ಶಕಟರೇಫನೊ ಇವನು ಅನುಕರಣಾವ್ಯಯನೊ?
ಸಮೋಸ ಎಂದು ತಿಂದರೆ ಎದೆಯಲ್ಲಿ ರಾತ್ರಿಯೆಲ್ಲ ತಿದಿ ಸಿಹಿ ಎಂದು ಮೆಚ್ಚುತ್ತ ತಿಂದರೆ ಹಗಲು ತಲೆಯಲ್ಲಿ ಶೂಲೆ ಅಂಗಾತ ಮಲಗಿದರೆ ಎದೆಯಲ್ಲಿ ಚಳುಕು ಚಳುಕು ಎದ್ದು ಕುಳಿತರೆ ಉದರದಿ ಎಂತದೊ ಗುಳು ಗುಳು ದೇಹದಲ್ಲಿ ನೋವಿನ ಹರಿದಾಟ ಎಡಗೈನಿಂದ ಬಲಗೈಗೆ ಮತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
partha1059
ಸಮೋಸ ಎಂದು ತಿಂದರೆ ಎದೆಯಲ್ಲಿ ರಾತ್ರಿಯೆಲ್ಲ ತಿದಿ ಸಿಹಿ ಎಂದು ಮೆಚ್ಚುತ್ತ ತಿಂದರೆ ಹಗಲು ತಲೆಯಲ್ಲಿ ಶೂಲೆ ಅಂಗಾತ ಮಲಗಿದರೆ ಎದೆಯಲ್ಲಿ ಚಳುಕು ಚಳುಕು ಎದ್ದು ಕುಳಿತರೆ ಉದರದಿ ಎಂತದೊ ಗುಳು ಗುಳು ದೇಹದಲ್ಲಿ ನೋವಿನ ಹರಿದಾಟ ಎಡಗೈನಿಂದ ಬಲಗೈಗೆ ಮತ...
ಮುಳ್ಳಯನಗಿರಿ ಚಿಕ್ಕಮಂಗಳೂರಿಗೆ ಸುಮಾರು ನಲವತ್ತು ಕಿ.ಮಿ. ದೂರದಲ್ಲಿರುವ ಪ್ರಕೃತಿ ಉಸಿರಾಡುವ ಸ್ಥಳ. ಉದ್ದಕ್ಕು ಹರಡಿ ನಿಂತ ಬಾಬಬುಡನ್ ಗಿರಿ ಶ್ರೇಣಿಗಳು, ಆ ಬೆಟ್ಟಗಳನ್ನೆಲ್ಲ ಆವರಿಸಿ ನಿಂತಿರುವ ಹಸಿರಿನ ಹೊದ್ದಿಗೆ, ಆಕಾಶಕ್ಕು ಭೂಮಿಗು ಪ್ರಕೃತ...
ಕರ್ನಾಟಕದಲ್ಲಿ ಹೊಯ್ಸಳರ ಕಾಲದಲ್ಲಿ ಹಲವು ದೇವಾಲಯಗಳು ನಿರ್ಮಾಣಗೊಂಡವು. ಈಗಿನ ಹಾಸನ, ಚಿಕ್ಕಮಂಗಳೂರು, ತುಮಕೂರು ಜಿಲ್ಲೆಯಾದ್ಯಂತ ಆ ರೀತಿಯ ಹೊಯ್ಸಳ ಶೈಲಿಯ ದೇವಾಲಯಗಳು ಹರಡಿವೆ. ಆದರೆ ಅದೇಕೊ ದೇವಾಲಯವೆಂದರೆ ಬರಿ ಬೇಲೂರು ಹಳೆಬೀಡಿನ ಹೆಸರು ಮಾತ್...
ಚಿಕ್ಕಮಂಗಳೂರಿನ ಹತ್ತಿರದ ಕಲ್ಲತಿಗಿರಿ , ನೀರಿನಲ್ಲಿ ಆಟವಾಡಲು ಇಷ್ಟಪಡುವ ಚಿಕ್ಕಮಕ್ಕಳಿಗೆ ಆಕರ್ಷಕ ಸ್ಥಳ. ಜಾಗವು ಪ್ರಕೃತಿಯ ನಡುವಿನಲ್ಲಿದ್ದು, ಮನಸಿಗೆ ಮುದ ಕೊಡುತ್ತದೆ. ಬೆಂಗಳೂರಿನಂತ ಸ್ಥಳದಲ್ಲಿ , ಕಂತೆ ಕಂತೆ ಹಣ ಹಿಡಿದು ವಾಟರ್ ಪಾರ್ಕ್ ಗ...
ಶಿವನ ಜಟೆಯಿಂದ ದುಮುಕಿ ಹರಿದ ದೇವಗಂಗೆಯುಒಲಿದು ಭರತನ ದಾಹ ತೀರಿಸಿ ನಡೆದಿಹಳು ಮುಂದುಒಲಿದ ಹೃದಯಗಳ ನಡುವೆ ಹರಿವ ಪ್ರೇಮಗಂಗೆಯುಮನುಜ ಮನವ ತೋಯ್ಸಿ ಹರಿದಿಹಳು ಎಂದೆಂದು ||೧||ದೇವಗಂಗೆಯಲ್ಲಿ ಮಿಂದವರಿಗೆ ಎಂದು ತಟ್ಟುವದಿಲ್ಲ ಪಾಪಪ್ರೇಮಗಂಗೆಯಲ್ಲಿ...
