ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪಾರ್ಥಸಾರಥಿ
ಪ

ಪಾರ್ಥಸಾರಥಿ

partha1059

೪೮೨ ಲೇಖನಗಳು ೨,೩೪,೯೦೬ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಶ್ರೀಗಂಧದ ಧೂಪ - ( ಅರುಣ )

ಡಿಸೆಂ ೨೦ ಬ್ಲಾಗ್ ೭೬ ವೀಕ್ಷಣೆ

ಮೊದಲ ಬಾಗ ಶ್ರೀಗಂಧದ ಧೂಪ - ( ದತ್ತ) ಡ್ರೈವರನ್ನು ಬರಬೇಡವೆಂದು ತಿಳಿಸಿ ತಾನೆ ಕಾರನ್ನು ಡ್ರೈವ್ ಮಾಡುತ್ತ ಹೊರಟು, ತುಮಕೂರು ತಲಪುವಾಗ ಒಂಬತ್ತು ಗಂಟೆಯ ಆಸುಪಾಸು. ಈಗ ರಸ್ತೆ ಮೊದಲಿನಂತಿಲ್ಲ ಎಲ್ಲವು ಬದಲಾಗಿದೆ ಎನ್ನುಕೊಳ್ಳುತ್ತ, ಊರು ಪ್ರವೇಶಿ...

ಕಥೆ : ಶ್ರೀಗಂಧದ ಧೂಪ - ( ದತ್ತ )

ಡಿಸೆಂ ೧೮ ಬ್ಲಾಗ್ ೭೦ ವೀಕ್ಷಣೆ

ಬೆಳಗಿನ ಕಾಫಿ ಎಡಗೈಲಿ ಹಿಡಿದು ಮುಂದಿದ್ದ ದಿನಪತ್ರಿಕೆ ತಿರುವುತ್ತಿದ್ದ ದತ್ತ. ಮಹಡಿಯ ಮೇಲಿಂದ ಇಳಿಜಾರು ಮೆಟ್ಟಿಲನಿಂದ ಪತ್ನಿ ಧಾಮಿನಿ ಕೆಳಗೆ ಬರುತ್ತಿರುವಂತೆ ಕೇಳಿದ"ಇದೇನು ಇಷ್ಟುಬೇಗ ಹೊರಟಿದ್ದಿ , ಟೂರ?". ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ...

ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..

ಡಿಸೆಂ ೧೮ ಬ್ಲಾಗ್ ೬೫ ವೀಕ್ಷಣೆ

ಈದಿನ ಬಾನುವಾರ ಸಂಜೆ ಸುಮ್ಮನೆ ಕುಳಿತಿದ್ದೆ, ಪಕ್ಕದ ಮನೆಯ ಸೋಮಶೇಖರ್ ಎಂಬುವರು ಒಳಬಂದರು. ಅವರು ಸುಮ್ಮನೆ ಬಂದವರಲ್ಲ. ಕೈಯಲ್ಲಿ ಎರಡು ಪಾಸ್ ಹಿಡಿದಿದ್ದರು. ಸಂಜೆ ಐದುವರೆಗೆ ಸಂಗೀತ ಕಾರ್ಯಕ್ರಮವಿದೆ ತೆಲುಗು ಸ್ಮಾರ್ತ ಸಂಘದಿಂದ ಏರ್ಪಾಡಾಗಿದೆ, ವ...

ಬೆಂಗಳೂರಿನ ಜನ ಬಿಡಿ

ಡಿಸೆಂ ೧೦ ಬ್ಲಾಗ್ ೩೫ ವೀಕ್ಷಣೆ

ಬೆಂಗಳೂರಿನ ಜನ ಬಿಡಿ.. ಬೆಂಗಳೂರಿನ ಜನ ಬಿಡಿ ಸಾಮಾಜಿಕ ಜೀವನ ಸ್ವಲ್ಪ ಜಾಸ್ತಿಮೀಟಿಂಗ್ ಪಾರ್ಟಿಗಳು ಜಾಸ್ತಿಸಂಘ ಸಂಸ್ಥೆಗಳಲ್ಲಿ ಓಡಾಟ ಜಾಸ್ತಿಹಾಗೆ ಮನೆಗೆ ಬಂದರೆ ಮನೆಯವರ ಜೊತೆ ಮೌನ ಜಾಸ್ತಿಅಕ್ಕಪಕ್ಕದ ಮನೆಯವರ ಜೊತೆ ಮಾತು ನಾಸ್ತಿ!ಬೆಂಗಳೂರಿನ ಜ...

ವಿದ್ಯಾವಂತರು ರಾಜಕೀಯಕ್ಕೆ ಬಂದರೆ....

