ಪ್ರೀತಿ ಮತ್ತು ದ್ವೇಷ
ಮೊದಲು ಪ್ರೀತಿಸುತ್ತಿದ್ದುದನ್ನು ನಂತರ ದ್ವೇಷಿಸಿ ನಂತರ ಮತ್ತೆ ಪ್ರೀತಿಸುವ ಸಾದ್ಯತೆ ಹೆಚ್ಚು..ಆದರೆ,ಮೊದಲು ದ್ವೇಷಿಸುತ್ತಿದ್ದುದನ್ನು ಪ್ರೀತಿಸಲು ಶುರು ಮಾಡಿದ ನಂತರ ಮತ್ತೆ ಅದನ್ನು ದ್ವೇಷಿಸುವ ಸಾದ್ಯತೆಗಳು ತುಂಬಾ ವಿರಳ ಅಲ್ಲವೇ?ಸುಮ್ಮನೇ ಹಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Radhika
ಮೊದಲು ಪ್ರೀತಿಸುತ್ತಿದ್ದುದನ್ನು ನಂತರ ದ್ವೇಷಿಸಿ ನಂತರ ಮತ್ತೆ ಪ್ರೀತಿಸುವ ಸಾದ್ಯತೆ ಹೆಚ್ಚು..ಆದರೆ,ಮೊದಲು ದ್ವೇಷಿಸುತ್ತಿದ್ದುದನ್ನು ಪ್ರೀತಿಸಲು ಶುರು ಮಾಡಿದ ನಂತರ ಮತ್ತೆ ಅದನ್ನು ದ್ವೇಷಿಸುವ ಸಾದ್ಯತೆಗಳು ತುಂಬಾ ವಿರಳ ಅಲ್ಲವೇ?ಸುಮ್ಮನೇ ಹಾ...
ಪ್ರತಿಯೊಂದು ಮಗುವೂ ಬಸ್ಸಿನಲ್ಲಿ ಹೋಗುವಾಗ ಅಮ್ಮನಿಗೆ ಈ ಪ್ರಶ್ನೆಯನ್ನು ಕೇಳೇ ಕೇಳುತ್ತದೆ. "ಅಮ್ಮಾ ಗಿಡ ಮರ ಎಲ್ಲಾ ಯಾಕೆ ಹಿಂದಕ್ಕೆ ಹೋಗ್ತಾ ಇದೆ?" ಇದೇ ಸಾಪೇಕ್ಷತೆ(Relativity). ಸಾಪೇಕ್ಷತೆಯ ಅನುಭವ ನಮಗೆ ತುಂಬಾ ಚಿಕ್ಕ ವಯಸ್ಸಿನಲ್ಲೇ ಆಗುತ...
ದೊಡ್ಡದು ಮತ್ತು ಚಿಕ್ಕದುಕಿರಿದು ಕಿರಿದೆಂದು ಮೂಗು ಮುರಿಯುವಿರೇಕೆ ?ಕಿರಿದೇ ಹಿರಿಯದರ ಮೂಲವೆಂದು ಬಲ್ಲಿರೇನು ?ಕಿರಿಯ ಬೀಜವೇ ತಾನೆ ಹೆಮ್ಮರವಾಗುವುದು ?ಕಿರಿಯ ಚಿಲುಮೆಯೇ ತಾನೆ ಮಹಾನದಿಯಾಗುವುದು ?ಕಿರಿಯ ಕಿಡಿಯೇ ತಾನೆ ಕಾಡ್ಗಿಚ್ಚ ಹರಡುವುದು ?ಹ...
2D ಮತ್ತು 3Dಮೊದಲು ವಿಸ್ತರಿಸಿ ನಿಮ್ಮ ಮನದ ವೃತ್ತದ ತ್ರಿಜ್ಯವನಂತರವೃತ್ತದ ಆಯಾಮವವೃತ್ತವಾಗುವುದಾಗ ಗೋಳಮುಗಿವುದೆಲ್ಲ ಜಗದ ಜಗಳ ******************* ನಿವೇದನೆ ಗುಪ್ತಗಾಮಿನಿಗಿಂತ ಮುಕ್ತ ವಾಹಿನಿಯಾಗುನೆಲೆಸೆಲ್ಲ ಜನಗಣದ ತನುಮನಗಳೊಳಗೆಬೆಳಗೆಲ್...
ಕತ್ತಲೆಂದರೆಕತ್ತಲೆಂದರೆ,ಕೆಲವರಿಗೆ ನಿದ್ರೆಕೆಲವರಿಗೆ ಭಯಕೆಲವರಿಗೆ ಮರುದಿನದ ಕಾತುರನನಗಂತೂ ಕತ್ತಲು ಕನಸುಗಳ ಬೀಜ ಬಿತ್ತುವ ಹಿತ್ತಲು..******************ನಂದೊಂದು ಕನಸುನಾ ಕಂಡ ಕನಸಲ್ಲಿಹಾರಿದ್ದೆ ನಾ ಹಕ್ಕಿಯಾಗಿಗಾಳಿಯಲಿ ತೂರಿ ದೂರ ದೂರಕೆ ಸ...
Hi frnds! gm/ga/ge :) hd ur brkfst/lunch/din ? ಅರ್ಥ ಆಗ್ಲಿಲ್ವಾ? ನನಗೂ ಮೊದಮೊದಲು ಇದು ಅರ್ಥ ಆಗ್ತಾ ಇರ್ಲಿಲ್ಲ. ಈಗಿನ ಎಸ್ಸೆಮ್ಮೆಸ್ಸಿಗರಿಗಂತೂ ಇವೆಲ್ಲ ಲೀಲಾಜಾಲ. ur ಅಂದ್ರೆ your. ನಡುವೆ space ಕೊಟ್ರೆ you are. gm ಅಂದ್ರೆ go...
*** *** *** ** ****** ***** ****** ******* ***** ***** *** *** ***** ****** ******* *** ***** *** ಕುರುಡರು ಸ್ವಾಮಿ ನಾವು ಕುರುಡರು ತರ್ಕದ ಕೈಯಲಿ ಬುದ್ಧಿಯನಿಟ್ಟು ಎದುರಿಗೆ ಇರುವುದ ಮುದುರೆತ್ತಿಟ್ಟು ಸುಳಿವಿಲ್ಲದ ಸುಳಿಯಲಿ...
ನನಗೇನೋ ಒಂದು ರೀತಿಯ ಭಯ ಆಗ. ಬೆಚ್ಚಗೆ ಮುದುರಿ ಕುಳಿತಿದ್ದ ನನ್ನನ್ನು ಹೊರಕ್ಕೆ ಎಳೆದು ತಂದ ಕೂಡಲೇ ನಾನೆಂದೂ ಅನುಭವಿಸದಿದ್ದ ವಿಚಿತ್ರ ಅನುಭವಗಳು. ಚಿತ್ರ ವಿಚಿತ್ರವಾದ ಬೆಳಕು ನನ್ನ ಕಣ್ಣ ಚುಚ್ಚಿ ಚುಚ್ಚಿ, ಕಣ್ಣು ತೆರೆಯಲು ಅದೆಷ್ಟೋ ದಿನಗಳೇ ಆ...