ಪ್ರಭಾಕರ್ . ಮುತಾಲಿಕ್ ದೇಶಪಾಂಡೆ
mdnprabhakar
ಕನಸು - ನನಸು
ಕನಸಿನಲಿ ಬಂದವಳೇ ಕಂಗೆಡಿಸಿ ಹೋದವಳೇ ಕಾಣದೆ ಹೀಗೇಕೆ ಕೊಲ್ಲುತಿರುವೆ ಕನಸಿನಲಿ ಬಂದವಳು ನನಸಿನಲಿ ಬರಬಹುದೆಂದು ಕನಸು ಕಾಣುತ ನಾನು ಕಾಯುತಿರುವೆ ನಿನ್ನ ಕಣ್ಣಿನ ಕುಡಿನೋಟ ಕೊಲ್ಲುತಿತಿದೆ ನನ್ನನು ಬಂದೂ ಬಾರದೆ ನೀ ಹೋದೆ ಏಕೆ ? ನಿನ್ನ ಕಣ್ಣಿನ ಮಿಂ...
ಈಗ ...........
ಬೆಳದಿಂಗಳ ಬೆಳಕಿತ್ತ ಚಂದಿರನ ಹೊಳಪಿತ್ತ ಸಂಪಿಗೆ ಹೂವಿನ ಹೊಸತನ ನಿನ್ನ ನಗುವಿನಲಿತ್ತ . ಕೋಗಿಲೆಯ ದನಿಯಂಗ ಕಂಠ ಸಿರಿ ನಿನ್ನೂಳಿತ್ತ ನವಿಲ ನಡುಗೆಯಿತ್ತ ಸವಿಜೇನ ಮೆಲುವಂತ ಮುತ್ತಿನ ಮೊಡಿಯಿತ್ತ. ಈಗ ........... ********************* ಎಮ್....
ವಸಂತವೆಲೇ ನೀ ಗೆಳತಿ
ವಸಂತವೆಲೇ ನೀ ಗೆಳತಿ ನನ್ನ ಬರಡಾದ ಜೀವನಕೆ. ಗಂಗೆಯ ಶೀತಲದ ಸುಳಿಗಾಳಿ ನಿನ್ನ ಈ ನೆನಪಿನಹಂದರವು. ಸಾವಿರ ನೋವುಗಳ ಬದಿಗೊತ್ತಿ ಸುಖಿಸುವ ಒಲವ ಬಳ್ಳಿಗಳು ನಿನ್ನ ನೆನೆಪುಗಳು. ಸಾವಿರ ಹೂವುಗಳ ಸೌಂದರ್ಯ ಸಮವೇನೆ? ನಿನ್ನ ಕುಡಿನೋಟದ ಮುಂದೆ. ಹಿತವೆನಿಪ...
ನೀನಿಲ್ಲದಿರುವಾಗ
ನೀನಿಲ್ಲದಿರುವಾಗ ಬೆಳದಿಂಗಳ ಬೆಳಕಿಲ್ಲ ಆ ಚಂದ್ರನ ತಂಪಿಲ್ಲ ಮುತ್ತು ಚೆಲ್ಲುವ ಮಾತಿಲ್ಲ ಕಿಲ ಕಿಲ ನಗೆಯಿಲ್ಲ ನೀನಿಲ್ಲದಿರುವಾಗ ಮೊಗ್ಗು ಅರಳುವದಿಲ್ಲ ಭಾವ ಹಿಗ್ಗುವದಿಲ್ಲ ನಮ್ಮ ಮನ ಗರಿಬಿಚ್ಚಿ ಹಾರುವದಿಲ್ಲ ನೀನಿಲ್ಲದಿರುವಾಗ ಆ ಮಾತಿನ ಮಿಂಚಿಲ್ಲ...
ಮುಕ್ತಿ ನನ್ನಾಯ್ಕೆ
ಎಲ್ಲ ಚೆಲುವಿಯರ ನಡುವೆ "ಮುಕ್ತಿ" ನನ್ನಾಯ್ಕೆ 'ಮುಕ್ತಿ' ನನ್ನದೆಯ ಗೆದ್ದ ಚಲುವೆ. 'ಮುಕ್ತಿ' ಬಳಿಯಲ್ಲಿ ನಾನು ಓಡಾಡುವೆನು ಅವಳ ಚೆಲುವಿಗೆ ಮೆಚ್ಚಿ ಮರುಳಾಗಿಹೆನು. ಬೆಳಗಾಗಿ ಮುಗುಳು ನಗೆ ನನ್ನ ಸ್ವಾಗತಿಸುವುದು ಮಧ್ಯಾನ್ಹದಲಿ ಊಟವಾಯಿತೇ ? ಎಂಬ...
ಒಲವಿನ ಗೆಳತಿ
ನಿನ್ನ ಒಲವಿನ ಕೊಳಲ ಧ್ವನಿಯಲಿ ನಾದವಾಗಿಹ ಧ್ವನಿಯು ನಾ ನಿನ್ನ ಮನಸಿನ ಅಂತರಾಳದಿ ತುಡಿತಿಹ ವ್ಯಕ್ತಿ ನಾ ನಿನ್ನ ಕಣ್ಣಿನ ದೃಷ್ಟಿಮುಂದೆ ಚಲಿಸುತಿಹ ಸೃಷ್ಟಿ ನಾ ನಿನ್ನ ಮೆದುಳಿನ ಜಾನ್ಮೆಹಿಂದೆ ವ್ಯಕ್ತವಾಗಿಹ ಬುದ್ಧಿ ನಾ ನೀನು ಪೊರೆಯುವ ಪ್ರೇಮ ಲೋಕ...
ಅಮ್ಮನ ಪ್ರೀತಿ
ಇವಳು ನಮ್ಮಮ್ಮ ನನ್ನ ಹೆತ್ತಮ್ಮ ಇವಳು ಕಲಿತವಳಲ್ಲ ಆದರೂ ವಿದ್ಯೆಗೆ ಬರವಿಲ್ಲ. ಅವಳ ಮನಸು ಸಾಗರ ಹೃದಯವದು ಕಡಲು ತಾನುನ್ನುವದ ಬಿಟ್ಟು ನನಗನ್ನ ವಿಟ್ಟವಳು. ನನ್ನ ಉಸಿರಾದವಳು ತನ್ನ ಬಸಿರಿನಲಿ ನನ್ನ ಹೆತ್ತವಳು. ಕತ್ತಲ ಗರ್ಭದಿಂದ ಬೆಳಕಿಗೆ ತಂದವಳು...
ಸಾಹಸಿ ಮಾನವ
ದೇವರು ನಮ್ಮ ಜೀವಕ್ಕೊಂದು ದೇಹ ಕೊಟ್ಟ ಸಾಧನೆ ಮಾಡಿ ಮುಕ್ತಿ ಪಡೆಯೆಂಬ ಗುರಿಯನಿಟ್ಟ. ಮುಕ್ತಿ ಪಥದಲ್ಲಿ ಸಾಕಷ್ಟು ಅಡೆತಡೆಗಳನ್ನಿತ್ತ ಹಾಗೆ ಅರಿಷಡ್ವರ್ಗಗಳ ಸರಮಾಲೆ ಹಾಕಿಬಿಟ್ಟ. ಬೇಕೆಂತಲೇ ಇಂದ್ರಿಯಗಳ ಹೊರಗೆ ಕೊರೆದ. ಆದರೆ ಮನುಷ್ಯ ತುಂಬಾ ಸಾಹಸ...