ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪಾರ್ಥಸಾರಥಿ
ಪ

ಪಾರ್ಥಸಾರಥಿ

partha1059

೪೮೨ ಲೇಖನಗಳು ೨,೩೪,೯೦೬ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕ್ರಿಕೇಟ್ , ಫುಟ್ಬಾಲ್ ಎಂಬ ಮಾಯಕ

ಮಾರ್ಚ್ ೨೫ ಬ್ಲಾಗ್ ೫೨ ವೀಕ್ಷಣೆ

ತೀರ ಈಚೆಗೆ ಅಂದರೆ 15 ನೇ ಮಾರ್ಚ್ ೨೦೧೨ ರಂದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪುಟ್ ಬಾಲ್ ಮ್ಯಾಚಿನಲ್ಲಿ ವೆಂಕಟೇಶ್ ಎಂಬ ಯುವಕನೊಬ್ಬ ಆಟದ ನಡುವೆ ಕುಸಿದು , ಕೊನೆಗೆ ಮರಣ ಹೊಂದಿದ. ಆಟವನ್ನು ನೋಡುತ್ತ ಕಣ್ಣು ಬಿಟ್ಟು ಕುಳಿತವರಲ್ಲಿ ಅವರ ಅಪ್ಪನು...

ತೆಂಡೂಲ್ಕರ ಹಾಗು ಕರ್ನಾಟಕ ಸರ್ಕಾರ‌

ಮಾರ್ಚ್ ೨೪ ಬ್ಲಾಗ್ ೫೪ ವೀಕ್ಷಣೆ

ಕಾಯಿಸಿ ಕಾಯಿಸಿ ಸೆಂಚುರಿ ಹೊಡೆದ ತೆಂಡೂಲ್ಕರ ಕ್ರಿಕೇಟಿನಲ್ಲಿಆದರೆ ಭಾರತವೇಕೊ ಸೋತಿತು ಆ ಮ್ಯಾಚಿನಲ್ಲಿ...ಲಕ್ಷ ಕೋಟಿಯ ಬಜೆಟ್ ಕೊಟ್ಟೆನೆಂದಿತುಮೊದಲು ಸರ್ಕಾರ ಕರ್ನಾಟಕದಲ್ಲಿಆದರೂ ಏಕೊ ಸೋತಿತುಬಾಜಪ ಉಡುಪಿ ಚುನಾವಣೆಯಲ್ಲಿ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಮಾರ್ಚ್ ೨೨ ಬ್ಲಾಗ್ ೯೬ ವೀಕ್ಷಣೆ

ಬೇಂದ್ರೆಯವರ ಈ ಕವನದ ಗುನುಗು ನಿಮ್ಮೆಲ್ಲರಿಗು ಯುಗಾದಿಯ ಹುರುಪು ತರಲಿ ಯುಗಾದಿಯ ಶುಭ ಹಾರೈಕೆಗಳೊಡನೆ ------------------------------------------------------------------ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಯುಗ ಯುಗಾದಿ...

ಕೆಲವು ವೈಜ್ಞಾನಿಕ ಚಿಂತನೆ ಹಾಗು ಶ್ರೀಹರಿ... ಶ್ರೀಹರಿ.. ಶ್ರೀಹರಿ ಎಂಬ ಕತೆ

ಮಾರ್ಚ್ ೧೮ ಬ್ಲಾಗ್ ೧೯೪ ವೀಕ್ಷಣೆ

ಕೆಲವು ವೈಜ್ಞಾನಿಕ ಚಿಂತನೆ ಹಾಗು ಶ್ರೀಹರಿ... ಶ್ರೀಹರಿ.. ಶ್ರೀಹರಿ ಎಂಬ ಕತೆ ಕಳೆದವಾರ ಶ್ರೀಹರಿ... ಶ್ರೀಹರಿ..ಶ್ರೀಹರಿ ಕತೆಯನ್ನು ಸಂಪದದಲ್ಲಿ ಬರೆದು ಪ್ರಕಟಿಸಿದ್ದೆ. ಸಂಪದ ಮಿತ್ರರು ಅದನ್ನು ಓದಿ ಪ್ರೋತ್ಸಾಹಿಸಿದರು. ಕೆಲವರು ತಮ್ಮ ಪ್ರತಿಕ್...

