ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಂಜು ಹಿಚ್ಕಡ್
ಮ

ಮಂಜು ಹಿಚ್ಕಡ್

manju.hichkad

೫೯ ಲೇಖನಗಳು ೩೫,೧೫೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಇಂದು ಶಿಕ್ಷಣ ಎಂದರೆ?

ಡಿಸೆಂ ೦೮ ಬ್ಲಾಗ್ ೧೪೦ ವೀಕ್ಷಣೆ

ಕೆಲವು ದಿನಗಳ ಹಿಂದೆ ಅಂಕೋಲಾಕ್ಕೆ ಹೋಗಿದ್ದಾಗ ದೂರದ ಸಂಭಂದಿಯೊಬ್ಬರ ಬೇಟಿ ಆಯಿತು. ಉಭಯ ಕುಶಲೋಪಹಾರಿಗಳ ನಂತರ ನಾನು ಅವರ ಮಕ್ಕಳ ಬಗ್ಗೆ ಕೇಳತೊಡಗಿದೆ. ಮಕ್ಕಳ ಬಗ್ಗೆ ಕೇಳಿದರೆ ಯಾರಿಗೆ ತಾನೆ ಸಂತೋಷವಾಗಲ್ಲ ಹೇಳಿ. ಅವರು ಕುತೂಹಲದಿಂದ ಅವರ ಮಕ್ಕಳ...

ಅವಲಂಬನೆ!

ಡಿಸೆಂ ೦೬ ಕವನ ೪೫೫ ವೀಕ್ಷಣೆ

ನನ್ನ ಮನೆಯಂಗಳದಿ ನಾಲ್ಕಾರು ಹೂ ಕುಂಡಗಳು ಬಿಸಿಲು ಕಂಡಿಲ್ಲ ಮಳೆ ನೀರು ನೋಡಿಲ್ಲ ಕಾತರಿಸಿ ಕುಳಿತಿವೆ ನನ್ನಾಕೆ ಒಡ್ಡುವ ಬೊಗಸೆ ನೀರಿಗಾಗಿ! ವಿದ್ಯುತ್ ದೀಪದ ಅರಿವುಂಟು ದಿನಕರನ ಅರಿವಿಲ್ಲ ಮಣ್ಣು ಗೊಬ್ಬರದ ಚಿಂತೆ ಎಂದೂ ಕಾಡಿಲ್ಲ ಆ ರೀತಿ ಬೆಳಸಿಹ...

ಅಂದು ಸವಿದ ಆ ನಾಟಿ ಮಾವಿನ ಹಣ್ಣುಗಳು!

ಡಿಸೆಂ ೦೩ ಬ್ಲಾಗ್ ೯೨ ವೀಕ್ಷಣೆ

ಅಂದು ನಾವು ಚಿಕ್ಕವರಿದ್ದಾಗ ನಮ್ಮೂರಿನ ಮೂಡಣ ದಿಕ್ಕಿನಲ್ಲಿ ನೂರಾರು ಜಾತಿಯ ನಾಟಿ ಮಾವಿನ ಮರಗಳಿದ್ದವು. ಜನವರಿ, ಪೆಬ್ರುವರಿ ತಿಂಗಳು ಮುಗಿಯುವ ಹೊತ್ತಿಗೆ ಮರಗಳೆಲ್ಲ ಹೂ ಬಿಟ್ಟು, ಎಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ಆ ಹೂವುಗಳೆಲ್ಲ ಕಾಯಾಗಿ, ಹ...

ಅಂಕೋಲಾ ಬಸ್ ನಿಲ್ದಾಣದ ಒಂದಿಷ್ಟು ಸವಿ ನೆನಪುಗಳು!

ನವೆಂ ೨೪ ಬ್ಲಾಗ್ ೭೮ ವೀಕ್ಷಣೆ

ಇಂದಿಗೆ ಹನ್ನೆರಡು ವರ್ಷಗಳು ಕಳೆದು ಹೋದವು ನಾನು ನ್ನನ್ನೂರನ್ನ ಬಿಟ್ಟು, ಹಾಗಂತ ನಾನು ಸಂಪೂರ್ಣ ಊರು ಬಿಟ್ಟವನೇನಲ್ಲ. ಆಗಾಗ ರಜೆ ಇದ್ದಾಗ ಊರಿಗೆ ಹೋಗಿ ಬರ್ತಾ ಇದ್ದಿನಿ, ಇರ್ತಿನಿ ಕೂಡ. ಪ್ರತಿ ಬಾರಿ ಊರಿಗೆ ಹೋದಾಗಲು ಮೊದಲು ನೆನಪಾಗುವುದು ಅಂಕೋ...

