ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪಾರ್ಥಸಾರಥಿ
ಪ

ಪಾರ್ಥಸಾರಥಿ

partha1059

೪೮೨ ಲೇಖನಗಳು ೨,೩೪,೯೦೬ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪಕ್ಷಿನೋಟ - ಅಕ್ಟೋಬರ್(೨೦೧೧) ಮಾಸದಲ್ಲಿ ಸಂಪದ

ನವೆಂ ೦೨ ಲೇಖನ ೩,೩೭೯ ವೀಕ್ಷಣೆ

ಪಕ್ಷಿನೋಟ - ಅಕ್ಟೋಬರ್(೨೦೧೧) ಮಾಸದಲ್ಲಿ ಸಂಪದ ದಸರಾ ಮತ್ತು ದೀಪಾವಳಿ ನಡುವೆ ಕಳೆದ ಅಕ್ಟೋಬರ್ ಮಾಸ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ತಿಂಗಳ ಮೊದಲರ್ಧದಲ್ಲಿ ಘಝಲ್ ಕಿಂಗ್ ಎಂದು ಹೆಸರಾದ ಜಗಜಿತ್ ಸಿಂಗ್ ರಂತ ಖ್ಯಾತನಾಮರು ಮರಣಹೊಂದಿದರು , ಸರ್ವ...

ತುಂತುರು ಇಲ್ಲಿ ಪುಸ್ತಕ ರಾಗ.. ಪುಸ್ತಕ ಪರಿಷೆಯ ಝಲಕ್ ...

ಅಕ್ಟೋ ೩೧ ಬ್ಲಾಗ್ ೬೭ ವೀಕ್ಷಣೆ

ತುಂತುರು ಇಲ್ಲಿ ಪುಸ್ತಕ ರಾಗ..ನಿನ್ನೆ ಬಾನುವಾರ ೩೦-೧೦-೨೦೧೧ ರಂದು ಪುಸ್ತಕ ಪರಿಷೆ ನಡೆಯಿತು, ನಾನು ಹಿಂದೆಲ್ಲ ಈ ರೀತಿ ಕಾರ್ಯಕ್ರಮ ಹೋಗಿರುವುದು ಅಪರೂಪವೆ ಆದರೆ ಈ ಬಾರಿ ಪೂರ್ತಿ ಸಮಯ ಅಲ್ಲೆ ಇರುವ ಅವಕಾಶ ಒದಗಿ ಬಂತು. ಅದು ವಾಕ್ಪಥಿಕರ ಸಹವಾಸದ...

ರಾಮಯಣದಲ್ಲೊಂದು ಮೌನರಾಗ - ಊರ್ಮಿಳ

ಅಕ್ಟೋ ೩೦ ಲೇಖನ ೩,೬೧೦ ವೀಕ್ಷಣೆ

ರಾಮಯಣದಲ್ಲೊಂದು ಮೌನರಾಗ --ಊರ್ಮಿಳ ಯಾರಾದರು ಸ್ನಾನಕ್ಕೆ ಇಳಿದು ಹೊರಬರಲು ತಡವಾದರೆ ಅಮ್ಮನದು ಒಂದೆ ಕೂಗು 'ಇವಳದ್ದೊಳ್ಳೆ ಉರ್ಮಿಳ ಸ್ನಾನವಾಯಿತು ಬೇಗ ಮುಗಿಸಲ್ಲ' , ನಾನೆಂದಾದರು ಕೇಳಿದರೆ "ಈ ಉರ್ಮಿಳ ಎಂದರೆ ಯಾರು" ಎಂದು, ಅವರು ಒಂದು ಕಥೆಯನ್ನ...

ನಂಬಿದರೆ..

ಅಕ್ಟೋ ೨೩ ಬ್ಲಾಗ್ ೩೫ ವೀಕ್ಷಣೆ

ನಂಬಿದರೆ ನಮ್ಮ ಮನೆ ಕಾವಲಿಗೆ ನಿಲ್ಲುತ್ತಾನೆ ಭಗವಂತ ಎನ್ನುತ್ತಾರೆ ಭಾಗವತರು, ನನಗು ನಿನಗು ಭೇದವೆಲ್ಲಿ ನಾನು ನೀನು ಒಂದೆ ಎನ್ನುವ ದಾರ್ಶನೀಕರು.. ನಾನು ಕುಳಿತಿರುವೆ. ಇಲ್ಲಿ ಕಂಪ್ಯೂಟರ್ ಎಂಬ ಯಂತ್ರದ ಎದುರು, ನಮ್ಮ ಮನೆ ಎಂಬ ಅಹಂಕಾರದ ನಡುವಿನ...