ಕತೆ : ಶ್ರೀಹರಿ..ಶ್ರೀಹರಿ.. ಶ್ರೀಹರಿ

ಮಾರ್ಚ್ ೧೦ ಬ್ಲಾಗ್ ೨೩೭ ವೀಕ್ಷಣೆ

ಶ್ರೀಹರಿ..ಶ್ರೀಹರಿ.. ಶ್ರೀಹರಿ ಶ್ರೀನಾಥ ಮಾನಸಿಕವಾಗಿ ತುಂಬ ಒತ್ತಡದಲ್ಲಿದ್ದ. ಎಲ್ಲರು ಸಡಗರದಲ್ಲಿದ್ದಾರೆ. ಶ್ರೀನಾಥನ ಅಪ್ಪ ಅಮ್ಮನಿಗಂತು ತಮ್ಮ ವಂಶದ ಮತ್ತೊಂದು ಕವಲು ಚಿಗುರೊಡೆಯಿತು ಎಂಬ ಸಂತಸ. ಶ್ರೀನಾಥನ ಪತ್ನಿ ಭೂಮಿಕ ಮುದದಿಂದ ನಗುತ್ತಿದ್...

ಇವರು ಅವರೇನ ? ಇಬ್ಬರು ಒಬ್ಬರೇನ ?

ಫೆಬ್ರ ೨೬ ಬ್ಲಾಗ್ ೪೧ ವೀಕ್ಷಣೆ

ಈ ದಿನ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಭೋಳೂವಾರು ಮಹಮದ್ ರವರ ಸಂದರ್ಶನ ಲೇಖನ ಪ್ರಕಟವಾಗಿದೆ. ಅವರ ಉತ್ತರಗಳು ಬಹಳ ಮಾರ್ಮಿಕವಾಗಿದೆ, ಹಾಗೆ ಪ್ರಶ್ನೆ ಕೇಳುತ್ತಿರುವ ಇಸ್ಮಾಯಿಲ್ ಎಂಬುವರ ಸಹ ಸಹಜವಾದ ಕೆಲವು ಪ್ರಶ್ನೆಗಳ ಮೂಲಕ ಮಹಮದ್ ರವರ ಅಂತರಂಗವನ್...

ಕಥೆ : ಪಶ್ಚಿಮದಲ್ಲಿ ಲಕ್ಷ್ಮಣ

ಫೆಬ್ರ ೨೪ ಬ್ಲಾಗ್ ೨೫೨ ವೀಕ್ಷಣೆ

ಮದ್ಯಾನದ ಬೋಜನದ ನಂತರ , ಅಂತಃಪುರದಲ್ಲಿ ಸ್ವಲ್ಪಕಾಲ ಮಲಗಿ ವಿಶ್ರಾಂತಿ ಪಡೆಯುವುದು ಲಕ್ಷ್ಮಣನ ಅಭ್ಯಾಸ, ಆದರೆ ಇಂದೇಕೊ ಆ ರೀತಿ ವಿಶ್ರಾಂತಿಗೆ ಹೋಗದೆ ಅರಮನೆಯ ಹಜಾರದಲ್ಲಿ ಸುಖಾಸನದ ಮೇಲೆ ಸುಮ್ಮನೆ ಕುಳಿತಿದ್ದ. ಊಟ ಮುಗಿಸಿ ಬಂದ ಊರ್ಮಿಳಾದೇವಿ ಲಕ...

ಸಂಘ ಸಂಸ್ಥೆಗಳು ಮತ್ತು ನಮ್ಮ ಸಮಾಜ - ವಾಕ್ಪಥದಲ್ಲಿ ನನ್ನ ಮಾತು

ಫೆಬ್ರ ೧೨ ಬ್ಲಾಗ್ ೩೫೩ ವೀಕ್ಷಣೆ

ಸಂಘ ಸಂಸ್ಥೆಗಳು ಮತ್ತು ನಮ್ಮ ಸಮಾಜಎಲ್ಲ ವಾಕ್ಪಥಿಕರಿಗೆ ನಲ್ಮೆಯ ನಮಸ್ಕಾರ, ವಾಕ್ಪಥಕೆ ವರ್ಷ ತುಂಬಿಸುವ ಸಂದರ್ಬದಲ್ಲಿ , ವಾಕ್ಪಥದ ಹನ್ನೆರಡನೆ ಈ ಹೆಜ್ಜೆಯಲ್ಲಿ ನನಗೆ ಮಾತನಾಡಲು ಸಿಕ್ಕಿರುವ ಈ ಅವಕಾಶ ನನಗೆ ಸಂತಸ ತಂದಿದೆ, ನಾನು 'ಸಂಘ ಸಂಸ್ಥೆಗಳ...

