ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾನಾ, ಕೊಳ್ಳೇಗಾಲ !
ನ

ನಾನಾ, ಕೊಳ್ಳೇಗಾಲ !

nagaraju Nana

೩೯ ಲೇಖನಗಳು ೨೨,೦೬೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅರ್ಧನಾರೀಶ್ವರನ ನೋಡ ಬನ್ನಿ !

ಫೆಬ್ರ ೨೨ ಲೇಖನ ೬೩ ವೀಕ್ಷಣೆ

ತಿ.ನರಸೀಪುರದ ಸಮೀಪ ಗರ್ಗೇಶ್ವರಿ ಎಂಬ ಹಳ್ಳಿಯಿದೆ. ಈ ಊರಿನ ಮಧ್ಯದಲ್ಲಿ ಗರ್ಗೇಶ್ವರ ದೇಗುಲವಿದೆ. ಗರ್ಗ ಮಹರ್ಷಿಗಳು ಇಲ್ಲಿಕಠೋರ ತಪಸ್ಸು ಮಾಡಿದರೆಂದು ಆಗ ಶಿವನು ಪಾರ್ವತೀ ಸಮೇತ ಅರ್ಧನಾರೀಶ್ವರನಾಗಿ ದರ್ಶನ ಕೊಟ್ಟನೆಂದು ಐತಿಹ್ಯವಿದೆ.ಇಲ್ಲಿ ಲಿಂ...

ರಾಮಾಪುರದಲ್ಲಿ ಸಾಹಿತ್ಯ ಸಮ್ಮೇಳನ !

ಫೆಬ್ರ ೧೩ ಕಾರ್ಯಕ್ರಮ ೮೮೬ ವೀಕ್ಷಣೆ

ಕೊಳ್ಳೇಗಾಲ ತಾಲ್ಲೋಕು 3 ನೇ ಸಾಹಿತ್ಯ ಸಮ್ಮೇಳನ ರಾಮಾಪುರದಲ್ಲಿ ದಿನಾಂಕ 15-02-14 ರಂದು ಶನಿವಾರ ನಡೆಯಲಿದೆ . ವಿಚಾರ ಗೋಷ್ಠಿ - ಬದಲಾವಣೆಯ ಹಾದಿಯಲ್ಲಿ ಮಾದಪ್ಪನ ಸಂಪ್ರದಾಯ ಮತ್ತು ಕೊಳ್ಳೇಗಾಲ ತಾಲ್ಲೋಕು ಸಾಹಿತ್ಯಕ ನೆಲೆ ಕ್ರಮವಾಗಿ ಡಾ/ಕೇಶವನ್...

ಚಾಮರಾಜನಗರದ ಫಲ ಪುಷ್ಪ ಪ್ರದರ್ಶನ !

ಫೆಬ್ರ ೧೨ ಲೇಖನ ೫೭ ವೀಕ್ಷಣೆ

ಚಾಮರಾಜನಗರ ಜಿಲ್ಲಾಡಳಿತವು ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ದಿನಾಂಕ 12-02-14 ರಿಂದ 14=02-14 ರವರೆಗೆ ಆಯೋಜಿಸಿದೆ. ಫಲ ಪುಷ್ಪ ಪ್ರದರ್ಶನ ಚಿಕ್ಕದಾಗಿ ಚೊಕ್ಕದಾಗಿದೆ . ಪುಷ್ಪಗಳಿಂದ ನಿರ್ಮಿಸಿರುವ ಆನೆ .ಎತ್ತಿನಗಾಡಿ...

ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ !

ಫೆಬ್ರ ೧೦ ಕಾರ್ಯಕ್ರಮ ೭೯೨ ವೀಕ್ಷಣೆ

ಕೊಳ್ಳೇಗಾಲದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದಿವ್ಯ ರಥೋತ್ಸವ ದಿನಾಂಕ 15-02-2014 ರಂದು ನಡೆಯಲಿದೆ .ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗಬಹುದು ! -ನಾನಾ ,ಕೊಳ್ಳೇಗಾಲ !

ಬಿಜಾಪುರದ ಬುರುಜು !

ಫೆಬ್ರ ೦೮ ಲೇಖನ ೬೦ ವೀಕ್ಷಣೆ

ಬಿಜಾಪುರ ನಗರದಲ್ಲಿ ಈ ಬ್ರುಹದಾಕಾರದ ಬುರುಜು ಇದೆ. ಇದನ್ನು ಕ್ರಿ..ಶ. 1584 ರಲ್ಲಿ ಹ್ಯೆದರ್ ಖಾನ್ ನಿರ್ಮಸಿದನು. ಇದು 80 ಅಡಿ ಎತ್ತರವಿದೆ.ಬಿಜಾಪುರದ ಮೇಲೆ ದಂಡೆತ್ತಿ ಬರುವ ಶತ್ರುಗಳ ಚಲನವಲನ ಗಮನಿಸುವ ಹುನ್ನಾರ ಅವನದು ! ಬುರುಜಿನ ಮೇಲುಭಾಗಕ್...

ವ್ಯತ್ಯಾಸ !

