ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪಾರ್ಥಸಾರಥಿ
ಪ

ಪಾರ್ಥಸಾರಥಿ

partha1059

೪೮೨ ಲೇಖನಗಳು ೨,೩೪,೯೦೬ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಮ್ಮೆ ನಕ್ಕು ಬಿಡಿ _ ೩

ಜನ ೨೭ ಬ್ಲಾಗ್ ೧೧೫ ವೀಕ್ಷಣೆ

ರಾಜಕಾರಣಿಯೊಬ್ಬ ಸತ್ತ ನಂತರ ನರಕ ಸೇರಿದ. ಅವನಿಗೆ ಅಲ್ಲೆಲ್ಲ ನೋಡುತ್ತಲೆ ಗಾಭರಿ ಜಾಸ್ತಿಯಾಗಿತ್ತು. ಅಷ್ಟರಲ್ಲಿ ಯಮಧರ್ಮ ಬಂದು ಆಸೀನನಾದ. ಏನಾಯಿತೊ ರಾಜಕಾರಣಿ ಓಡಿಹೋಗಿ ಯಮನ ಕಾಲು ಹಿಡಿದುಬಿಟ್ಟ. "ಯಮ ನನಗೆ ನಿಜಕ್ಕು ಈ ನರಕ ಯಮಲೋಕ ಇರುವದೆಲ್ಲ...

ಒಮ್ಮೆ ನಕ್ಕು ಬಿಡಿ _ ೨

ಜನ ೨೭ ಬ್ಲಾಗ್ ೧೧೬ ವೀಕ್ಷಣೆ

ಡಾಕ್ಟರ್ ಮಹಾಷಯನಿಗೆ ಅದೇ ಅಬ್ಯಾಸ , ಯಾರು ತಮ್ಮ ಕಾಯಿಲೆ ಬಗ್ಗೆ ಹೇಳಿದರು ಈತನದು ಅದೇ ವಾಕ್ಯಯಾರೋ ತಲೆನೋವು ಅಂತ ಬಂದರೆ "ನೀವೇನು ಅದನ್ನು ತಲೆಗೆ ಹಚ್ಚಿಕೊಳ್ಳಬೇಡಿ ನಾನು ಮೆಡಿಸನ್ ಕೊಡ್ತೀನಿ ವಾಸಿಯಾಗುತ್ತೆ" ಒಮ್ಮೆ ಪಾಪ ಒಬ್ಬಾತ ಸುಸ್ತಾಗಿ ಬಂ...

ಒಮ್ಮೆ ನಕ್ಕು ಬಿಡಿ _ ೧

ಜನ ೨೭ ಬ್ಲಾಗ್ ೬೪ ವೀಕ್ಷಣೆ

ರೈಲ್ವೆ ನಿಲ್ದಾಣ ಹೊರಗಿನಿಂದ ಆಗ ತಾನೆ ರೈಲು ಬಂದಿತ್ತು ಗೇಟ್ ಬಳಿ ಜನದ ನೂಕುನುಗ್ಗಲು. ಟಿಕೆಟ್ ಕಲೆಕ್ಟರ್ ಹೊಸಬ ಹುರುಪು ಜಾಸ್ತಿ. ಆಗ ಒಬ್ಬ ಯುವಕ ಅವನನ್ನು ತಳ್ಳಿ ಜೋರಾಗಿ ಹೊರಗೆ ಓಡಿದ ಟಿಕೆಟ್ ತೋರಿಸದೆ ! ಯುವಕ ಟಿಕೆಟ್ ಕಲೆಕ್ಟರ್ ಅವನ ಹಿಂದ...

