ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪಾರ್ಥಸಾರಥಿ
ಪ

ಪಾರ್ಥಸಾರಥಿ

partha1059

೪೮೨ ಲೇಖನಗಳು ೨,೩೪,೯೦೬ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕ್ರಿಕೇಟ್ ಕ್ರಿಕೇಟ್ ಕ್ರಿಕೇಟ್....

ಮಾರ್ಚ್ ೨೯ ಬ್ಲಾಗ್ ೫೪ ವೀಕ್ಷಣೆ

ಇದೇತಕೊ ಕವಿದಿದೆ ಭಾರತಕೆ ಕ್ರಿಕೇಟಿನ ಮಾಯೆಯ ಮತ್ತು|ಅದೇತಕೊ ಕಾಣದಿದೆ ಬಾರತಕೆಪಾಪಿ ಪಾಕಿಗಳು ತರುವ ಕುತ್ತು|ಹಿಂದೊಮ್ಮೆ ದೇಶದ ಉದ್ದಗಲಕೂಹಾಕಿದರು ಇವರೆ ಸಿಡಿಮದ್ದು|ಇಂದು ನಮ್ಮವರೆ ಹೊಡೆದಿಹರುಗೆಲುವೆಂಬ ಭ್ರಮೆಯ ಪಟಾಕಿಸದ್ದು|ಅಲ್ಲಿ ಪಾಕಿಗಳು ತ...

ದೂರದಲ್ಲಿ ಯಾರೋ......

ಮಾರ್ಚ್ ೨೯ ಬ್ಲಾಗ್ ೬೬ ವೀಕ್ಷಣೆ

ಮೇಲಿನ ಚಿತ್ರ ಗಳನ್ನು ಗಮನಿಸಿ ದೂರದಿಂದ ನೋಡಿ ಬೊಂಬೆಗಳನ್ನು ಯಾವುದರಿಂದ ರಚಿಸಿದ್ದಾರೆ ತಿಳಿಯಿತೆ ಗೊತ್ತಾಗಲಿಲ್ಲವೆ ಹತ್ತಿರದಿಂದ ನೋಡಿ ಇನ್ನು ಹತ್ತಿರ ಮುಂದಿನ ಚಿತ್ರ ..... ಮುಂದಿನ ಚಿತ್ರ... ಇದು modern art ಮಿಚಂಚೆಯಲ್ಲಿ ಬಂದಿತ್ತು ಪಾರ...

ತಿಂಗಳಿಗೊಂದು ದೆವ್ವದ ಕಥೆ:ತೊಟ್ಟಿಲು ತೂಗಿದ ದೆವ್ವ !

ಮಾರ್ಚ್ ೨೭ ಲೇಖನ ೨,೧೯೯ ವೀಕ್ಷಣೆ

ತಿಂಗಳಿಗೊಂದು ದೆವ್ವದ ಕಥೆ:ತೊಟ್ಟಿಲು ತೂಗಿದ ದೆವ್ವ !ಮೊನ್ನೆ ಬಾನುವಾರ ತಿಂಡಿತಿಂದು ಸುಮ್ಮನೆ ಕುಳಿತ್ತಿದ್ದೆ. ಹಾಗೆ ಏಕೆ ಮನು ಮನೆಗೆ ಹೋಗಿಬರಬಾರದೇಕೆ ಅನ್ನಿಸಿತು. ಕಳೆದ ಬಾರಿ ಹೋದಾಗ ಅವನ ಅಜ್ಜಿ ಹೇಳಿದ ಕಥೆ ಇನ್ನು ನೆನಪಿನಲ್ಲಿತ್ತು. ಮತ್ತೆ...

ಬಾನುವಾರದ ವಾಕಿಂಗ್

ಮಾರ್ಚ್ ೨೭ ಬ್ಲಾಗ್ ೫೦ ವೀಕ್ಷಣೆ

ಬಾನುವಾರದ ವಾಕಿಂಗ್ವಾರ ಪೂರ್ತ ಬೆಳಗಿನ ವಾಕಿಂಗ್ ಆಗಲ್ಲ. ಬೆಳಗ್ಗೆ ಆಫೀಸ್ಗೆ ಹೊರಡೊ ಆತುರ , ಮಾರ್ಚಿಯಾದ್ದರಿಂದ ಮಗಳ ಪರೀಕ್ಷೆ ಹೀಗೆ ಏನೇನೊ ಕಾರಣಗಳು. ಬಾನುವಾರ ಸಾಮಾನ್ಯವಾಗಿ ತಪ್ಪಿಸಲ್ಲ. ಅಲ್ಲದೆ ಆದಿನ ಒಂದಿಬ್ಬರು ಗೆಳೆಯರು ಬರುವುದು ನಿಶ್ಚಿ...

