ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಿದ್ಧರಾಮ ಹಿರೇಮಠ
ಸ

ಸಿದ್ಧರಾಮ ಹಿರೇಮಠ

siddharam

೫೮ ಲೇಖನಗಳು ೩೫,೧೫೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಜಲ್

ಜನ ೦೫ ಪುಟ ೩೫ ವೀಕ್ಷಣೆ

ಗಜ಼ಲ್ ಎದೆಯ ಬೇಗುದಿಗೆ ಎಷ್ಟೊಂದು ರೆಕ್ಕೆಗಳು ಹಾರದೆ ಉಳಿದುವಲ್ಲ ಅಗಲಿಕೆಯ ನೆನಪಿಗೆ ಎಷ್ಟೊಂದು ತುಟಿಗಳು ಮುತ್ತಿಡದೆ ಉಳಿದುವಲ್ಲ ವಿರಹದುರಿಗೆ ಉದುರಿದ ಕಂಬನಿಗಳು ಚಿಪ್ಪಿನೊಳು ಮುತ್ತುಗಳಾಗಿ ಹೃದಯ ಸಾಗರದ ನೋವಿನ ಕುರುಹುಗಳಾಗಿ ಬಿಡಿಸದೆ ಉಳಿದು...

ಸಂಪದದಲ್ಲಿ ಚಿತ್ರಗಳನ್ನು ಹೇಗೆ ಸೇರಿಸುವುದು?

ಡಿಸೆಂ ೦೭ ಚರ್ಚಾವೇದಿಕೆ ೫,೮೮೧ ವೀಕ್ಷಣೆ

ಸಂಪದಕ್ಕೆ ಲೇಖನವನ್ನು ಸಿದ್ಧಪಡಿಸಿರುವೆ. ಚಿತ್ರಗಳನ್ನು ಹೇಗೆ ಸೇರಿಸಬೇಕೆಂಬುದು ತಿಳಿಯುತ್ತಿಲ್ಲ. ಚಿತ್ರವನ್ನು ಸೇರಿಸಲು ಚಿತ್ರದ ಯುಆರ್ ಎಲ್ ಕೇಳುತ್ತದೆ. ಅದನ್ನು ಹೇಗೆ ಸೇರಿಸಬೇಕೆಂಬುದೇ ತಿಳಿಯುತ್ತಿಲ್ಲ. ಮಾಹಿತಿ ತಿಳಿದವರು ದಯವಿಟ್ಟು ಆರ್ಎ...

ಕೂಡ್ಲಿಗಿಯ ಮಿಮಿಕ್ರಿ ಕಲಾವಿದ ಕೋಗಳಿ ಕೊಟ್ರೇಶ್ ಥೈಲ್ಯಾಂಡ್‌ನಲ್ಲಿ

ಡಿಸೆಂ ೦೭ ಪುಟ ೫೧ ವೀಕ್ಷಣೆ

ಗೆಳೆಯರ ಗುಂಪಿನಲ್ಲಿ ಆಗಾಗ ಖುಷಿಯಿಂದ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುತ್ತ ಚಿಂವ್ ಚಿಂವ್, ಗುರ್ರ್ ಎನ್ನುತ್ತ, ಚಿತ್ರನಟರ ಅನುಕರಣೆ ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಕೋಗಳಿ ಕೊಟ್ರೇಶ್ ಇತ್ತೀಚೆಗೆ ಕಾರ್ಯಕ್ರಮ ನೀಡಲು ಥೈಲ್ಯಾ...

ಕಾಯಕ ಯೋಗಿ ಹುಲಿಕೆರೆಯ ಎಂ.ಷಡಕ್ಷರಿ

ನವೆಂ ೧೯ ಪುಟ ೩೭ ವೀಕ್ಷಣೆ

ವಯಸ್ಸಿರುವಾಗ ವೃತ್ತಿಯನ್ನು ಕೈಗೊಂಡು ಕಾಯಕ ನಡೆಸುವುದು ಸಾಮಾನ್ಯ ಸಂಗತಿ. ವಯಸ್ಸಾದ ನಂತರ ಮೊದಲಿನ ಉತ್ಸಾಹ ಕಳೆದುಕೊಳ್ಳುವುದು, ನಿವೃತ್ತಿಯಾದ ನಂತರವಂತೂ ಜೀವನ ನಶ್ವರ ಎಂಬ ಸ್ಥಿತಿಗೆ ತಲುಪುವುದೂ ಸಾಮಾನ್ಯವೇ. ಆದರೆ ೮೦ರ ಇಳಿವಯಸ್ಸಿನಲ್ಲೂ ಅದೇ...

