ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಲಕ್ಷ್ಮೀಕಾಂತ ಇಟ್ನಾಳ lakshmikanth itnal
ಲ

ಲಕ್ಷ್ಮೀಕಾಂತ ಇಟ್ನಾಳ lakshmikanth itnal

lpitnal

೬೫ ಲೇಖನಗಳು ೯,೭೩೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬೆಳದಿಂಗಳ ಬಿಸಿಲು - ಲಕ್ಷ್ಮೀಕಾಂತ ಇಟ್ನಾಳ

ಜನ ೦೯ ಬ್ಲಾಗ್ ೬೧ ವೀಕ್ಷಣೆ

ಬೆಳದಿಂಗಳ ಬಿಸಿಲು - ಲಕ್ಷ್ಮೀಕಾಂತ ಇಟ್ನಾಳ ಇನಿಯನ ನೋಡಲು ತರುಣಿಯ ಕಣ್ಣಲಿ ಛಕ್ಕನೆ ಬೆಳ್ಳಿಯ ಮಿಂಚುಗಳು ಒಲುಮೆಯ ಚಿಲುಮೆಯ ರಾಗರಂಗಿನ ಹೂ ಭಾವ ಚಿಮ್ಮುವ ಹಣತೆಗಳು ವರುಣನ ಕರುಣೆಗೆ ಕಾತರ ಇಳೆಗೆ ಸ್ವಾತಿಯ ಮುತ್ತಿನ ಮಳೆಹನಿಗೆ ಚಂದಿರ ತಾ ಹಣಿಕಿದ...

ಜಯಂತರ ‘ತೆರೆದಷ್ಟೇ ಬಾಗಿಲು’, ನಿಮ್ಮ ಮನ ಬಾಗಿಲಿಗೆ

ಜನ ೦೫ ಬ್ಲಾಗ್ ೧೬೬ ವೀಕ್ಷಣೆ

ಮುಂಬಯಿಯ ಅವಸರದ ಬದುಕಿನ ಒಳಸುಳಿಗಳನ್ನು ಬಿಚ್ಚುವ ಕಾಯ್ಕಿಣಿಯವರ ಕಥೆ ತೆರೆದಷ್ಟೆ ಬಾಗಿಲು. ಇವರ ಕಥೆಗಳಲ್ಲಿ ಪಾತ್ರಗಳಷ್ಟೇ ಅಲ್ಲ, ಪಾತ್ರಗಳ ಮನಸ್ಸುಗಳು, ಹಾಗೆಯೇ ಪಾತ್ರದ ಪರಿಸರವೂ ಮಾತನಾಡುತ್ತವೆ ಎಂದು ಇತ್ತೀಚೆಗೆ ಸಂಧ್ಯಾರಾಣಿಯವರು ಬರೆಯುತ್ತ...

ಭಾರತೀಯ ಚಿತ್ರರಂಗದ ನೂರು ವರ್ಷ, ಧಾರವಾಡ ಉತ್ಸವ-2013

ಜನ ೦೨ ಕಾರ್ಯಕ್ರಮ ೧,೩೮೫ ವೀಕ್ಷಣೆ

ಭಾರತೀಯ ಚಲನ ಚಿತ್ರರಂಗದ ನೂರು ವರ್ಷಗಳ - ಒಂದು ದಿನದ ವಿಚಾರ ಸಂಕಿರಣವೊಂದು ಧಾರವಾಡ ಉತ್ಸವ - 2013 ರಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಆಡಳಿತದಿಂದ ಆಯೋಜಿಸಲಾಗಿತ್ತು. ಈ ವಿಚಾರ ಸಂಕಿರಣದಲ್ಲಿ ನ...

ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ

ಜನ ೦೨ ಬ್ಲಾಗ್ ೧೮೫ ವೀಕ್ಷಣೆ

ಸಾವಿಲ್ಲದ ಮನೆಯ ಸಾಸಿವೆ - ಲಕ್ಷ್ಮೀಕಾಂತ ಇಟ್ನಾಳ ಬದುಕ ದಾರಿಯ ತಿರುವಲ್ಲಿ ಗಾಯಾಳು ನೋವೊಂದು, ನರಳುತ್ತಲಿತ್ತು, ಗಾಯಕ್ಕೆ ಪ್ರೀತಿಯ ಮದ್ದನ್ನು ಸವರಲು ಖುಷಿಯ ಕಣ್ಣುಗಳಿಂದ, ಬೆರಗು ಹೊರಸೂಸಿತ್ತು, ಇರುವುದೇ ಕರುಣೆ, ಇನ್ನೂ ಮನುಷ್ಯರಲ್ಲಿ! ಹೂ ದ...

ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ

ಜನ ೦೧ ಬ್ಲಾಗ್ ೧೨೩ ವೀಕ್ಷಣೆ

ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ ದೀಪದ ಬುಡಕೆ ಕತ್ತಲೆಯಿದ್ದರೂ, ಕತ್ತಲೆ ಕೊಡುವ ದೀಪ ದೊರೆಯದು! ಬಡತನದ ಸಿಟ್ಟಿನ ಜ್ವಾಲೆ, ದಮನದ ಹೊಟ್ಟೆಯುರಿ, ಕ್ರಾಂತಿಯ ಕಿಡಿ, ಈ ಜ್ವಾಲೆ ಉರಿ ಕಿಡಿಗಳೇ ಬೆಳಕಿನ ಖಣಿ ಯುಗದಗ್ಗಿಷ್...

ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ

ಡಿಸೆಂ ೨೯ ಬ್ಲಾಗ್ ೧೨೩ ವೀಕ್ಷಣೆ

ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ ಮಡಕೆಯ ಚೂರು ಒಡೆದ ಮಡಕೆಯ ಚೂರಲ್ಲಿ, ಆಡುತ್ತಿಹರು ಕೆಲ ಚಿಣ್ಣರು, ಮಡಕೆಯನ್ನು ಒಡೆದು ಆಡುತ್ತಿಹರು ಕೆಲರು, ಅದೇ ಕೊರಗು, ಆಡುತ್ತಿರುವವರು ಚಿಣ್ಣರಲ್ಲ! ನೆರಳು ಬದುಕಲ್ಲಿ ಒಂದೊಮ್ಮೆ ಕತ್ತಲಾವರಿಸೆ, ನೆರಳೂ ಕ...

ತುಂತುರು, ಮಧ್ಯಾಹ್ನದ ನಿದ್ದೆ - ಮಿನಿಗವನಗಳು

ಡಿಸೆಂ ೨೮ ಬ್ಲಾಗ್ ೯೭ ವೀಕ್ಷಣೆ

ಮಿನಿಗವನಗಳು - ಲಕ್ಞ್ಮೀಕಾಂತ ಇಟ್ನಾಳ ತುಂತುರು ನೆಲದ ಹಸಿರಿನ ಯೌವ್ವನದ ಸ್ಪರ್ಶಕೆ ಮದವೇರಿದ ಗಾಳಿಯ ಬಿಸಿಯುಸಿರು ತಣಿದು ತುಂತುರಾಯಿತು ಎಲೆ ಹಾಸಿಗೆ ಮೇಲೆ! ಮಧ್ಯಾಹ್ನದ ನಿದ್ದೆ ಮಧ್ಯಾಹ್ನದ ನಿದ್ದೆ ಎಂಬುದು ಹಗಲು ಚಂದಿರನ ಆಕಳಿಕೆ, ಅಕಾಲ ಮಳೆ,...

ಮೂಡಲಿರುವನು ಸೂರ್ಯ, ಪಶ್ಚಿಮದಲ್ಲಿ

ಡಿಸೆಂ ೨೭ ಬ್ಲಾಗ್ ೫೫ ವೀಕ್ಷಣೆ

ಅವನು ನನಸಿಗೆ ಬಂದರೆ, ನಾನು ಕನಸಿಗೆ ತೆರಳುತ್ತೇನೆ ಅವ ಕತ್ತಲೆಯಲಿ, ಮುಸುಕೆಳೆದರೆ, ನನ್ನ ಮುಸುಕಿನ ಮೇಲೆ ಸೂರ್ಯ ನಗುತ್ತಾನೆ ನನ್ನ ಕನಸು ಅವನ ನನಸು ಅವನ ಕನಸು ನನ್ನ ನನಸು ಬೇರೆಯಿಲ್ಲ ಇಬ್ಬರ ಮನಸು. ಇಲ್ಲಿ ಮುಳುಗಿದ ಸೂರ್ಯ ಅಲ್ಲಿ ಮೇಲೇಳುವನು...

