ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಲಕ್ಷ್ಮೀಕಾಂತ ಇಟ್ನಾಳ lakshmikanth itnal
ಲ

ಲಕ್ಷ್ಮೀಕಾಂತ ಇಟ್ನಾಳ lakshmikanth itnal

lpitnal

೬೫ ಲೇಖನಗಳು ೯,೭೩೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸುಕೀರ್ತಿ ಮಂದಿರದ ಚಿನ್ನದ ಕಳಸ - ಲಕ್ಷ್ಮೀಕಾಂತ ಇಟ್ನಾಳ

ಡಿಸೆಂ ೧೦ ಬ್ಲಾಗ್ ೬೩ ವೀಕ್ಷಣೆ

ಸುಕೀರ್ತಿ ಮಂದಿರದ ಚಿನ್ನದ ಕಳಸ - ಲಕ್ಷ್ಮೀಕಾಂತ ಇಟ್ನಾಳ ಅರಮನೆಯ ವಾಸ ಬಡಜನರ ಸಹವಾಸ ಸುಕೀರ್ತಿ ಮಂದಿರದ ಮರೆಯಾದ ಕಳಸ ಕಾವೇರಿಯ ಹನಿಹನಿಯಲಿ ಕಂಬನಿಯ ವಿಳಾಸ ಸುಖ ಸುಪ್ಪತ್ತಿಗೆಯ ಭರತ ಕಷ್ಟ ಕಾರ್ಪಣ್ಯಗಳಿಗೆ ಮಿಡಿತ ದೀನ ದೈನ್ಯರ ಕಣ್ಣೀರ ಅರಿತ ಕರ...

ಕಾಲಚಕ್ರ - ಲಕ್ಷ್ಮೀಕಾಂತ ಇಟ್ನಾಳ

ಡಿಸೆಂ ೦೭ ಬ್ಲಾಗ್ ೪೮ ವೀಕ್ಷಣೆ

ಕಾಲಚಕ್ರ ಕಣ್ಣುನೆಟ್ಟು ಎಳೆಯ ರೆಕ್ಕೆ ಬಡಿದು ಹಾರಲಾರದ ಗೂಡತುದಿಗೆ ಚುಂಚು ನೆವರಿ ಕುಳಿತ ಮರಿಯ ಜೋಡು ಕಣ್ಣುಬಿಡುತ ಕಾದ ಜೊತೆಗೆ, ಜೊತೆಯು ಹಸಿವುಗೂಡಿ ಕಡ್ಡಿ ಕಡ್ಡಿಗೂ ಕಾಯಲೇಳಿ ಹೆಣೆದ ಹಕ್ಕಿ ಗೂಡು ಕೊಕ್ಕೆ ನೇಗಿಲ ಉತ್ತಿ, ಮುಗಿಲ ಹೊಲವ ಬಿತ್ತಿ...

'ದೊಡ್ಡಾಂವ' -ಲಕ್ಷ್ಮೀಕಾಂತ ಇಟ್ನಾಳ

ನವೆಂ ೩೦ ಬ್ಲಾಗ್ ೫೩ ವೀಕ್ಷಣೆ

‘ದೊಡ್ಡಾಂವ’ - ಲಕ್ಷ್ಮೀಕಾಂತ ಇಟ್ನಾಳ ಅವಳ ಹೆಸರು ಬರೆಯುವುವಾಗ ಕಂಪಿಸಿತು ಕೈ ಅವಳ ಹೆಸರಿನ ಕಾಗದವನ್ನು ಕಣ್ಣು ಮುಚ್ಚಿ ಕೆನ್ನೆಗೊತ್ತಿಕೊಳ್ಳುವಾಗ ಮೈಯೆಲ್ಲ ಕಂಪನ, ರೋಮಾಂಚನ, ದಮನಿ ದಮನಿಗಳಲ್ಲಿ ಸಂಚಲನ, ತಪ್ಪಿದ ಕೈಕಾಲುಗಳ ನಿಯಂತ್ರಣ, ಅದೇನೊ ಆ...

ಹೂ ನೋಟದ ಫಲ - ಲಕ್ಷ್ಮೀಕಾಂತ ಇಟ್ನಾಳ

ನವೆಂ ೨೪ ಬ್ಲಾಗ್ ೫೫ ವೀಕ್ಷಣೆ

ಹೂ ನೋಟದ ಫಲ - ಲಕ್ಷ್ಮೀಕಾಂತ ಇಟ್ನಾಳ ಅವಳ ನಡೆದು ಹೋದ ಮಣ್ಣ ರಸ್ತೆಯಲ್ಲಿ ಮೂಡಿದ ಅವಳ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ತಲ್ಲೀನನಾಗುತ್ತಿದ್ದೆ, ಅದೆಷ್ಟೊ ಹೊತ್ತು! ಬೀಳುತ್ತಿವೆ ಹೆಜ್ಜೆಗಳೀಗ ಅವಳ ಬಳುಕುತ್ತ ಸರಿದು ಹೋದ ಹೆಜ್ಜೆಗಳಿಗಾಗಿ ಹುಡುಕುತ...

ಗಹಗಹಿಸಿದ ಮೌನ -ಲಕ್ಷ್ಮೀಕಾಂತ ಇಟ್ನಾಳ

ನವೆಂ ೨೦ ಬ್ಲಾಗ್ ೫೫ ವೀಕ್ಷಣೆ

ಗಹಗಹಿಸಿದ ಮೌನ - ಲಕ್ಷ್ಮೀಕಾಂತ ಇಟ್ನಾಳ ದುಡಿದು ಹಣ್ಣಾಗಿ, ಬಳಲಿತ್ತು ಬಸುರಿ, ಸಂತೆಯ ಸಂದಣಿಯಲ್ಲಿ ಮುಖತೂರಿ, ಕೇಳುತ್ತ ಪುಟ್ಟ ಅಂಗಿಯ ಧಾರಣಿ, ಉಡಿಸಲೊಂದು ತನ್ನೊಡಲ ಕುಡಿಗೆ, ಇವಳ ಧಾರಣಿಗೆ,‘ಪದರಿಗೆ ಬಿದ್ದಿಲ್ಲ’ ಎಂದದ್ದು ಕೇಳಿಯೂ ಕೇಳದಂತೆ,...