ಮಡದಿಯ ಪ್ರೀತಿ
ಜಗಮೆಚ್ಚಲೆಂದು ನಾನು ಬರೆಯುವದಿಲ್ಲ ಮೆಚ್ಚದರೆ ಸಾಕು ನನ್ನ ಮಡದಿ. ಜಗವೇನು ಅರಿಯುವದು? ಈ ನನ್ನ ಪ್ರೀತಿಯನು ಮಡದಿ ತಾ ಅರಿತಿಹಳು ಈ ಜಗಕಿಂತಲೂ ನನ್ನ. ಜಗದ ಪ್ರೀತಿ ತೊರೆದರೂ ಮಡದಿ ಪ್ರೀತಿಯ ತೊರೆಯಲಾಗದು ಮಡದಿ ಪ್ರೀತಿ ತೊರೆದರೆ ಜಗದ ಪ್ರೀತಿಯಿಂದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
mdnprabhakar
ಜಗಮೆಚ್ಚಲೆಂದು ನಾನು ಬರೆಯುವದಿಲ್ಲ ಮೆಚ್ಚದರೆ ಸಾಕು ನನ್ನ ಮಡದಿ. ಜಗವೇನು ಅರಿಯುವದು? ಈ ನನ್ನ ಪ್ರೀತಿಯನು ಮಡದಿ ತಾ ಅರಿತಿಹಳು ಈ ಜಗಕಿಂತಲೂ ನನ್ನ. ಜಗದ ಪ್ರೀತಿ ತೊರೆದರೂ ಮಡದಿ ಪ್ರೀತಿಯ ತೊರೆಯಲಾಗದು ಮಡದಿ ಪ್ರೀತಿ ತೊರೆದರೆ ಜಗದ ಪ್ರೀತಿಯಿಂದ...
ಹೇಗೆ ಕಳಿಯಲಿ ಗೆಳತಿ ನೀನಿಲ್ಲದ ಹೊತ್ತ ಇಲ್ಲದೇ ನಿನ್ನದೊಂದು ಮುತ್ತ . ಮನವು ಸುತ್ತಲೂ ಸುಳಿದಾಡಿ ಎಲ್ಲ ಕಡೆ ಅಲೆದಾಡಿ ಮತ್ತೆ ಬರುವದು ನಿನ್ನ ಸುತ್ತ. ಕಣ್ಣು ಮುಚ್ಚಿದ ಕ್ಷಣ ಬಂದು ನಿಲ್ಲುತ್ತೀ ಬಂದೆಯಂದೊಡನೆ ಮಾಯವಾಗುತ್ತೀ ಸುತ್ತಲೂ ಸುಳಿಯುತ್ತ...
ದುಂಬಿ ಬಂದರೆ ಚೆಂದ ಹೂವಿನ ಮಕರಂದ ಹೀರಲಾನಂದ ಕಾಯುವ ಹೂವಿನ ಬವಣೆಗೆ ಭ್ರಮರದಾಗಮನವೇ ಆನಂದ ಹೃದಯದಲಿ ತುಂಬಿಟ್ಟ ರಸಾನಂದವ ಹೀರಿದರೆ ಸಾಕೆಂಬ ಹೂವಿನ ತವಕ, ಮುಗಿದು ಹೋಗುವದು ಒಮ್ಮೆ ದುಂಬಿ ನೀ ಮೈದುಂಬಿ ಬಂದಪ್ಪಿದಾಗ ಬಳಕುವ ಹೂವಿಗೆ ಚಂಚಲ ಭ್ರಮರ ಮ...
ಕೊರಗುವದಿಲ್ಲ ಮರಗುವದಿಲ್ಲ ನಿನಗಾಗಿ ನಾ ಹಂಬಲಿಸುವದಿಲ್ಲ ಕಾಯುವದಿಲ್ಲ ನೋಯುವದಿಲ್ಲ ನಿನಗಾಗಿ ನಾ ಹಲುಬುವದಿಲ್ಲ. ಸೋಲುವದಿಲ್ಲ ಸಾಯುವದಿಲ್ಲ ನಿನಗಾಗಿ ನಾ ದುಃಖಿಸುವದಿಲ್ಲ ನನಗಾಗಿ ನೀ ಬದುಕದಿದ್ದಾಗ ನಿನಗಾಗಿ ನಾ ಕುರುಬುವದಿಲ್ಲ . ಪ್ರೀತಿಯ ಹಂಗ...
ದೂರ ತೀರವ ದಾಟಿ ತಿರುಗಿ ನೋಡದೆ ಮುಂದೆ ಹೋಗುವ ಪಯಣಿಗ ನೀನು. ನಿಂತಲ್ಲೇ ನಿಲುವ ನಿಶ್ಚಲ ತೀರ ನಾನು. ಕನಸುಗಳ ಕೈಬಿಟ್ಟು ಭಾವಗಳ ಬದಿಗಿಟ್ಟು ಭಾನಿನೆತ್ತರದಲ್ಲಿ ಹಾರಿಹೋಗುವ ಚಲುವೆ ಮರೆಯದಿರು ನಾನಿರುವದು ಇಲ್ಲೇ ಈ ಭೂಮಿಯಲ್ಲಿ. -----ಸತ್ಯಾತ್ಮ -...