ಪಾತ್ರ ಅನ್ವೇಷಣಾ

ನವೆಂ ೨೩ ಪುಸ್ತಕ ವಿಮರ್ಶೆ ೩,೦೮೬ ವೀಕ್ಷಣೆ

ನಾನು ವಿಮರ್ಷಕನಲ್ಲ, ಆದರೂ ಬದರಿನಾಥರ ಕವಿತೆಗಳನ್ನು ಓದಿದ ಮೇಲೆ, ಅವುಗಳ ಬಗ್ಗೆ ಒಂದೆರಡು ಮಾತುಗಳನ್ನಾಡದೇ ಹೋದರೆ ತಪ್ಪಾದೀತು ಎನ್ನುವುದು ನನ್ನ ಅನಿಸಿಕೆ ಅಷ್ಟು ಸುಂದರವಾಗಿ ಮೂಡಿ ಬಂದಿದೆ ಗೆಳೆಯ ಬದರಿಯವರ ಚೊಚ್ಚಲ ಕವನ ಸಂಕಲನ "ಪಾತ್ರ ಅನ್ವೇಷ...

ಕಲಿತು ಬಾಳು ನೀ ಕನ್ನಡ!

ನವೆಂ ೨೧ ಕವನ ೫೩೫ ವೀಕ್ಷಣೆ

ನೆಲವು ನಮ್ಮದು, ಜಲವು ನಮ್ಮದು ಪ್ರೀತಿ ನಮ್ಮದು, ಕಿರ್ತಿ ನಿಮ್ಮದು ಗಾಳಿ ನಮ್ಮದು, ಕೂಳು ನಮ್ಮದು ಭಾಷೆ ಏಕೆ ಬೇಕು ನಿಮ್ಮದು? ಕುಡಿಯಲು ಬೇಕು ನಿಮಗೆ ಕಾವೇರಿಯ ನೀರು ವಾಸಿಸಲು ಬೇಕು ನಿಮಗೆ ಕನ್ನಡಿಗರ ಸೂರು. ಮರೆಯದಿರು ಗೆಳೆಯ ಇದು ನಿನ್ನ ತವರಲ್...

ಹೊಸದಾರಿ. ಹಳೇದಾರಿ..

ನವೆಂ ೨೦ ಕವನ ೪೨೩ ವೀಕ್ಷಣೆ

ಹೊಸದಾರಿ, ಹಳೇದಾರಿ ಯಾವುದು ಬದುಕಿನ ರಹದಾರಿ? ಹೊಸದಾರಿ ಸೇರೊದೆದು ಮನೆ, ಮನ ಸೇರಿದ ಹೊಸ ಮಧುಮಗನ ನವ ವಧುವಿನಂತೆ ಹೊಸ ಬಾಳ್ವೆ ಹೊಸ ಕಲ್ಪನೆ ಹೊಸ ಕನಸು ಹೊಸ ನಡೆ ಹೊಸ ಅನುಭವ ಎಲ್ಲವೂ ಹೊಸತು. ಹಳೆದಾರಿ ಹೆತ್ತು, ಹೊತ್ತು ಸಾಕಿ ಸಲುಹಿದ ತಾಯಿಯಂತೆ...

ಇಂಟರ್ನೆಟ್, ಅಲ್ಲಿರುವುದೆಲ್ಲಾ ಹಳಸಿದ್ದಾದರೆ?

ನವೆಂ ೨೦ ಬ್ಲಾಗ್ ೯೫ ವೀಕ್ಷಣೆ

ಕಳೆದ ಬಾರಿ ದೀಪಾವಳಿಗೆ ಊರಿಗೆ ಹೋಗಿದ್ದಾಗ ನಮ್ಮ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ಅದು ಇದು ಮಾತನ್ನಾಡುತ್ತಾ ಕುಳಿತಿದ್ದಾಗ ಇಂಟರ್ನೆಟ್ನ ವಿಷಯ ಬಂತು. ಅಷ್ಟೊತ್ತಿಗಾಗಲೇ ಒಬ್ಬ ಬುದ್ದಿವಂತನ ಆಗಮನವಾಯಿತು. ತಾನು ಕಂಡಿದ್ದೇ ನಿಜ ಎಂದು ಸಾ...

ಆಗಾಗ ನೆನಪಾಗುವ ನನ್ನ ಬಾಲ್ಯದ ಸೈಕಲ್ ಸವಾರಿಗಳು!

