ನೆರಳ ಬೆಳಕಿನಾಟ ಈ ಸಂಸಾರದ ಕೂಟ
ತಿಳಿದುಬದುಕಬೇಕು ಇದು ನಿಲ್ಲದ ಆಟ
ಹೂವೊಂದೆಅಲ್ಲ ಮುಳ್ಳಿಹಿದು ಮಗ್ಗುಲಲ್ಲಿ
ಬಿಸಿಲೊಂದೆ ಅಲ್ಲ ಬೆಳದಿಂಗಳುಂಟು ಇಲ್ಲಿ
ಸುಖದಸೋಗಿನಲ್ಲಿ ಹುದುಗಿಹುದು ದುಃಖ
ಆಚೆನೋಡು ನೀ ನಿಂತಿಹುದು ಸುಖವು ಪಕ್ಕ
ಕೆಸರೊಂದೆ ಅಲ್ಲ ಅರಳಿಹಿದು ಕಮಲ ಇಲ್ಲಿ
ಹುಟ್ಟು ಮತ್ತದೇ ಸಾವು ನಿಯಮವಿಲ್ಲಿ
ಕತ್ತಲೆಯು ಕವಿದಾಗ ಕಂಗೆಟ್ಟು ಕೂಡದಿರು
ಬೆನ್ನಟ್ಟಿ ಬರುವ ಬೆಳಕು ನೀ ಕಾಯುತಿರು
ನೆರಳ ಬೆಳಕಿನಾಟ ಈ ಸಂಸಾರದ ಕೂಟ
ತಿಳಿದುಬದುಕಬೇಕು ಇದು ನಿಲ್ಲದ ಆಟ .
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನಮ್ಮ ಬೆಂಗಳೂರು !!!
ವೇದ ಎಂದರೇನು ?
ನನ್ನ ನಿನ್ನೊಲವಿನ ವೀಣೆ ತಂತಿಹರಿದು ಬಿದ್ದಿರಲು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)