ಸಣ್ಣ ಕಥೆ : ಹುಡುಗಿಯರೆ ನೀವೇಕೆ ಹೀಗೆ ?

ಅಕ್ಟೋ ೨೦ ಲೇಖನ ೩,೧೩೪ ವೀಕ್ಷಣೆ

ಹುಡುಗಿಯರೆ ನೀವೇಕೆ ಹೀಗೆ ? ಬಾನುವಾರ ಸಂಜೆ ಸದಾಶಿವನಗರದ ಪಾರ್ಕ್, ಬೆಂಗಳೂರಿನವರಿಗೆ ಪಾರ್ಕ್ ಅಂದರೆ ಅದೇನು ಹುಚ್ಚೊ, ಪಿತಪತ ಅನ್ನುವ ಜನ. ಗಣೇಶರು ನಿಂತು ಮರವೊಂದನ್ನು ನೋಡುತ್ತ ಅಂದುಕೊಂಡರು 'ಓ ಇದು ಬುರುಡೆ ಮರ ಅನ್ನುತ್ತಾರಲ್ಲ ಅದಿರಬೇಕು"....

ತುಮಕೂರಿನಿಂದ ದೇವರಾಯನದುರ್ಗ ಚಾರಣ

ಅಕ್ಟೋ ೧೬ ಬ್ಲಾಗ್ ೬೯ ವೀಕ್ಷಣೆ

ಗೆಳೆಯರೆ ಕಳೆದ ಆಗಷ್ಟ್ ನಲ್ಲಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ಚಾರಣ ಹೊರಟೆವು ಮನೆಯವರೆಲ್ಲ ಸೇರಿ, ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಹೊರಟು ಕಾಡುದಾರಿಯಲ್ಲಿ ಸುಮಾರು ಇಪ್ಪತ್ತು ಕಿ.ಮಿ. ನಡೆಯುತ್ತ, ದೇವರಾಯನದುರ್ಗ ಸೇರಿದ ಅನುಭವ ಸಾಕಷ್ಟು ಉತ...

ಶ್ರೀನಾಥರ ಪೆದ್ರಸ ... ಸ್ವಯಂವೈದ್ಯ.... ಹಾಗು ಪಶ್ಚಾತಾಪ

ಅಕ್ಟೋ ೧೪ ಬ್ಲಾಗ್ ೪೧ ವೀಕ್ಷಣೆ

ಆಗಿನ್ನು ಬೆಂಗಳೂರಿಗೆ ಬಂದ ಹೊಸದು. ಜಯನಗರದಲ್ಲಿ ನೆಲೆಸಿದ್ದೆ. ಮಗಳು ಇನ್ನು ಪುಟ್ಟವಳು ಅಂದರೆ ಒಂದು ವರ್ಷಕ್ಕಿಂತ ಕಡಿಮೆಯೇನೊ ೧೦ - ೧೨ ತಿಂಗಳ ಮಗು. ಬೆಂಗಳೂರಿನ ವಾತಾವರಣ ಅವಳಿಗೆ ಪದೆ ಪದೆ ಶೀತವಾಗುತ್ತಿತ್ತು,ರಾತ್ರಿ ಮಲಗುವಾಗ ಉಸಿರಾಡಲು ತೊಂ...

ತಿಂಗಳಿಗೊಂದು ದೆವ್ವದ ಕಥೆ : ಹೆಂಡತಿಯನ್ನು ಹೊಡೆಯಬೇಡ !!!

