ಬೆಳಗೆಎದ್ದಹಾಗೆ ಕಣ್ಣುಅಲ್ಲೆನೇತಾಡುತ್ತಿದ್ದಕ್ಯಾಲೆಂಡರನಮೇಲೆಬಿತ್ತು ನೋಡಿದರೆತಾರೀಕು೪. ಸಮಯನೋಡಿದೆಇನ್ನು೬ ಗಂಟೆ, ಇನ್ನುಒಂದುಗಂಟೆಮಲಗಬಹುದುಎಂದುಹಾಗೆಕಣ್ಣು ಮುಚ್ಚಿದೆ. ಏನೋನೆನಪಾದಂತಾಗಿಮತ್ತೆಕ್ಯಾಲೆಂಡರನತ್ತ ಕಣ್ಣು ಹಾಯಿಸಿದೆ ಇಂದುಬಸ್ದಿನ. ಬಸ್ ದಿನಶುರುವಾಗಿಆರುತಿಂಗಳಾದರುಬಸ್ಏರಬೇಕುಎಂದುಮನಸ್ಸೇಆಗಿರಲಿಲ್ಲ.ಕಾರಣಬಸ್ನಿಲ್ದಾಣದಲ್ಲೂಒಂದುಚಿಕ್ಕಊರಿನಷ್ಟುಜನಸಾಗರನೆರೆದಿರುವುದು. ಈದಿನಹೋಗಲೆಬೇಕೆಂದುಸಿದ್ದನಿಗೂಮೊದಲೆಎದ್ದುತಯ್ಯಾರಾಗಿಅವನಜೊತೆಬಸ್ನಿಲ್ದಾಣಕ್ಕೆಹೋರಟೆ. ಇನ್ನುರೆಡಿಯಾಗುತ್ತಿದ್ದಪಾಪುವನ್ನುಬಾಇವತ್ತುಬಸ್ದಿನ,ಬಸ್ನಲ್ಲೆಹೋಗೋಣಎಂದುಕರೆದೆ. ಅವನುಮನಸ್ಸಿನಲ್ಲೆಲೆಕ್ಕಮಾಡಿಬಸ್ಚಾರ್ಜ್ಎಷ್ಟುಯೆಂದ, ನಾವು೩೦ಎಂದಕೂಡಲೆ, ಇಲ್ಲನೀವುಹೋಗಿಬಸ್ಅಷ್ಟುಕಮ್ಫರ್ಟ್ಅಲ್ಲನಾನುಬೈಕ್ನಲ್ಲ ಬರ್ತೀನಿಯೆಂದ,ಸರಿಎಂದು ಹೋರಟೆವು.
ದಾರಿಯಲ್ಲಿಸಿದ್ದತನ್ನವಾಚಾಳಿಶುರುಮಾಡಿದ. ಏನೋವಿಷಯಇದೆ,ಇಲ್ಲಅಂದರೆನೀನುಬಸ್ನಲ್ಲಿಯಾಕೆಬರ್ತಿದ್ದೆ, ಏನುಕನಸ್ಸಲ್ಲಿಯಾರದರುಮೆಸೇಜ್ಮಾಡಿಬಸ್ನಲ್ಲಿಬಾಅಂದರಎಂದುಕೇಳಿದ. ಇವನಹತ್ತಿರಮಾತಾಡಿದಷ್ಟುತಲೆಕೊರಿತಾನೆಅಂತಇವತ್ತುಬಸ್ದಿನಅಲ್ವಅದಕ್ಕೆಅಂದೆ. ಹೋಹೋಟ್ವಿಟರ್ನಲ್ಲಿಹಾಕೋದಕ್ಕೆಜನಏನೆಲ್ಲಾಮಾಡ್ತಾರಪ್ಪಅಂತಲೊಚಗುಟ್ಟಿದ. ಆಲ್ಲಿಗೆನಿಲ್ಲಿಸದೆತಿಂಗಳಿಗೆಒಂದುದಿನಬಸ್ನಲ್ಲಿಓಡಾಡಿಬುದ್ದಿಜೀವಿಅನ್ಸ್ಕೊಲ್ಲೋಕೆಹೊರಟಿದಿಯಾಎಂದ. ಹೇಗಾದರುಇವನಮಾತಿಗೆಬ್ರೇಕ್ಹಾಕಬೇಕುಅಂತ, ಸಿದ್ದಯಾಕೋಸರಕಾರದವರಿಗೆಯಾವುದುಕನ್ನಡಹೆಸರುಸಿಗಲಿಲ್ವಬಸ್ಡೆಅಂತಇಟ್ಟಿದ್ದಾರಲ್ಲಎಂದೆ. ಬಸ್ನಿಲ್ದಾಣದಲ್ಲಿ ನಿಂತಿರುವವರಿಗಿಲ್ಲಾಕೇಳೊಹಾಗೆಕಾಮನ್ಜನರಿಗೆಕಾಮನ್ಹೆಸರೆಇಷ್ಟಆಗೋದು,ನಿನ್ನಂತಬುದ್ದಿಜೀವಿಗಳಿಂದಾನೆಬ್ಯಾಂಗಲೂರ್-ಬೆಂಗಳೂರುಆಗಿದ್ದುಎಂದುಕಟುಕಿದ. ತನ್ನಂತಕಾಮನ್ಜನರಿಂದಾನೆಮಳೆ-ಬೆಳೆಆಗತಿರೋದುಅಂತತನ್ನಹಂಡೆಹೊಟ್ಟೆಯನ್ನೊಮ್ಮೆಸವರಿದ. ಅಷ್ಟರಲ್ಲಿಡ್ಯಾಮಿಬಂದುಏನೋಪ್ರಸನ್ನಬಸ್ಸ್ಟ್ಯಾಂಡಿನಲ್ಲಿಯಾವಹುಡುಗಿಗೆಕಾಳುಹಾಕೋಕೆಬಂದಿದ್ದಿಯಾಅಂತಪ್ರಭಾಕರ್ಸ್ಟೈಲ್ನಲ್ಲಿಡೈಲಾಗ್ಹೊಡೆದುನನ್ನಪ್ರತಿಕ್ರಿಯೆಗೂಕಾಯದೆಬಸ್ಸ್ಟ್ಯಾಂಡನೆಲ್ಲಾಕಣ್ಣುಹಾಯಿಸತೋಡಗಿದ.
ಅಷ್ಟರಲ್ಲಿಆನಂದಮತ್ತುಶಶಾಂಕಬಂದುನೆಕ್ಸ್ಟ್ಟ್ರೆಕ್ಕಿಂಗ್ಎಲ್ಲಿಗೆ,ಯಾವಾಗಅಂತದೊಂಬಲುಬಿದ್ದರು. ಆಗಲೆ೬೦೦ಕೆಬಸ್ನಆಗಮನವಾಯಿತುತಕ್ಷಣಬಸ್ಸನೇರಿಕೊನೆಯಸೀಟ್ಹಿಡಿದೆ, ಪಕ್ಕದಲ್ಲೆಎಡಕ್ಕೆಆನಂದಮತ್ತುಶಶಾಂಕಬಂದುಕುಳಿತರು. ಸಿದ್ದಮತ್ತುಡ್ಯಾಮಿಗೆಹುಡುಕುತಲೆಬಸ್ನಿಲ್ದಾಣಬಿಟ್ಟುಹೋರಟಿತು. ನನ್ನಬಲಪಕ್ಕಕೆಯಾರೋಹುಡುಗಿಬಂದುಕುಳಿತಳು. ಸಿಲ್ಕ್ಬೋರ್ಡ್ಸ್ಟಾಪಿನಲ್ಲಿಪರಸಪ್ಪಮತ್ತು