ಸುಭದ್ರಮ್ಮ ಮನಸೂರರ ರಂಗ ಗೀತೆಗಳ ಅಪರೂಪದ ಸಂಜೆ, - ಲಕ್ಷ್ಮೀಕಾಂತ ಇಟ್ನಾಳ

ಡಿಸೆಂ ೨೬ ಬ್ಲಾಗ್ ೯೯ ವೀಕ್ಷಣೆ

ಸುಭದ್ರಮ್ಮ ಮನಸೂರರ ರಂಗ ಗೀತೆಗಳ ಅಪರೂಪದ ಸಂಜೆ, - ಲಕ್ಷ್ಮೀಕಾಂತ ಇಟ್ನಾಳ ಇಂದು ಈಗ ತಾನೆ ಕರ್ನಾಟಕದ ರಂಗ ಕೋಗಿಲೆ ಸುಭದ್ರಮ್ಮ ಮನಸೂರ ಅವರ ರಂಗಗೀತೆಗಳನ್ನು ಕೇಳುವ, ಆನಂದಿಸುವ ಸುಸಮಯವೊಂದು ನನಗೆ ಒದಗಿ ಬಂದದ್ದು ನನ್ನ ಭಾಗ್ಯ. ಅಭಿನಯ ಭಾರತಿ, ಧ...

'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.

ಡಿಸೆಂ ೨೫ ಬ್ಲಾಗ್ ೫೦೪ ವೀಕ್ಷಣೆ

1833 ರಲ್ಲಿ ಜಾನ್ ಹೆನ್ರಿ ನ್ಯೂಮನ್ ರಚಿಸಿದ ಗೀತೆ ‘ ಲೀಡ್, ಕೈಂಡ್ಲೀ ಲೈಟ್’ ‘ ಗೀತೆಯನ್ನು ‘ದಿ ಪಿಲ್ಲರ್ಸ್ ಆಫ್ ಕ್ಲೌಡ್’’ ಹಾಡಿನ ಹೆಸರು. ಈ ಗೀತೆಯನ್ನು ತನ್ನ 31ನೆಯ ವಯಸ್ಸಿಗೆ ಪಾದ್ರಿಯಾದ ನ್ಯೂಮನ್ ಇಟಲಿಯಲ್ಲಿ ಅನಾರೋಗ್ಯದಿಂದ ಬಳಲುತ್ತ ,...

ಮೆರವಣಿಗೆ -ಲಕ್ಷ್ಮೀಕಾಂತ ಇಟ್ನಾಳ

ಡಿಸೆಂ ೨೩ ಬ್ಲಾಗ್ ೫೨ ವೀಕ್ಷಣೆ

ಮೆರವಣಿಗೆ -ಲಕ್ಷ್ಮೀಕಾಂತ ಇಟ್ನಾಳ ಧೂಪ ದೀಪಗಳಲ್ಲಿ ಗಂಟೆ ಜಾಗಟೆಗಳಲ್ಲಿ ಮಂತ್ರ ಘೋಷಗಳ ಭಾವಗೀತೆಗಳಲ್ಲಿ ನನ್ನನ್ನೇ ನೆನೆದಿದ್ದ ಅವನಿಲ್ಲದ ಬದುಕಲ್ಲಿ ನಡೆದಿದೆ ಮೆರವಣಿಗೆ ನೆನಪುಗಳ ಮೌನ ಮೆರವಣಿಗೆ ಬದುಕಿನ ಹಾದಿಯಲ್ಲಿ ಮುಳ್ಳುಗಳೆದುರಾದಲ್ಲಿ ಹೂವ...

ಅಲೆಗಳು -ಲಕ್ಷ್ಮೀಕಾಂತ ಇಟ್ನಾಳ

ಡಿಸೆಂ ೧೮ ಬ್ಲಾಗ್ ೬೪ ವೀಕ್ಷಣೆ

ಅಲೆಗಳು -ಲಕ್ಷ್ಮೀಕಾಂತ ಇಟ್ನಾಳ ದಂಡೆಗಿಂದು ದಂಡು ಸಹಿತ ಹೋಗಿದ್ದೆವು ಬಿಳಿಹಲ್ಲು ತೆರೆದು, ತೆರೆಗಳೆಲ್ಲ ಒಂದರ ಹಿಂದೊಂದು ಬಾಹುಗಳ ಅಗಲಿಸಿ ನಮ್ಮನ್ನು ನೋಡಿ, ಗುರುತು ಹಿಡಿದು, ದಂಡೆತ್ತಿ ಬಂದು ನಕ್ಕು ಹಿಂದೆ ಸರಿಯುತ್ತಿದ್ದವು, ಕೆಲ ಹಿರಿ ತೆರೆ...