ಅಕ್ಟೋ ೧೨ ಬ್ಲಾಗ್ ೯೧ ವೀಕ್ಷಣೆ

ಮನುವಿನ ಮನೆ ಬಾಗಿಲು ತಟ್ಟಿದಾಗ ತೆಗೆದುದ್ದು ಅವನ ಶ್ರೀಮತಿ, ಸುಮಾ. ನನ್ನನ್ನು ಕಂಡು "ಒಳಗೆ ಬನ್ನಿ" ಎಂದು ನಗು ಮುಖ ಮಾಡಿದರು. ಹಾಲಿನಲ್ಲಿ ಸೋಫ ಮೇಲೆ ಅಜ್ಜಿ ಕುಳಿತಿದ್ದರು, ನನ್ನನ್ನು ಕಂಡು "ಬಾರಪ್ಪ ಕುಳಿತಿಕೊ" ಅಂತ ಸ್ವಾಗತ ಮಾಡಿದರು. ನಾನು...

ಪಕ್ಷಿನೋಟ - ಸೆಪ್ಟೆಂಬರ (೨೦೧೧) ಮಾಸದಲ್ಲಿ ಸಂಪದ

ಅಕ್ಟೋ ೦೧ ಲೇಖನ ೪,೯೦೦ ವೀಕ್ಷಣೆ

ಸೆಪ್ಟೆಂಬರ್ ೨೦೧೧ ನಿಜಕ್ಕು ಎಲ್ಲ ಕನ್ನಡಿಗರಂತೆ ಸಂಪದಿಗರಿಗು ಸಂಭ್ರಮ, ಅದಕ್ಕೆ ಕಾರಣ ಕನ್ನಡಕ್ಕೆ ಸಂದ ಎಂಟನೆ ಜ್ಞಾನಪೀಠ ಪ್ರಶಸ್ತಿ. ಹರಿಪ್ರಸಾದ್ ನಾಡಿಗರು ಸಂಪದದಲ್ಲಿ ಶ್ರೀ ಚಂದ್ರಶೇಖರ ಕಂಬಾರರಿಗೆ ಪ್ರಶಸ್ತಿ ಘೋಷಣೆಯಾದ ಬಗ್ಗೆ ಲೇಖನ "___LI...

ದೇವರು... ದೆವ್ವ... ಹಾಗು ನಾವೆಲ್ಲ...

ಸೆಪ್ಟೆಂ ೨೭ ಲೇಖನ ೧,೪೯೩ ವೀಕ್ಷಣೆ

ಶ್ರೀದರ ಹಾಗು ಮುರಳಿ ಚಿಕ್ಕಂದಿನಿಂದಲು ಸ್ನೇಹಿತರು. ಮುರಳಿ ಸ್ವಲ್ಪ ಮೆದುಸ್ವಭಾವವೆ ಚಿಕ್ಕಂದಿನಿಂದಲು ಯಾರು ಏನಂದರು ಬೇಗ ಮನಸಿಗೆ ತೆಗೆದುಕೊಳ್ಳುವ, ಚಿಕ್ಕ ಚಿಕ್ಕ ವಿಶಯಗಳನ್ನು ಚಿಂತಿಸುವನು. ಶ್ರೀದರನಾದರೊ ಸ್ವಲ್ಪ ವಿರುದ್ದವೆ ಏನನ್ನಾದರು ವಾದ...

ತಿಂಗಳಿಗೊಂದು ದೆವ್ವದ ಕಥೆ : ಬುರುಡೆಯ ನಾಟಿ

ಸೆಪ್ಟೆಂ ೧೮ ಲೇಖನ ೪,೭೮೪ ವೀಕ್ಷಣೆ

ಈಚೆಗೆ ಎಂತದೊ ಗಡಿಬಿಡಿ, ಆಫೀಸು ಮನೆ, ಮನೆ ಅಫೀಸೆ ಆಗಿಹೋಗಿತ್ತು. ಬರವಣಿಗೆಯ ಕೆಲಸ ನಿಂತುಹೋಗಿತ್ತು, ಏನಾದರು ಬರೆಯೋಣ ಅಂತ ಮನಸಿಗೆ ವಿಷಯಗಳು ಕತೆಗೆ ಚೌಕಟ್ಟುಗಳು ಹೊಳೆಯುತ್ತಿದ್ದವು, ಕುಳಿತು ಬರೆಯೋಣ ಅಂದರೆ ಸಾದ್ಯವಾಗದ ಗಡಿಬಿಡಿ. ಮನು ಮನೆಗೆ...