ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಲಕ್ಷ್ಮೀಕಾಂತ ಇಟ್ನಾಳ lakshmikanth itnal
ಲ

ಲಕ್ಷ್ಮೀಕಾಂತ ಇಟ್ನಾಳ lakshmikanth itnal

lpitnal

೬೫ ಲೇಖನಗಳು ೯,೭೩೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ

ಜುಲೈ ೩೧ ಬ್ಲಾಗ್ ೬೩ ವೀಕ್ಷಣೆ

ಗಾಡ್ ಆಫ್ ಲಿರಿಕ್ಷ್ ಏನು ಹೇಳಲಿ ಗೆಳೆಯಾ, ಯಾರನ್ನು ದೂರದಿಂದಲಾದರೂ ಸರಿ, ಕಣ್ದುಂಬಿಕೊಳ್ಳಲು, ಜೀವನವೆಲ್ಲಾ ಕಾಯಲು ಸಿದ್ಧನಾಗಿದ್ದೆನಲ್ಲಾ, ಆ ಸಾಹಿತ್ಯದ ಗಂಗೋತ್ರಿಯೊಂದಿಗೆ ಇಡೀ ದಿನ ‘ಎದುರು- ಬದುರು’ ಮಾತುಕತೆಯಾಯಿತಲ್ಲ, ಮಾತಾಯಿತು, ಚಹ ಮತ್ತ...

ಪ್ರೀತಿಯು ಅದೊಂದು ಬೀಜವಾದರೆ ಮೂಲ : ಬಸು ಭಟ್ಟಾಚಾರ್ಯ ಅನು : ಲಕ್ಷ್ಮೀಕಾಂತ ಇಟ್ನಾಳ

ಜುಲೈ ೨೬ ಬ್ಲಾಗ್ ೯೪ ವೀಕ್ಷಣೆ

ಪ್ರೀತಿಯು ಅದೊಂದು ಬೀಜವಾದರೆ ಮೂಲ : ಬಸು ಭಟ್ಟಾಚಾರ್ಯ ಅನು : ಲಕ್ಷ್ಮೀಕಾಂತ ಇಟ್ನಾಳ ಅದೊಂದು ರೀತಿಯ ಬೀಜವಿದು ಪ್ರೀತಿ ಒಮ್ಮುಖವಾಗದು ಅದರ ನೀತಿ ಆತ್ಮವೆರಡರ ಮಿಲನದಲಿ ಜನಿತ, ಅವಳಿ ಕಣಾ, ಈ ಜ್ಯೋತಿ ಒಬ್ಬಂಟಿ ಬದುಕಲು ಸಾಧ್ಯವಾಗದು ಅದಕೆ ಬದುಕಿದ...

ಅವಳು - ಲಕ್ಷ್ಮೀಕಾಂತ ಇಟ್ನಾಳ

ಜುಲೈ ೨೪ ಬ್ಲಾಗ್ ೫೬ ವೀಕ್ಷಣೆ

ಅವಳು ಅವಳು ನನ್ನವಳಾಗದಿದ್ದರೂ ಅದೆಷ್ಟನ್ನು ನೀಡಿ ಉಪಕರಿಸಿದೆ ದೈವ ಚಲುವೇ ಮೈವೆತ್ತ ಹೆಜ್ಜೆಗಳಲ್ಲಿ, ನಾ ನಿಂತ ದಾರಿಯಲ್ಲೆ ಸಾಗುವಾಗ ಅವಳನ್ನು ಕಣ್ದುಂಬಿಕೊಳ್ಳುವ ಕ್ಷಣಗಳನ್ನು ದಯಪಾಲಿಸಿಲ್ಲವೆ? ಅವಳ ಮುಖದ ಮುಂಗುರುಳ ನೇವರಿಸಿದ ಗಾಳಿ ನನಗೂ ತಾಕ...

ಪರಿತ್ಯಕ್ತ - ಲಕ್ಷ್ಮೀಕಾಂತ ಇಟ್ನಾಳ

ಜುಲೈ ೨೩ ಬ್ಲಾಗ್ ೫೪ ವೀಕ್ಷಣೆ

ಪರಿತ್ಯಕ್ತ ಸಂಜೆಯೊಂದು ಕಣ್ಣು ಪಿಳುಕಿಸುತ್ತ ಮಂದವಾಗಿ ಸಾಯುತ್ತಿರುವಾಗ ಊರ ಅಗಸಿಯಾಚೆಯ ಮಠದ ಹಿಂದೆ ಕಟ್ಟೆಯ ಮೇಲೆ ಕುಳಿತು ಮೆಲ್ಲಗೆ ಪಾರ್ಸಲ್ ಬಿಚ್ಚಿದೆ, ಜೋಪಾನವಾಗಿ ತಂದ ‘ಬಾಟಲಿ’ ತೆಗೆದು ಗ್ಲಾಸ್‍ನಲ್ಲಿ ಸುರುವಿಕೊಂಡೆ, ತಂದ ತುಸು ಹುರಿಗಾಳು...