ವಾಸುವಿನಆಗಮನವಾಯಿತು. ಆದರೆಯಾವುದುಸೀಟ್ಖಾಲಿಯಿಲ್ಲದೆಅಲ್ಲೆಪಕ್ಕದಲ್ಲಿನಿಂತರು. ವಾಸುಏನ್ರಿಪ್ರಸನ್ನಸಿದ್ದನುಡ್ಯಾಮಿನುಮುಂದೆಕೂತವರೆನೀವುಇಲ್ಲಿಕೂತಿದಿರಲ್ಲಾಎಂದ. ಮನಸ್ಸಿನಲ್ಲೆಎಲಾಇವರಅಂದುಕೊಂಡು. ಇಲ್ಲಿಸೀಟ್ಇರಲಿಲ್ಲಅದಕ್ಕೆಮುಂದೆಹೋದರುಎಂದುಮುಂಬಾಗದಸೀಟುಗಳತ್ತಕಣ್ಣುಹಾಯಿಸಿದೆ. ಸಿದ್ದಪಕ್ಕದಲ್ಲಿಕುಳಿತಿದ್ದಹುಡುಗಿಹತ್ತಿರಪಾಸ್ಇಸಿದುಕೊಂಡುಏನೋಕೇಳುತಿದ್ದ, ಅಷ್ಟರಲ್ಲಿಕಂಡಕ್ಟರ್ಬಂದುಟಿಕೆಟ್ಕೇಳಲುತಡಬಡಾಯಿಸಿಜೇಬಿನಿಂದಪಾಸ್ತೆಗೆದುತೋರಿಸಿದ, ಪಕ್ಕದಲ್ಲಿದ್ದಹುಡುಗಿತಟ್ಟನೆತನ್ನಪಾಸ್ಕಸಿದುಕೊಂಡುಆಕಡೆತಿರುಗಿಕೂತಲು. ಸಿದ್ದತನ್ನಬ್ಯಾಗಿನಿಂದಹೊಸ ಐಪಾಡ್ತೆಗೆದುಹಿಯರ್ಫೋನ್ಕಿವಿಗಿತ್ತುಈಕಡೆತಿರುಗಿಕೂತ.
ಡ್ಯಾಮಿಆಗಲೆಕಂಡಕ್ಟರ್ಕೈಯಿಗೆಒಂದು CDಯಿಟ್ಟು, ಏನನ್ನೋಕೇಳಿದ. ಅದಕ್ಕೆಆಯಮ್ಮಜೋರಾಗಿಬಸ್ನಲ್ಲಿಯಾರುಬರುತ್ತಾರೆಯಾರುಹೋಗುತ್ತಾರೆಅಂತಲೆಕ್ಕಯಿಡೊಕಾಗುತ್ತ ಆಂತಹೇಳಿಅದೆಅಬ್ಬರದಲ್ಲಿಟಿಕೆಟ್ಟಿಕೆಟ್ಅಂತಮುಂದುವರಿದಳು. ಪಕ್ಕದಲ್ಲಿಆನಂದಮುಂಗಾರುಮಳೆಸಿನಿಮಾದಯಾವುದೋಹಾಡುಕೇಳುತ್ತಾವಾಲಾಡುತ್ತಿದ್ದ. ಪಂಚರಂಗಿಬಂದಮೇಲಾದರುಇವನಮ್ಯುಸಿಕ್ಲೈಬ್ರರಿಅಪ್ಡೆಟ್ಆಗಬಹುದುಅಂತಏನುಹೇಳದೆಸುಮ್ಮನಾದೆ. ಇನ್ನುಬಸ್ಬೊಮ್ಮನಹಳ್ಳಿಯನ್ನುದಾಟಿರಲಿಲ್ಲ, ನಿಟ್ಟುಸಿರುಬಿಟ್ಟುಪಕ್ಕದಹುಡುಗಿಯೆಡೆಗೆದೃಷ್ಠಿಹಾಯಿಸಿದೆ. ತೀರಸಾಧಾರಣರೂಪವಂತೆಯಾದರುಆಕೆಯಸಾದಾಉಡುಗೆ, ಬೆಂಗಳೂರಿಗೆಸ್ವಲ್ಪಅತಿಯೆನ್ನುವಷ್ಟುಸಂಕುಚಿತಮೊರೆನನ್ನನ್ನುಆಕರ್ಷಿಸಿತು. ರೂಪವೇನೋಓಕೆ, ಗುಣಅರಿಯುವುದಾದರುಹೇಗೆ? ಬೆಂಗಳೂರಿನಹುಡುಗಿರಲ್ಲಿಅಂತವ್ಯತ್ಯಾಸವೇನುಇರಲ್ಲ. ದಿನನಿತ್ಯಟ್ರಾಫಿಕ್ಜಾಮ್ನಲ್ಲಿಮುಳುಗಿಜಡವಾಗಿರುತ್ತಾರೆ, ವಿಂಕೆಂಡ್ಗಳಲ್ಲಿಮಾಲ್, ಅಮ್ಯೂಸ್ಮೆಂಟ್ಪಾರ್ಕ್ಅಂತಕಾಲಕಳಿತಾರೆ. ಇದ್ದುದರಲ್ಲಿಸಾದಾ-ಸೀದಾಹುಡುಗಿಸಿಕ್ಕವರುಅದೃಷ್ಟವಂತರು. ಇನ್ನುಮೇಲೆಟ್ರೆಕ್ಕಿಂಗ್ಗೆಲ್ಲಾತಿಲಾಂಜಲಿಬಿಡಬೇಕುಅಂತಆಲೋಚನಮಗ್ನನಾಗಿರಬೇಕಾದರೆ. ಆಕೆಯಮುಂಗುರುಳುನನ್ನಕೆನ್ನೆಸವರಿಏನೋರೋಮಾಂಚನವಾಗಿಹಾಗೆಮೈಮರೆತುಕುಳಿತುಬಿಟ್ಟೆ.
FMನಲ್ಲಿಎಲ್ಲೋಮಳೆಯಾಗಿದೆಹಾಡುಬರುತ್ತಿದ್ದದ್ದು..ತಟ್ಟನೆನಿಂತುಜಾಲಿಬಾರಿನಲ್ಲಿಕೂತು..ಹಾಡುಬರತೊಡಗಿತುತಪೋಭಂಗವಾದಂತಾಗಿಎಚ್ಚೆತ್ತೆ. ಎದುರಿಗೆಪರಸಪ್ಪ-ವಾಸು ಪೆಟ್ರೋಲ್ದರಜಾಸ್ತಿಯಾದರಬಗ್ಗೆಹಾಗೆಯೆಬಸ್ದರಏರಿಕೆಯಾದರಬಗ್ಗೆಗಹನವಾಗಿಚಚಿರ್ಸುತ್ತಿದ್ದರು. ಕದ್ದುಹಾಗೆಪಕ್ಕದಹುಡಗಿಯನ್ನೆನೋಡುತ್ತಾಕುಳಿತೆ. ಅಷ್ಟರಲ್ಲಿಡ್ಯಾಮಿಬಂದುಮುಂದೆನಿಂತ, ಯಾಕೋಡ್ಯಾಮಿಸೀಟ್ಬಿಟ್ಟುಬಂದೆಯೆಂದೆ. ಆದಕ್ಕೆಅವನುಯಾರೋವಯಸಾದವರುಬಂದರುಅದಕ್ಕೆಬಿಟ್ಟುಬಂದೆಯೆಂದ. ಆನಂದಸುಮ್ಮನಿರದೆನಿನ್ನಪಕ್ಕದಸೀಟಿಗಾಎಂದುಕಿಚಾಯಿಸಿದ. ಇನ್ನುಡ್ಯಾಮಿಕೊಟ್ಟಸಿಡಿಯಿಂದಜಾಲಿಬಾರಿನಲ್ಲಿಹಾಡುಮೊಳಗುತ್ತಿತ್ತು. ಕಿಟಕಿಯೆಡೆಗೆಕಣ್ಣಾಡಿಸಿದೆಪಾಪುಬೈಕಿನಲ್ಲಿಪಕ್ಕದಲ್ಲೆಹಾದುಹೋದ. ಅಷ್ಟರಲ್ಲಿಶಶಾಂಕಪ್ಲೈಒವರ್ಟಾಲ್ಹೆಚ್ಚಿಗೆಮಾಡಿದ್ದಾರೆ,೧೫ರೂಇಂದಿನಿಂದಎಂದುಅನೂಪ್ಟ್ವಿಟರ್ನಲ್ಲಿಅಪ್ಡೆಟ್ ಮಾಡಿದ್ದಾನೆ ಎಂದ.