ನೀನೇ ಹೀಗೆ ಮುನಿದರೆ ಹೇಗೆ? ವೀಣೆಯಮೇಲೆ ತಂತಿ ತಾ ಮುನಿದಂತೆ ನಾನೇ ವೀಣೆ,ನೀನೇ ತಂತಿ ಕೋಪ ತಾ ವೈಣಿಕನಂತೆ. ನೀ ಮುನಿಯದಿರು ,ಮುನಿದೇನ್ನದಿರು ಹಿಂಡದಿರು ಮಲ್ಲಿಗೆಯ ಯಸಳಿನಂತಿರುವ ನನ್ನ ಮನಸನ್ನ ನೀ ಮುನಿಯದಿರು ಮುನಿದು ಯೇನೆನ್ನದಿರು ನೋವಾಗದು ನ...
ತನುವಿನ ಕೊಳೆಯ ತೊಳೆದೆ ನಾ ಮನದ ಕೊಳೆಯ ತೊಳೆಯಲಿಲ್ಲ ತನು ಬೆಳಗಿತು ,ಮನ ಕುಂದಿತು ತನು ಹೊಳೆಯಿತು ,ಮನ ಮಂದವಾಯಿತು. ಜನ ತನುವ ನೋಡಿದರು ಬಹಳ ಕೊಂಡಾಡಿದರು ತನುವಿನ ಸೌಂದರ್ಯವನೇ ಹಾಡಿ ಹೊಗಳಿದರು. ಜನತೆಗೆ ಮನ ಕಾಣಲಿಲ್ಲ ಅದರ ಕುಸಿತ ತೋರಲಿಲ್ಲ ನನ...
ಬಂದಿಹೆನು "ಸಂಪದ" ಕೆ ಬರಮಾಡಿಕೋ ಎನ್ನ " ಬರವಣಿಗೆ " ತಂದಿಹೆನು ಓದಿ ಹರಸೆನ್ನ. ಸಂಪಿಗೆಯ ಗುಂಪೊಂದು "ಸಂಪದ"ವೇ ಆಗಿಹುದು ಆಗ ಬಯಸುವೆ ನಾನು ಆ ಗುಂಪೊಂದರ "ಹೂ "ವ. ಆಕ್ಕರೆಯ ನಗೆಯವರೇ ಸಕ್ಕರೆಯ ಮಾತಿನವರೇ ತಪ್ಪಿದರೆ ತಿದ್ದುವ ಸಹೃದಯ ಓದುಗರೇ. ನ...
ಈದೀಗ ಅಟೋ ದಲ್ಲಿ ಕಛೇರಿಗೆ ಬರ್ತಾಯಿದ್ದೆ ಸರಿಯಾಗಿ ಮಿನರ್ವ ಸರ್ಕಲ್ಗೆ ಸಿಗ್ನಲ್ ಬಿತ್ತು . ಆದರೆ ನನ್ನ ಮುಂದೆ ಇರೋ ಆಟೋದವ ಅದನ್ನ ಲೆಕ್ಕಿಸದೇ ಹಾಗೆ ಹೊರಟುಹೋದ ಅಲ್ಲೇ ಇದ್ದ ಪೋಲಿಸ ಪೇದೆ ಕಣ್ ಕಣ್ ಬಿಟ್ಟು ತುಂಬಾ ಶ್ರಮಪಟ್ಟು ಆ ಗಾಡಿ ಸಂಖ್ಯೆ ಬ...
ಮತ್ತೆ ಹುಟ್ಟಿಬರಲಿ ನವಜೀವನೋತ್ಸಾಹ ಕರಗಿಹೋಗಲಿ ನಿರಾಶೆಯ ಕಾರ್ಮೋಡ ಆಗದೆಂದೆನುವ ಮಾತು ನೀನಾಡಬೇಡ ನೀ ಮಾಡದ ಹೊರತು ಸಾಗದು ಕೆಲಸನೋಡ ನಿನ್ನ ಕನಸುಗಳಿಂದು ಗರಿಬಿಚ್ಚಿ ಹಾರಲಿ ಕೀಳುರಿಮೆಯ ಕೊಳೆ ತೊಳೆದುಹೊಗಲಿ ಮುಂದೆಸಾಗಲಿ ಹೀಗೆ ಗುರಿಯೆಡಗೆ ಪಯಣ ತ...
(1) ನೀ ನನ್ನ ಮರೆಯದಿರುವದೆ ಸ್ವರ್ಗ ನೀ ನನ್ನ ಮರೆತೆಯೆಂದರೆ ಅದು ನನ್ನ ನರಕ. (2) ನಿನ್ನ ಕಣ್ಣೋಟ ಆ ನಿನ್ನ ಕುಡಿನೋಟ ನಿನ್ನ ಬಿಸಿ ಅಪ್ಪುಗೆ ಒಂದೊಂದು ಮುತ್ತು ಅವೆಲ್ಲ ಬೆಲೆ ಕಟ್ಟಲಾಗದ ಕಾಣಿಕೆಗಳೇ. ***************** ಎಮ್.ಡಿ.ಎನ್.ಪ್ರಭಾಕರ...