ಕೆಲವು ದ್ವಿಪದಿಗಳು
ಬಾಯಾರಿ ಬಂದಿಹೆನು ಬಲುದೂರದಿಂದ ಸ್ವಲ್ಪವಾದರೂ ಪ್ರೀತಿಯ ಹನಿಸು ಕಂಗಳಿಂದ ದಾರಿಯಲ್ಲೆಲ್ಲ ಕಲ್ಲು, ಮುಳ್ಳು, ಬಿಸಿಲು ನೀ ನೆನಪಾದೊಡನೆ ಹೂ, ಮಕಮಲ್ಲು, ಬೆಳದಿಂಗಳು ಮೊಗ ತುಂಬಿದ ಕೇಶರಾಶಿಯ ಸ್ವಲ್ಪ ಓಸರಿಸು ಜಗವೆಲ್ಲ ತುಂಬಿಹುದು ಕತ್ತಲೆಯ ಮುನಿಸು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
siddharam
ಬಾಯಾರಿ ಬಂದಿಹೆನು ಬಲುದೂರದಿಂದ ಸ್ವಲ್ಪವಾದರೂ ಪ್ರೀತಿಯ ಹನಿಸು ಕಂಗಳಿಂದ ದಾರಿಯಲ್ಲೆಲ್ಲ ಕಲ್ಲು, ಮುಳ್ಳು, ಬಿಸಿಲು ನೀ ನೆನಪಾದೊಡನೆ ಹೂ, ಮಕಮಲ್ಲು, ಬೆಳದಿಂಗಳು ಮೊಗ ತುಂಬಿದ ಕೇಶರಾಶಿಯ ಸ್ವಲ್ಪ ಓಸರಿಸು ಜಗವೆಲ್ಲ ತುಂಬಿಹುದು ಕತ್ತಲೆಯ ಮುನಿಸು...
ಆ ಆಕಸ್ಮಿಕ-ಪೂರ್ವ ಸೂಚನೆಯಿಲ್ಲದೆ ಆಗಾಗ ನಡೆಯುವ ಘಟನೆಗಳು. ಉದಾ: ಮಗು ಆನಂದ ಭಾಷ್ಪ-ಅತ್ತೆ ಸತ್ತಾಗ ಸೊಸೆಗೆ ಬರುವ ಕಣ್ಣೀರು. ಆಮದು-ಸರ್ಕಾರಿ ಕಚೇರಿಗಳಲ್ಲಿ ಟೇಬಲ್ಲಿನ ಕೆಳಗೆ ಪಡೆಯುವಂತಹದು. ಆಯುಷ್ಕ್ರರ್ಮ-ಆಯುಷ್+ಕರ್ಮ ಬದುಕಿರುವುದೇ ತಪ್ಪೆಂದು...
ಅ ಅಖಂಡ-ಮಾಂಸ ಖಂಡಗಳಿಲ್ಲದ ಜೀವಿಗಳು. ಉದಾ: ಬ್ಯಾಕ್ಟೀರಿಯಾ, ಅಮೀಬಾ, ವೈರಸ್ ಮುಂ. ಅಗಣಿತ-ಗಣಿತವಲ್ಲದ ಇತರ ವಿಷಯಗಳು. ಉದಾ: ಕನ್ನಡ, ಇಂಗ್ಲೀಷ ಮುಂ. ಅಜಗಜಾಂತರ-ಸಾಮಾನ್ಯರಿಗೂ, ರಾಜಕಾರಣಿಗಳಿಗೂ ಇರುವ ವ್ಯತ್ಯಾಸ. ಅಣ್ನ-ತಮ್ಮನ ವಿರುದ್ಧ ಪದ ಅತ್ತ...