ಕಥೆ: ಆರೋಹಣ ಅವರೋಹಣ

ಜನ ೨೧ ಲೇಖನ ೮೪೩ ವೀಕ್ಷಣೆ

ಆರೋಹಣ ಅವರೋಹಣ ಬಾನುವಾರವಾದ್ದರಿಂದ ಏಳುವಾಗಲೆ ತಡವಾಗಿತ್ತು.ಸೂರ್ಯನ ಬಿಸಿಲು ರೂಮಿನಲ್ಲೆಲ್ಲ ಹರಡಿತ್ತು. ದಡಬಡಸಿ ಎದ್ದೆ. ಪಕ್ಕಕ್ಕೆ ತಿರುಗಿ ನೋಡಿದರೆ ಸರಳ ಆಗಲಿ ಅವಳ ಹಾಸಿಗೆಯಾಗಲಿ ಕಾಣಲಿಲ್ಲ.ತಕ್ಷಣ ನೆನಪಿಗೆ ಬಂದಿತು.ರಾತ್ರಿ ಮಲಗುವಾಗಲೆ ದುಮ...

ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?

ಜನ ೧೯ ಬ್ಲಾಗ್ ೬೧ ವೀಕ್ಷಣೆ

ಬ್ಲಾಗ್ ಬರಹ ಚಮತ್ಕಾರಿಕವೆ ?ಕಳೆದ ವಾರ ಶ್ರೀ ಸುಪ್ರೀತ್ ರವರು ಒಂದು ಚರ್ಚೆ ಪ್ರಾರಂಬಮಾಡಿದರು. ಹಲವು ಅಭಿಪ್ರಾಯಗಳು ವ್ಯಕ್ತವಾದವು. ಅದು ಚಮತ್ಕಾರಿಕವೆಂದು ಒಪ್ಪಿಕೊಂಡರು ಸಹ ಅದು ಟೀಕೆಯೊ ಅಥವ ಮೆಚ್ಚುಗೆಯೊ ಎಂಬುದು ಒಂದು ಶ್ಲೇಷ. ಕನ್ನಡ ಸಾಹಿತ್...

ಎಮ್ಮೆ ನಿನಗೆ ಸಾಟಿ ಇಲ್ಲ

ಜನ ೧೩ ಬ್ಲಾಗ್ ೬೮ ವೀಕ್ಷಣೆ

ಮೊನ್ನೆ ಹೀಗೆ ಜಯನಗರದಲ್ಲಿ ರಸ್ತೆ ದಾಟೋಣವೆಂದು ಹುಶಾರಿನಿಂದ ಹೊರಟೆ ಅರ್ದ ದಾಟಿದ ಮೇಲೆ ಗಮನಿಸಿದೆ ನಾನು ಮಾಡಿದ ಯೋಚನೆಯೆ ಎದುರು ಬಾಗದಲ್ಲಿದ್ದ ಮೂರು ಎಮ್ಮೆ ಗಳಿಗೂ ಬಂತೇನೊ ಅವುಗಳು (ಹೆಸರು ತಿಳಿದಿಲ್ಲ) ಈ ಕಡೆಗೆ ಹೊರಟವು. ನಡುರಸ್ತೆಯಲ್ಲಿ ಎದ...

ಭಾರತದ ಯುವಜನತೆ ಏಕೆ ಹೀಗಿದ್ದಾರೆ?

ಜನ ೧೩ ಬ್ಲಾಗ್ ೫೨ ವೀಕ್ಷಣೆ

ಭಾರತದ ಯುವಜನತೆ ಏಕೆ ಹೀಗಿದ್ದಾರೆ?ಆತ್ರಾಡಿ ಸುರೇಶ್ರವರ ’ವಿವೇಕಾನಂದರೆ ಸ್ಪೂರ್ತಿ ನೀಡಲಿ" ಬ್ಲಾಗ್ ಬರಹದ ಪ್ರತಿಕ್ರಿಯೆಗಳಲ್ಲಿ ಇಂದಿನ ಯುವಜನಾಂಗದ ಮನೋಸ್ಥಿಥಿಯನ್ನು ಕುರಿತು ಕೆಲವು ಚಿಂತನೆಗಳಿವೆ. ವಿವೇಕಾನಂದರು ಅವರಿಗೆ ಸ್ಪೂರ್ತಿಯಾಗಲಿ ಎಂದು...