ನಾಟಕ - ಲಕ್ಷ್ಮೀಕಾಂತ ಇಟ್ನಾಳ

ಜುಲೈ ೨೨ ಬ್ಲಾಗ್ ೫೯ ವೀಕ್ಷಣೆ

ನಾಟಕ ಮಿಂಚು ಕೇಳದು ಗುಡುಗಿನಾರ್ಭಟ, ಗುಡುಗು ಕಾಣದು ಮಿಂಚಿನ ಓಟ ಮುಖ ನೋಡದ, ಮಥನದ ಅವಳಿಗಳಿವು, ಒಂದೇ ನಾಣ್ಯದ ಮುಖಗಳಿವು ಮಿಂಚುಗಳು ಮೋಡಗಳ ಎದೆಯೆಲ್ಲ ಹರಗುವವು ಗುಡುಗುತ್ತ ಮೇಘಗಳು ಇಳೆ ಮಡಿಲ ಬಿತ್ತುವವು ಆಕಳಿಸಿ,ಏಳುವವು ಟೋಪಿಗಳ ಸಹಿತ, ಬೀಜ...

ತೃಪ್ತ - ಲಕ್ಷ್ಮೀಕಾಂತ ಇಟ್ನಾಳ

ಜುಲೈ ೧೧ ಬ್ಲಾಗ್ ೬೨ ವೀಕ್ಷಣೆ

ತೃಪ್ತ ಊರ ದಾರಿಯಲಿ ಹುಡುಕುತ್ತ ಬಂದ ಬಾಲ್ಯದ ಗೆಳೆಯನೊಬ್ಬ, ನನಗೆ ಕುಸ್ತಿ ಕಲಿಸಿದ ಪೈಲ್ವಾನ ಅವ ಸಣಕಲನೀಗ, ಸಾಯಲೂ ದುಡ್ಡಿಲ್ಲ, ಸತ್ತರೆ ಮಣ್ಣಿಗೂ! ಏನಾದರೂ ಮಾಡು ಎಂದ, ನಾನೋ, ಹೆಳವ ಅವನ ಮುಂದೆ, ಜೇಬಿಲ್ಲದ ಫಕೀರ ಮತ್ತೊಮ್ಮೆ ನನ್ನನ್ನು ಮುಟ್ಟದ...

ದೂರಗಳು - ಲಕ್ಷ್ಮೀಕಾಂತ ಇಟ್ನಾಳ

ಜುಲೈ ೦೩ ಬ್ಲಾಗ್ ೬೪ ವೀಕ್ಷಣೆ

ದೂರಗಳು ನಿಮಿಷಗಳಲ್ಲಿ ಅಳೆಯುವರು ದೂರವನ್ನು ತಾಸುಗಳಲ್ಲಿ ಅದೇ ದೂರವನ್ನು ಇನ್ನೊಮ್ಮೆ ಅಳೆಯುವರೊಮ್ಮೆ ಬಾಣದಂತೆ, ಮತ್ತೊಮ್ಮೆ ಬಿಲ್ಲಿನಂತೆ ಗೇಣು, ಚೋಟು, ಮೊಳ, ಮಾರುಗಳಲ್ಲಿ ಮತ್ತೆ ಹೆಜ್ಜೆಗಳಲ್ಲೂ ಅದರಳತೆ ಗಾವುದ, ಫರ್ಲಾಂಗು, ಮೈಲು, ಹರದಾರಿಗಳು...

ಗಗನಕೆ ಏಣಿ - ಲಕ್ಷ್ಮೀಕಾಂತ ಇಟ್ನಾಳ

ಜೂನ್ ೨೯ ಬ್ಲಾಗ್ ೮೭ ವೀಕ್ಷಣೆ

ಗಗನಕೆ ಏಣಿ ಒಂದು ಹೆಜ್ಜೆ ನೆಲದ ಮೇಲೆ, ಇನ್ನೊಂದು ಚಂದ್ರನ ಮೇಲೆ, ಮೂರನೆಯದು, ಎದೆ ಅಂಗಳದಲ್ಲೋ, ಮಂಗಳನಲ್ಲೋ ಅರಿಯೆ, ಕವಿಯಾದರೆ, ಎದೆಯಂಗಳದಲ್ಲಿ, ಶೋಧಕನಾದರೆ ಮಂಗಳನಲ್ಲಿ ಸಾಮಾನ್ಯನಾದರೆ ಕನಸಂಗಳದಲ್ಲಿ ಅರಿಯೆ ನಾನಾರು, ತೇಲುತಿರುವವು ಹೆಜ್ಜೆಗಳ...