ಪ್ರಶ್ನೆ : ತರ್ಕಶಾಸ್ತ್ರದ ಶಾಸ್ತ್ರಿಗೊಂದು ಸ್ವರ್ಗ ತೋರುವಿರ ?

ಮಾರ್ಚ್ ೨೬ ಬ್ಲಾಗ್ ೬೯ ವೀಕ್ಷಣೆ

ಪ್ರಶ್ನೆ : ತರ್ಕಶಾಸ್ತ್ರದ ಶಾಸ್ತ್ರಿಗೊಂದು ಸ್ವರ್ಗ ತೋರುವಿರ ? ಮೊದಲೊಮ್ಮೆ ಎಲ್ಲೊ ಓದಿದ್ದೆ ಎಲ್ಲಿ ಅಂತ ಮರೆತಿದ್ದೀನಿ ಆದರು ಈ ಪ್ರಶ್ನೆಗೆ ಉತ್ತರ ಪ್ರಯತ್ನಿಸಿ----ತರ್ಕಶಾಸ್ತ್ರಪ್ರವೀಣರಾದ ಶಾಸ್ತ್ರಿಗಳೊಬ್ಬರು ಮರಣಹೊಂದಿ ಮೇಲೆ ಹೊರಟರು. ಮೇಲ...

’ಡ’ ರವರಿಗೊಂದು ಬಹಿರಂಗ ಪತ್ರ

ಮಾರ್ಚ್ ೨೪ ಬ್ಲಾಗ್ ೪೨ ವೀಕ್ಷಣೆ

’ಡ’ ರವರಿಗೊಂದು ಬಹಿರಂಗ ಪತ್ರಹೆಚ್ಚಿಗೆ ಆಶ್ಚರ್ಯವೇನು ಬೇಡ. ’ಕರ್ನಾಟಕದ ಮಹಾಚೇತನ :ಭಕ್ತಿ ಭಂಡಾರಿ ಬಸವಣ್ಣನವರು’ ಗೆ ಬಂದ ಪ್ರತಿಕ್ರಿಯೆಯ ಹಿನ್ನಲೆಯಲ್ಲಿ ಈ ಪತ್ರವಷ್ಟೆ. ಹೆಚ್ಚೆಂದರೆ ’ನೀವು ಬಸವಣ್ಣನವರ ಜೀವನವನ್ನು ವೈಭವೀಕರಿಸಿದ್ದೀರಿ’ ಎಂಬ...

ಅರಿವಿನ ಮಾನಸ ಗಾನ

ಮಾರ್ಚ್ ೨೪ ಬ್ಲಾಗ್ ೩೬ ವೀಕ್ಷಣೆ

ಅವಳು ಮೊದಲು ಎದುರಾಗಿದ್ದು ನಾ ಕೆಲಸ ಮಾಡುವಲ್ಲೆಯಾರನ್ನೊ ಹುಡುಕುವಾಗ ಕಣ್ಣ ಮಿಂಚ ತೋರಿ ಮಾಯವಾದಳುಮತ್ತೆ ಎದುರಾದಾಗ ನನ್ನ ನೋಡಿಹೆಸರ ಕೇಳಿ ಅಚ್ಚರಿ ಮೂಡಿಸಿದಳುಕೆಲಸದ ನಡುವೆ ಪದೆ ಪದೆ ಎಂಬಂತೆಅವಳು ಹತ್ತಿರ ಬಂದು ನಿಂತಾಗ ನನಗೆಂತದೊ ಮುಜುಗರ ಯಾರ...

ಕರ್ನಾಟಕದ ಮಹಾಚೇತನ : ಭಕ್ತಿ ಭಂಡಾರಿ ಬಸವಣ್ಣನವರು

ಮಾರ್ಚ್ ೧೭ ಲೇಖನ ೧೮,೮೭೪ ವೀಕ್ಷಣೆ

ಕಾಯಕವೆ ಕೈಲಾಸ : ಭಾರತದ ಪ್ರಸಿದ್ದ ಗ್ರಂಥಗಳಲ್ಲಿ ಪ್ರಥಮವಾಗಿ ನಿಲ್ಲುವುದು 'ಭಗವದ್ಗೀತೆ', ಅದರಲ್ಲಿ ಶ್ರೀಕೃಷ್ಣನು ಭೋದಿಸಿದ ಕರ್ಮ ತತ್ವವನ್ನು , ನಿನ್ನ ಕರ್ತವ್ಯವನ್ನು ನೀನು ಮಾಡು ಎಂದ ಅವನ ಕರ್ಮದೀಕ್ಷೆಯನ್ನು ಒಂದೇ ಪದದಲ್ಲಿ 'ಕಾಯಕವೆ ಕೈಲಾಸ...

