ನೆರಳ ಬೆಳಕಿನಾಟ ಈ ಸಂಸಾರದ ಕೂಟ
ನೆರಳ ಬೆಳಕಿನಾಟ ಈ ಸಂಸಾರದ ಕೂಟ ತಿಳಿದುಬದುಕಬೇಕು ಇದು ನಿಲ್ಲದ ಆಟಹೂವೊಂದೆಅಲ್ಲ ಮುಳ್ಳಿಹಿದು ಮಗ್ಗುಲಲ್ಲಿ ಬಿಸಿಲೊಂದೆ ಅಲ್ಲ ಬೆಳದಿಂಗಳುಂಟು ಇಲ್ಲಿ ಸುಖದಸೋಗಿನಲ್ಲಿ ಹುದುಗಿಹುದು ದುಃಖಆಚೆನೋಡು ನೀ ನಿಂತಿಹುದು ಸುಖವು ಪಕ್ಕ ಕೆಸರೊಂದೆ ಅಲ್ಲ ಅರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
mdnprabhakar
ನೆರಳ ಬೆಳಕಿನಾಟ ಈ ಸಂಸಾರದ ಕೂಟ ತಿಳಿದುಬದುಕಬೇಕು ಇದು ನಿಲ್ಲದ ಆಟಹೂವೊಂದೆಅಲ್ಲ ಮುಳ್ಳಿಹಿದು ಮಗ್ಗುಲಲ್ಲಿ ಬಿಸಿಲೊಂದೆ ಅಲ್ಲ ಬೆಳದಿಂಗಳುಂಟು ಇಲ್ಲಿ ಸುಖದಸೋಗಿನಲ್ಲಿ ಹುದುಗಿಹುದು ದುಃಖಆಚೆನೋಡು ನೀ ನಿಂತಿಹುದು ಸುಖವು ಪಕ್ಕ ಕೆಸರೊಂದೆ ಅಲ್ಲ ಅರ...
ಹರಿಶ್ಚಂದ್ರ ಘಾಟನಲ್ಲಿ ಹೆಣ ಹೂಳೋಕ್ಕೆ ಜಾಗ ಇಲ್ಲ ಬಿ ಎಮ್ ಟಿ ಸಿ ಬಸ್ನಲ್ಲಿ ತಳ ಊರೊಕ್ಕೆ ಸ್ಥಳ ಇಲ್ಲ ಏರ್ ಪೋರ್ಟ್ ಕಡೆ ಹೋಗುವವರಿಗೆ ನೆಲ ಕಾಣಲ್ಲ ರೈಲ್ವೆ ಸ್ಟೇಷನ್ ಕಡೆ ಹೋಗುವವರಿಗೆ ಜನ ಕಾಣಲ್ಲ ಮಾರ್ಕೆಟ್ ಪೂರ ಮೂರಾಬಟ್ಟೆ ಮಜೆಸ್ಟಿಕ್ ಒಂದು...
(ಈ ಲೇಖನ ವನ್ನು ಮೊದಲೇ ಪ್ರಕಟಿಸಿದ್ದೆ ಆದರೇ ಅವು ಕಳೆದು ಹೋದದ್ದರಿಂದ ಈಗ ಮತ್ತೇ ಅವಗಳನ್ನು ಮತ್ತೊಮ್ಮೆ ಹಾಕುತ್ತಿದ್ದೇನೆ ) ವೇದ ಎಂದರೇನು ?ವೇದಗಳು ಹಿಂದೂಗಳಿಗೆ ಮಾತ್ರ ಅಲ್ಲ ,ಸತ್ಯ ಅರಸುವ ವಿಶ್ವದ ಯಾವುದೇ ದೇಶದ ಯಾವುದೇ ವ್ಯಕ್ತಿಗೂ ಅತ್ಯಂತ...
ನನ್ನ ನಿನ್ನೊಲವಿನ ವೀಣೆ ತಂತಿಹರಿದು ಬಿದ್ದಿರಲು ಯಾವ ರಾಗ ನುಡಿಸೇವು ಯಾವ ಭಾವ ಬಿತ್ತೇವು ಮೊದಲು ನುಡಿಸಿದ ರಾಗ ನುಲಿಯುತಿದೆ ಇನ್ನೂ ಬೇರೇ ರಾಗ ಬೇಕೇ ನನಗೆ ಬೇರೇ ಭಾವ ಬೇಕೇ ಮೊದಲ ಕಂಡ ಕನಸು ಕೂಡ ನನಸಾಗದೇ ಉಳಿದಿದೆ ಬೇರೇ ಕನಸು ಬೇಕೇ ನನಗೆ ಬೇರ...
ಮನದ ಮಾತುಗಳೆಲ್ಲ ಪಂಜರದ ಗಿಳಿಯಂತೆ ಮನದಾಳದಲ್ಲೇ ಅವಿತು ಕಾಯುತಿಹವು ಹೆಪ್ಪುಗಟ್ಟಿದ ಮೋಡ ಮಳೆಯಾಗಿ ಸುರಿಯಲು ತವಕಪಡುವಂತೆ ಕಾಣುತಿಹವು ಮೊಕ್ಷದಾಸೆಯ ಹೊತ್ತ ಭಿಕ್ಷು ವಿನ ಪರಿಯಂತೆ ಕಾಯಲಾಗದೆ ಅಲ್ಲಿ ಪರಿತಪಿಸುತಿಹವು ತನ್ನ ಬಸಿರನು ಹೊತ್ತು ಪ್ರಸವ...