ಒಮ್ಮೊಮ್ಮೆ ಅನ್ಸುತ್ತೆ.....2

ಫೆಬ್ರ ೧೦ ಬ್ಲಾಗ್ ೫೯ ವೀಕ್ಷಣೆ

ಒಮ್ಮೊಮ್ಮೆ ಅನ್ಸುತ್ತೆಈ ದೇವರ ಪೂಜೆ , ಹಬ್ಬ ಹರಿದಿನ ಇದೆಲ್ಲ ಮನುಷ್ಯ ಮಾಡ್ಕೊಂಡಿರೋದು ಅಂತ,ಪೂಜೆ ಮುಗಿದು ಮದ್ಯಾನ ಎಲೆಯಲ್ಲಿ ಒಬ್ಬಟ್ಟು ಕಡುಬು ಇಂತವೆಲ್ಲ ಬಿದ್ದಾಗ ಅನ್ಸುತ್ತೆನಿಜವಾಗ್ಲು ಇಂತದನ್ನೆಲ್ಲ ಆ ದೇವರೆ ಮಾಡಿರೋದು ಅಂತ !. ಒಮ್ಮೊಮ್ಮ...

ಒಮ್ಮೊಮ್ಮೆ ಅನ್ಸುತ್ತೆ..

ಫೆಬ್ರ ೦೯ ಬ್ಲಾಗ್ ೪೪ ವೀಕ್ಷಣೆ

ಒಮ್ಮೊಮ್ಮೆ ಅನ್ಸುತ್ತೆ..ನಮ್ಮ ಕೆಲಸ ಯಾವಾಗಲು ಸುಲಭ ಮಾಡ್ಕೋಬೇಕು. ಅಂತ.ಸುಮ್ಮನೆ ಎಷ್ಟೊಂದು ಬಿಳಿಕೂದಲಿಗೆ ಕರಿಬಣ್ಣ ಹಚ್ಚೊಕಿಂತಅಲ್ಲೊಂದು ಇಲ್ಲೊಂದು ಇರೊ ಕರಿ ಕೂದಲಿಗೆ ಬಿಳಿಬಣ್ಣ ಹಚ್ಚೊದು ಸುಲಭ ಅಲ್ವೆ?ಒಮ್ಮೊಮ್ಮೆ ಅನ್ಸುತ್ತೆ..ನಮ್ಮಲ್ಲಿ ಕಳ...

ಅಪ್ಪ..

ಜನ ೩೧ ಬ್ಲಾಗ್ ೧೧೮ ವೀಕ್ಷಣೆ

ಅಪ್ಪ ===== ಮೂರು ದಿನದ ತನ್ನ ಮಗುವಿನ ಮುಖ ಕಂಡು ಸಾರ್ಥಕತೆಯಲ್ಲಿ ಮೈಮರೆತವ ... ಮೂರು ತಿಂಗಳ ಮಗುವಿನ ನಗುವ ಕಂಡು ನಲಿವಲಿ ಮುದದಲಿ ತೇಲಿದವ ... ಮೂರು ವರ್ಷದ ಮಗುವಿನ ನುಡಿ ಕೇಳಿ ಆನಂದಿಸಿದವ ... ಹದಿಮೂರು ವರ್ಷದ ಮಗುವಿನ ಬುದ್ದಿವಂತಿಕೆಗೆ ಹ...

ಏಕೆ ?..

ಜನ ೩೦ ಬ್ಲಾಗ್ ೮೫ ವೀಕ್ಷಣೆ

ಏಕೆ ? ನಮ್ಮನ್ನು ಪ್ರೀತಿಸುತ್ತಿರುವವರು ನೊಂದು ನಮ್ಮಿಂದ ದೂರವಾಗುವಾಗ ಕಾಡದ ನೋವು ನಾವು ಪ್ರೀತಿಸುತ್ತಿರುವರು ನೊಂದು ನಮ್ಮಿಂದ ದೂರವಾಗುವಾಗ ನೋವಾಗಿ ಕಾಡುವುದು ಏಕೆ ?