ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಶ ಮೈಸೂರು
ನ

ನಾಗೇಶ ಮೈಸೂರು

nageshamysore

೩೯೭ ಲೇಖನಗಳು ೨,೦೯,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..

ಡಿಸೆಂ ೧೫ ಲೇಖನ ೧೦೦ ವೀಕ್ಷಣೆ

ಆಧುನಿಕ ಜೀವನದಲ್ಲಿ ಸಹಚರರಂತೆ ಕೈಗೂಡಿಸಿರುವ ಅನೇಕಾನೇಕ ಉಪಕರಣಗಳು, ನಮ್ಮ ದೈನಂದಿನ ಬದುಕನ್ನು ಸುಗಮಗೊಳಿಸಿದಷ್ಟೆ ಸಹಜವಾಗಿ, ಬದುಕುವ ಶೈಲಿಯಲ್ಲಿ ಬದಲಾವಣೆ ತಂದುಬಿಟ್ಟಿವೆ. ಆ ಬದಲಾವಣೆಯ ಒಂದು ಪ್ರಮುಖ ಬಳುವಳಿ - ಸೋಮಾರಿತನ. ಮಿಕ್ಸಿ, ಗ್ರೈಂಡರ...

ಚಿತ್ರಗುಪ್ತನಿಗೊಂದು ಸಲಹೆ

ಡಿಸೆಂ ೧೨ ಲೇಖನ ೧೦೨ ವೀಕ್ಷಣೆ

(ಸರಿ ತಪ್ಪುಗಳ ಲೆಕ್ಕ- 02 : ಚಿತ್ರಗುಪ್ತ ವಾಗ್ವಾದದ ಉತ್ತರಾರ್ಧ ಭಾಗ. ಪ್ರಾಯಶಃ ಐಟಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಗೆಳೆಯರಿಗೆ ಹೆಚ್ಚು ಆಪ್ತವಾಗಬಹುದಾದ ವಸ್ತು - ಅವರ ವೃತ್ತಿಯೆ ಪ್ರತಿನಿಧಿತವಾಗಿರುವುದರಿಂದ :-) . ಅವಿರತದಲಿ ಎಲ್ಲರ ಪಾಪ...

ಸುದ್ದಿ ಮುಟ್ಟಿ ಮನ ಸೂತಕ...

ಡಿಸೆಂ ೧೦ ಲೇಖನ ೯೨ ವೀಕ್ಷಣೆ

ಏನೊ ಸಾಮಾನು ತರಲು ಹೊರ ಹೊರಟವನಿಗೆ ಪೋನಿನಿಂದ ಬಂತು ಸುದ್ದಿ ಒಡೆಯರು ಕಾಲವಶರಾದರೆಂದು. ರಾಜ ಮನೆತನದ ಪರಂಪರೆಯ ಜತೆ ನಮ್ಮ ಜನತೆಗಿದ್ದ ಕೊಂಡಿಯೆಂಬ ಗೌರವದ ಜತೆಗೆ, ಮೈಸೂರಿನವರಿಗೆ ಪರಂಪರೆಯ ಒಂದು ಭಾಗವಾಗಿಹ ಈ ಮನೆತನದ ಕುರಿತು ಪೂಜ್ಯತೆ ಬೆರೆತ ಭ...

ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ)

ಡಿಸೆಂ ೦೯ ಲೇಖನ ೧೦೬ ವೀಕ್ಷಣೆ

ನಮ್ಮ ಸಾಮಾಜಿಕ ವಾತಾವರಣದಲ್ಲಿ, ಸ್ವಂತಿಕೆಗಿಂತ ಸಾಮೂಹಿಕತೆ ಹೆಚ್ಚಿನ ಪಾತ್ರ ವಹಿಸುತ್ತದೆ. ಹೀಗಾಗಿ ಸಣ್ಣ ಪುಟ್ಟ ನಿರ್ಧಾರದಿಂದ ಹಿಡಿದು, ದೊಡ್ಡ, ಮಹತ್ವದ ನಿರ್ಧಾರಗಳಿಗು ಅದೇ ಸೂತ್ರ ಕೆಲಸ ಮಾಡುತ್ತದೆ. ಅದರಲ್ಲೂ ಬಾಲ್ಯದಲ್ಲಂತೂ ವಯಸಿನ ಅಪ್ರಬು...

