ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಂಜು ಹಿಚ್ಕಡ್
ಮ

ಮಂಜು ಹಿಚ್ಕಡ್

manju.hichkad

೫೯ ಲೇಖನಗಳು ೩೫,೧೫೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯೋಗೇಶನ ಕಾರು ಪುರಾಣ....

ಸೆಪ್ಟೆಂ ೦೬ ಲೇಖನ ೮೮೩ ವೀಕ್ಷಣೆ

ಸುಮಾರು ಮೂರು ತಿಂಗಳ ನಂತರ, ಗಣೇಶ ಹಬ್ಬದ ರಜೆಗಾಗಿ ಯೋಗೇಶ್ ತನ್ನ ಸಂಸಾರ ಸಮೇತ ಊರಿಗೆ ಹೊರಟಿದ್ದ. ಬಸ್ ಅಲ್ಲಿ ಟಿಕೇಟ್ ಸಿಗದ ಕಾರಣ, ತನ್ನ ಕಾರನ್ನೇ ತೆಗುದುಕೊಂಡು ಹೊರಟಿದ್ದ. ಬೆಂಗಳೂರಿನಿಂದ ಊರಿಗೆ ಸಾಕಷ್ಟು ಬಸ್ಸಿವೆ. ಆದರೆ ಈಗ ಹಬ್ಬದ ಸಮಯ ಆ...

ನಿನ್ನ ಪ್ರೀತಿಯ ನೆನೆದು...

ಸೆಪ್ಟೆಂ ೦೩ ಕವನ ೪೮೩ ವೀಕ್ಷಣೆ

ಚಿನ್ನಾ, ನೀನಿಟ್ಟಿಹೆ ನನ್ನ ಹ್ರದಯಕೆ ಕನ್ನ ಕದ್ದು ಒಯ್ದಿಹೆ ನೀನು ನನ್ನ ಮನಸನ್ನ. ಪ್ರೀತಿಯ ಬಂಧನದಿ ಬಂಧಿಸಿಹೆ ನೀನು ನನ್ನಳೊಡಗಿದ ನಿನ್ನನು ಹುಡುಕದಾದೆ ನಾನು. ಆ ತುಟಿಯ ಅಂಚಿನಲಿ ನಗುವು ಮೂಡಿದಾಗ ನಯನದ ಸಂಧಿಯಲಿ ಬೆಳಕು ಸೂಸಿದಾಗ ಆ ಪುಟ್ಟ ಹ್...

ಬಡವನ ಆಶೆಗಳು..

ಆಗಸ್ಟ್ ೨೭ ಕವನ ೪೭೩ ವೀಕ್ಷಣೆ

ಕೊಡಲೇನು ಚಿನ್ನಾ, ಏಕೆ, ಕಳ್ಳರಿಡಲೇನು ಕನ್ನ? ಕೊಡಲೇನು ರತ್ನ ವೈಡುರ್ಯ? ಸದ್ಯ ನನಗಿಲ್ಲ ಕೂಡಿಡುವ ಅನಿವಾರ್ಯ ಕೊಡಲೇನು ಸ್ವಲ್ಪ ಹಣ? ಮಾರಿಕೊಳ್ಳಲು ಇಚ್ಛೆಯಿಲ್ಲ ನನ್ನ ಮೈಯನ್ನ ಬೇಡವೇನು ಓಡಾಡಲು ಕಾರು? ಅದನಿಡಲು ಇರಬೇಕಲ್ಲ ನ್ನನ್ನಲ್ಲಿ ಸೂರು ಕ...

ಮನೆಯ ಮುಂದಿನ ತುಳಸಿಯ ಪೂಜೆ ಮಾಡುವವರ್ಯಾರು!