ಡಿಸೆಂ ೦೩ ಬ್ಲಾಗ್ ೪೨ ವೀಕ್ಷಣೆ

ವಿದ್ಯಾವಂತರು ರಾಜಕೀಯಕ್ಕೆ ಬಂದರೆ ದೇಶದ ಸಮಸ್ಯೆಗಳು ಬಹಳಷ್ಟು ಪರಿಹಾರವಾಗುತ್ತೆ, ವಿದ್ಯಾವಂತರು ಮತಗಟ್ಟೆಗೆ ಬಂದು ಓಟು ಹಾಕಿದರೆ ರಾಜಕೀಯ ಶುದ್ದವಾಗುತ್ತೆ ಅ0ತೆಲ್ಲ ಮಾಧ್ಯಮದಲ್ಲಿ ವರದಿಗಳನ್ನು , ಲೇಖನಗಳನ್ನು ಬಹಳ ಸಾರಿ ಓದಿದ್ದೇವೆ ನಮ್ಮ ದೇಶದ...

ರಿಟೈಲ್ ಮಾರ್ಕೆಟಿಂಗ್ ಮತ್ತು ಕೇಂದ್ರ ಸರ್ಕಾರದ ನೀತಿ

ನವೆಂ ೨೫ ಬ್ಲಾಗ್ ೬೩ ವೀಕ್ಷಣೆ

ಬೆಳಗಿನ ಪತ್ರಿಕೆ ಸುದ್ದಿಯ ಪ್ರಕಾರ ರಿಟೈಲ್ ಮಾರ್ಕೆಟ್ (ಚಿಲ್ಲರೆ ಮಾರಟ) ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಸ್ಥಾಪಕ್ಕೆ ಮನಮೋಹನ ಸಿಂಗ್ ನಾಯಕತ್ವದ (?) ಸರ್ಕಾರ ಒಪ್ಪಿಗೆ ನೀಡಿದೆ. ಈ ವಿಷಯವನ್ನು ವಿರೋದಿಪಕ್ಷಗಳು ಅದರಲ್ಲು ಬಾಜಪ ದೊಡ...

ಸಣ್ಣಕಥೆ : ಫಲಜೋತಿಷ್ಯ

ನವೆಂ ೨೨ ಲೇಖನ ೩,೧೯೬ ವೀಕ್ಷಣೆ

ದೆಹಲಿಯ ಹಜರತ್ ನಿಜಾಮುದ್ದೀನ್ ರೈಲುನಿಲ್ದಾಣ ,ಸಾಯಂಕಾಲದ ಕಾಲ ದಾಟಿ ರಾತ್ರಿ ಆಗುತ್ತಿತ್ತು. ಬೆಂಗಳೂರಿನತ್ತ ಹೋಗುವ ರಾಜದಾನಿ ಎಕ್ಸ್ ಪ್ರೆಸ್ ಬಂದು ನಿಲ್ಲುತ್ತಿರುವಂತೆ ಜನ ಆತುರಾತುರವಾಗಿ ನುಗ್ಗಿದರು, ಮೊದಲೆ ಟಿಕೆಟ್ ಕಾದಿರಿಸಿದ್ದರು ಸಹ ಎಂತದ...

ಆಕೆಗೆ ಈಗ ಹದಿನೆಂಟು ವರ್ಷ

ನವೆಂ ೧೮ ಬ್ಲಾಗ್ ೪೭ ವೀಕ್ಷಣೆ

ಬೆಳಗ್ಗೆ ಬುದ್ದಿ ಹೇಳಹೋದಾಗ ನನಗೇನು ತಿಳಿಯದೆ? ನೀವೇನು ಹೇಳುವುದು ಎಂದು ಮೊಂಡುವಾದ ಹೂಡಿ ಸಂಜೆ ಬರಿಗೈಲಿಬಂದ ಅಪ್ಪನನ್ನ ಮಕ್ಕಳ ದಿನಾಚರಣೆಯಂದು ಒಂದು ಚಾಕಲೇಟ್ ತರಲಿಲ್ಲವೆ ನಿಮಗೆ ನನ್ನ ಕಂಡರೆ ಪ್ರೀತಿಯಿಲ್ಲ ಎಂದು ಮುಖ ಊದಿಸಿ ನಿಲ್ಲುವ ಮಗಳು ನ...