"ಬೀರಿನ" ದೇವರು ಒಳಗಿಳಿದರೆ ಶುರು !

ಡಿಸೆಂ ೦೬ ಲೇಖನ ೧೦೭ ವೀಕ್ಷಣೆ

ಈಗಿನ ಆಧುನಿಕ ಸಮಾಜದ ಸಾಮಾಜಿಕ ಪರಿಸರದಲಿ 'ಸಾಮಾಜಿಕ ಕುಡಿತದ' ಹೆಸರಿನಲ್ಲಿ ಸಾಧಾರಣ ಬಹುತೇಕರು 'ಬೀರಬಲ್ಲ'ರಾಗಿರುವುದು ಎದ್ದು ಕಾಣುವ ಪ್ರಕ್ರಿಯೆ. 'ಕುಡಿಯದ' ಖಂಡಿತವಾದಿಗಳೂ ಸಹ, ಬೀರಬಲ್ಲರಾಗದಿದ್ದರೂ ಬೀರ'ಬಲ್ಲವ'ರಾಗಿರುವುದಂತೂ ಖಚಿತ. ಕೆಲವು...

ರಾಜರತ್ನಂ ನೆನಪಿಗೆ...

ಡಿಸೆಂ ೦೪ ಲೇಖನ ೧೬೨ ವೀಕ್ಷಣೆ

ರಾಜರತ್ನಂ ನೆನಪಿಗೆ... ______________ . ನಾಳೆ (೦೫ ನೆ ಡಿಸೆಂಬರ) ಅಭಿಮಾನಿ ಬಳಗದಲ್ಲಿ ಪ್ರೀತಿಯಿಂದ ಗುಂಡು ಪಂಡಿತರೆಂದೆ ಕರೆಸಿಕೊಳ್ಳುವ ಕನ್ನಡದ ಹಿರಿಯ ಪ್ರಖ್ಯಾತ ಕವಿ ಜಿ.ಪಿ.ರಾಜರತ್ನಂರವರ ಜನ್ಮದಿನ. ಎಷ್ಟೋ ಸಾಮಾನ್ಯ ಜನರಿಗೆ ಅವರ ಹೆಸರು...

ರಮಣಾಂಜಲಿ ಪುರಸ್ಕಾರಗಳು-೨೦೧೪

ಡಿಸೆಂ ೦೩ ಕಾರ್ಯಕ್ರಮ ೯೯೬ ವೀಕ್ಷಣೆ

ಸೂಚನೆ: ಇತ್ತೀಚೆಗೆ ಗೆಳೆಯ ಸುರೇಶ ಭಟ್ಟರು, ಈ ಕೆಳಗಿನ ಸ್ಪರ್ಧೆಯ ಮಾಹಿತಿಯನ್ನು ಕಳಿಸಿದ್ದರು. ಸಂಪದದಲ್ಲಿ ಪ್ರಕಟಿಸಿದರೆ ಆಸಕ್ತಿಯುಳ್ಖ ಸಂಪದಿಗರೂ ಭಾಗವಹಿಸಬಹುದೆಂಬ ಆಶಯದಿಂದ ಯಥಾವತ್ತಾಗಿ ಪ್ರಕಟಿಸುತ್ತಿದ್ದೇನೆ. ಆಸಕ್ತಿಯಿರುವವರು ವಿವರಗಳಿಗೆ...

ಮಂಡೋದರಿ ನಿನಗ್ಯಾಕಿ ಪರಿ ಕಿರಿಕಿರಿ....?

ಡಿಸೆಂ ೦೨ ಲೇಖನ ೧೩೧ ವೀಕ್ಷಣೆ

_____________________ ಅಯ್ಯೋ ಪಾಪ, ಮಂಡೋದರಿ...! _____________________ . ರಾಮಾಯಣದ ಕೆಲವು ಹೆಣ್ಣು ಪಾತ್ರಗಳನ್ನು ಆಳವಾಗಿ ಹೊಕ್ಕಿ ಅವಲೋಕಿಸಿದಷ್ಟು ಕೆಲವು ವಿಸ್ಮಯಕಾರಿ ಅಂಶಗಳು ಎದ್ದು ಕಾಣುತ್ತವೆ. ಇದು ತೇತ್ರಾಯುಗದಲ್ಲಿ ನಡೆದ ಕಾರಣವ...