ಗಜಲ್ ಮಧುಶಾಲೆಗೆ ಹೋದರೂ ನಿನ್ನವೇ ನೆನಪುಗಳು ಕೊಂಚ ಮಧುವ ತಾ ಸಾಕಿ ಕುಡಿದು ತೂರಾಡಿದರೂ ನಿನ್ನವೇ ಕನಸುಗಳು ಕೊಂಚ ಮಧುವ ತಾ ಸಾಕಿ ಇರುಳು ನೆಲವನ್ನೆಲ್ಲ ಗಾಢವಾಗಿ ಕವಿದಿದೆ ಜಗವೆಲ್ಲ ಮಲಗಿದರೂ ಆಗಸದಲಿ ಮಿನುಗುತಿವೆ ನಿನ್ನವೇ ಕಣ್ಣುಗಳು ಕೊಂಚ ಮಧು...
ಮನೆಯಲ್ಲಿ ಒಂದೇ ತರಹದ ಆದುಗೆ ಊಟ ಮಾಡಿ ಬೇಸರವಾದಾಗ ರುಚಿ ಹೆಚ್ಚಿಸಲು ಪುರುಷರು ತಮ್ಮ ಪತ್ನಿಗೆ(ಮದುವೆಯಾಗಿದ್ದರೆ) ಇದನ್ನು ತೋರಿಸದೇ ಹೊಸ ರುಚಿಗಳನ್ನು ಮಾಡಿ ನೋಡಬಹುದು. ಪೇಪರ್ ದೋಸೆ ಬೇಕಾಗುವ ಸಾಮಾನು : ೪-೫ ಹಳೆಯ ದಿನಪತ್ರಿಕೆಗಳು, ೧ ಪಾವು ಉ...
ಗಜಲ್ ಬದುಕು ಬಣ್ಣವಾಗಿಸಲು ಕರೆದೆ ನೀ ನಡೆದೆ ದೂರ ಪ್ರೇಮದ ಸಿಂಚನವ ಕೋರಿದೆ ನೀ ನಡೆದೆ ದೂರ ಬಡತನವನೆ ಹಾಸಿ ಹೊದ್ದು ಒಲವಿನೊರತೆಯ ಕುಡಿದು ಜಕ್ಕವಕ್ಕಿಗಳಾಗಲು ಬೇಡಿದೆ ನೀ ನಡೆದೆ ದೂರ ಪ್ರೀತಿಗಾಗಿ ಹಂಬಲಿಸಿ ಮಣ್ಣದವರೆಷ್ಟೋ ಆದರೂ ನಿನ್ನ ಜೊತೆ ಬಯ...
ಗಜಲ್ ೧ ಬದುಕು ಕತ್ತಲಲ್ಲಿದೆ ನಿನ್ನ ಕಣ್ಣ ಬೆಳಕನ್ನಾದರೂ ನೀಡಬಾರದೆ ಒಡಲ ತುಂಬ ನೋವಿದೆ ನಿನ್ನ ತುಟಿಯ ಬಿಸುಪನ್ನಾದರೂ ನೀಡಬಾರದೆ ಮೈಯ ಕಸುವನ್ನೆಲ್ಲ ಬಳಸಿ ತಲೆಯೆತ್ತಿ ದೀಪದಂತೆ ಉರಿಯುತಿಹೆ ನಾನು ಸುಳಿಗಾಳಿ ಬೀಸಿ ಆರುವ ಮುನ್ನ ಕೈತಡೆಯನ್ನಾದರೂ...
ಒಂದು ಗಜಲ್ ನೀ ನಡೆದು ಬಂದೆ ಇಬ್ಬನಿಗಳೆಲ್ಲ ನಕ್ಕವು ನೀನಿರುವುದೇ ಹಾಗೆ ಸವಿಮುತ್ತ ನೀಡಿದೆ ಚಿಕ್ಕೆಗಳೆಲ್ಲ ಮಿನುಗಿದವು ನೀನಿರುವುದೇ ಹಾಗೆ ಮುಂಜಾವಿನ ಹೊಂಗಿರಣದಿ ತೊಯ್ದ ಗಿಡಗಂಟೆಬಳ್ಳಿಗಳೆಲ್ಲ ಚಿಗುರ ಬೆರಳಿಂದ ಸವರಿದೆ ಮೊಗ್ಗೆಲ್ಲ ಅರಳಿದವು ನೀ...