ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಲೋಹಿತ್ ಲಕ್ಷ್ಮೀನಾರಾಯಣ
ಲ

ಲೋಹಿತ್ ಲಕ್ಷ್ಮೀನಾರಾಯಣ

ಲೋಹಿ

೪ ಲೇಖನಗಳು ೧,೭೪೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಅನುಮಾನಿಸದಿರು

ಜುಲೈ ೦೪ ಕವನ ೩೭೩ ವೀಕ್ಷಣೆ

ಮಾತಾಡಿಸದೆ ನೀ ಮೌನಿಯಾದರೂ ಸರಿಯೆ,ನಾ ನಿನ್ನ ಬಿಟ್ಟು ದೂರಕಂತೂ ಸರಿಯೆ..ಕ್ಷಣಕೊಮ್ಮೆ ತುಡಿಯುತಿದೆ ನಿನಗಾಗಿ ಈ ಮನ,ನನ್ನ ಪ್ರೀತಿಯ ಕಾವಿಗೆ ಕರಗದೆ ನಿನ್ನ ಮನ?ವಿಳಾಸ ಕೇಳಿದರೇಕೆ ಅನುಮಾನಿಸುವೆ,ನನ್ನ ಮನಸಿನ ವಿಳಾಸದಲ್ಲಿ ಸದಾ ಇರುವೆಮನದ ಮೂಲೆಯಲಿ...

ನಾ ಕಾಯುತಿರುವೆ...

ಜೂನ್ ೩೦ ಕವನ ೫೯೦ ವೀಕ್ಷಣೆ

ಪ್ರಪಂಚದ ಹುಡುಗರೆಲ್ಲ ಖಾಲಿಯಾದರೂನಿನ್ನ ಬಳಿ ಮತೊಮ್ಮೆ ಬರಲಾರೆ ಎಂದೆಯೇಕೆ ಗೆಳತಿನಿನ್ನನ್ನ ಹುಚ್ಚನಂತೆ ಪ್ರೀತಿಸಿದ್ದೇ ಕಾರಣವೇನಿನ್ನೀ ಕಠಿಣ ನಿರ್ಧಾರಕ್ಕೆನಿನ್ನ ಒಳ್ಳೆಯ ಗುಣವೆಂದರೆ ಎಲ್ಲರನ್ನೂಒಳ್ಳೆಯವರೆನ್ನುವುದು, ಒಳ್ಳೆಯದಾಗಲೆನ್ನುವುದುಆದ...

ಕಾವು + ಏರಿ = ಕಾವೇರಿ

ಜೂನ್ ೦೩ ಕವನ ೩೭೨ ವೀಕ್ಷಣೆ

ಮಳೆ ಮಳೆ ಮಳೆ ಎಲ್ಲೆಲ್ಲೂ ಮಳೆಈ ಮಳೆಗಾಗಿ ಎಷ್ಟು ಕಾಯಬೇಕಾಯಿತು ಇಳೆಅಂತೂ ಇಂತೂ ಗಂಗವ್ವ ಧರೆಗಿಳಿದಳುಸ್ವಲ್ಪವಾದರೂ ಇಳೆಯ ದಾಹ ತಣಿಸಲುಸ್ವಲ್ಪವಾದರೂ ತಣ್ಣಗಾಯಿತು ಎನ್ನುವಾಗಲೇಬಂದಳು ಜಯಮ್ಮ ಹೊಸದೆರಡು ಹಂಡೆ ಹಿಡಿದುಒಂದರಲ್ಲಿ 10 ಟಿ.ಎಂ.ಸಿ ನೀರು...

ನಿರ್ಮಾಣ - ನಿರ್ವಾಣ

ಮೇ ೨೩ ಕವನ ೪೦೭ ವೀಕ್ಷಣೆ

ಭಾರತದಲ್ಲಿ ಈಗ ಎಲ್ಲವೂ ಏರುಗತಿಯಲ್ಲಿದೆಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಿದೆಹಣ್ಣು ತರಕಾರಿ ಬೆಲೆ ಏರುತ್ತಿದೆಏಕೆಂದರೆ ಆಗುತ್ತಿದೆ ಭಾರತ ನಿರ್ಮಾಣಬರ ಬಂದರೆ ಕುಡಿಯಲು ನೀರಿಲ್ಲಎಷ್ಟೋ ಮಕ್ಕಳಿಗೆ ಪೌಷ್ಠಿಕ ಆಹಾರವಿಲ್ಲಎಷ್ಟೋ ಊರುಗಳಲ್ಲಿ ರಸ್ತೆಯೇ...