ ಆತ್ಮಕಥನಗಳು ಕನ್ನಡಕ್ಕೆ ಬಂದಾಗ ಓದುಗರಿಗೆ ನವಿರೇಳಿಸಿದ್ದವು. ನೋವು, ಹತಾಶೆ, ಶೋಷಣೆ, ಅಮಾನವೀಯತೆಗಳನ್ನು ಅನುಭವಿಸಿದವರಿಂದಲೇ ನೇರವಾಗಿ ಆತ್ಮಕಥನಗಳಾಗಿ ಕನ್ನಡ ಓದುಗರಿಗೆ ಮರಾಠಿ ಸಾಹಿತ್ಯದಿಂದ ಇತರೆ ಭಾಷೆಗಳಿಂದಲೂ ಲಭಿಸಿತ್ತು. ಆದರೆ...