ವಿಶಿಷ್ಟ ಆಚರಣೆಯ ಹೋಳಿಗೆಮ್ಮ ಹಬ್ಬ

ಜೂನ್ ೨೭ ಪುಟ ೩೯ ವೀಕ್ಷಣೆ

ಇದರ ಹೆಸರೇ ಹೋಳಿಗೆಮ್ಮ ಹಬ್ಬ ಎಂದು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಇತ್ತೀಚೆಗೆ ಇದನ್ನು ಆಚರಿಸಲಾಯಿತು. ಪ್ರತಿವರ್ಷವೂ ಇದನ್ನು ಆಚರಿಸಲಾಗುತ್ತದೆ. ಹೆಸರೇ ಹೇಳುವಂತೆ ಹೋಳಿಗೆ ನೈವೇದ್ಯ ಮಾಡುವ ಈ ವಿಶೇಷ ಹಬ್ಬವನ್ನು ಹೆಂಗಳೆಯರು ಸಂಭ್ರಮದಿಂದ...

ಕೂಡ್ಲಿಗಿ ತಾಲೂಕಿನ ಶಿಲಾಯುಗದ ನಿಲುಗಲ್ಲುಗಳು

ಜೂನ್ ೧೯ ಪುಟ ೫೯ ವೀಕ್ಷಣೆ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಪ್ರಾಗೈತಿಹಾಸಿಕದ ಕುರುಹುಗಳನ್ನು ಹೊಂದಿರುವ ಅನೇಕ ಸ್ಥಳಗಳಿವೆ. ಇತಿಹಾಸಕಾರರು ಇವುಗಳನ್ನು ಪತ್ತೆಹಚ್ಚುವಲ್ಲಿ ಅಥವಾ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ಗುರುತಿಸುವಲ್ಲಿ ನಿರ್ಲಕ್ಷಿಸಿದ್ದರೂ, ಗ್ರಾ...

ನಮ್ಮ ಮನೆಯ ಟೈಗರ್

ಜೂನ್ ೧೮ ಪುಟ ೪೧ ವೀಕ್ಷಣೆ

ಅಪ್ಪಾಜಿ, ಟೈಗರ್‌ಗೆ ಏನೋ ಆತು ಎಂದು ನನ್ನ ಮಗ ಆಕಾಶ್ ಓಡೋಡುತ್ತ ಬಂದ. ನನಗೋ ಗಾಬರಿ ಪ್ರತಿದಿನವೂ ನಮ್ಮನ್ನು ಕಂಡೊಡನೆ ಬಾಲ ಅಲ್ಲಾಡಿಸುತ್ತ, ಪ್ರೀತಿಯ ಮೊಗ ತೋರುತ್ತಿದ್ದ ಟೈಗರ್‌ಗೆ ಏನಾಯ್ತೋ ಎಂದು ಆತಂಕವಾಯ್ತು. ಟೈಗರ್ ಯಾರು ಅಂತ ಅದರ ಹಿನ್ನೆಲ...

ದೇಶದ ಪ್ರಥಮ ಮಾದರಿ ಗ್ರಾಮ ಚಿಕ್ಕಜೋಗಿಹಳ್ಳಿಯ ಕಥೆ-ವ್ಯಥೆ

ಮೇ ೧೨ ಪುಟ ೭೫ ವೀಕ್ಷಣೆ

೫೦ರ ದಶಕದಲ್ಲಿ ದೇಶದಲ್ಲಿಯೇ ಮಾದರಿ ಗ್ರಾಮವೆಂದು ಹೆಸರಾಗಿದ್ದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಇಂದು ಅಭಿವೃದ್ಧಿ ಪಥವನ್ನೇ ಕಾಣದೇ ನರಳುತ್ತಿದೆ. ಗ್ರಾಮವನ್ನು ಸಂಪೂರ್ಣವಾಗಿ ಮಾದರಿಯನ್ನಾಗಿಸಬೇಕೆಂದು ಆಗ ಅವಿರತ ಶ್ರಮಿಸ...

