ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪಾರ್ಥಸಾರಥಿ
ಪ

ಪಾರ್ಥಸಾರಥಿ

partha1059

೪೮೨ ಲೇಖನಗಳು ೨,೩೪,೯೦೬ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪ್ರಜಾಪ್ರಭುತ್ವ(೨)- ನಾಯಿಮರಿ ಕಳ್ಳಬಂದರೇನು ಮಾಡುವೆ?

ಜೂನ್ ೧೦ ಬ್ಲಾಗ್ ೯೧ ವೀಕ್ಷಣೆ

ಪ್ರಜಾಪ್ರಭುತ್ವ(೨)- ನಾಯಿಮರಿ ಕಳ್ಳಬಂದರೇನು ಮಾಡುವೆ?ನಾಯಿಮರಿ ನಾಯಿಮರಿ ತಿಂಡಿಬೇಕೆ ?ತಿಂಡಿಬೇಕು ತೀರ್ಥಬೇಕು ಎಲ್ಲ ಬೇಕೆ?.....ನಾಯಿಮರಿ ಕಳ್ಳ ಬಂದರೇನು ಮಾಡುವೆ?------ಕೂಗಿ ಆಡುವೆನಾಯಿಮರಿ ಪದ್ಯವನ್ನು ಹಿಂದೆ ಒಂದನೆ ತರಗತಿಯಲ್ಲಿ ಕಲಿಸಲಾಗು...

ಪ್ರಜಾಪ್ರಭುತ್ವ(೧) - ಸ್ವಲ್ಪವೂ ತಡವಿಲ್ಲ

ಜೂನ್ ೦೯ ಬ್ಲಾಗ್ ೯೪ ವೀಕ್ಷಣೆ

ಪ್ರಜಾಪ್ರಭುತ್ವ(೧) - ಸ್ವಲ್ಪವೂ ತಡವಿಲ್ಲಈಗ ನಮ್ಮನಾಳುತ್ತಿರುವ ಪ್ರಭುಗಳನ್ನು ಗಮನಿಸಿ, ನಾವು ಎಲ್ಲದಕ್ಕು ಅವರನ್ನು ತಡ ಎಂದು ಆಕ್ಷೇಪಣೆ ಮಾಡುತ್ತಿರುತ್ತೇವೆ. ೨-ಗಿ ತರಂಗಾಂತರದ ಹಗರಣದ ಆರೋಪಿಗಳಾದ ಎ.ರಾಜರನ್ನು ಅಧಿಕಾರದಿಂದ ಕೆಳಗಿಳಿಸಿ ಸೆರೆಗ...

ಎತ್ತಿ ಹಿಡಿಯಿರಿ ಕನ್ನಡ ಬಾವುಟ ನಿಮ್ಮಲ್ಲಿ ನಿಮಗೆ ಶಂಕೆ ಏಕೆ?

ಜೂನ್ ೦೩ ಬ್ಲಾಗ್ ೭೧ ವೀಕ್ಷಣೆ

ಸಂಪದದ ಭವಿಷ್ಯದ ಬಗ್ಗೆ ಚಿಂತಿತರಾದ ಜಯಂತ್ ಜ್ಯೋತಿಷಿ ಹತ್ತಿರ ಹೋಗಿದ್ದಾರೆ ಅದಕ್ಕೆ ಪ್ರತಿಯಾಗಿ ನನ್ನ ಅನಿಸಿಕೆ.... ಜಯಂತ್ ಸಂಪದದ ಬಗ್ಗೆ ಅಷ್ಟೊಂದು ಯೋಚಿಸುತ್ತೀರಿ ? ಪ್ರತಿಯೊಂದು ಜೀವಿಯು() ತನ್ನನ್ನು ತಾನು ಕಾಪಾಡಿಕೊಳ್ಳುತ್ತದೆ ಅದು ಪ್ರಕೃ...

ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ

ಜೂನ್ ೦೩ ಬ್ಲಾಗ್ ೫೮ ವೀಕ್ಷಣೆ

ಮೇ ಮಾಸದಲ್ಲಿ ಲೇಖನಗಳು ಪ್ರಕಟವಾಗಿದ್ದು ಒಟ್ಟು ೩೫೨. ಎಂದಿನಂತೆ ಬ್ಲಾಗ್ ಬರಹ ಹಾಗು ಕವನಗಳದ್ದೆ ಮೇಲುಗೈ. ಈ ತಿಂಗಳ ಪ್ರತಿಕ್ರಿಯೆಗಳು ಎಂದಿಗಿಂತ ಚೆನ್ನಾಗಿದ್ದವು ಎಂದು ನನ್ನ ಅಭಿಮತ.ಕೆಲವೊಮ್ಮೆ ಚಿತ್ರಗಳು , ಸ್ವರಚಿತ ಕವನಗಳು ತಮ್ಮ ವಿಭಾಗದಲ್ಲ...