ನೀನೇ ಹೇಳು , ನೀ ನನ್ನ ಮನಸ್ಸನ್ನ ಕದ್ದದ್ದೋ ? ಅಥವಾ ನಾ ನನ್ನ ಮನಸ್ಸನ್ನ ಕಳೆದುಕೊಂಡಿದ್ದೋ? ಕದ್ದದ್ದು ಕಾಣಲೇ ಇಲ್ಲ ,ಕಳೆದದ್ದು ಅರಿವಾಗಲೇಯಿಲ್ಲ. ಕದ್ದವರಿಲ್ಲಿ ಕಳೆದುಕೊಳ್ಳುತ್ತಾರೆ ಕಳೆದುಕೊಂಡವರಿಲ್ಲಿ ಪಡೆದುಕೊಳ್ಳುತ್ತಾರೆ. ಆದರೂ ನೀ ಹೇಳ...
ನನ್ನ ಮನದಲ್ಲಿ ಕವಿತೆ ಹೊಳೆದ್ದಿದ್ದೆಷ್ಟೋ ? ಅದರಲ್ಲಿ ನಾ ಬರೆದ್ದಿದ್ದೆಷ್ಟೋ ? ಬರೆದ ನಂತರ ಓದಿ ಹರಿದ್ದಿದ್ದೆಷ್ಟೋ ? ಭಾವಗಳು ಮೋಡವಾಗಿ ಮಳೆ ಸುರಿಸಿದ್ದೆಷ್ಟೋ? ಹಾಗೇ ಸುಳಿವ ಗಾಳಿಗೆ ಸಿಕ್ಕು ತೇಲಿ ಹೋಗಿದ್ದೆಷ್ಟೋ ? ಬರೆದ ಕವಿತೆಗಳ ವಾಚಿಸಿದ್...
ಕೃಷ್ಣ ಕುಣಿದನು ಯಮುನೆ ತಟದಲಿ ಯಮುನೆ ಕುಣಿದಳು ಹರುಷದಿ. ರಾಧೆ ಬಂದಳು ಮೋಹಗೊಂಡಳು ಕೃಷ್ಣ ಕುಣಿತವ ಕಂಡಳು. ಕೃಷ್ಣ ಕಾಣಲು ಜಗವ ಮರೆತಳು ಲೀನವಾದಳು ಅವನಲಿ ಬೆರೆತು ಅವನಲಿ ತನ್ನೇ ತಾನೆ ಮರೆತಳು. ರಾಧೆ ಕುಣಿದಳು ಕೃಷ್ಣನೊಂದಿಗೆ ಜಗವು ಕುಣಿಯಿತು ಜ...
ಬಿಡಿಸದಿರು ರಂಗೋಲಿ ಕನಸಿನಲಿ ಚಿತ್ತ ಚಿತ್ತಾರದ ರೇಖೆಗಳ ಕೊರೆದು ಬಣ್ಣ ಬಣ್ಣದ ರಂಗು ತುಂಬಿ ಬಿಡಿಸದಿರು ರಂಗೋಲಿ ಕನಸಿನಲಿ. ಬಯಸದಿರು ಅವಳನ್ನು ಬಾಳಿನಲಿ ಸವೆಸದಿರು ದಿನವೆಲ್ಲ ಕನಸಿನಲಿ ಬತ್ತದಿರು ನೀರಿಕ್ಷೆಯ ಮಾಯೆಯಲಿ ಬಿತ್ತದಿರು ನಿರಾಶೆಯ ಜೀವ...
ಬರೆದವನು ನಾನಲ್ಲ ಬರವಣಿಗೆ ತಿಳಿದಿಲ್ಲ ಕಾವ್ಯ ನನ್ನದೆನ್ನುವ ಸೊಲ್ಲು ನನ್ನದಲ್ಲ. ಬರೆಸಿದವ ಬೇರೆ ಲಿಪಿಕಾರ ನಾನು ನುಡಿಸಿದವ ಬೇರೆ ಬರೀ ಕೊಳಲು ನಾನು. ಕಾವ್ಯ ಬರೆಯುವ ಸಂಗತಿಯಲ್ಲ ಭಾವ ಸ್ಪುರಣೆಯೇ ಎಲ್ಲಾ. ಕಾವ್ಯ ನಿನ್ನ ಕೈಯಲಿಲ್ಲ ಅದು ಕದತಟ್ಟಿ...
ಭಾವಕ್ಕೆ ಭಾವವಾದವಳು ನೀ ಭಾವಗಳ ಬಿತ್ತಿದವಳು ನೀ ಭಾವಗಳು ಬತ್ತುವದಿಲ್ಲ ನೀ ಮರೆತು ಹೋಗುವದಿಲ್ಲ. ಪ್ರೀತಿಯ ಕುಂಚಿಂದ ಚಿತ್ತಾರ ಬಿಡಿಸಿದವಳು ನೀ ಹತ್ತಾರು ಕನಸುಗಳ ಬಿತ್ತಿ ಬೆಳೆದವಳು ನೀ ನೀ ಕಳೆದು ಹೋಗುವದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ಪ್ರತಿಬಿ...