ನಗರದ ವೈದ್ಯಕೀಯ ವಲಯದಲ್ಲಿ ಅತಿ ಪರಿಚಿತ ಹೆಸರು. ಹಾಗಾದರೂ ಅವರ ಹೆಸರು ರೋಗಿಗಳಿಗೆ ಹೆಚ್ಚು ಪರಿಚಯವಿಲ್ಲ ಎನ್ನಲು ಕಾರಣ, ಡಾ. ಸುರೇಶ್ ಗೌಡ ಇರುವ ವಿಭಾಗ . ಅನಸ್ತೇಷಿಯ ಅಂದರೆ ಅರಿವಳಿಕೆ ವಿಭಾಗ. ರೋಗಿಯ ರೋಗ ನಿರ್ಧಾರ ವಾಗಲಿ, ಅಥವ ಅವರಿಗೆ ಮಾಡಬ...
ತಪಸ್ಸು ಅನ್ನುವ ಪದಕ್ಕೆ ಅರ್ಥ ಯೋಚಿಸುತ್ತ ಹೊರಟರೆ ಹೊಳೆಯುವುದು, ನಾವು ಒಂದು ವಸ್ತು ಅಥವ ಶಕ್ತಿ ಕುರಿತು ಚಿಂತಿಸುತ್ತ , ಸದಾ ಅದರ ಬಗ್ಗೆಯೆ ದ್ಯಾನಿಸುತ್ತ, ಆ ಸಾಧನೆಗಾಗಿ ತನ್ನೆಲ್ಲ ಸುಖ ಸಂತೋಷಗಳನ್ನು ನಿರಾಕರಿಸುತ್ತ, ಅದನ್ನು ಸೇರುವುದು ಒಂದ...
ಹೊಸವರ್ಷದ ಶುಬಾಶಯಗಳು - 2013 ಕಾಲೇಜಿನ ಹುಡುಗಿ ಹೋಟೆಲ್ ಗೆ ಹೋದಳು, ಅಪ್ಪ ಅಮ್ಮನ ಜೊತೆ, ತುಂಬಾ ಹೆಲ್ತ್ ಕಾನ್ಸಿಯಸ್, ಪಾಪ, ತಿಂಡಿ ತಿನ್ನುವ ಮುಂಚೆ, ವಾಶ್ ಬೇಸಿನ ಹತ್ತಿರ ಹೋಗಿ, ಸೋಪ್ ವಾಟರ್ ನಲ್ಲಿ ಕೈತೊಳೆದು, ಕೈ ಒರೆಸಿ , ಕೈಯ ದೂಳೆಲ್ಲ ಹ...
ಕಥೆ : ಗಂಡನ ಮನೆಯ ಮೊದಲ ಬೆಳಗು =======================ಸುಮಾ ಎಚ್ಚೆತ್ತಾಗ ಹೊರಗೆ ಪಕ್ಷಿಗಳ ಕಲರವ ಕೇಳುತ್ತಿತ್ತು. ಹೊಂಬೆಳಕು ಕಿಟಕಿಗೆ ಹಾಕಿದ ಬಣ್ಣದ ಪರದೆಗಳ ಸಂದಿಯಲ್ಲಿ ಇಣುಕಿತ್ತಿತ್ತು. ಹಾಸಿಗೆ ಮೇಲೆ ಕುಳಿತು ಸುತ್ತಲು ನೋಡಿದಳು. ಎಂತದ...
ಮೇರ ಭಾರತ್ ಮಹಾನ್============ಸಾಯುವಾಗ ಆಕೆಯ ಕಣ್ಣಿನಲ್ಲಿ ಇರಲಿಲ್ಲ ನೀರುರಕ್ತವೆಲ್ಲ ಬಸಿದು ಉಳಿದಿತ್ತು ಬರಿ ಕಡೆಯ ಉಸಿರು ಮಾನವತ್ವಕೆ ಸದಾ ಕಪ್ಪು ಚುಕ್ಕಿ ಆಕೆಯ ಸಾವು ಅನಿಸದೆ ನಿಮಗಿಂದು ಮನುಜನಿಗಿಂತ ಮೃಗವೆ ಮೇಲುಕಪ್ಪು ಹಣದ ದೂರ್ತರ ಕೂಟಕ್...
ಸಂಪದದಲ್ಲಿ ವಾದ ವಿಮರ್ಶೆ ಚರ್ಚೆಗಳಿಗೆ ಎಂದು ಬರವಿಲ್ಲ. ಚರ್ಚೆಗಳು ಕೆಲವೊಮ್ಮೆ ತೀರ ವೈಯುಕ್ತಿಕ ಮಟ್ಟದಲ್ಲಿಯು ನಡೆದು ಇಬ್ಬರ ನಡುವ ವಾಕ್ಯಗಳ ಘರ್ಷಣೆ ಆಗಿರುವುದು ಉಂಟು. ನ೦ತರ ಹಾಗೆ ತಣ್ಣಗು ಆಗಿರುತ್ತದೆ. ಅಷ್ಟು ಘರ್ಷಣೆ ನಡೆಯುವಾಗಲು ಅವರ ನಡು...
ಮೊದಲಬಾಗ : ಅಪರೇಷನ್ ಗಣೇಶ - ಖೆಡ್ಡಾ ೧ ಅದು ಪುತ್ತೂರಿನಿಂದ ಸುಳ್ಯದ ಕಡೆ ಹೋಗುವ ರಸ್ತೆ , ಸಪ್ತಗಿರಿ ಎಂಬ ತರುಣ ಸೈಕಲ್ಲನ್ನು ತಳ್ಳುತ್ತ , ಕಷ್ಟ ಬಿದ್ದು ನಡೆಯುತ್ತ ಹೊರಟಿದ್ದಾರೆ, ಹಾಗೆ ಎಷ್ಟೋ ದೂರ ನಡೆದಾಗ, ಸ್ವಲ್ಪ ತಿರುವು ಇರುವ ಜಾಗಕ್ಕೆ...