ಅಕ್ಟೋ ೨೮ ಬ್ಲಾಗ್ ೯೧ ವೀಕ್ಷಣೆ

ಎರಡನೆಯ ಮಹಡಿಯಲ್ಲಿರುವ ನನ್ನ ಮನೆಯ ಜಗುಲಿಯಲ್ಲಿ ನಿಂತು, ಪಕ್ಕದ ಮನೆಯ ಬಾಲಕ ಮನೆಯಿಂದ ಸ್ವಲ್ಪ ಹೊರಗೆ ಸೈಕಲ್ ಹೊಡೆಯುತ್ತಾ ಹೋಗಿ ಮತ್ತೆ ಮನೆಗೆ ಬಂದು, ಮತ್ತೆ ಹೋಗಿ ಬರುವುದನ್ನು ಮಾಡುತಿದ್ದ. ಸುಮಾರು ಒಂದು ಗಂಟೆಯಿಂದ ಅದನ್ನೇ ನೋಡುತಿದ್ದ ನನಗೂ...

ಮರೆತೆನೆಂದರೂ ಮರೆಯಲಾರದ ಬೆಲೇಕೇರಿಯ ನೆನಪುಗಳು!

ಅಕ್ಟೋ ೨೬ ಬ್ಲಾಗ್ ೧೨೦ ವೀಕ್ಷಣೆ

ಬೆಲೇಕೇರಿ ಎಂದ ತಕ್ಷಣ ಇಂದು ಎಲ್ಲರಿಗೂ ನೆನಪಾಗುವುದು ಮ್ಯಾಂಗನೀಸ್ ಹಾಗೂ ಅದರ ಸುತ್ತ ಆವರಿಸಿರುವ ರಾಜಕೀಯ ಹಗರಣಗಳಿರಬಹುದು, ಆದರೆ ನನಗೆ ನೆನಪಾಗುವುದು ನನ್ನ ಬಾಲ್ಯದ ದಿನಗಳಲ್ಲಿ ನಾ ಅಲ್ಲಿ ಕಳೆದ ರಜಾ ದಿನಗಳು, ಅಲ್ಲಿನ ಜನರ ಪ್ರೀತಿ, ಮುಗ್ಧತೆ,...

ಏರುತಿರುವ ಈರುಳ್ಳಿಯ ಬೆಲೆಯ ಕಂಡು!

ಅಕ್ಟೋ ೨೫ ಬ್ಲಾಗ್ ೮೦ ವೀಕ್ಷಣೆ

ಸ್ಪರ್ಷಿಸುವ ಮೊದಲೇ ನೂರಾರು ಭಾವಗಳು ಮೇಳೈಸುತಿವೆ ಈ ಪುಟ್ಟ ಹೃದಯದಲಿ ನೋಡಿದಾಕ್ಷಣವೇ ತೊಟ್ಟಿಕ್ಕುತ್ತಲಿದೆ ಹನಿಯಾಗಿ ಕಣ್ಣಿರು ನಯನಗಳ ಅಂಚಿನಲಿ ಯೋಚಿಸಿ ಮರುಗದಿರು ಚಲುವೆ ಇದು ನಿನ್ನ ನೋಡಿಯಲ್ಲ, ಗಗನಕ್ಕೇರುತಿರುವ ಈರುಳ್ಳಿಯ ಬೆಲೆಯ ನೋಡಿ. --ಮ...

ಗಿಡವಾಗಿದ್ದಾಗ ಬಗ್ಗಿಸಲಾಗದ್ದನ್ನು, ಮರವಾದಾಗ ಬಗ್ಗಿಸಲು ಸಾದ್ಯವೇ?

ಅಕ್ಟೋ ೧೯ ಬ್ಲಾಗ್ ೫೬ ವೀಕ್ಷಣೆ

ಮೊನ್ನೆ ಗುರುವಾರ ಮಧ್ಯಾಹ್ನ ಕಛೇರಿಯಲ್ಲಿ ಊಟ ಮುಗಿಸಿ ನನ್ನ ಜೊತೆ ಕೆಲಸ ಮಾಡುವ ಮೂವರು ಸಹೋದ್ಯೋಗಿಗಳೊಂದಿಗೆ, ಕಛೇರಿಯ ಬಲಬಾಗದೆಡೆ ಸುತ್ತಾಡಲು ಹೊರೆಟೆವು. ಕಛೇರಿಯಲ್ಲಿ ಊಟ ಮಾಡಿದ ಮೇಲೆ ಸಮಯವಿದ್ದಲ್ಲಿ ಒಂದು ಸುತ್ತು ಸುತ್ತಾಡಿ ಬರುತ್ತಿದ್ದೆವು...