1.ನಾಲಗೆ

ಕೇಳಿದ್ದನ್ನೆಲ್ಲಾ

ಕೊಡುವವನೇ

ಭೋಗಿ !

ಹೊಟ್ಟಗೆ

ಹಿತವಾದದ್ದನ್ನು

ಕೊಡುವವನೇ

ಯೋಗಿ !

2. ಭೋಗಿಯ

ಮುಖದಲ್ಲಿ

ಕೊಳೆ!

ಯೋಗಿಯ

ಮುಖದಲ್ಲಿ

ಕಳೆ!

-ನಾನಾ,ಕೊಳ್ಳೇಗಾಲ !