ನನ್ನಪೋನ್ರಿಂಗುಟ್ಟಿದ್ದನ್ನುಕೇಳಿಕಿಸೆಯಿಂದಹೊರತೆಗೆದೆ, ICICIನಿಂದಸಂದೇಶ, hike ಏನಾದರುಕ್ರೆಡಿಟ್ಆಯಿತ ಅಂತನೋಡಿದೆಇಲ್ಲಮೂರುದಿನದಹಿಂದೆ Salary ಕ್ರೆಡಿಟ್ಆದರಬಗ್ಗSMS. ಈಬ್ಯಾಂಕಿನವರೆಹೀಗೆಕ್ರೆಡಿಟ್ಆದರೆ ಮೂರುದಿನದನಂತರಅರ್ಧದುಡ್ದುಖರ್ಚದ ನಂತರ SMS ಕಳಿಸುತ್ತಾರೆ.ಮುಂದಿನತಿಂಗಳಾದರು hikeಆಗಬಹದಾಂತಕನಸುಕಾಣುತಿರಬೇಕಾದರೆ,ಯಾರೊನನ್ನತೋಳನ್ನಅಳುಗಿಸಿದಂತಾಗಿನನ್ನ ವಿಚಾರಸರಣಿಯಿಂದಹೊರಬಂದೆಸುತ್ತಲುಕತ್ತಲು. ಮತ್ತೊಮ್ಮೆಪಕ್ಕದಲ್ಲಿದ್ದವರುತಿವಿದಂತಾಗಿಆಹುಡುಗಿಏನಾದರು ಮಾತಾಡಿಸಲುಪ್ರಯತ್ನಿಸುತ್ತಿರಬಹುದೆಂದುನೋಡಿದೆ. ಪಕ್ಕದಲ್ಲಿಸಿದ್ದಏನ್ನನ್ನೋಮೆಲ್ಲುತ್ತಾಕುಳಿತ್ತಿದ್ದ. ಕ್ಯಾಲೆಂಡರ್ ನೋಡಿದೆ ೪ನೇ ತಾರೀಖೆ, ಸಮಯನೋಡಿದೆ೮ಗಂಟೆ. ಸಿದ್ದನಕಡೆನೋಡಿದೆಸ್ನಾನವೇನುಮಾಡಿದಹಾಗೆಕಾಣಲಿಲ್ಲ. ಯಾಕೋ ರೆಡಿಯಾಗಲ್ವಅಂತಕೇಳಿದೆಒಂದುಕೈಯಲ್ಲಿಚಿಪ್ಸ್ಮತ್ತೊಂದರಲ್ಲಿಬಿಸ್ಕೆಟ್ಹಿಡಿದುಕೈಯಿಗೂಬಾಯಿಗೂ ಪುರಸೊತ್ತಿಲ್ಲದವನಂತೆಕ್ಯಾಲೆಂಡರ್ನೆಡೆಗೆನೋಡುಎಂದುಕಣ್ಣಲ್ಲೆಸನ್ನೆಮಾಡಿದ, ಮತ್ತೆಕ್ಯಾಲೆಂಡರ್ ನೋಡಿದೆ ೪ನೇ ತಾರೀಖುಭಾನುವಾರ. ಇನ್ನುಒಂದುಗಂಟೆಮಲಗಬಹುದುಎಂದುಹಾಗೆಕಣ್ಣು ಮುಚ್ಚಿದೆ.
ಪ್ರತಿಕ್ರಿಯೆ (4)