ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಲಕ್ಷ್ಮೀಕಾಂತ ಇಟ್ನಾಳ lakshmikanth itnal
ಲ

ಲಕ್ಷ್ಮೀಕಾಂತ ಇಟ್ನಾಳ lakshmikanth itnal

lpitnal

೬೫ ಲೇಖನಗಳು ೯,೭೩೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮ್ಯಾರೇಜ್ ಅನಿವರ್ಸರಿ - ಲಕ್ಷ್ಮೀಕಾಂತ ಇಟ್ನಾಳ

ಮೇ ೦೩ ಬ್ಲಾಗ್ ೧೩೪ ವೀಕ್ಷಣೆ

ಮ್ಯಾರೇಜ್ ಅನಿವರ್ಸರಿ (ಕವನ ಹಿಂದಿಯಲ್ಲಿದೆ, ಕ್ಷಮೆ ಇರಲಿ) ಆಜ್ ಹಮಾರೆ ಮ್ಯಾರೇಜ್ ಅನಿವರ್ಸರಿ ಥಾ ಸುಬಹ್ ಉಠೆ ತೋ, ಕುಛ್ ಸೂನಾ ಸೂನಾ ಲಗ್ ರಹಾ ಥಾ, ಮಂದಿರ ಆಜಾನೇಕೆ ಬಾದ್, ಬೀವಿ ಔರ ಬೇಟಿ ಕೆ ಸಾಥ ಚಾಯ್ ನಾಸ್ಟಾ ಹುವಾ, ಔರ ಬಾಕಿ ಕರನೇ ಕೆ ಲಿಯ...

'ಕಳಬೇಡ, ಕೊಲಬೇಡ'ದ ಅಡುಗೆ - ಲಕ್ಷ್ಮೀಕಾಂತ ಇಟ್ನಾಳ

ಮೇ ೦೧ ಬ್ಲಾಗ್ ೭೫ ವೀಕ್ಷಣೆ

'ಕಳಬೇಡ, ಕೊಲಬೇಡ'ದ ಅಡುಗೆ - ಲಕ್ಷ್ಮೀಕಾಂತ ಇಟ್ನಾಳ ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ……’ ಏನಿದು! ಈ ಅಂತರಂಗದ ಅಡುಗೆ ಇನ್ನೂ ಬಿಸಿಯಾಗಿದೆಯಲ್ಲಾ, ಈ ಬೆಂಕಿ ಉಂಡೆ! ಉಂಡಿಲ್ಲವೇ ಯಾರೂ, ಕಡೆಗೆ ಮನುಜ, ಈ ನಿನ್ನ, ಕೈ, ಕಾಲು, ಬಾಯಿ, ಕಣ್ಣು ಮಿ...

ಶ್ರಮಿಕ - ಲಕ್ಷ್ಮೀಕಾಂತ ಇಟ್ನಾಳ

ಏಪ್ರಿಲ್ ೩೦ ಬ್ಲಾಗ್ ೭೦ ವೀಕ್ಷಣೆ

ಶ್ರಮಿಕ - ಲಕ್ಷ್ಮೀಕಾಂತ ಇಟ್ನಾಳ ಎತ್ತರದ ಗಗನಚುಂಬಿ ಕಟ್ಟಡಗಳಲ್ಲಿ ಬೆಳಕಿನ ಚುಕ್ಕೆಗಳಂತೆ ಕಾಣುವನೀತ, ಹೊಲಗಳಲ್ಲಿ ಹಸಿರೊಂದಿಗೆ ಉಸಿರುವ ಬದುಕಿನ ನೇಪಥ್ಯದ ಜೊತೆಗಾರನೀತ ದಿನವೂ ರಟ್ಟೆಗಳು ಮಸೆಯುತ್ತವೆ, ತನ್ನದಲ್ಲದ ಮನೆಯ ಮುಂದೆ ಮರಳುವವು ಹೆಜ್ಜ...

'ದಸ್ತಕ' - ಗುಲ್ಜಾರ ಸಾಹಬ್ ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ

ಏಪ್ರಿಲ್ ೧೩ ಬ್ಲಾಗ್ ೧೦೮ ವೀಕ್ಷಣೆ

ಗುಲ್ಜಾರ ಸಾಹಬ್ ಬಧಾಯೀ ಹೋ! ದಾದಾ ಸಾಹೇಬ ಫಾಲ್ಕೇ ಅವಾರ್ಡಗೆ ಅಭಿನಂದನೆಗಳು. ನೋಬೆಲ್ ಸಾಹಿತ್ಯ ಪ್ರಶಸ್ತಿ ದೂರವೇನಿಲ್ಲ! ಅದೂ ಕೂಡ ತಮ್ಮನ್ನು ಹುಡುಕಿ ಬಂದು ಕೊರಳು ಅಲಂಕರಿಸಲಿ. 'ಗುಲ್ಜಾರರ ಹಾಡು ಕೇಳುತ್ತಿದ್ದರೆ, ಸ್ವರ್ಗವು ಕಾಲ ಬುಡದಲ್ಲಿರುತ...

