ಲೈಫು ಇಷ್ಟೇನೆ : ನೀವೇನಂತೀರಿ?
ಇಂದಿನ ಆಧುನಿಕ ಬದುಕಿನಲ್ಲಿನ ವಿಚಿತ್ರ ಸಂಗತಿಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ನಮ್ಮ ಜೀವನದಲ್ಲಿ ವಿಚಿತ್ರ ಆದರೂ ಸತ್ಯವಾಗಿರುವ ಲೈಫು ಇಷ್ಟೇನೆ ಎಂಬಂತಹ ವಿಶೇಷಗಳಿವು. ಓದಿ, ನೀವೇನಂತೀರಿ? ೧.ನಮ್ಮಲ್ಲಿ ಎತ್ತರದ ಕಟ್ಟಡಗಳಿವೆ, ಆದರೆ ಸ್ಫೋ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
siddharam
ಇಂದಿನ ಆಧುನಿಕ ಬದುಕಿನಲ್ಲಿನ ವಿಚಿತ್ರ ಸಂಗತಿಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ನಮ್ಮ ಜೀವನದಲ್ಲಿ ವಿಚಿತ್ರ ಆದರೂ ಸತ್ಯವಾಗಿರುವ ಲೈಫು ಇಷ್ಟೇನೆ ಎಂಬಂತಹ ವಿಶೇಷಗಳಿವು. ಓದಿ, ನೀವೇನಂತೀರಿ? ೧.ನಮ್ಮಲ್ಲಿ ಎತ್ತರದ ಕಟ್ಟಡಗಳಿವೆ, ಆದರೆ ಸ್ಫೋ...
ಮೌನದ ಚಿಪ್ಪಿನೊಳಡಗಿದೆ ನೀನು ವೃಥಾ ಮಾತೇಕೆಂದು ತುಟಿಗಳಂಚಿನಲಿ ಹುಡುಕಿದೆ ನಾನು ವೃಥಾ ಮಾತೇಕೆಂದು ಬದುಕಿನ ಕ್ಷಣಗಳೆಲ್ಲ ಕಣ್ಣೆದುರೇ ಸೋರಿಹೋಗುತಿವೆ ಹಿಡಿದಿಡಲು ಸಾಹಸ ಮಾಡುತಿಹೆನು ವೃಥಾ ಮಾತೇಕೆಂದು ದೀಪದೊಳಡಗಿದ ಚೇತನವು ಎಲ್ಲಿಹುದೆಂದು ಹುಡುಕ...
ಕುಂವೀ ಆತ್ಮಕಥನ - ಗಾಂಧಿ ಕ್ಲಾಸು ಇತ್ತೀಚೆಗೆ ಬಿಡುಗಡೆಯಾದ ಬಹು ನಿರೀಕ್ಷೆಯ ಕುಂವೀ ಆತ್ಮಕಥನ ಗಾಂಧಿ ಕ್ಲಾಸು ಆತ್ಮಕಥನ ರೂಪದ ಕಾದಂಬರಿ ಎನ್ನುವಂತಿದೆ. ಯಾಕೆಂದರೆ ಇಲ್ಲಿ ಬರುವ ಎಲ್ಲ ಸನ್ನಿವೇಶಗಳೂ ಕಾದಂಬರಿಯ ರೀತಿಯಲ್ಲಿ ಹೆಣೆಯಲ್ಪಟ್ಟಿವೆಯಲ್ಲದ...
ಕುಂವೀ ಆತ್ಮಕಥನ - ಗಾಂಧಿ ಕ್ಲಾಸುಇತ್ತೀಚೆಗೆ ಬಿಡುಗಡೆಯಾದ ಬಹು ನಿರೀಕ್ಷೆಯ ಕುಂವೀ ಆತ್ಮಕಥನ ಗಾಂಧಿ ಕ್ಲಾಸು ಆತ್ಮಕಥನ ರೂಪದ ಕಾದಂಬರಿ ಎನ್ನುವಂತಿದೆ. ಯಾಕೆಂದರೆ ಇಲ್ಲಿ ಬರುವ ಎಲ್ಲ ಸನ್ನಿವೇಶಗಳೂ ಕಾದಂಬರಿಯ ರೀತಿಯಲ್ಲಿ ಹೆಣೆಯಲ್ಪಟ್ಟಿವೆಯಲ್ಲದೆ...
ಬೆಳಿಗ್ಗೆ ಮನೆಯ ಮುಂದಿರುವ ಪುಟ್ಟ ತೋಟದಲ್ಲಿ ನೀರು ಹಾಯಿಸುತ್ತಿದ್ದೆ. ಗಿಡಗಳ ಮಧ್ಯೆ ಏನೋ ಹೊಲಸು ಕುಳಿತಂತೆನಿಸಿತು. ಅದನ್ನು ತೆಗೆದು ಆಚೆ ಬಿಸಾಡಬೇಕೆಂದು ಕೈಗೆತ್ತಿಕೊಂಡೆ. ಯಾಕೋ ಅದು ವಿಶೇಷವೆನಿಸಿತು. ಇರುವೆಗಳ ರುಂಡ, ಮುಂಡ, ವಿವಿಧ ಎಳೆಗಳ ಗ...