೨ ಗಜಲ್ ಗಳು

ಮೇ ೦೬ ಪುಟ ೪೧ ವೀಕ್ಷಣೆ

ಗಜಲ್ - ೧ ಮಾತುಗಳಿಗೆ ಅರ್ಥವೇ ಇಲ್ಲದಾಗ ಏನೆಂದು ತಿಳಿಯಬೇಕು ಮೌನಕ್ಕೆ ಶಕ್ತಿಯೇ ಇಲ್ಲದಾಗ ಏನೆಂದು ತಿಳಿಯಬೇಕು ಬಂಧುತ್ವಕ್ಕೆ ಒಲವೇ ಇಲ್ಲದಾಗ ಏನೆಂದು ತಿಳಿಯಬೇಕು ಪ್ರೇಮಕ್ಕೆ ಹೃದಯವೇ ಇಲ್ಲದಾಗ ಏನೆಂದು ತಿಳಿಯಬೇಕು ದ್ವೇಷಕ್ಕೆ ಕಿಚ್ಚೇ ಇಲ್ಲದಾಗ...

ಬೇಸಗೆಯ ಕೆಲವು ಹೈಕುಗಳು

ಏಪ್ರಿಲ್ ೨೪ ಪುಟ ೩೭ ವೀಕ್ಷಣೆ

ಬಂದನಾ ಸೂರ್ಯ ಉರಿಯ ಕಾರುವವ ಬಡ ಹೊಟ್ಟೆಗೆ ಬೆವರ ಹನಿ ಬೆನ್ನ ತಳಕಿಳಿದು ಹೇಳಲೊಂಥರಾ ಕೆರೆ ತಳದಿ ನರಳುತಿದೆ ಕಪ್ಪೆ ಕೆಸರೊಣಗಿ ಮನದಿ ನೋವು ಉದುರಿದ ಕಂಬನಿ ಚಿಪ್ಪಿನ ಮುತ್ತು ಅವಳ ನಗೆ ಗುಲ್ ಮೊಹರ್ ಹೂ ವರುಷಕೊಮ್ಮೆ ಬೇಸಗೆ ಬಂತು ದಿನವೆಲ್ಲವೂ ಸೆಕ...

ಕೆಂಪಾದವೋ ಎಲ್ಲ ಕೆಂಪಾದವೋ॒॒॒॒॒॒॒॒॒॒॒.॒.

ಏಪ್ರಿಲ್ ೨೪ ಪುಟ ೪೮ ವೀಕ್ಷಣೆ

ಪ್ರತಿನಿತ್ಯ ಬೆಳಿಗ್ಗೆ ಲಘುವ್ಯಾಯಾಮವೆಂದು ವಾಯು ಸಂಚಾರಕ್ಕೆ ಹೊರಟಾಗ ದಾರಿಯಲ್ಲೆಲ್ಲ ಅರಳಿದ ಗುಲ್‌ಮೊಹರ್(ಮೇಫ್ಲವರ್) ಗಮನ ಸೆಳೆಯಿತು. ದಾರಿಯುದ್ದಕ್ಕೂ ತಲೆತುಂಬ ಹೂಮುಡಿದ ಮದುಮಗಳಿಂತಿರುವ ಗುಲ್‌ಮೊಹರ್ ಯಾರನ್ನೇ ಆಗಲಿ ಗಮನ ಸೆಳೆಯದೇ ಇರದು.

ಹಳೆಯ ಪುಸ್ತಕಗಳ ಧೂಳಿನ ಕೆಳಗೆ

ಮಾರ್ಚ್ ೧೦ ಪುಟ ೩೯ ವೀಕ್ಷಣೆ

ನಮ್ಮ ಮನೆಯಲೊಂದು ಪುಟ್ಟ ಗ್ರಂಥಾಲಯವನ್ನು ಮಾಡಿಕೊಂಡಿರುವೆ. ಮೊನ್ನೆ ಪುಸ್ತಕಗಳನ್ನೆಲ್ಲ ಧೂಳು ಕೊಡವಿ ಸ್ವಚ್ಛಗೊಳಿಸುವಾಗ ಹಳೆಯ ಪುಸ್ತಕಗಳು ದೊರೆತವು. ಕುತೂಹಲಕ್ಕೆಂದು ಅವುಗಳನ್ನು ಒಂದೊಂದಾಗಿ ಪರೀಕ್ಷಿಸಿದೆ. ನನಗೇ ಆಶ್ಚರ್ಯವಾಗುವಂತೆ ಅವು ಸುಮಾ...