ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Radhika L.K.
R

Radhika L.K.

Radhika

೨೧ ಲೇಖನಗಳು ೧೬,೦೧೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಏನು ಬೇಕು?

ಏಪ್ರಿಲ್ ೨೪ ಕವನ ೧,೦೪೦ ವೀಕ್ಷಣೆ

ಬದುಕಲಿ ಸಂತಸ ತುಂಬಲು ಬೇಕೆಹುಸಿ ಜಟಿಲತೆಗಳ ಶರಮಾಲೆ?ಸುಂದರ ಜೀವನ ನಡೆಸಲು ಬೇಕೆವಜ್ರ ಕನಕಗಳ ಸರ, ಓಲೆ?ಹೆಸರೊಂದಿದ್ದರೆ ಸಾಕೆ ಜಗದೊಳುಹರುಷದಿ ಕುಣಿದು ನಲಿವುದಕೆ?ಗುರಿಯನು ಸೇರಲು ಬೇಕೆ ಮನದೊಳುರೊಚ್ಚಿನ ಕಿಚ್ಚಿನ ಹುಚ್ಚದಕೆ?ಮುಗ್ದ ಮಗುವಿನೊಳು ಮ...

ನೀನಿರಲು ಜೊತೆಗೆ

ಮಾರ್ಚ್ ೨೪ ಕವನ ೧,೨೧೨ ವೀಕ್ಷಣೆ

ನೀನಿರಲು ಜೊತೆಗೆಬೇರೇನು ಬೇಕೆನಗೆನೀನೆನ್ನ ತನುಮನಕೆಜೀವವಯ್ಯಭವ್ಯ ವಿಶ್ವದಿ ಬೆರೆತಸರ್ವಶಕ್ತಿಯು ನೀನೆನೀನಿರಲು ಜೊತೆಗೆ ಭಯ--ವಿಲ್ಲವಯ್ಯನಿರ್ಜೀವ ಜೀವ ನಡು--ವಣ ಬೇಧವನು ತೊರೆದುಸಕಲವನು ಸಲಹುತಿಹಧಾತ ನೀನೆಸರ್ವಗುಣ ಸರ್ವಮನಅರಿತ ಸರ್ವಜ್ಞನೇಎನ್ನ...

ಋಷಿಯಾಗುವೆ

ಮಾರ್ಚ್ ೨೪ ಕವನ ೧,೦೫೮ ವೀಕ್ಷಣೆ

ಕಡುಗಪ್ಪು ಕತ್ತಲಿರೆಜಗಜಗನೆ ಬೆಳಕು ಇರೆಶೀತವಿರೆ ಉಷ್ಣವಿರೆಹಾರಾಡುವೆ, ನಿನ್ನಹಾಡಾಡುವೆಮಿಂಚು ಇರೆ ಸಿಡಿಲು ಇರೆಅಬ್ಬರದ ಭರತವಿರೆಬಿರುಗಾಳಿ ಬಿರುಸು ಇರೆಈಜಾಡುವೆ, ಈಜಿದಡ ಸೇರುವೆ.ಧೂಪವಿರೆ ಧೂಮವಿರೆಅಗ್ನಿ ಕಿಡಿಗಾರುತಿರೆದುರ್ಗಮದ ಮಾರ್ಗವಿರೆಜಿಗ...

ರಾಧೆಯ ಕರೆ

ಮಾರ್ಚ್ ೨೪ ಕವನ ೧,೩೭೭ ವೀಕ್ಷಣೆ

ಮೆಲ್ಲ ಮೆಲ್ಲನೆ ಹೆಜ್ಜೆಯನಿಡುತನಲ್ಲನಂತೆ ನನ್ನ ಸುತ್ತ ಸುತ್ತುತಕಣ್ಣಿನಲ್ಲೆ ಸಮ್ಮೋಹನ ಮಾಡುತಸೆಳೆವಾ ಓ ಮೋಹನ ಬಾಹೋ..ಸೆಳೆವಾ ಓ ಮೋಹನ ಬಾಕೊಳಲ ಧನಿಯಲ್ಲಿಹುದು ಸೃಷ್ಠಿಯ ಸುಳುವುನವಿಲ ಗರಿಯಲ್ಲಿಹುದು ಭಾವಗಳ ನಲಿವುನಿನ್ನ ಧ್ಯಾನದಲ್ಲೆ ನನಗೀಗ ಒಲವ...