ಅನಂತ ಎಂಬ....

ಮೇ ೨೫ ಬ್ಲಾಗ್ ೧೦೫ ವೀಕ್ಷಣೆ

ಅತ್ತಿಗೆ ಕೋಡುಬಳೆ ಮಾಡ್ತಿದ್ದೀರಾ?ಅಡುಗೆ ಮನೆ ಹಿಂಬಾಗದ ಕಿಟಕಿಯಿಂದ ಬಂದ ದ್ವನಿಗೆ ನಮ್ಮ ಅಮ್ಮ ಬೆಚ್ಚಿ ಬಿದ್ದರು, ಮನೆಯ ಹಿಂಬಾಗ ಇಳಿಜಾರು ಹಳ್ಳ, ನೆಲದಿಂದ ಎಂಟು ಒಂಬತ್ತು ಅಡಿ ಮೇಲಿದ್ದ ಆ ಕಿಟಕಿಯಲ್ಲಿ ಯಾರು ಮುಖ ಕಾಣುವುದು ಅಸಂಭವವವೆ. ಆದರೆ...

ಇವಳೇನ ತುಂಗೆ ಇವಳೇನ?

ಮೇ ೨೩ ಬ್ಲಾಗ್ ೭೫ ವೀಕ್ಷಣೆ

ಇವಳೇನ ತುಂಗೆ ಇವಳೇನ? ಇವಳೇನ ತುಂಗೆ ಇವಳೇನ?ಕಾಳಸರ್ಪದ ಹಾಗೆ ಬುಸುಗುಟ್ಟಿ ಹುಂಕರಿಸಿಮಧಗಜದ ಹಾಗೆ ಎಲ್ಲವನು ಕಾಲಲ್ಲಿ ಹೊಸಗಿನೆಲವನ್ನು ನದಿಯನ್ನು ಒಂದುಗೂಡಿಸಿ ಬೆದರಿಸಿಹರಿಯುತ್ತಿದ್ದತುಂಗೆ ಇವಳೇನ? ಇವಳೇನ ತುಂಗೆ ಇವಳೇನ?ಗುರುವಿನ ಪಾದ ತೊಳೆಯೆ...

ಕಥೆ : ವೃತ್ತಿಗೌರವ

ಮೇ ೧೭ ಲೇಖನ ೨,೧೨೫ ವೀಕ್ಷಣೆ

ವೃತ್ತಿಗೌರವ ಬಾಚಣಿಗೆಯನ್ನು ಕೈಯಲ್ಲಿ ಹಿಡಿದಿದ್ದ ಕತ್ತರಿಯಿಂದ 'ಟಪ್' ಎಂದು ಬಡೆದು ಮೂಲೆಗೆ ಹೋಗಿ 'ಊಫ್' ಎಂದು ಊದಿದ. ಕಟಿಂಗ್ ಮಾಡುವಾಗ ಮಾದುವಿನ ಅಭ್ಯಾಸದು. ಮಾದವನ್ ಅವನ ಹೆಸರು ಎಲ್ಲರು ಮಾದು ಎಂದೆ ಕರೆಯುತ್ತಿದ್ದರು. ಪಾಪರೆಡ್ಡಿ ಪಾಳ್ಯದಲ್...

ಪಾಲು ಪಟ್ಟಿ

ಮೇ ೧೬ ಬ್ಲಾಗ್ ೧೨೨ ವೀಕ್ಷಣೆ

ಪಾಲು ಪಟ್ಟಿ ಬಾಳಬಟ್ಟೆಯ ಅರ್ಧ ಸವೆಸುತ ಇತ್ತ ನಿಂತು ಹಿಂದೆ ನೋಡಲುಕೆಲವು ಮಸುಕು ಕೆಲವು ಸ್ವಷ್ಟಬಾಳ ಬಣ್ಣದ ದೃಶ್ಯಗಳುಸಾಧನೆಯೋ ಬಹು ದೊಡ್ಡ ಶೂನ್ಯವುಬಾಳ ಚಕ್ರದ ಉರುಳಲಿನಾನು ಪಥಿಕನು ನನ್ನದಿಲ್ಲೇನು ಇಲ್ಲವುಎನುವ ಯೋಚನೆ ನನ್ನ ಅರಿವಲಿಸಾಧಿಸಲು ಉ...