ಕಣ್ಣು ಕಣ್ಣೂ ಒಂದಾಯಿತು

ಜನ ೧೨ ಬ್ಲಾಗ್ ೧೫೯ ವೀಕ್ಷಣೆ

ಕಣ್ಣು ಕಣ್ಣೂ ಒಂದಾಯಿತು ... ನನ್ನ ನಿನ್ನ ಮನ ಸೇರಿತು..ಇದೊಂದು ಹಳೆಯ ಚಲನಚಿತ್ರಗೀತೆ. ಸಾಹಿತಿಗಳಿಗೇಕೊ ಸದಾ ಪ್ರೇಮಿಗಳ ಕಣ್ಣಿನ ಬಗ್ಗೆಯೆ ಒಲವು. ಆದರೆ ನಾವು ದಿನ ನಿತ್ಯದ ವ್ಯವಹಾರಗಳಲ್ಲಿ ಬೆಳಗ್ಗೆಯಿಂದ ರಾತ್ರಿ ಮಲಗುವವರೆಗು ಆತ್ಮೀಯರಿಂದ ಹಿಡ...

ಕಥೆ: ಲೌಕಿಕ ಅಲೌಕಿಕ

ಜನ ೦೫ ಬ್ಲಾಗ್ ೧೧೫ ವೀಕ್ಷಣೆ

ಲೌಕಿಕ ಗಾಂಗೇಯಂ ವಹ್ನಿ ಗರ್ಭಂ | ಸರವಣ ಜನಿತಂ ಜ್ಙಾನಶಕ್ತಿಂ ಕುಮಾರಂ| ಸಮಯ ನಡುರಾತ್ರಿಯನ್ನು ಮೀರಿ ಸ್ವಲ್ಪ ಕಾಲ ಕಳೆದಿತ್ತು. ಹಡಗಿನಂತ ಇನ್ನೋವ ಕಾರು ಕತ್ತಲೆಯಲ್ಲಿ ಕಪ್ಪುರಸ್ತೆಯ ಮೇಲೆ ಬೆಳಕು ಚೆಲ್ಲುತ್ತ ಬೆಂಗಳೂರಿನತ್ತ ತೇಲುತ್ತ ಎಂಬಂತೆ ಹೋ...

ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ

ಜನ ೦೩ ಬ್ಲಾಗ್ ೮೦ ವೀಕ್ಷಣೆ

ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ ಮೌನ ರೋದನದಿ ಹಕ್ಕಿ ಮರವ ಸುತ್ತಿ ಸುತ್ತಿ ಬರುತಿದೆ ಗೆಳೆಯ ಹಕ್ಕಿಯ ಗೂಡಲಿ ಹಾವು ನೆಲೆನಿಂತಾಗ ಗಳೆಯನಾ ಜೊತೆ ಸೇರಿ ಮರವ ಸುತ್ತಿ ಬರುತಿದೆ ತನ್ನ ಗೂಡ ಮರೆತಿದೆ ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ ಮೌನ...

ಹರಟೆ: ಪೀಕಿವೀಡಿಯದಲ್ಲಿ ಕನ್ನಡಪದಗಳಿಗೆ ಸಮನಾಂತರ ಇಂಗ್ಲೀಷ್ ಪದಗಳು

ಡಿಸೆಂ ೨೮ ಬ್ಲಾಗ್ ೮೯ ವೀಕ್ಷಣೆ

ಈದಿನ ಸಂಪದ ನೋಡುವಾಗ ಒಂದು ಲೇಖನ ಗಮನಿಸಿದೆ "ವೀಕಿಪೀಡಿಯದಲ್ಲಿ ಇಂಗ್ಲೀಷ್ ಪದಗಳಿಗೆ ಸಮಾನಂತರ ಕನ್ನಡ ಪದಗಳು". ನನಗೆ ಏಕೊ ಅನ್ನಿಸಿತು ಇದಾದರೆ ಪರವಾಗಿಲ್ಲ ನಮ್ಮ ಕನ್ನಡ ಬಾಷೆಯ ಪರಿಚಯವಿರುವದರಿಂದ ಹೇಗೊ ವಿಷಯವನ್ನು ಮುಟ್ಟಿಸಬಹುದು, ಆದರೆ ಇದರ ಇ...