ನೀ ಏಕೆ ಹೀಗೆ?

ಜನ ೦೩ ಕವನ ೧,೮೩೩ ವೀಕ್ಷಣೆ

ನೀ ಏಕೆ ಹೀಗೆ?ಬಾ ಎಂದಾಗಕೈ ಮುಗಿದರೂ ಬಾರದಬೇಡ ಎಂದಾಗ ಕೈ ಹಿಡಿದರೂ ನಿಲ್ಲದಓ ನನ್ನ ಕವಿತೆ ನೀ ಏಕೆ ಹೀಗೆ?ಅದುಮಿಟ್ಟ ಭಾವಗಳುಹುಚ್ಚು ಹುಚ್ಚಾಗೆದ್ದುಬರಬರನೆ ನುಸುಳಿಶಿರದಿಂದ ಕರಕೆಚಿತ್ತಾರ ಮೂಡಿಸುವ ಓ ನನ್ನ ಕವಿತೆನೀ ಏಕೆ ಹೀಗೆ?ಬೇಸರದಿ ಕುಳಿತಿರ...

ಎಲ್ಲೆಲ್ಲೂ ನೀನೇ

ಡಿಸೆಂ ೨೨ ಕವನ ೧,೨೪೬ ವೀಕ್ಷಣೆ

ಬಿಳಿಯ ಬೋಳು ಗೋಡೆಯಲ್ಲುಮೆಟ್ಟಿಲಿ ಛಾವಣಿಗಳಲ್ಲುತಟ್ಟೆ ಲೋಟ ಅನ್ನದಲ್ಲುನೀನೇ ಕಾಣುವೆನಾ ನಿನ್ನೇ ಕಾಣುವೆಹಾರುವಾ ಹಕ್ಕಿಗಳಲುಮಿನುಗುವಾ ಚುಕ್ಕಿಗಳಲುಅರಳುತಿರುವ ಮೊಗ್ಗುಗಳಲುನೀನೇ ಕಾಣುವೆನಾ ನಿನ್ನೇ ಕಾಣುವೆಹರಿವ ನೀರ ಜುಳುವಿನಲ್ಲುಕರುವ ಮುದ್ದು...

ಇದು ಇರಬೇಕೋ ಇರಬಾರದೋ

ಡಿಸೆಂ ೧೨ ಚರ್ಚಾವೇದಿಕೆ ೫,೭೧೨ ವೀಕ್ಷಣೆ

GOAL ಅಥವಾ ಗುರಿ ಇದು ಇರಬೇಕೋ ಇರಬಾರದೋ? ಇದು ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಕಾಡುತ್ತಿರುವ ಪ್ರಶ್ನೆ. ಮಕ್ಕಳನ್ನು ದೊಡ್ಡವರಾದ ಮೇಲೆ ಏನಾಗುತ್ತೀರಿ ಎಂದು ಕೇಳಿದರೆ, ಬಣ್ಣ ಬಣ್ಣದ ಉತ್ತರಗಳು ಹೊರಬರುತ್ತವೆ. ಬೆಳೆಯುತ್ತಾ ಬೆಳೆಯುತ್ತಾ ಕೆಲವ...

ಮ್ಯೂಸಿಕ್ ಹುಚ್ಚಿ

ನವೆಂ ೧೩ ಕವನ ೭೬೪ ವೀಕ್ಷಣೆ

ಕೈಯಲಿ ಸೆಲ್ಲ್ ಫೋನುಕಿವಿಯಲಿ ಹೆಡ್ ಫೋನುಇದ್ದರೆ ಸಾಕೀ ಹುಡುಗೀಗೆಎದುರಲಿ ಬಸ್ಸಿಗೆ ಬಸ್ಸೇ ಹೊಡೆದರೂಎಚ್ಚರವಾಗದಿ ಮರುಳೀಗೆಅದರ ಟ್ಯೂನಂತೂ ಸೂಪರ್ರುಇದರ ಬೀಟ್ಸಂತೂ ಮಾರ್ವಲಸ್ಅದರ ಪಿಚ್ಚಂತೂ ಆವ್ಸಮ್ಮುಇವೇ ಇವಳ ಸ್ವರ ಸಂಪತ್ತುಸರಿಗಮ ನುಡಿಯಲು ಬರದಿ...