ಚಿಂತನೆ :- ಕಾಫಿಯಿಂದ ಸಂಸ್ಕೃತಿವರೆಗು

ಮೇ ೧೦ ಬ್ಲಾಗ್ ೮೮ ವೀಕ್ಷಣೆ

ಹೀಗೆ ಸುಮ್ಮನೆ ಕುಳಿತ್ತಿದ್ದೆ, ಸ್ವಲ್ಪ ಕಾಫಿ ಬೇಕೆನಿಸಿತು. ನಾನೇ ಏಕೆ ಮಾಡಬಾರದು ಅನ್ನಿಸಿ ಅಡಿಗೆಮನೆಯೊಳಗೆ ಹೋದೆ, ಕಾಫಿಗೆ ಬೇಕಾದ ಡಿಕಾಕ್ಷನ್ ಸಿದ್ದವಿಲ್ಲ. ಫಿಲ್ಟರ್ಗೆ ಹಾಕಬೇಕು. ಏಕೊ ಮೊದಲು ಅಮ್ಮ ಮಾಡುತ್ತಿದ್ದ ಹತ್ತಿ ಬಟ್ಟೆಯಲ್ಲಿ ಶೋದಿಸ...

ಕಾರ್ಪೋರೆಟ್ ಕಲ್ಚರ್ ಒಂದು ವಿಡಂಭನೆ

ಮೇ ೦೯ ಬ್ಲಾಗ್ ೬೪ ವೀಕ್ಷಣೆ

ಕಾರ್ಪೋರೆಟ್ ಕಲ್ಚರ್ ಒಂದು ವಿಡಂಭನೆಒಬ್ಬ ವಿಜ್ಞಾನಿಯಿದ್ದ ಮತ್ತು ಯಾವುದೊ ಒಂದು ಪ್ರಯೋಗ ನಡೆಸಿದ್ದ. ಅದಕ್ಕಾಗಿ ಆಯ್ದ ಎಂಟು ಕೋತಿಗಳನ್ನು ಒಂದು ರೂಮಿನಲ್ಲಿರಿಸಿದ. ರೂಮಿನ ಮೇಲ್ಚಾವಣಿಯಲ್ಲಿ ಕಣ್ಣಿಗೆ ಕಾಣುವಂತೆ ಒಂದು ಬಾಳೆಯ ಗೊನೆ ನೇತು ಹಾಕಲಾಗ...

ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ ಮಾತ್ರ!

ಮೇ ೦೮ ಲೇಖನ ೨,೨೮೭ ವೀಕ್ಷಣೆ

ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ ಮಾತ್ರ!ಈ ಬಾನುವಾರ ಅಂದರೆ ೨೦೧೧ ರ ಮೇ ತಿಂಗಳ ೮ ರಂದು ವಾಕ್ಪಥ ತನ್ನ ಮೂರನೆ ಹೆಜ್ಜೆಯನ್ನು ಇಟ್ಟಿತು. ಎಂದಿನಂತೆ ಬೆಳಗ್ಗೆ ಹತ್ತು ಗಂಟೆಗೆಲ್ಲ ಕಾರ್ಯಕ್ರಮ. ನಾನು ಅಲ್ಲಿ ತಲುಪುವಾಗ ಸರಿಯಾ...

ಗೂಳಿ ಮತ್ತು ಕರಡಿ

ಮೇ ೦೭ ಬ್ಲಾಗ್ ೭೮ ವೀಕ್ಷಣೆ

ಗೂಳಿ ಮತ್ತು ಕರಡಿ ಒಂದು ಚಿಕ್ಕ ಹಳ್ಳಿಯಂತ ಪಟ್ಟಣ. ಎಲ್ಲಿಂದಲೊ ಒಬ್ಬ ಬಂದು ಕಂಪನಿ ಪ್ರಾರಂಬಿಸಿದ. ಆದ ಯಾವುದೊ ಲ್ಯಾಬಿಗೆ ಕೋತಿಗಳನ್ನು ಒದಗಿಸುವ contract ಹಿಡಿದವನು. ಬೋರ್ಡ್ ಹಾಕಿದ ಒಂದು ಕೋತಿ ಹಿಡಿದು ತಂದು ಕೊಟ್ಟವರಿಗೆ 10 ರೂಪಾಯಿ ಕೊಡುವ...