ಅಂಗಜನ ಅಂಗದ ಸದ್ದು ...

ಡಿಸೆಂ ೦೧ ಲೇಖನ ೮೨ ವೀಕ್ಷಣೆ

ಬೆಳದಿಂಗಳಿನ ಸಖಿಯಿಲ್ಲದ ಏಕಾಂತದ ರಾತ್ರಿಯೊಂದರಲ್ಲಿ ವಿರಹಿಯೊಬ್ಬ ಕಿಟಕಿಯಿಂದ ಕಾಣುವ ನಭ ವೈಭವವನು ನೋಡಿ ಆಸ್ವಾದಿಸುತ್ತಲೆ, ಕಾರ್ಮೋಡಗಳ ಆಲಿಂಗನ ಸದ್ದಿನಲಿ ವಿರಹಿಗಳ ಪ್ರಣಯದ ತಾದ್ಮಾತ್ಮತೆಯನ್ನು ಕಾಣುತ್ತಾ, ಹುಚ್ಚೆದ್ದಂತೆ ಮಳೆಯಾಗುವ ಹೊತ್ತು,...

ಕಣ್ಣೀರಜ್ಜ ಮತ್ತು ಇತರೆ ಕಥೆಗಳು

ನವೆಂ ೩೦ ಪುಸ್ತಕ ವಿಮರ್ಶೆ ೧,೮೪೯ ವೀಕ್ಷಣೆ

ಇತ್ತೀಚೆಗೆ ಸಿಂಗಪುರದಲಿ ನಡೆದ 'ಭಾವ ಸುಧೆ ದೀಪೋತ್ಸವ - 2013' ಸಮಾರಂಭದಲ್ಲಿ ಶ್ರೀಯುತ ಗಿರೀಶ್ ಜಮದಗ್ನಿಯವರ ಮೊದಲ ಕಥಾ ಸಂಕಲನ "ಕಣ್ಣೀರಜ್ಜ ಮತ್ತು ಇತರ ಕಥೆಗಳು" ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಸಂಧರ್ಭದಲ್ಲೆ ಈ ಪುಸ್ತಕವ...

'ಐ'ಗಳ ಪುರಾಣ - ಭಾಗ 03

ನವೆಂ ೨೭ ಲೇಖನ ೧೪೮ ವೀಕ್ಷಣೆ

('ಐ'-ಪೋನು_'ಐ'ಪ್ಯಾಡುಗಳ ಪಾಡಿನ ಹರಟೆ, ಪ್ರಬಂಧ, ಲೇಖನ, ಕಥನ..ಮುಂದುವರೆದಿದ್ದು - . ಮೊದಲ ಭಾಗ ಈ ಲಿಂಕಿನಲ್ಲಿದೆ :http://sampada.net/%E0%B2%90%E0%B2%97%E0%B2%B3-%E0%B2%AA%E0%B3%81%E0%B2%... . ಎರಡನೆ ಭಾಗ ಈ ಲಿಂಕಿನಲ್ಲಿದೆ...

'ಐ'ಗಳ ಪುರಾಣ (ಭಾಗ 02)

ನವೆಂ ೨೪ ಲೇಖನ ೧೩೧ ವೀಕ್ಷಣೆ

('ಐ'-ಪೋನು_'ಐ'ಪ್ಯಾಡುಗಳ ಪಾಡಿನ ಹರಟೆ, ಪ್ರಬಂಧ, ಲೇಖನ, ಕಥನ..ಮುಂದುವರೆದಿದ್ದು - ಮೊದಲ ಭಾಗ ಈ ಲಿಂಕಿನಲ್ಲಿದೆ : http://sampada.net/%E0%B2%90%E0%B2%97%E0%B2%B3-%E0%B2%AA%E0%B3%81%E0%B2%... ) . [ ಹಿನ್ನಲೆ: ಬಹುಶಃ ಈಗ ನಾನು...