ಗಣೇಶರ ನರ್ವೋಳು ಸೊಪ್ಪಿನ ಸಾಂಬಾರ್ ಹಾಗು ನನ್ನ ಅಡುಗೆ ಪ್ರಯೋಗ [ಹಾಸ್ಯ ಪ್ರಬ0ಧ]

ನವೆಂ ೧೩ ಬ್ಲಾಗ್ ೧೦೮ ವೀಕ್ಷಣೆ

ಹಿನ್ನಲೆ:-=====ಗಣೇಶರ ನರ್ವೋಳು ಸೊಪ್ಪು ಲೇಖನ ಓದಿ ನಾನು ಪ್ರತಿಕ್ರಿಯಿಸಿದ್ದೆ ಗಣೇಶರೆನಿಮ್ಮ ಮನೆಯವರು ಪುಣ್ಯವಂತರು ಬಿಡಿ :)))) ಅದಕ್ಕೆ ಗಣೇಶರು , ಈಗ ಮೇಲೆ ಹೇಳಿದಂತೆ ಅಡುಗೆ ಮಾಡಿ ಬಡಿಸಿ,ನಿಮ್ಮ ಮನೆಯವರನ್ನೂ ಪುಣ್ಯವಂತರನ್ನಾಗಿ ಮಾಡಿ. :)...

ತಿಂಗಳಿಗೊಂದು ದೆವ್ವದ ಕಥೆ :- ನಿಜ ಹಾಗು ಭ್ರಮೆ - ಭಾಮಳ ಅನುಭವ

ನವೆಂ ೦೮ ಲೇಖನ ೭,೫೫೩ ವೀಕ್ಷಣೆ

ಮನುವಿನ ಮನೆಗೆ ಹೋದಾಗ, ಮನೆಯೆಲ್ಲ ಮೌನ, ಅಜ್ಜಿ ಮತ್ತು ಮನುವಿನ ಪತ್ನಿ ಸುಮ ಇಬ್ಬರೆ."ಮನು ಎಲ್ಲಿ " ಎಂದೆ ಅದಕ್ಕೆ ಸುಮರವರು"ಮಕ್ಕಳು ತುಂಬಾ ಗಲಾಟೆ ಮಾಡುತ್ತಿದ್ದರು, ಅವರನ್ನು ಹೊರಗೆ ಕರೆದುಕೊಂಡು ಹೋಗಿ ಅಂತ ಕಳಿಸಿದೆ" ಎಂದರು. ಅದಕ್ಕೆ ನಾನು"ಮ...

ಕಾಲೇಜು ಹುಡುಗ... ಚೇತನ ಕೋಡುವಳ್ಳಿ ಶೈಲಿಯ ಅಣಕು ಬರಹ..

ನವೆಂ ೦೮ ಬ್ಲಾಗ್ ೨೯ ವೀಕ್ಷಣೆ

ಕಾಲೇಜು ಹುಡುಗನೊಬ್ಬ ಗ್ರ೦ಥಾಲಯದಲ್ಲಿ ನಡೆಸಿದ್ದ ಹುಡುಕಾಟಪುಸ್ತಕದಲ್ಲಿ ಮಸ್ತಕವಿಟ್ಟು !ಗ್ರ೦ಥಾಲಯದ ನೌಕರ ಸ೦ತಸಗೊ೦ಡ ಹುಡುಗನ ಆಸಕ್ತಿಗೆ ಪುಸ್ತಕ ಓದುವ ಅಭಿರುಚಿಗೆಕೇಳಿದ ಗೆಳೆಯನೆ ಯಾವ ಪುಸ್ತಕ ಹುಡುಕಿರುವೆ ಅದರಲ್ಲಿ ಯಾವ ವಿಷಯವಿದೆನಾನು ಸಹಾಯ...

ಹೊರಡೋಣ ಕಾಲೇಜಿಗೆ... ಚೇತನ್ ಕೋಡುವಳ್ಳಿ ಶೈಲಿಯ ಅಣಕು ಬರಹ

ನವೆಂ ೦೪ ಬ್ಲಾಗ್ ೪೮ ವೀಕ್ಷಣೆ

ಈಗಿನ ಕಾಲೇಜು ಕನ್ಯೆಯರು ಕಾಲೇಜಿಗೆ ಹೊರಡುವ ತಯಾರಿ ಹೇಗಿರಬಹುದು . ಸ್ವಲ್ಪ ಚೇತನ್ ಕೋಡುವಳ್ಳಿ (ಚಿಕ್ಕು) ಮಾದರಿಯಲ್ಲಿ ಚಿಂತಿಸಿದರೆ ಹೀಗೆ ಹೊಳೆಯುತ್ತದೆ.೧. ಮೊದಲು ಮೊಬೈಲ್ ಚಾರ್ಚ್ ಆಗಿದೆಯೆ ಪರೀಕ್ಷಿಸಿ ಇಡುವುದು , ಹ್ಹಾ... ಕೆಳಗಿಡುವ ಮುಂಚೆ...