ಆಗಸ್ಟ್ ೧೯ ಲೇಖನ ೫,೫೮೬ ವೀಕ್ಷಣೆ

[ಓದುವ ಮುನ್ನ: ನಾನಿಲ್ಲಿ ಹೇಳ ಹೊರಟಿದ್ದು ಬೆಂಗಳೂರಿನಂತ ನಗರ ಪ್ರದೇಶಗಳಲ್ಲಿರುವ, ಮನೆ ಮನ ಬದಲಾಯಿಸಿದಂತೆ ಬದಲಾಯಿಸುವ ಅಪಾರ್ಟಮೆಂಟ್ ತುಳಸಿಯ ಬಗ್ಗೆ ಅಲ್ಲ. ಶುದ್ಧ ಸಾಂಪ್ರಾದಾಯಿಕ ಹಿಂದೂ ಕುಟುಂಬಗಳ ಮನೆಯ ಮುಂದಿನ ತುಳಸಿಯ ಬಗ್ಗೆ.] ಅದೊಂದು ಅಂ...

ನನ್ನ ಕವಿತೆ...

ಆಗಸ್ಟ್ ೧೦ ಕವನ ೭೮೧ ವೀಕ್ಷಣೆ

ಬರೆದಂತೆ ಬರಿದಾಗಲು ಇದು ಕೇವಲ ಲೇಖನಿಯಲ್ಲ ಕೂಗಿ ಕೂಗಿ ಹೇಳಲು ಧ್ವನಿವರ್ಧಕವೂ ಅಲ್ಲ. ಮೌನ ಮಾತನಾಡಿದಾಗ ಮೂಡಿದ ಶಬ್ಧಗಳ ಮೋಡಿ ಆರಿಸಿ ಆರಿಸಿ ತೆಗೆದ ಪ್ರಾಸಗಳ ಜೋಡಿ. ಭಾವನೆಗಳು ಮೈ-ಮನದಿ ಮೇಳೈಸಿದೊಡೆ ಇದರ ಜನನ ನಲಿವು-ನೋವು, ಹರ್ಷ-ಸ್ಪರ್ಷ ಹೀಗೆ...

ತಂತಿ ಕಳೆದು ಕೊಂಡ ಬಿ ಎಸ್ ಎನ್ ಎಲ್ ಕಛೇರಿ...

ಜುಲೈ ೨೦ ಬ್ಲಾಗ್ ೪೮ ವೀಕ್ಷಣೆ

ಈ ಜಗತ್ತಿನಲ್ಲಿರುವ ಸಮಸ್ತ ಜೀವಿಗಳಿಗೂ ಅಂತ್ಯ ಅನ್ನುವುದು ಶಾಶ್ವತವಲ್ಲವೇ? ಅದು ಸಜೀವಿಯೇ ಆಗಿರಲಿ, ನಿರ್ಜೀವಿಯೇ ಆಗಿರಲಿ ಅಂತ್ಯ ಅನ್ನುವುದು ಇರಲೇ ಬೇಕಲ್ಲವೇ. ಕೆಲವಕ್ಕೆ ಸೆಕೆಂಡುಗಳಲ್ಲಿರಬಹುದು, ಕೆಲವಕ್ಕೆ ಸಹಸ್ರಾರು ವರ್ಷಗಳಿರಬಹುದು. ಸಜೀವ...

ಬದುಕು

ಜುಲೈ ೧೬ ಕವನ ೪೫೧ ವೀಕ್ಷಣೆ

ಬದುಕು ಭವಣೆ ಬದಲಾಯಿಸಿತೇ ವಿಧಿಯು ಬರೆದ ಬರಹ ನೋವು-ನಲಿವು, ಹುಟ್ಟು-ಸಾವು ಹೀಗೆ ಹತ್ತು-ಹಲವು ತರಹ! ಸುಖ-ದುಖಗಳೆರಡು ಒಂದೇ ಎಂದು ಬಾಳಿದರೆ ಬದುಕು ಅರಿತು ಬಾಳಿದರೆ ತಾನೇ ಮೂಡುವುದು ಮನದಿ ಬೆಳಕು! ತನುವು ಬೇಕು, ಮನವು ಬೇಕು ಈ ಜೀವನ ಸಾಗಲು ರಾತ್...

ಇಂದು ಸಂಬಂಧಗಳೆಂದರೆ- ಅಂಕಲ್ ಗಳು ಮತ್ತು ಆಂಟಿಯರು ಮಾತ್ರ!

ಜೂನ್ ೩೦ ಲೇಖನ ೨,೦೮೩ ವೀಕ್ಷಣೆ

ಸಮಯ ಆಗಲೇ ರಾತ್ರಿ ಎಂಟು ದಾಟಿತ್ತು, ಒಂದು ಗಂಟೆಯ ಹಿಂದೆ ಹೋದ ವಿದ್ಯುತ್ ಇನ್ನು ಪತ್ತೆಯೇ ಇಲ್ಲ. ಅಪರೂಪಕ್ಕೊಮ್ಮೆ ಅತಿಥಿಗಳಂತೆ ಬರುವ ಮಳೆ, ಕಳೆದ ಎರಡು ಮೂರು ದಿನಗಳಿಂದ ರಾತ್ರಿಯೊಂದಿಗೆ ತಾನು ಬರುತಿತ್ತು. ಇಂದಂತೂ ತುಂಭಾ ಜೋರಾಗಿ ಬರುತಿತ್ತು....

ಗಂಡ ಹೆಂಡಿರ ಜಗಳ, ಕುಡಿದಿದ್ದು ಇಳಿಯುವ ತನಕ

ಮೇ ೧೩ ಲೇಖನ ೧,೪೬೮ ವೀಕ್ಷಣೆ

ಅದೊಂದು ಚಿಕ್ಕದಾದ ಬಡ ಕುಟುಂಬ, ಗಂಡ ಹೆಂಡತಿ, ಎರಡು ಮಕ್ಕಳು. ಆರತಿಗೊಬ್ಬ ಮಗಳು, ಕಿರುತಿಗೊಬ್ಬ ಮಗ. ಊರ ಕೇರಿಯ ಪಕ್ಕದಲ್ಲಿ ಚಿಕ್ಕ ಗುಡಿಸಲಲ್ಲಿ ವಾಸ. ಗಂಡ ಹೆಂಡತಿ ಇಬ್ಬರ ಉದ್ಯೋಗ ಒಂದೇ, ಕೂಲಿ ಕೆಲಸ. ಗಂಡನದು ಕಲ್ಲು ಒಡೆಯುವ ಕೆಲಸವಾದರೆ, ಹೆಂ...

ಉತ್ಸವ ಮೂರ್ತಿಗಳು

ಆಗಸ್ಟ್ ೧೮ ಲೇಖನ ೯೧೮ ವೀಕ್ಷಣೆ

ಸಾಮಾನ್ಯವಾಗಿ ವಾರಾಂತ್ಯಗಳು ಶುಕ್ರವಾರ ಪ್ರಾರಂಭವಾಗಿ ರವಿವಾರ ರಾತ್ರಿ ದುಃಖಭರಿತವಾಗಿ ಕಳೆದು ಹೋಗೋದು ಸರ್ವೆ ಸಾಮಾನ್ಯ. ಈವಾಗ ಕೆಲವು ದಿನಗಳಿಂದ ವಾರಾಂತ್ಯ ಎನ್ನುವುದು ತುಂಭಾ ಬೇಸರವಾಗಿ ಹೋಗಿತ್ತು. ಹೆಂಡತಿ ಬೇರೆ ಊರಲಿದ್ದಳು, ಇನ್ನು ಅವಳು ಬರ...

ವಿರಹ ನೂರು ತರಹ

ಆಗಸ್ಟ್ ೧೫ ಲೇಖನ ೧,೬೮೬ ವೀಕ್ಷಣೆ

ಗಣಕಯಂತ್ರದ ಮುಂದೆ ಅದು ಇದು ನೋಡುತ್ತಾ ಕುಳಿತ ನನಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಸಮಯ ಆಗಲೇ ಹತ್ತು ದಾಟಿತ್ತು. ಹೊಟ್ಟೆ ಒಂದಡೆ ಹಸಿವಿನಿಂದ ತಾಳಹಾಕುತಿತ್ತು. ಎದ್ದು ಅಡಿಗೆ ಕೋಣೆಗೆ ಹೋದೆ, ತಿನ್ನಲು ಏನಾದರು ಇದೆಯಾ ನೋಡಿದೆ, ಆಗ ನೆನಪಾಯಿತು...