ಮಣ್ಣು ಮೂಲ: ಗುಲ್ಜಾರ್ ಸಾಹಬ್ ಅನುವಾದ : ಲಕ್ಷ್ಮೀಕಾಂತ ಇಟ್ನಾಳ

ಜೂನ್ ೧೪ ಬ್ಲಾಗ್ ೬೯ ವೀಕ್ಷಣೆ

ಮಣ್ಣು ಮೂಲ: ಗುಲ್ಜಾರ್ ಸಾಹಬ್ ಅನುವಾದ : ಲಕ್ಷ್ಮೀಕಾಂತ ಇಟ್ನಾಳ ಸಾವಿನ ಶೋಕದ ವಾತಾವರಣ ಸುತ್ತ ಆವೇಶ ಉದ್ವೇಗಗಳ ಗಲಿಬಿಲಿ ಎತ್ತ ‘ಅವರಿಗೂ’ ಹೇಳು, ಸುದ್ದೀ ಮುಟ್ಟಿಸು ‘ಇಂತಿಂಥ’ ಮಂದಿಗೆ ಹೇಳಿದೆ ಇಲ್ಲೊ ವiತ್ತ ಊರ ಫೋನೆಲ್ಲ ಒಂದಕ್ಕೊಂದು ಹೆಣೆದು...

ಬೋರಂಗಿ - ಲಕ್ಷ್ಮೀಕಾಂತ ಇಟ್ನಾಳ

ಮೇ ೧೭ ಬ್ಲಾಗ್ ೮೯ ವೀಕ್ಷಣೆ

ಕಡ್ಡಿಪೆಟ್ಟಿಗೆಯಲ್ಲಿ ಬೋರಂಗಿಗಳ ಹಿಡಿದು ಬನ್ನಿ ತಪ್ಪಲು ತಿನ್ನಿಸಿದೆವು ಹಿಡಿದು, ಕೆಂಪು ನಗಾರಿ, ಹಸಿರು ಸಜ್ಜಿ, ಬಣ್ಣ ಬಣ್ಣದ ಕುಡ್ಡ ಬೋರಾಣಿಗಳ ಕೈಬೆರಳ ಮೇಲೆ ಹಿಡಿದು ಆ ಪುಟ್ಟಲೋಕದ ಪಾಪದ ಕೂಸುಗಳು, ಕಡ್ಡಿಪೆಟ್ಟಿಗೆಯೊಳಗೆ ಸೆಟೆದು ಸತ್ತಮೇಲೆ...

ಸೋಲು-ಗೆಲುವು - ಲಕ್ಞ್ಮೀಕಾಂತ ಇಟ್ನಾಳ

ಮೇ ೧೨ ಬ್ಲಾಗ್ ೯೭೨ ವೀಕ್ಷಣೆ

ಸೋಲು-ಗೆಲುವು ಗೆದ್ದವರೆಲ್ಲ ಗೆಲ್ಲುವುದಿಲ್ಲ ಸೋತವರೆಲ್ಲ ಸೋಲುವುದಿಲ್ಲ ಗೆದ್ದು ಸೋತವರೆಷ್ಟೋ, ಸೋತು ಗೆದ್ದವರೂ ಅಷ್ಟೆ ಬಿಂಬ ಪ್ರತಿಬಿಂಬಗಳಂತೆ ತಿರುಗುಮುರುಗು ಅಷ್ಟೆ ಸೋಲಿನಲ್ಲೂ ಗೆಲುವಿದೆ, ಅದರಂತರವಿಷ್ಟೆ ಗೆದ್ದು ಸೋತವರಿಗೆ ಬದುಕು ಸಿಗದು,...

ನಿರೀಕ್ಷೆ (ಗಜಲು) - ಲಕ್ಷ್ಮೀಕಾಂತ ಇಟ್ನಾಳ

ಮೇ ೧೧ ಬ್ಲಾಗ್ ೫೯ ವೀಕ್ಷಣೆ

ನಿರೀಕ್ಷೆ (ಗಜಲು) ಅವಳೂರಿಗೆ ಹೋದಾಗ, ಕಾಲುಗಳು ಜಾರುತ್ತವೆ, ಅವಳ ಮನೆಯತ್ತ ಇಂದಿಗೂ ದೂರದಿಂದಲೇ ಗುರುತು ಹಿಡಿದು ತೊನೆದು ತೂಗುವುದು ಆ ಅರಳಿ ಇಂದಿಗೂ ಕಂಬನಿಯಾಗುತಿದ್ದೆ ಬುಡದಲಿ ನಿಂತು, ನನಗಾಗಿ ಅರಳಿ ಹನಿಯಾಗುವುದು ಇಂದಿಗೂ ಎಳೆ ಬೆಳದಿಂಗಳು,...