ಅವ್ವ - ಲಕ್ಷ್ಮೀಕಾಂತ ಇಟ್ನಾಳ

ಮಾರ್ಚ್ ೨೫ ಬ್ಲಾಗ್ ೬೯ ವೀಕ್ಷಣೆ

ಅವ್ವ - ಲಕ್ಷ್ಮೀಕಾಂತ ಇಟ್ನಾಳ ಸೂರ್ಯ, ಅದೇಕೆ ಮೂಢಣದಲ್ಲೇ, ಒಕ್ಕರಿಸಿಹನೋ ತಮ್ಮ ಮನೆಗೂ ಕೆಲ ದಿನ ಬರಬಾರದೇ, ಒಟ್ಟಿಗೆ ಕರೆಯುವವು, ತೆಂಕಣ, ಬಡಗಣ, ಪಡುವಣ ಹಾಗಾದರೆ ಅದೆಷ್ಟು ಚೆನ್ನ, ತಮ್ಮಲ್ಲೂ ನೆಲೆಸಿ ನಿಂದರೆ, ಕುಪ್ಪಳಿಸುವವು ಕುನ್ನಿ, ಕೂಸುಗ...

ಒಡನಾಡಿ (ಹಮ್ ದಮ್) ಮೂಲ : ಗುಲ್ಜಾರ್ ಸಾಹಬ್ ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ

ಮಾರ್ಚ್ ೨೩ ಬ್ಲಾಗ್ ೮೩ ವೀಕ್ಷಣೆ

ಒಡನಾಡಿ (ಹಮ್ ದಮ್) ಮೂಲ : ಗುಲ್ಜಾರ್ ಸಾಹಬ್ ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ ಆ ತಿರುವಿನಲ್ಲಿ, ಮುದಿ ಮರವೊಂದಿದೆ, ಕಂಡಿದ್ದೀಯಾ? ಗೊತ್ತಿರದೇನು? ಬಹಳ ವರ್ಷಗಳಿಂದ ನನಗದು ಗೊತ್ತು ಸಣ್ಣಾಂವ ಇದ್ದಾಗ, ಮಾವಿನಕಾಯಿ ಬೀಳಿಸಲು ಕೋಲು ಹಿಡಿದು, ಅ...

ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ

ಮಾರ್ಚ್ ೨೦ ಬ್ಲಾಗ್ ೭೨ ವೀಕ್ಷಣೆ

ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ ಕೆಳಗೆ, ಕೆಳಗೆ ಇಳಿದವರೆಲ್ಲ, ಮೇಲೆ, ಮೇಲೆ ಕಾಣುತಿಹರಲ್ಲ! ನಿಲ್ಲಲೇ ಹೆಣಗುತ್ತಿರುವೆ, ನಿಂತಲ್ಲೇ ನಾನು, ಇಳಿದಿಲ್ಲ ಕೆಳಗೆ, ಇಲ್ಲಿಂದ ನಾನು ಆದರೂ ಹೇಳುವರು, ಬಲು ಹಿಂದೆ ಉಳಿದಿರುವೆ, ನೀನು! ಮರದ ಮೇಲೆ...

ನನ್ನವ್ವ - ಈ ಜ್ಞಾನ ಗಂಗೆಯ ಗೋಪುರ - ಲಕ್ಷ್ಮೀಕಾಂತ ಇಟ್ನಾಳ

ಜನ ೧೬ ಬ್ಲಾಗ್ ೬೬ ವೀಕ್ಷಣೆ

ನನ್ನವ್ವ - ಈ ಜ್ಞಾನ ಗಂಗೆಯ ಗೋಪುರ - ಲಕ್ಷ್ಮೀಕಾಂತ ಇಟ್ನಾಳ ಇವಳು ‘ನನ್ನವ್ವ’. ‘ನನ್ನವ್ವೆ’ಅಖಂಡ ಕರ್ನಾಟಕದ ಮುಕುಟಮಣಿ ಕರ್ನಾಟಕ ವಿಶ್ವವಿದ್ಯಾಲಯ. ಸಾಂಸ್ಕೃತಿಕ ನಗರಿ ಧಾರವಾಡದ ಹಿರಿಮೆ, ಗರಿಮೆ. ಈ ನೆಲದಲ್ಲಿ ಸಂಸ್ಕೃತಿಯ ಸರಸ್ವತಿಯನ್ನು ಬಿತ್...