ಗೂಳಿಯೊಂದು ಓಡುತಿದೆ ಪಿಂಗಾಣಿಯ ಜಾತ್ರೆಯಲಿ

ಮಾರ್ಚ್ ೧೩ ಬ್ಲಾಗ್ ೬೫ ವೀಕ್ಷಣೆ

ಗೂಳಿಯೊಂದು ಓಡುತಿದೆ ಪಿಂಗಾಣಿಯ ಜಾತ್ರೆಯಲಿಬಾಲ ಎತ್ತಿ ತಲೆಯ ಒತ್ತಿ ಮಸ್ತಿಹಿಡಿದ ರೀತಿಯಲಿಬಾಲ ಹಿಡಿಯಬಂದ ಜನರ ಕಣ್ಣ ದೂಳ ತುಂಬುತಲಿಗೂಳಿಯೊಂದು ಓಡುತಿದೆ ಪಿಂಗಾಣಿಯ ಜಾತ್ರೆಯಲಿಹಿಂದೆಮುಂದೆ ತಿರುಗುತಲಿ ಅತ್ತ ಇತ್ತ ನೋಡುತಲಿಎಲ್ಲಿ ಏನು ಉಳಿಸೆನೆ...

ಕಥೆ : ಸೀತೆ

ಮಾರ್ಚ್ ೦೭ ಲೇಖನ ೭,೭೧೯ ವೀಕ್ಷಣೆ

ನಿದಾನವಾಗಿ ಹಗಲು ಸಂಜೆಯಾಗಿ ಬದಲಾಗುತ್ತಿತ್ತು. ಸುತ್ತಲ ಮರಗಳಲ್ಲಿ ಅಹಾರವನ್ನರಸಿ ದೂರಹೋಗಿದ್ದ ಪಕ್ಷಿಗಳೆಲ್ಲ ಹಿಂದಿರುಗಿ ಗೂಡಿಗೆ ಬರಲು ಪ್ರಾರಂಬಿಸಿದ್ದವು.ವಿಶಾಲವಾಗಿ ಹರಡಿದ್ದ 'ಅಶೋಕವನ', ವನವಾದರು ರಕ್ಷಿತ ಪ್ರದೇಶ ಹೊರಗಿನವರಿಗೆ ಸುಲುಭವಾಗಿ...

ಒಮ್ಮೆ ನಕ್ಕು ಬಿಡಿ - ೨೦

ಮಾರ್ಚ್ ೦೩ ಬ್ಲಾಗ್ ೩೬ ವೀಕ್ಷಣೆ

ಒಮ್ಮೆ ನಕ್ಕು ಬಿಡಿ - ೨೦ ಮನೋಚಿಕಿತ್ಸಾಲಯದ ಡಾಕ್ಟರ್ ಹತ್ತಿರ ಒಬ್ಬಾತ ಬಂದಿದ್ದ, ನೋಡಲು ಸಾಕಷ್ಟು ವಿದ್ಯಾವಂತೆನಂತೆ ಇದ್ದ. ಡಾಕ್ಟರ್ ಆತನನ್ನು ಪ್ರಶ್ನಿಸಿದರು "ನಿಮ್ಮ ಸಮಸ್ಯೆ ಏನು ತಿಳಿಸುತ್ತೀರ" "ಆಗಲಿ ಡಾಕ್ಟರ್ , ಏಕೊ ಎಲ್ಲರೂ ನನ್ನನ್ನು ಹ...

ಬನ್ನಿ ಶಿವರಾತ್ರಿಗೆ

ಮಾರ್ಚ್ ೦೧ ಬ್ಲಾಗ್ ೩೮ ವೀಕ್ಷಣೆ

ಚಳಿಗಾಲ ಮುಗಿಯಿತು ಅನ್ನುವ ಸೂಚನೆ ಕೊಡಲು ಮತ್ತೊಮ್ಮೆ ಬಂದಿತು ಶಿವರಾತ್ರಿ. ನಾಳೆ ಪೂರ್ತಿ ಬೆಂಗಳೂರಿನ ಮತ್ತು ಕರ್ನಾಟಕದ ಎಲ್ಲ ಶಿವ ದೇವಾಲಯಗಳಲ್ಲಿ ಜನಪೂರ. ಬೆಂಗಳೂರಿನ ಹಲವು ದೇವಾಲಯಗಳಲ್ಲಿ ನಾಳೆ ಒಂದು ದಿನ ಶಿವದರ್ಶನ ತ್ರಾಸದಾಯಕ. ಅಂದ ಹಾಗೆ...