ಆತ್ಮೀಯರೆ, ನನ್ನ ’೩೫ ಗಜಲ್ ೪೫ ಹೈಕುಗಳು’ ಕೃತಿ ದಿ.೨೩.೮.೨೦೧೦ರಂದು ಬಳ್ಳಾರಿಯ ಐಎಂಎ ಸಭಾಂಗಣದಲ್ಲಿ ಪ್ರಜ್ಞೆ ಪ್ರತಿಷ್ಟ್ನಾನದ ವತಿಯಿಂದ ಪುಸ್ತಕವನ್ನು ಸಾಹಿತಿ ಗುರುಮೂರ್ತಿ ಪೆಂಡಕೂರು ಬಿಡುಗಡೆ ಮಾಡಿದರು. ಕೃತಿಯನ್ನು ಕುರಿತು ಡಾ.ವೆಂಕಟಗಿರಿ...
ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬರ ಕಸೀದ ಎಂಬ ಕಾವ್ಯ ಪ್ರಕಾರದ ಪೀಠಿಕೆಯ ದ್ವಿಪದಿಗಳ...
ಆತ್ಮೀಯರೆ, ನನ್ನ ಹೊಸ ಕೃತಿ ’೩೫ ಗಜಲು ೪೫ ಹೈಕುಗಳು’ ದಿ.೨೨.೮.೧೦ರಂದು ಬಳ್ಳಾರಿಯಲ್ಲಿ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಗುರುಮೂರ್ತಿ ಪೆಂಡಕೂರು, ಡಾ.ಕಾಶೀನಾಥ್ ಅಂಬಲಗೆ, ಡಾ.ವೆಂಕಟಗಿರಿ ದಳವಾಯಿ, ಡಾ.ಅರುಣ್ ಜೋಳದಕೂಡ್ಲಿಗಿ ಪಾಲ್ಗೊಳ್ಳಲ...
ಕೂಡ್ಲಿಗಿ: ಕೇವಲ ಮಾನವ ಶ್ರಮವನ್ನು ಬಯಸುವ, ಇನ್ನೂ ಯಂತ್ರಗಳ ಆಧುನಿಕ ಗಾಳಿ ಬೀಸದ ಅಪ್ಪಟ ದೇಸಿ ಉದ್ದಿಮೆಯೆಂದರೆ ಕಂಬಳಿ ಉದ್ದಿಮೆ. ಕಂಬಳಿ ತಯಾರಿಕೆಯ್ಲಲಿನ್ನೂ ಕಲಬೆರಕೆ ಸುಳಿದ್ಲಿಲ. ಕೇವಲ ಕುರಿಗಳ ಉಣ್ಣೆಯಿಂದ ಸಿದ್ಧಗೊಳ್ಳುವ ಕಂಬಳಿ ತಯಾರಿಕೆಯ್...
ಪ್ರತಿಫಲವಿಲ್ಲದೇ ಯಾವ ಕಾರ್ಯವನ್ನೂ ಮಾಡದ ದಿನಗಳಲ್ಲಿ ಏನನ್ನೂ ಬಯಸದೇ ೫೦ ಹೆಕ್ಟೇರ್ ಅರಣ್ಯವನ್ನು ಕಾವಲು ಕಾಯುತ್ತಿರುವ ಗೂಳೆಪ್ಪನಂತಹವರು ವಿರಳ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿಭಾಗದಲ್ಲಿ ಹಾಲಸಾಗರದ ಸಮೀಪ ಕಾದಿಟ್ಟ ಅರಣ್ಯವಿದೆ. ಕೂ...
ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಚುನಾವಣೆಗಳು ನಡೆದವು. ಅಭ್ಯರ್ಥಿಗಳು ಹಣ, ಹೆಂಡದ ಹೊಳೆ ಹರಿಸದೇ ಪ್ರಾಮಾಣಿಕತೆಯಿಂದಲೇ ಆಯ್ಕೆಯಾದರು. ಮತದಾರ ಪ್ರಭುಗಳು ಸಹ ಏನನ್ನು ಕೇಳದೆ ಮತ ನೀಡಿದರು. ಎಲ್ಲಿಯೂ ಎನೊಂದೂ ಗಲಭೆಯಾಗದೆ ಶಾಂತಿಯುತವಾಗಿ ನಡೆದ ಚುನ...
ಶೀಘ್ರಲಿಪಿ ಎಂದರೇನೆಂದೇ ಬಹುತೇಕ ಜನರಿಗೆ ತಿಳಿದಿರುವುದಿಲ್ಲ. ವಿದ್ಯಾರ್ಥಿಗಳಿಗಂತೂ ಅದು ಹೊಸ ಶಬ್ದ. ಇಂಗ್ಲೀಷ್‌ನಲ್ಲಿ ಇದನ್ನು ಶಾರ್ಟಹ್ಯಾಂಡ ಎಂದು ಕರೆಯುತ್ತಾರೆ. ಮೌಖಿಕವಾಗಿ ಹೇಳುವುದನ್ನು ಶೀಘ್ರವಾಗಿ ಲಿಪಿ ರೂಪದಲ್ಲಿ ಬರೆದುಕೊಂಡು, ಅದನ್ನು...