ಹರಿಶ್ಚಂದ್ರ ಘಾಟನಲ್ಲಿ ಹೆಣ ಹೂಳೋಕ್ಕೆ ಜಾಗ ಇಲ್ಲ
ಬಿ ಎಮ್ ಟಿ ಸಿ ಬಸ್ನಲ್ಲಿ ತಳ ಊರೊಕ್ಕೆ ಸ್ಥಳ ಇಲ್ಲ
ಏರ್ ಪೋರ್ಟ್ ಕಡೆ ಹೋಗುವವರಿಗೆ ನೆಲ ಕಾಣಲ್ಲ
ರೈಲ್ವೆ ಸ್ಟೇಷನ್ ಕಡೆ ಹೋಗುವವರಿಗೆ ಜನ ಕಾಣಲ್ಲ
ಮಾರ್ಕೆಟ್ ಪೂರ ಮೂರಾಬಟ್ಟೆ
ಮಜೆಸ್ಟಿಕ್ ಒಂದು ಕುರಿ ಹಟ್ಟಿ
ಕ್ರಿಮಿ ಕೀಟ ಬದುಕಿದಾಂಗೆ ಬದುಕೋ ಜನ ಒಂದುಕಡೆ
ಹದ್ದು ಗಿಡಗ ಬದುಕಿದಾಂಗೆ ಬದುಕೋರು ಇನ್ನೊಂದು ಕಡೆ
ಸರ್ಕಲ್ನಲ್ಲಿ ಸರಿದಾಡೋಕಾಗಲ್ಲ
ಸೆಂಟ್ರಲ್ನಲ್ಲಿ ಉಸಿರಾಡೋಕಾಗಲ್ಲ
ವಿಧಾನ ಸೌಧದಲ್ಲಿ ಒಂದು ಸಂತೆ
ಹೈ ಕೋರ್ಟ್ ನಲ್ಲಿ ಇನ್ನೊಂದು ಸಂತೆ
ಲಾಲಭಾಗ ನಲ್ಲಿ ಬೇರೆದೇ ಸಂತೆ
ಕಬ್ಬನ್ ಪಾರ್ಕ್ನಲ್ಲಿ ಕೇಳೋರೆ ಇಲ್ವಂತೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನೆರಳ ಬೆಳಕಿನಾಟ ಈ ಸಂಸಾರದ ಕೂಟ
ವೇದ ಎಂದರೇನು ?
ನನ್ನ ನಿನ್ನೊಲವಿನ ವೀಣೆ ತಂತಿಹರಿದು ಬಿದ್ದಿರಲು
ಬಸ್ ದಿನ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)