ಫೆಬ್ರ ೦೬ ಕವನ ೩೩೮ ವೀಕ್ಷಣೆ

1.ನಾಲಗೆ ಕೇಳಿದ್ದನ್ನೆಲ್ಲಾ ಕೊಡುವವನೇ ಭೋಗಿ ! ಹೊಟ್ಟಗೆ ಹಿತವಾದದ್ದನ್ನು ಕೊಡುವವನೇ ಯೋಗಿ ! 2. ಭೋಗಿಯ ಮುಖದಲ್ಲಿ ಕೊಳೆ! ಯೋಗಿಯ ಮುಖದಲ್ಲಿ ಕಳೆ! -ನಾನಾ,ಕೊಳ್ಳೇಗಾಲ !

ಶ್ರೀ ವಿಜಯನಾರಾಯಣ ಸ್ವಾಮಿ ದೇಗುಲ !

ಫೆಬ್ರ ೦೫ ಲೇಖನ ೭೨ ವೀಕ್ಷಣೆ

ಚಾಮರಾಜನಗರಜಿಲ್ಲೆಗೆ ಸೇರಿರುವ ಗುಂಡ್ಲುಪೇಟೆ ಚಾಮರಾಜ ನಗರದಿಂದ 31 ಕಿ.ಮೀ ಮತ್ತು ಮ್ಯಸೂರಿನಿಂದ 60 ಕಿ.ಮೀ ದೂರ ದಲ್ಲಿದೆ. ಈ ಪಟ್ಟಣದ ಆಕರ್ಷಣೆಯೆಂದರೆ ಶ್ರೀ ವಿಜಯನಾರಾಯಣ ಸ್ವಾಮಿ ದೇಗುಲ ! ಇದು ಹಳೆಯ ಬಸ್ ನಿಲ್ದಾಣದ ಬಳಿಯಿದೆ .ತಲಕಾಡಿನ ಗಂಗರಸ...

ಫಲ !

ಫೆಬ್ರ ೦೩ ಕವನ ೩೮೯ ವೀಕ್ಷಣೆ

ನಿತ್ಯವೂ ಮಾಡುತ್ತಿದ್ದರೆ ಪ್ರಾಣಾಯಾಮ ! ಹೆದರುವನು ಹತ್ತಿರ ಬರಲು ಯಮ ! - ನಾನಾ ,ಕೊಳ್ಳೇಗಾಲ !

ಪರಿವರ್ತನೆ !

ಫೆಬ್ರ ೦೨ ಕವನ ೩೫೪ ವೀಕ್ಷಣೆ

ಹಸಿದಿದ್ದಾಗ ಹೆಣ್ಣೂ ಬೇಡ ಹೂನ್ನೂಬೇಡ ಸಿಕ್ಕರೆಸಾಕು ಅನ್ನ ! ಹೊಟ್ಟೆ ತುಂಬಿದಾಗ ಬಯಸುತ್ತೇವೆ ಸಕಲ ಭೋಗಗಳನ್ನ ! -ನಾನಾ, ಕೊಳ್ಳೇಗಾಲ !

ಅಗರದ 36ಕಂಬದ ಮಂಟಪ !

ಫೆಬ್ರ ೦೧ ಲೇಖನ ೪೦ ವೀಕ್ಷಣೆ

ಅಗರ ಗ್ರಾಮವು ಯಳಂದೂರು ತಾಲ್ಲೂಕಿನಲ್ಲಿದೆ. ಈ ಗ್ರಾಮವನ್ನು ಚೋಳರ ರಾಜ ಕುಲೋತ್ತುಂಗನು ನಿರ್ಮಿಸಿದನು. ಇಲ್ಲಿ ರಾಮೇಶ್ವರ ದೇಗುಲವಿದೆ . ಈ ದೇಗುಲದ ಆವರಣದಲ್ಲಿ 30 ಕಲ್ಲು ಕಂಬಗಳ ಸುಂದರವಾದ ಮಂಟಪವಿದೆ. ದ್ರಾವಿಡ ಶ್ಯೆಲಿಯ ಈ ದೇಗುಲ ಇತ್ತೀಚೆಗೆ ಪ...

ದೇಹ ದೇಗುಲ !

ಜನ ೨೯ ಉಲ್ಲೇಖಗಳು ೭೬೬ ವೀಕ್ಷಣೆ

ದೇಹವೇ ದೇಗುಲ ! ಆಸನಗಳೇ ಪ್ರಾರ್ಥನೆ ! -ನಾನಾ ,ಕೊಳ್ಳೇಗಾಲ !

ಯೋಗ !

ಜನ ೨೮ ಉಲ್ಲೇಖಗಳು ೭೫೫ ವೀಕ್ಷಣೆ

ಯೋಗ ಮಾಡುವುದರಿಂದ ನಾವು ದ್ಯೆಹಿಕವಾಗಿ ,ಮಾನಸಿಕವಾಗಿ ನ್ಯೆತಿಕವಾಗಿ ,ಆಧ್ಯತ್ಮಕವಾಗಿ ಬೆಳವಣಿಗೆಯನ್ನು ಹೊಂದಬಹುದು !