ಕಣ್ಣಿನ ಕೆಳಗಿಡು ಕರ್ಚೀಫು

ನವೆಂ ೧೧ ಕವನ ೯೫೦ ವೀಕ್ಷಣೆ

ಸುತ್ತಲಿ ನಿನ್ನ ಸುತ್ತಲೂ ಸದಾ ನಗುವ ಸ್ಮೈಲಿಗಳುಇನ್ ಬಾಕ್ಸಲಿ ಗುಡ್ ಲಕ್ಕಂಗ್ರ್ಯಾಜುಲಶನ್ ಗಳುತೀರದಿರಲಿ ಎಂದಿಗೂನಿನ್ನ ಪ್ರಿಪೈಡ್ ಖಾತೆಇರು ನೀ ಸದಾ ನೆಟ್ವರ್ಕ್ ರೇಂಜಲಿಪಕ್ಕದ ಸೆಲ್ಲಲಿ ಒಳ್ಳೆಯದಿರಲುನೀಲಿ ಹಲ್ಲುಗಳ ಮರೆಯದಿರುಸಿಮ್ಮಿನ ಹಾವಳಿ ಅ...

ಓ ದೇವರೇ..

ಅಕ್ಟೋ ೨೪ ಪುಟ ೭೭ ವೀಕ್ಷಣೆ

ಓ ದೇವರೇ..ನಿನಗೆ..ಧನ್ಯ ನಾ..ನಿನ್ನ ಧ್ಯಾನದಿ ಕಳೆದುಕೊಡೆ ನನ್ನೆ ನಾ..ಗೀತೆಯ ಓದಿದೆರಮಾಯಣ ನೋಡಿದೆನಿನ್ನದೇ ಎಲ್ಲ ಎಂದು ಅರಿತೆ..ಆ ಸೂರ್ಯ ಚಂದ್ರನಕ್ಷತ್ರ ಪುಂಜಈ ಭೂಮಿ ಆಗಸಎಲ್ಲೆಲ್ಲು ನಿನ್ನದೆ ರಸ..ಶಬ್ದ ಬೆಳಕು ಸ್ಪರ್ಶಸುವಾಸನೆ ರುಚಿಯಲೂತಂಪು...

ನಾನು ಮತ್ತು ನೀನು

ಅಕ್ಟೋ ೧೭ ಪುಟ ೫೯ ವೀಕ್ಷಣೆ

ನಾನು ಮತ್ತು ನೀನುಬೇರೆ ಇಲ್ಲ ಏನೂದೂರವಿರುವೆ ಏಕೆ?ಬಾ ಸನಿಹಕೆಮಾತು ಬಾರದೇಕೆ?ಮೌನವೀಗ ಬೇಕೆ?ಒಮ್ಮೆ ನುಡಿದು ನೋಡು ಮುತ್ತು ಸುರಿವುದುನಿನ್ನ ತಾಳಕೆ ನಾರಾಗವೆಳೆಯುವೆನಿನ್ನ ಧ್ವನಿಗೆ ನನ್ನ ಧ್ವನಿಯ ಶೃತಿಯಗೊಳಿಸುವೆನಿನ್ನ ತಂತಿ ಮೀಟುವೆ ನಾನನ್ನ ಬೆ...

CET ಗಿಂತ ಮೊದಲು

ಜುಲೈ ೧೧ ಪುಟ ೪೯ ವೀಕ್ಷಣೆ

ದ್ವಿತೀಯ PUC ಮುಗಿಯುತ್ತಿದ್ದಂತೆಯೇ ಶುರುವಾಗುತ್ತದೆ CET ಜ್ವರ.. ಕೆಲವರು ಸ್ವಂತ ಆಪೇಕ್ಷೆಯಿಂದ ಬರೆದರೆ, ಇನ್ನು ಕೆಲವರು ಒತ್ತಾಯದ ಮೇರೆಗೆ ಬರೆಯುತ್ತಾರೆ.. ಆದರೆ CET ಗಿಂತ ಮೊದಲು ವಿದ್ಯಾರ್ಥಿಯ ಮನದೊಳಗಿನ ನಿಜವಾದ ಆಶಯ ಏನು? ಅವನ/ಅವಳ ಮೆದು...