ಕೆ ಜೆ ಜೇಸುದಾಸ್ ಸಂಗೀತ ಸಂಜೆ

ಜನ ೧೫ ಕಾರ್ಯಕ್ರಮ ೮೮೭ ವೀಕ್ಷಣೆ

ಸಂಪದಿಗ ಗೆಳೆಯರೆ, ನಾಳೆ ದಿ. 16-01-14 ರಂದು ಸಂಜೆ 6.00 ಗಂಟೆಗೆ ಧಾರವಾಡದ ವಿದ್ಯಾ ವರ್ಧಕ ಸಂಘದಲ್ಲಿ ಕಟ್ಟಸ್ಸರಿ ಜೊಸೆಫ್ ಜೇಸುದಾಸ್ ರ 74 ನ ಹುಟ್ಟು ಹಬ್ಬದ ಅಂಗವಾಗಿ ಸಂಗೀತ ಸಂಜೆಯನ್ನು ಕಲಾ ಸಂಗಮ ಸಂಸ್ಥೆಯ ಗೆಳೆಯರು ಆಯೋಜಿಸಿದ್ದಾರೆ. ಧಾರವ...

ಏಕ್ ಪುರಾನಾ ಮೌಸಮ್ ಲೌಟಾ (ಗಜಲ್) ಮೂಲ: ಗುಲ್ಜಾರ ಸಾಹಬ್ ಕನ್ನಡಕ್ಕೆ: ಲಕ್ಷ್ಮೀಕಾಂತ ಇಟ್ನಾಳ

ಜನ ೧೨ ಬ್ಲಾಗ್ ೮೭ ವೀಕ್ಷಣೆ

ಏಕ್ ಪುರಾನಾ ಮೌಸಮ್ ಲೌಟಾ (ಗಜಲ್) ಮೂಲ: ಗುಲ್ಜಾರ ಸಾಹಬ್ ಕನ್ನಡಕ್ಕೆ: ಲಕ್ಷ್ಮೀಕಾಂತ ಇಟ್ನಾಳ ಗತ ಋತುವೊಂದು ಮರಳಿತು, ನೆಪ್ಪಲಿ ನೆಂದ, ಮೂಡಗಾಳಿಯೂ ಸಹ, ಹೀಗಾಗುವುದು ಬಲು ಅಪರೂಪ, ಅಗೋ, ಒಂಟಿತನವೂ ಸಹ, ನೆಪ್ಪಿನ ಬುತ್ತಿ ಬಿಚ್ಚಲು, ಕಣ್ಣುಗಳು ಮ...

ಕವಿಗೋಷ್ಠಿ - ಲಕ್ಷ್ಮೀಕಾಂತ ಇಟ್ನಾಳ

ಜನ ೧೧ ಬ್ಲಾಗ್ ೭೬ ವೀಕ್ಷಣೆ

ಕವಿಗೋಷ್ಠಿ ಕವಿಗೋಷ್ಠಿ ಇತ್ತು, ನಾನಾ ಕವಿಗಳ ಕವನ ವಾಚನ ಆಲಿಸಿದೆ, ಬಲು ಬೇಫಾಮ್ ಆಗಿದ್ದವು, ಮರಳಿ ಬರುವಾಗ ಗೆಳೆಯ ಎದುರಾದ, ಎಲ್ಲಿಂದ ಬಂದಿರಿ? ಎಂದ, ಕವಿಗೋಷ್ಠಿಯಿಂದ ಎಂದೆ, ಯಾರು ಓದಿದರು ಎಂದಿದ್ದಕ್ಕೆ ಒಬ್ಬರ ಹೆಸರು ಹೇಳಿದೆ, ಅಲ್ಲಿ ಇಂಥವರು...

ಅಹಲ್ಯೆ - ಲಕ್ಷ್ಮೀಕಾಂತ ಇಟ್ನಾಳ

ಜನ ೦೯ ಬ್ಲಾಗ್ ೫೧ ವೀಕ್ಷಣೆ

ಅಹಲ್ಯೆ - ಲಕ್ಷ್ಮೀಕಾಂತ ಇಟ್ನಾಳ ರಟ್ಟೆ ನರಗಳ ಹರಿದು ನೆತ್ತರ ಹನಿಯ ಬಸಿದು ಕಟ್ಟಿಹಳು ಒಂದು ಗೂಡು ಮರಗಳಲಿ ಮರವಾಗಿ ಹಸಿರನೇ ಉಸಿರಾಗಿ ಉಡುತೊಡುತ ಆಡಿದವಳು ನಿಂತ ನೆಲ ಕದಿಯಲು ಕಾದಿಹರು ಹೊಂಚುತಲೆ ಕದಂಬ ಬಾಹು ಮಾಯಾವಿಗಳು ಬಾವುಟವು ಇಲ್ಲದ ಪ್ರಕೃ...